alex Certify ಇಂತಹ ಸೈಕಲ್​ನ್ನು ನೀವು ನೋಡಿರೋಕೆ ಸಾಧ್ಯವೇ ಇಲ್ಲ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂತಹ ಸೈಕಲ್​ನ್ನು ನೀವು ನೋಡಿರೋಕೆ ಸಾಧ್ಯವೇ ಇಲ್ಲ..!

ವಾಹನಗಳನ್ನ ಕೊಂಡ ಬಳಿಕ ಅದರ ಲುಕ್​ನ್ನು ಬದಲಾವಣೆ ಮಾಡಿ ವಾಹನಕ್ಕೆ ಹೊಸದೊಂದು ರೂಪ ನೀಡುವ ವಿಧಾನ ಹಲವಾರು ವರ್ಷಗಳಿಂದ ಟ್ರೆಂಡ್​ನಲ್ಲಿದೆ. ಇಂತಹ ಹಲವು ಅನ್ವೇಷಣೆಗಳಿಗೆ ಈಗಾಗಲೇ ಟಿಕ್​ಟಾಕ್​, ಇನ್​ಸ್ಟಾಗ್ರಾಂ, ಫೇಸ್​ಬುಕ್​ ಹಾಗೂ ಟ್ವಿಟರ್​ಗಳು ಸಾಕ್ಷಿಯಾಗಿವೆ.

ಇದೇ ರೀತಿಯ ಒಂದು ಪ್ರಯತ್ನದಲ್ಲಿ ಕೈಲೆ ಷೀಲೆ ಎಂಬವರು ತಮ್ಮ ಹೊಸ ಅನ್ವೇಷಣೆಯ ಮೂಲಕ ಟಿಕ್​ಟಾಕ್​ನಲ್ಲಿ ಮಿಲಿಯನ್​ಗಟ್ಟಲೇ ಜನರ ಮನಸ್ಸನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಅಬ್ಬಬ್ಬಾ…! ಒಂದು ಗೊನೆ ಬಾಳೆಹಣ್ಣಿಗೆ ಒಂದೂವರೆ ಲಕ್ಷ ಪಾವತಿಸಿದ ಮಹಿಳೆ..!

ಒಂದಿನ ಕೈಲೆ ಒಂದು ಸಾಮಾನ್ಯ ಬೈಸಿಕಲ್​ ಮಾರಾಟಕ್ಕಿರೋದನ್ನ ನೋಡಿದ್ರು. ಇದನ್ನ ಖರೀದಿ ಮಾಡಿದ ಕೈಲೆ ಅದಕ್ಕೊಂಡು ಹೊಸ ರೂಪವನ್ನ ನೀಡೋಕೆ ನಿರ್ಧರಿಸಿದ್ರು. ಅದರಂತೆ ಬೈಸಿಕಲ್​ ಸೀಟ್​ನ್ನ ತೆಗದು ಆ ಜಾಗದಲ್ಲಿ ಕುದುರೆಯ ಮೈ ಭಾಗದ ರೀತಿಯಲ್ಲಿ ಸೀಟ್​ನ್ನ ವಿನ್ಯಾಸಗೊಳಿಸಿದ್ರು.

ಇದೀಗ ಈ ಬೈಸಿಕಲ್​ನ್ನು ಕೈಲೆ ಚಲಾಯಿಸಿದ್ರೆ ಅದು ನೋಡೋಕೆ ಮನುಷ್ಯ ಮುಖದ ಕುದುರೆಯಂತೆ ಭಾಸವಾಗುತ್ತೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...