alex Certify
ಕನ್ನಡ ದುನಿಯಾ       Mobile App
       

Kannada Duniya

BCCI ಗೆ ಕ್ಲಾಸ್ ತೆಗೆದುಕೊಂಡ ಕುಂಬ್ಳೆ ಫ್ಯಾನ್ಸ್

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಮಾಜಿ ಮುಖ್ಯ ತರಬೇತುದಾರ ಅನಿಲ್ ಕುಂಬ್ಳೆ ಅವರ ಹುಟ್ಟುಹಬ್ಬದ ಪ್ರಯುಕ್ತ ಶುಭಾಶಯ ಕೋರಲು ಹೋಗಿ ಬಿ.ಸಿ.ಸಿ.ಐ. ಯಡವಟ್ಟು ಮಾಡಿದೆ. ಕ್ರೀಡಾಭಿಮಾನಿಗಳಿಂದ Read more…

ಕಿವೀಸ್ ಸರಣಿಗೆ ಟೀಂ ಇಂಡಿಯಾ: ಕೆ.ಎಲ್. ರಾಹುಲ್ ಗೆ ಕೊಕ್

ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಏಕದಿನ ಸರಣಿಗೆ ಭಾರತ ತಂಡವನ್ನು ಬಿ.ಸಿ.ಸಿ.ಐ. ಆಯ್ಕೆ ಸಮಿತಿ ಪ್ರಕಟಿಸಿದೆ. ಕೆ.ಎಲ್. ರಾಹುಲ್, ಮೊಹಮ್ಮದ್ ಶಮಿ, ಉಮೇಶ್ ಯಾದವ್ ಗೆ ಕೊಕ್ ನೀಡಲಾಗಿದೆ. Read more…

ರವಿಶಾಸ್ತ್ರಿಗೆ 1.20 ಕೋಟಿ ರೂ. ನೀಡಿದ ಬಿಸಿಸಿಐ

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿಗೆ ಮೊದಲ ಸಂಬಳ ಸಿಕ್ಕಿದೆ. ಬಿಸಿಸಿಐ ರವಿಶಾಸ್ತ್ರಿಗೆ ಮೂರು ತಿಂಗಳ ಸಂಬಳವಾಗಿ 1.20 ಕೋಟಿ ರೂಪಾಯಿಯನ್ನು ನೀಡಿದೆ. ರವಿಶಾಸ್ತ್ರಿ ಜುಲೈನಿಂದ ಮುಖ್ಯ Read more…

ಬಿಸಿಸಿಐ ಗೆ ಕಪಿಲ್ ದೇವ್ ನೀಡಿದ್ದಾರೆ ಈ ಸಲಹೆ

1983 ರ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕರಾಗಿದ್ದ ಕಪಿಲ್ ದೇವ್ ಬಿಸಿಸಿಐ ಗೆ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಟೀಂ ಇಂಡಿಯಾ ಆಟಗಾರರ ಪ್ರವಾಸಕ್ಕೆ ಖಾಸಗಿ ವಿಮಾನವೊಂದನ್ನು ಖರೀದಿಸಬೇಕೆಂದು Read more…

ಮಹಿಳಾ ಕ್ರಿಕೆಟ್ ಉತ್ತೇಜನಕ್ಕೆ ಬಿ.ಸಿ.ಸಿ.ಐ. ಒತ್ತು

ನವದೆಹಲಿ: ದೇಶೀಯವಾಗಿ ಮಹಿಳಾ ಕ್ರಿಕೆಟ್ ಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿ.ಸಿ.ಸಿ.ಐ.) ಕ್ರಮ ಕೈಗೊಂಡಿದೆ. ದೇಶದಲ್ಲಿ ಹೆಚ್ಚು ಟೂರ್ನಿಗಳನ್ನು ಆಯೋಜಿಸುವ ಉದ್ದೇಶ ಹೊಂದಿದ್ದು, ಆಗಸ್ಟ್ Read more…

ಹೈಕೋರ್ಟ್ ಮೊರೆ ಹೋದ ಶ್ರೀಶಾಂತ್

ಕೊಚ್ಚಿ: ಮ್ಯಾಚ್ ಫಿಕ್ಸಿಂಗ್ ಆರೋಪದಿಂದ ಮುಕ್ತರಾಗಿರುವ ಕ್ರಿಕೆಟಿಗ ಎಸ್. ಶ್ರೀಶಾಂತ್ ಮತ್ತೆ ಭಾರತ ತಂಡಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ. 2013 ರ ಐ.ಪಿ.ಎಲ್. ಟೂರ್ನಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾಗಿದ್ದರೆಂಬ Read more…

ಧೋನಿ ಅಭಿಮಾನಿಗಳಿಗೆ ನಿರಾಸೆಯ ಸುದ್ದಿ

ಪಲ್ಲೆಕೆಲೆ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಶ್ರೀಲಂಕಾ ವಿರುದ್ಧದ ಏಕದಿನ ಮತ್ತು ಟಿ -20 ಕ್ರಿಕೆಟ್ ಸರಣಿ ಅಗ್ನಿಪರೀಕ್ಷೆಯಾಗಿದೆ. ಏಕದಿನ ಮತ್ತು ಟಿ Read more…

ಕುಂಬ್ಳೆಗೆ ಬಾಕಿ ಮೊತ್ತ ಪಾವತಿಸಿದ ಬಿ.ಸಿ.ಸಿ.ಐ.

ನವದೆಹಲಿ: ಭಾರತ ಕ್ರಿಕೆಟ್ ತಂಡದ ನಿಕಟಪೂರ್ವ ಕೋಚ್ ಅನಿಲ್ ಕುಂಬ್ಳೆ ಅವರಿಗೆ ನೀಡಬೇಕಿದ್ದ ಬಾಕಿ ಸಂಭಾವನೆ ಮೊತ್ತವನ್ನು ಬಿ.ಸಿ.ಸಿ.ಐ. ನೀಡಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರೊಂದಿಗಿನ Read more…

ದುಬಾರಿ BMW ಬಿಟ್ಟು, ಟ್ಯಾಕ್ಸಿಯಲ್ಲಿ ಬಂದ್ರು ಗಂಗೂಲಿ

ಇತ್ತೀಚೆಗಷ್ಟೆ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ರೈಲು ಪ್ರಯಾಣ ಮಾಡಿ ಸುದ್ದಿಯಾಗಿದ್ರು. ಈಗ ಗಂಗೂಲಿ ಟ್ಯಾಕ್ಸಿ ಏರಿರೋದು ಅಚ್ಚರಿ ಮೂಡಿಸಿದೆ. ಕೋಲ್ಕತ್ತಾದಲ್ಲಿ ನಿನ್ನೆ ಗಂಗೂಲಿ, ಹಳದಿ Read more…

ಬೆಂಗಳೂರಿನಲ್ಲಿ ಆಸೀಸ್ ವಿರುದ್ಧ ಏಕದಿನ ಪಂದ್ಯ

ಕೋಲ್ಕೊತಾ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿ.ಸಿ.ಸಿ.ಐ.) ಕ್ರಿಕೆಟ್ ವೇಳಾಪಟ್ಟಿ ಸಮಿತಿ ಸಭೆ ಕೋಲ್ಕೊತಾದಲ್ಲಿ ನಡೆದಿದ್ದು, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ವಿರುದ್ಧದ ಸರಣಿಗೆ ಆತಿಥ್ಯ ವಹಿಸುವ ಕ್ರೀಡಾಂಗಣಗಳನ್ನು ಪ್ರಕಟಿಸಲಾಗಿದೆ. Read more…

ಬಿಸಿಸಿಐ ನೀಡುವ ಹಣದಿಂದ ಮನೆ ಖರೀದಿ ಮಾಡಲಿದ್ದಾರೆ ಈ ಆಟಗಾರ್ತಿ

ಭಾರತೀಯ ಮಹಿಳಾ ತಂಡದ ಆಟಗಾರ್ತಿ ನುಷತ್‌ ಪರ್ವೀನ್‌ ಬಿಸಿಸಿಐ ಉಡುಗೊರೆ ರೂಪದಲ್ಲಿ ನೀಡುವ 50 ಲಕ್ಷ ರೂಪಾಯಿಯಲ್ಲಿ ಮನೆ ಖರೀದಿ ಮಾಡಲಿದ್ದಾರೆ. ನುಷತ್‌ ಪರ್ವೀನ್‌ ಮುಂಬೈನಲ್ಲಿ ಮನೆ ಖರೀದಿ Read more…

ಮಹಿಳಾ ಕ್ರಿಕೆಟ್ ತಂಡವನ್ನು ಸನ್ಮಾನಿಸಲಿದೆ ಬಿಸಿಸಿಐ

ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋಲು ಕಂಡಿರುವ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಕ್ರಿಕೆಟ್ ಅಭಿಮಾನಿಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಫೈನಲ್ ಪ್ರವೇಶಿಸಿದ್ದ ಮಹಿಳೆಯರ ಭವ್ಯ Read more…

ಮಹಿಳಾ ಕ್ರಿಕೆಟ್ ಟೀಂಗೆ ಭರ್ಜರಿ ಗಿಫ್ಟ್ ನೀಡಿದ ಬಿಸಿಸಿಐ

ಮಹಿಳಾ ವಿಶ್ವಕಪ್ ನಲ್ಲಿ ಫೈನಲ್ ತಲುಪಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಬಿಸಿಸಿಐ ಖುಷಿ ಸುದ್ದಿ ನೀಡಿದೆ. ತಂಡದ ಆಟಗಾರ್ತಿಯರಿಗೆ ಬಿಸಿಸಿಐ ತಲಾ 50 ಲಕ್ಷ ರೂಪಾಯಿ ಬಹುಮಾನ Read more…

ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ವೇತನ ಕೇಳಿದ್ರೆ…..

ಟೀಂ ಇಂಡಿಯಾಕ್ಕೆ ಬಿಸಿಸಿಐ ಕೊನೆಗೂ ಅಧಿಕೃತ ತರಬೇತಿ ಸಿಬ್ಬಂದಿಯನ್ನು ನೇಮಕ ಮಾಡಿದೆ. ರವಿ ಶಾಸ್ತ್ರಿ ಹೆಡ್ ಕೋಚ್ ಆದ್ರೆ, ಭರತ್ ಅರುಣ್ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಿಸಲಾಗಿದೆ. Read more…

ಫ್ರೀಯಾಗಿ ಈ ಕೆಲಸ ಮಾಡಿದ್ದಾರೆ ಸಚಿನ್, ಸೌರವ್, ಲಕ್ಷ್ಮಣ್

ಟೀಂ ಇಂಡಿಯಾಕ್ಕೆ ತರಬೇತುದಾರರನ್ನು ಆಯ್ಕೆ ಮಾಡಿರುವ ಕ್ರಿಕೆಟ್ ಸಲಹಾ ಸಮಿತಿಗೆ ಬಿಸಿಸಿಐ ಧನ್ಯವಾದ ಹೇಳಿದೆ. ಪಾರದರ್ಶಕತೆ ಮತ್ತು ಅತ್ಯಂತ ಬುದ್ಧಿವಂತಿಕೆಯಿಂದ ಸಲಹಾ ಸಮತಿ ಕೋಚ್ ಆಯ್ಕೆ ಮಾಡಿದೆ ಅನ್ನೋದು Read more…

ಟೀಂ ಇಂಡಿಯಾ ಕೋಚ್ ಆಯ್ಕೆ ಇನ್ನೂ ಮಾಡಿಲ್ವಂತೆ

ಮುಂಬೈ: ಅನಿಲ್ ಕುಂಬ್ಳೆ ಅವರಿಂದ ತೆರವಾದ ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ, ರವಿಶಾಸ್ತ್ರಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿತ್ತು. ಆದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿ.ಸಿ.ಸಿ.ಐ.)ಯಿಂದ Read more…

ಶೇಕಡಾ 100 ರಷ್ಟು ಏರಿಕೆಯಾಯ್ತು ದ್ರಾವಿಡ್ ಸಂಬಳ

ಭಾರತದ ಎ ಹಾಗೂ ಕಿರಿಯ ತಂಡದ ತರಬೇತಿದಾರ ಮಾಜಿ ಕ್ರಿಕೆಟರ್ ರಾಹುಲ್ ದ್ರಾವಿಡ್ ವೇತನದಲ್ಲಿ ಹೆಚ್ಚಳವಾಗಿದೆ. ಬಿಸಿಸಿಐ ರಾಹುಲ್ ದ್ರಾವಿಡ್ ಸಂಬಳವನ್ನು ಶೇಕಡಾ 100ರಷ್ಟು ಹೆಚ್ಚಿಗೆ ಮಾಡಿದೆ. ಮೊದಲು Read more…

ಬರ್ಮಿಂಗ್ಹ್ಯಾಮ್ ನಲ್ಲಿ ಯುವರಾಜ್ ಗೆ ಸಿಕ್ಕಿದ ಅವಳಿ ಸಹೋದರ..!

ಕ್ರಿಕೆಟ್ ದುನಿಯಾದಲ್ಲಿ ಸಿಕ್ಸರ್ ಕಿಂಗ್ ಎಂದೇ ಹೆಸರಾಗಿರುವ ಯುವರಾಜ್ ಸಿಂಗ್ ಗೆ ಗುರುವಾರ ವಿಶೇಷವಾಗಿತ್ತು. ಬಾಂಗ್ಲಾದೇಶದ ವಿರುದ್ಧ ಚಾಂಪಿಯನ್ಸ್ ಟ್ರೋಫಿಯಾಡಿದ ಯುವಿಗೆ ಅದು 300ನೇ ಏಕದಿನ ಪಂದ್ಯವಾಗಿತ್ತು. ಈ Read more…

ಸೆಹ್ವಾಗ್ ಕೋಚ್ ಅರ್ಜಿಯಲ್ಲಿದೆ ಕೇವಲ 2 ಸಾಲು

ಚಾಂಪಿಯನ್ಸ್ ಟ್ರೋಫಿ ನಂತ್ರ ಬಿಸಿಸಿಐ ಟೀಂ ಇಂಡಿಯಾಕ್ಕೆ ಹೊಸ ತರಬೇತುದಾರನ ಆಯ್ಕೆ ಮಾಡಲಿದೆ. ಅನಿಲ್ ಕುಂಬ್ಳೆಯವರನ್ನೇ ಕೋಚ್ ಆಗಿ ಮುಂದುವರಿಸುವ ಸಾಧ್ಯತೆ ಇದೆ. ಆದ್ರೆ ಕೋಚ್ ರೇಸ್ ನಲ್ಲಿ Read more…

ಬಿ.ಸಿ.ಸಿ.ಐ. ಅಧಿಕಾರಿಯಿಂದ ಬಯಲಾಯ್ತು ಕೊಹ್ಲಿ, ಕುಂಬ್ಳೆ ರಹಸ್ಯ

ಮುಂಬೈ: ಸಂಭಾವನೆ ವಿಚಾರದಲ್ಲಿ ಟೀಂ ಇಂಡಿಯಾದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಮತ್ತು ನಾಯಕ ವಿರಾಟ್ ಕೊಹ್ಲಿ ಅವರ ನಡುವೆ ಅಭಿಪ್ರಾಯ ಭೇದ ಇರುವುದನ್ನು ಬಿ.ಸಿ.ಸಿ.ಐ. ಅಧಿಕಾರಿ ಬಿಚ್ಚಿಟ್ಟಿದ್ದಾರೆ. Read more…

ಬಿ.ಸಿ.ಸಿ.ಐ.ಗೆ ಸುಪ್ರೀಂ ಕೋರ್ಟ್ ತರಾಟೆ

ನವದೆಹಲಿ: ಚಾಂಪಿಯನ್ಸ್ ಟ್ರೋಫಿಗೆ ತಂಡವನ್ನು ಇನ್ನೂ ಪ್ರಕಟಿಸದ ಕಾರಣಕ್ಕೆ, ಬಿ.ಸಿ.ಸಿ.ಐ.ಗೆ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ನೀವು ಹಣವನ್ನು ಆಯ್ಕೆ ಮಾಡಿಕೊಳ್ಳುವಿರಾ ಇಲ್ಲವೇ ಕ್ರಿಕೆಟ್ ಅನ್ನು ಆಯ್ಕೆ ಮಾಡಕೊಳ್ಳುವಿರಾ Read more…

ಸಚಿನ್ ತೆಂಡೂಲ್ಕರ್ ಗೂ ರಿಯಾಯಿತಿ ನೀಡದ ಬಿಸಿಸಿಐ

ವ್ಯವಹಾರದಲ್ಲಿ ಬಿಸಿಸಿಐ ತುಂಬಾ ಕಟ್ಟುನಿಟ್ಟಾಗಿದೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ವಿಚಾರದಲ್ಲಿಯೂ ಬಿಸಿಸಿಐ ತನ್ನ ನಿಯಮವನ್ನು ಸಡಿಲಿಸಿಲ್ಲ. ಹಾಗೆ ಸಚಿನ್ ಗೆ ಯಾವುದೇ ರಿಯಾಯಿತಿ ನೀಡಲಿಲ್ಲ. ಸಚಿನ್ ತೆಂಡೂಲ್ಕರ್ ಸದ್ಯ Read more…

ಭಾರತ –ಪಾಕ್ ಕ್ರಿಕೆಟ್ ಅಭಿಮಾನಿಗಳಿಗೊಂದು ಸುದ್ದಿ

ನವದೆಹಲಿ: ಕ್ರಿಕೆಟ್ ಜಗತ್ತಿನ ಹೈವೋಲ್ಟೇಜ್ ಪಂದ್ಯವೆಂದೇ ಹೇಳಲಾಗುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯವನ್ನು ಶೀಘ್ರವೇ ನೋಡಬಹುದಾಗಿದೆ. ಪಾಕಿಸ್ತಾನ ತಂಡದೊಂದಿಗೆ ಕ್ರಿಕೆಟ್ ಆಡಲು ಅನುಮತಿ ನೀಡಬೇಕೆಂದು ಭಾರತೀಯ Read more…

ಕ್ರಿಕೆಟ್ ಆಟಗಾರರಿಗೆ ಬಿ.ಸಿ.ಸಿ.ಐ.ನಿಂದ ಬಂಪರ್

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿ.ಸಿ.ಸಿ.ಐ.) ಆಟಗಾರರ ವೇತನವನ್ನು ದ್ವಿಗುಣಗೊಳಿಸಿದೆ. ಟೀಂ ಇಂಡಿಯಾ ಆಟಗಾರರ 2017 -18 ನೇ ಸಾಲಿನ ವಾರ್ಷಿಕ ಒಪ್ಪಂದವನ್ನು ನವೀಕರಣಗೊಳಿಸಿದೆ. ಇದರೊಂದಿಗೆ ‘ಎ’ ದರ್ಜೆಯನ್ನು Read more…

ಕ್ಷಮೆ ಯಾಚಿಸಿದ BCCI ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್

ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಚಾರಣೆಗಾಗಿ ಇಂದು ಸುಪ್ರೀಂ ಕೋರ್ಟ್ ಗೆ ಆಗಮಿಸಿದ್ದ ಬಿ.ಸಿ.ಸಿ.ಐ. ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಕ್ಷಮೆಯಾಚಿಸಿದ್ದಾರೆ. ಬಿ.ಸಿ.ಸಿ.ಐ. ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅನುರಾಗ್ Read more…

ಬಿಸಿಸಿಐ ಆದಾಯಕ್ಕೆ ಕತ್ತರಿ ಹಾಕಿದ ಐಸಿಸಿ

ಬಿಸಿಸಿಐ ಆದಾಯದಲ್ಲಿ ಐಸಿಸಿ ಶೇ.34ರಷ್ಟು ಕಡಿತ ಮಾಡಿದೆ. ಹೊಸ ನಿಯಮದ ಪ್ರಕಾರ 2015-2023 ರ ವರೆಗೆ ಬಿಸಿಸಿಐ, ಐಸಿಸಿ ಆದಾಯದಲ್ಲಿ 290 ಮಿಲಿಯನ್ ಡಾಲರ್ ಪಡೆಯಲಿದೆ. ಈ ಮೊದಲು Read more…

ಬಿಸಿಸಿಐ ಆಡಳಿತ ಉಸ್ತುವಾರಿಗೆ ನಾಲ್ವರ ನೇಮಕ

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಆಡಳಿತ ನೋಡಿಕೊಳ್ಳಲು ಸುಪ್ರೀಂ ಕೋರ್ಟ್, ನಾಲ್ಕು ಸದಸ್ಯರ ಸಮಿತಿಯನ್ನು ನೇಮಿಸಿದ್ದು, ಮಾಜಿ ಮಹಾಲೇಖಪಾಲ ವಿನೋದ್ ರಾಯ್ ಸಮಿತಿಯ ಮುಖ್ಯಸ್ಥರಾಗಿರುತ್ತಾರೆ. ಪ್ರಸಿದ್ದ ಇತಿಹಾಸಕಾರ ರಾಮಚಂದ್ರ Read more…

ಘೋಷಣೆಯಾಗಿಲ್ಲ ಬಿಸಿಸಿಐ ಆಡಳಿತಾಧಿಕಾರಿ ಹೆಸರು

ಬಿಸಿಸಿಐ ಆಡಳಿತಾಧಿಕಾರಿ ಹೆಸರನ್ನು ಸುಪ್ರೀಂ ಕೋರ್ಟ್ ಇಂದೂ ಘೋಷಣೆ ಮಾಡಿಲ್ಲ. ಸುಪ್ರೀಂ ಕೋರ್ಟ್ ರಚಿಸಿದ್ದ ಸದಸ್ಯರ ಸಮಿತಿ 9 ಮಂದಿ ಹೆಸರಿರುವ ಪಟ್ಟಿಯನ್ನು ಸುಪ್ರೀಂ ಕೋರ್ಟ್ ಗೆ ಜನವರಿ Read more…

2 ಬದಲಾವಣೆ ಜೊತೆ ಟಿ-20 ಪಂದ್ಯವಾಡಲಿದೆ ಟೀಂ ಇಂಡಿಯಾ

ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಜಯ ಸಾಧಿಸಿದ ಭಾರತ, ಟಿ-20 ಪಂದ್ಯಕ್ಕೆ ಸಜ್ಜಾಗ್ತಾ ಇದೆ. ಜನವರಿ 26ರಿಂದ ಶುರುವಾಗುವ ಟಿ-20 ಪಂದ್ಯಕ್ಕೆ ಇಂಡಿಯಾ ತಂಡ ಪ್ರಕಟವಾಗಿದೆ. ತಂಡದಲ್ಲಿ Read more…

ಧೋನಿ ಮೇಲೆ ಯುವರಾಜ್ ತಂದೆ ಕೆಂಗಣ್ಣು

ಬಿಸಿಸಿಐ, ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೂರು ಏಕದಿನ ಹಾಗೂ ಮೂರು ಟಿ-ಟ್ವೆಂಟಿ ಪಂದ್ಯಗಳಿಗೆ ಭಾರತ ತಂಡದ ಘೋಷಣೆ ಮಾಡಿದೆ. ದೀರ್ಘ  ಸಮಯದ ನಂತ್ರ ಯುವರಾಜ್ ಸಿಂಗ್ ಟೀಂ ಇಂಡಿಯಾಕ್ಕೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...