alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರೆಕ್ಕಿಂಗ್ ಹೋಗಿದ್ದ ಮಹಿಳೆಗೆ ಕಡಿದಿತ್ತು ಕೀಟ, ಮುಂದೆ ನಡೆದಿದ್ದು ಭಯಾನಕ!

ಕಾಡಿನಲ್ಲಿ ವಿಚಿತ್ರ ಕೀಟವೊಂದು ಕಡಿದಿದ್ದರಿಂದ ಮೃಗಾಲಯದ ಮಾಲೀಕಳೊಬ್ಬಳಿಗೆ ವಿಚಿತ್ರ ಖಾಯಿಲೆ ಆವರಿಸಿದೆ. ಆಕೆ ದಿನೇ ದಿನೇ ಕಲ್ಲಾಗಿ ಬದಲಾಗುತ್ತಿದ್ದಾಳೆ. 2015ರಲ್ಲಿ ರೆಬೆಕಾ ವಿಲ್ಲರ್ಸ್ ಎಂಬ ಮಹಿಳೆ ಇಂಡೋನೇಷ್ಯಾದ ಕೆರ್ನ್ಸಿ Read more…

ಜೈಲು ಸೇರಲು ಕಾರಣವಾಯ್ತು ಪೇನ್ ಕಿಲ್ಲರ್ ಮಾತ್ರೆ..!

ಈಜಿಪ್ಟ್ ನಲ್ಲಿ ನೋವು ನಿರೋಧಕ ಮಾತ್ರೆಯನ್ನಿಟ್ಟುಕೊಂಡಿದ್ದ ಮಹಿಳೆಯೊಬ್ಬಳು ಜೈಲು ಸೇರಿದ್ದಾಳೆ. ಆಕೆಗೆ 25 ವರ್ಷಗಳ ಕಾಲ ಕಠಿಣ ಶಿಕ್ಷೆ ಅಥವಾ ಗಲ್ಲು ಶಿಕ್ಷೆಯಾಗುವ ಸಾಧ್ಯತೆಯಿದೆ. ಬ್ರಿಟನ್ ನಲ್ಲಿ ವಾಸವಾಗಿರುವ Read more…

ವಿಶ್ವದ ದುಬಾರಿ ಪಾದರಕ್ಷೆಯ ವಿಶೇಷತೆ ಏನು ಗೊತ್ತಾ?

ಇದು ಜಗತ್ತಿನ ಅತ್ಯಂತ ಬೆಲೆಬಾಳುವ ಬೂಟು. ಇದರ ಬೆಲೆ ಎಷ್ಟು ಗೊತ್ತಾ? ಸುಮಾರು 98 ಕೋಟಿ ರೂಪಾಯಿ. ಬ್ರಿಟನ್ ನ ಡಿಸೈನರ್ ಡೆಬ್ಬಿ ವಿಂಗಮ್ ಈ ಪಾದರಕ್ಷೆಯನ್ನು ತಯಾರಿಸಿದ್ದಾರೆ. Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ದೆವ್ವ…!

ಆ ಪಬ್‌ ನಲ್ಲಿ ಕೆಲಸ ಮಾಡುವ ಎಲ್ಲರಿಗೂ ವಿಚಿತ್ರ ಅನುಭವಗಳಾಗಿವೆಯಂತೆ..! ರಾತ್ರಿಯ ಹೊತ್ತು ನೆರಳೊಂದು ಓಡಾಡಿದಂತೆ, ಗ್ಲಾಸ್‌ಗಳು ಹಾರಿದಂತೆ, ಪಬ್‌ ನಲ್ಲಿ ಯಾರೂ ಇಲ್ಲದ ಸಮಯದಲ್ಲಿ ಯಾರೋ ಮೆಟ್ಟಿಲಿಳಿಯುತ್ತಿರುವ Read more…

ಭಾರತೀಯ ಯುವಕನೀಗ ಬ್ರಿಟನ್ ನ ಅತಿ ಕಿರಿಯ ಕುಬೇರ

ಭಾರತೀಯ ಮೂಲದ ಯುವಕ ಬ್ರಿಟನ್ ನ ಅತಿ ಕಿರಿಯ ಮಿಲಿಯನೇರ್ ಎನಿಸಿಕೊಂಡಿದ್ದಾನೆ. ಆನ್ ಲೈನ್ ಎಸ್ಟೇಟ್ ಏಜೆನ್ಸಿ ಇಟ್ಕೊಂಡಿರೋ ಈತ ಕೇವಲ ಒಂದು ವರ್ಷದಲ್ಲೇ 12 ಮಿಲಿಯನ್ ಪೌಂಡ್ Read more…

ಸೆಕ್ಸ್ ಮಾಡಿದ ತಪ್ಪಿಗೆ ಕೆಲಸ ಕಳೆದುಕೊಂಡ ಮಹಿಳಾ ಅಧಿಕಾರಿ

ಎಚ್ ಎಂ ಎಸ್ ವಿಜಿಲೆಂಟ್ ಅನ್ನೋ ಪರಮಾಣು ಜಲಾಂತರ್ಗಾಮಿ ನೌಕೆಯಲ್ಲಿ ಸಬ್ ಲೆಫ್ಟಿನೆಂಟ್ ಆಗಿದ್ದ ಮಹಿಳಾ ಅಧಿಕಾರಿ ಸಹೋದ್ಯೋಗಿಯೊಂದಿಗೆ ಸೆಕ್ಸ್ ಮಾಡಿದ ತಪ್ಪಿಗೆ ಕೆಲಸ ಕಳೆದುಕೊಂಡಿದ್ದಾಳೆ. 20ರ ಹರೆಯದ Read more…

ಮಹಿಳೆ ಮುಟ್ಟಿನ ನೋವಿನ ಬಗ್ಗೆ ದೂರು ಕೊಟ್ಟ ಸಹೋದ್ಯೋಗಿ

ದೇಹದಲ್ಲಿನ ಉಸಿರಾಟದಂತೆ ಋತುಸ್ರಾವ ಕೂಡ ಒಂದು ಸಾಮಾನ್ಯ ಪ್ರಕ್ರಿಯೆ. ಆದ್ರೆ ಕೆಲವು ಪುರುಷರಿಗೆ ಇದರಿಂದ ಕಿರಿಕಿರಿಯಾಗ್ತಿದೆಯಂತೆ. ಬ್ರಿಟನ್ ನಲ್ಲಿ ವ್ಯಕ್ತಿಯೊಬ್ಬ ಮಹಿಳಾ ಸಹೋದ್ಯೋಗಿಯ ಮುಟ್ಟಿನಿಂದಾಗಿ ತನಗೆ ಕಿರಿಕಿರಿಯಾಗುತ್ತಿದೆ ಅಂತಾ Read more…

ಮುದ್ದಿನ ನಾಯಿಯನ್ನೇ ಮದುವೆಯಾಗಿದ್ದಾಳೆ ಮಹಿಳೆ

ಮಹಿಳೆಯೊಬ್ಳು ರೈಲು ನಿಲ್ದಾಣವನ್ನೇ ಮದುವೆಯಾಗಿರೋದನ್ನು ಕೇಳಿರ್ತೀರಾ. ಆದ್ರೆ ಬ್ರಿಟನ್ ನಲ್ಲೊಬ್ಳು ಮುದ್ದಿನ ನಾಯಿಯನ್ನೇ ಗಂಡ ಅಂತಾ ಸ್ವೀಕರಿಸಿದ್ದಾಳೆ. 43 ವರ್ಷದ ವಿಲ್ಹೆಲ್ಮಿನಾ ಮೊರ್ಗಾನ್ ಕಲ್ಲಾಘನ್ ಹಾಗೂ ಮುದ್ದು ಶ್ವಾನ Read more…

ಚಹಾ ಕಪ್ ಕೂಡ ಮಾಡುತ್ತೆ ರಿಮೋಟ್ ಕೆಲಸ

ಮನೆಯಲ್ಲಿ ಟಿವಿ ರಿಮೋಟ್ ಕಳೆದು ಹೋಗೋದು ಸಾಮಾನ್ಯ. ಎಲ್ಲೋ ಇಟ್ಟು ಮರೆತು ಬಿಟ್ಟಿರ್ತೇವೆ. ಪ್ರೋಗ್ರಾಮ್ ಶುರುವಾಗಿದೆ, ಅರ್ಜೆಂಟಾಗಿ ಟಿವಿ ಹಾಕೋಣ ಅಂದ್ಕೊಂಡಾಗ ರಿಮೋಟ್ ಸಿಗೋದೇ ಇಲ್ಲ. ಆದ್ರೆ ಈಗ Read more…

ಶ್ವಾನಕ್ಕೂ ಸಿಕ್ಕಿದೆ ರೈಲ್ವೆ ಸಂಸ್ಥೆಯ ಸುಂದರ ಯೂನಿಫಾರ್ಮ್

ಬ್ರಿಟನ್ ನ ವರ್ಜಿನ್ಸ್ ಟ್ರೈನ್ ತನ್ನ ಸಿಬ್ಬಂದಿಗಾಗಿ ಹೊಸ ಸಮವಸ್ತ್ರ ನೀಡಿದೆ. ಸಂಸ್ಥೆಯ ವಿಶಿಷ್ಟ ಸಿಬ್ಬಂದಿಯೊಂದು ಈಗ ಹೊಸ ಯೂನಿಫಾರ್ಮ್ ನಲ್ಲಿ ಕಂಗೊಳಿಸ್ತಾ ಇದೆ. ಅದ್ಯಾರು ಗೊತ್ತಾ? ಜೇಕ್ Read more…

ಜಗತ್ತಿನ ಅತಿ ದೊಡ್ಡ ವಜ್ರ ಬೆಲೆ ಕೇಳಿದ್ರೆ ಬೆರಗಾಗ್ತೀರಾ….

ಟೆನಿಸ್ ಬಾಲ್ ಗಾತ್ರದ ವಜ್ರವೊಂದು 352 ಕೋಟಿ ರೂಪಾಯಿಗೆ ಮಾರಾಟವಾಗಿದೆ. 1109 ಕ್ಯಾರೆಟ್ ನ ಈ ಹರಳು ವಿಶ್ವದ ಅತಿ ದೊಡ್ಡ ಅನ್ ಕಟ್ ಡೈಮಂಡ್. ಬ್ರಿಟನ್ ನ Read more…

ಮಾರಾಟಕ್ಕಿದೆ ಜೋಕ್ಸ್ ಹೇಳುವ ಸೆಕ್ಸ್ ರೋಬೋಟ್

ದುಡ್ಡು ಕೊಟ್ಟು ನಗೋ ಕಾಲ ಇದು. ಬ್ರಿಟನ್ ನಲ್ಲಿ ಜೋಕ್ಸ್ ಹೇಳುವ ಸೆಕ್ಸ್ ರೋಬೋಟ್ ಒಂದು ಮಾರಾಟಕ್ಕಿದೆ. ಆ ರೋಬೋ ಬೆಲೆ ಎಷ್ಟು ಗೊತ್ತಾ? 3 ಲಕ್ಷ ರೂಪಾಯಿ. Read more…

30 ವರ್ಷದಲ್ಲಿ 20 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ ಏನಂತಾಳೆ?

ಆಧುನಿಕ ಯುಗದಲ್ಲಿ  ಮಕ್ಕಳನ್ನು ದೊಡ್ಡ ಜವಾಬ್ದಾರಿ ಎಂಬಂತೆ ನೋಡಲಾಗ್ತಿದೆ. ಒಂದು ಮಕ್ಕಳನ್ನು ಹೊತ್ತು-ಹೆತ್ತು ಸಾಕೋದು ಕಷ್ಟ ಕಷ್ಟ ಎನ್ನುವ ದಂಪತಿ ಸಂಖ್ಯೆ ಹೆಚ್ಚಿದೆ. ಮಕ್ಕಳಿಗಿಂತ ಬೆಕ್ಕು-ನಾಯಿ ಬೆಸ್ಟ್ ಎಂಬ Read more…

ಆನ್ ಲೈನ್ ನಲ್ಲಿ ಶಾಪಿಂಗ್ ಮಾತ್ರವಲ್ಲ, ಇವ್ರು ಹುಡುಕ್ತಿರೋದೇ ಬೇರೆ..!

ಈಗ ಎಲ್ಲವೂ ಆನ್ ಲೈನ್ ಮಯ. ದಿನಸಿ, ಹಣ್ಣು, ತರಕಾರಿಯಿಂದ ಹಿಡಿದು ಎಲೆಕ್ಟ್ರಾನಿಕ್ ವಸ್ತುಗಳನ್ನು ಕೂಡ ಜನರು ಆನ್ ಲೈನ್ ನಲ್ಲೇ ಶಾಪಿಂಗ್ ಮಾಡ್ತಾರೆ. ಆದ್ರೆ ಬ್ರಿಟನ್ ನಲ್ಲಿ Read more…

111ರ ಅಜ್ಜಿಯ ದೀರ್ಘಾಯುಷ್ಯದ ಗುಟ್ಟು ಕೇಳಿದ್ರೆ ದಂಗಾಗ್ತೀರಾ

ಗ್ರೇಸ್ ಜೋನ್ಸ್ ಬ್ರಿಟನ್ ನ ದೀರ್ಘಾಯುಷಿಗಳಲ್ಲಿ ಒಬ್ಬಳು. ಈ ಹಿರಿಯಜ್ಜಿಗೆ ಈಗ 111 ವರ್ಷ. ಗ್ರೇಸ್ ಳ ದೀರ್ಘಾಯುಷ್ಯದ ರಹಸ್ಯ ಕೇಳಿದ್ರೆ ನೀವೂ ಕೂಡ ಅಚ್ಚರಿಪಡೋದು ಗ್ಯಾರಂಟಿ. ಈ Read more…

ವೈರಲ್ ಆಗಿದೆ ಮಿಲಿಯನ್ ಡಾಲರ್ ಪ್ರಶ್ನೆಗೆ ಸ್ಪರ್ಧಿ ನೀಡಿದ ಉತ್ತರ

‘ಕೌನ್ ಬನೇಗಾ ಕರೋಡ್ಪತಿ’ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರೋ ಕಾರ್ಯಕ್ರಮ. 2000ನೇ ಇಸ್ವಿಯಲ್ಲಿ ಇದು ಆರಂಭವಾಗಿತ್ತು. ಸದ್ಯ ಅಮಿತಾಭ್ ಬಚ್ಚನ್ ಕೆಬಿಸಿ 9ನೇ ಆವೃತ್ತಿಯನ್ನು ನಡೆಸಿಕೊಡ್ತಿದ್ದಾರೆ. ಅಸಲಿಗೆ ಬ್ರಿಟನ್ ನ Read more…

ಬ್ರಿಟನ್ ನಲ್ಲಿ ಭಾರತೀಯ ವೈದ್ಯನ ಮೇಲೆ ದಾಖಲಾಗಿದೆ 118 ಕೇಸ್

ಬ್ರಿಟನ್ ನಲ್ಲಿ 118 ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಎದುರಿಸುತ್ತಿರುವ ಭಾರತೀಯ ಮೂಲದ ವೈದ್ಯ ಡಾ.ಮನೀಶ್ ಶಾ ವಿಚಾರಣೆಗೆ ಹಾಜರಾಗಿದ್ದಾರೆ. 47 ವರ್ಷದ ಮನೀಶ್ ಶಾ ಒಬ್ಬ ಫ್ಯಾಮಿಲಿ ಡಾಕ್ಟರ್. Read more…

ಪ್ರಶಸ್ತಿಯನ್ನೇ ವಾಪಸ್ ಮಾಡಿದ್ದಾಳೆ ಈ ಸುಂದರಿ

ಮಿಸ್ ಯುನೈಟೆಡ್ ಕಿಂಗ್ಡಮ್ ಆಗಿ ಆಯ್ಕೆಯಾಗಿದ್ದ ಝೊಯಿ ಸ್ಮೇಲ್ ಪ್ರಶಸ್ತಿಯನ್ನು ವಾಪಸ್ ಮಾಡಿದ್ದಾಳೆ.  ಅಷ್ಟೇ ಅಲ್ಲ ಸೌಂದರ್ಯ ಸ್ಪರ್ಧೆಯಿಂದ್ಲೇ ಹಿಂದೆ ಸರಿದಿದ್ದಾಳೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ತೂಕ ಕಳೆದುಕೊಳ್ಳುವಂತೆ Read more…

ಭೀಕರ ದುರಂತದಲ್ಲಿ 8 ಮಂದಿ ಭಾರತೀಯರ ಸಾವು

ಬ್ರಿಟನ್ ನಲ್ಲಿ ಸಂಭವಿಸಿದ ಭೀಕರ ಅಪಘಾತವೊಂದರಲ್ಲಿ 8 ಮಂದಿ ಭಾರತೀಯರು ಮೃತಪಟ್ಟಿದ್ದಾರೆ. ಕಳೆದ 24 ವರ್ಷಗಳಲ್ಲಿ ಬ್ರಿಟನ್ ನಲ್ಲಿ ಸಂಭವಿಸಿದ ಅತ್ಯಂತ ಭಯಾನಕವಾದ ಅಪಘಾತ ಇದು. ಬಕ್ಕಿಂಗ್ ಹ್ಯಾಮ್ Read more…

ಬ್ರಿಟನ್ ಕಂಪನಿಯಲ್ಲಿ ಖಾಲಿಯಿದೆ ಇಂಥಾ ಕೆಲಸ, ಸಂಬಳ ಕೇಳಿದ್ರೆ….

ಬ್ರಿಟನ್ ನಲ್ಲಿ ಲವ್ ವ್ಯೂ ಅನ್ನೋ ಸೆಕ್ಸ್ ಟಾಯ್ ಕಂಪನಿಯಲ್ಲಿ ಕೆಲಸ ಖಾಲಿ ಇದೆ. ಕಂಪನಿಯ ಉತ್ಪನ್ನಗಳನ್ನು ಪರಿಶೀಲಿಸಲು ಸಿಬ್ಬಂದಿ ಬೇಕಾಗಿದ್ದಾರಂತೆ. ಸೆಕ್ಸ್ ಟಾಯ್ಸ್, ಒಳ ಉಡುಪು, ಗೇಮ್ಸ್ Read more…

ಸಾರ್ವಜನಿಕ ಸ್ಥಳದಲ್ಲೇ ನಿರ್ಲಜ್ಜ ಪ್ರೇಮಿಗಳ ಸಲ್ಲಾಪ

ಬ್ರಿಟನ್ ನಲ್ಲಿ ನಿರ್ಲಜ್ಜ ಪ್ರೇಮಿಗಳು ನಡೆಸಿರೋ ಕೃತ್ಯವೊಂದು ವೈರಲ್ ಆಗಿದೆ. ಟೂರಿಸ್ಟ್ ರೆಸಾರ್ಟ್ ಒಂದರ ಬೆಂಚ್ ಮೇಲೆ ಯುವಕ-ಯುವತಿ ರಾಸಲೀಲೆ ನಡೆಸಿದ್ದಾರೆ. ನೂರಾರು ಪ್ರವಾಸಿಗರು ಅಲ್ಲೇ ಓಡಾಡುತ್ತಿದ್ರೂ ಪ್ರೇಮಿಗಳಿಗೆ Read more…

ಬ್ರಿಟನ್ ನಲ್ಲಿ ನಡೆದಿದೆ ಸಲಿಂಗಿಗಳ ವಿವಾಹ

ಬ್ರಿಟನ್ ನಲ್ಲಿ ಇದೇ ಮೊದಲ ಬಾರಿಗೆ ಅಂತರ್ ಧರ್ಮೀಯ ಸಲಿಂಗಿಗಳ ಮದುವೆ ನಡೆದಿದೆ. ಹಿಂದು ಹಾಗೂ ಯಹೂದಿ ಮಹಿಳೆಯರಿಬ್ಬರು ವಿವಾಹವಾಗಿದ್ದಾರೆ. ಕಳೆದ 20 ವರ್ಷಗಳಿಂದ ಕಲಾವತಿ ಮಿಸ್ತ್ರಿ ಹಾಗೂ Read more…

3 ಬಾರಿ ಲಿಂಗ ಬದಲಾವಣೆ ಮಾಡಿಸಿಕೊಂಡಿದ್ದಾಳೆ ಈಕೆ

ಎಲ್ಲಾ ಸ್ತ್ರೀಯರಂತೆ ರಿಯಾ ಕೂಪರ್ ಗೆ ಕೂಡ ಮದುವೆಯಾಗಬೇಕು, ತಾಯಿಯಾಗಬೇಕು ಅನ್ನೋ ಆಸೆಯಿತ್ತು. ಆದ್ರೆ 23 ವರ್ಷದ ರಿಯಾ ಹುಟ್ಟಿದಾಗ ಹುಡುಗನಾಗಿದ್ಲು. 23 ವರ್ಷದ ರಿಯಾ ಮೂರು ಬಾರಿ Read more…

ಈ ಕಾರಣಕ್ಕೆ ಪಾರಾಗಿದ್ದಾಳೆ ಅಪಹರಣಕ್ಕೊಳಗಾಗಿದ್ದ ಮಾಡೆಲ್

ಬ್ರಿಟಿಷ್  ಮಾಡೆಲ್ ಒಬ್ಬಳನ್ನು ಅಪಹರಿಸಿದ್ದ ದುಷ್ಕರ್ಮಿಗಳು ವೇಶ್ಯಾವಾಟಿಕೆಗೆ ಮಾರಾಟ ಮಾಡಿದ್ದರು. ಆದ್ರೆ ಆಕೆ ಒಂದು ಮಗುವಿನ ತಾಯಿ ಅನ್ನೋದು ಗೊತ್ತಾಗ್ತಿದ್ದಂತೆ ಬಿಟ್ಟು ಕಳಿಸಿದ್ದಾರೆ. 20 ವರ್ಷದ ರೂಪದರ್ಶಿ ಫೋಟೋ Read more…

ಮಹಿಳೆ ಖಾಸಗಿ ಅಂಗಕ್ಕೆ ಗುಂಡಿಟ್ಟವನಿಗೆ ಶಿಕ್ಷೆ

ಬ್ರಿಟನ್ ನ ಸ್ಟಾಕ್ಪೋರ್ಟ್ ನಲ್ಲಿ ಸೆಕ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆ ಖಾಸಗಿ ಅಂಗಕ್ಕೆ ಗುಂಡಿಕ್ಕಿದ್ದ ವ್ಯಕ್ತಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಕೋರ್ಟ್ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. Read more…

ಗೆಳತಿ ಬಗ್ಗೆ ಪತ್ತೇದಾರಿಗಾಗಿ ಲಂಚ ಕೊಟ್ಟಿದ್ದ ಯುವಕನಿಗೆ ತಕ್ಕ ಪಾಠ

ಪ್ರೀತಿ, ವಿಶ್ವಾಸ, ನಂಬಿಕೆ ಇದ್ರೆ ಮಾತ್ರ ಸಂಬಂಧಗಳು ಶಾಶ್ವತವಾಗಿ ಉಳಿಯುತ್ತವೆ. ಪರಸ್ಪರರ ಮೇಲೆ ನಂಬಿಕೆಯೇ ಇಲ್ಲದಿದ್ರೆ ಅಂತಹ ಪ್ರೀತಿ ಕ್ಷಣಿಕವಷ್ಟೆ. ಇತ್ತೀಚೆಗೆ ಪ್ರೇಮಿಗಳ ಮಧ್ಯೆ ಇಂತಹ ಸಂಶಯಗಳು ಸರ್ವೇಸಾಮಾನ್ಯವಾಗ್ಬಿಟ್ಟಿವೆ. Read more…

ಬ್ರಿಟನ್ ನಲ್ಲಿ ಭಾರೀ ದುರಂತವೊಂದು ಜಸ್ಟ್ ಮಿಸ್

ಬ್ರಿಟನ್ ನಲ್ಲಿ ಬೆಚ್ಚಿಬೀಳಿಸುವಂತಹ ಘಟನೆಯೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಲೈಸೆಸ್ಟರ್ಶೈರ್ ನಲ್ಲಿ ಶರವೇಗದಲ್ಲಿ ಚಲಿಸ್ತಾ ಇದ್ದ ರೈಲೊಂದು ಟ್ರಾಕ್ಟರ್ ಗೆ ಡಿಕ್ಕಿ ಹೊಡೆಯುತ್ತಿತ್ತು. ಈ ಭಾರೀ ದುರಂತ ಕೂದಲೆಳೆ ಅಂತರದಲ್ಲಿ Read more…

ಹಸಿರು ಬಣ್ಣದ ಮರಿಗೆ ಜನ್ಮ ನೀಡಿದ ನಾಯಿ..!

ಹಾಲಿವುಡ್ ನ ಹಲ್ಕ್ ಚಿತ್ರದ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡ ನಾಯಿ ಎಲ್ಲರ ಗಮನ ಸೆಳೆದಿತ್ತು. ಹಸಿರು ಬಣ್ಣದಲ್ಲಿದ್ದ ನಾಯಿ ಎಲ್ಲರ ಮೆಚ್ಚುಗೆ ಗಳಿಸಿತ್ತು. ಹಸಿರು ಬಣ್ಣದ ನಾಯಿ Read more…

ಮಹಿಳೆಯ ಕಣ್ಣು ನೋಡಿ ವೈದ್ಯರೇ ಬೆಚ್ಚಿಬಿದ್ರು..!

ಬ್ರಿಟನ್ ನಲ್ಲಿ 67 ವರ್ಷದ ಮಹಿಳೆಯ ಕಣ್ಣುಗಳನ್ನು ನೋಡಿ ವೈದ್ಯರೇ ದಂಗಾಗಿದ್ದಾರೆ. ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಲು ಮುಂದಾದ ವೈದ್ಯರಿಗೆ, ಆಕೆಯ ಕಣ್ಣಿನಲ್ಲಿ 27 ಕಾಂಟಾಕ್ಟ್ ಲೆನ್ಸ್ ಗಳು ಸಿಕ್ಕಿಕೊಂಡಿರೋದು Read more…

ವೈರಲ್ ಆಗಿದೆ ಬ್ರಿಟನ್ ಯುವಕನ ಮೇಕಪ್ ನೋವು

ಬ್ರಿಟನ್ ನಲ್ಲಿ ಸಲಿಂಗಿಯೊಬ್ಬ ಮಾಡಿರುವ ಫೇಸ್ಬುಕ್ ಪೋಸ್ಟ್ ವೈರಲ್ ಆಗಿದೆ. 20 ವರ್ಷದ ಯುವಕ ಸ್ಕಾಟ್ ಆಯೋಟನ್ ಲ್ಯಾಪ್ಲಾನ್ಚೆ ಎಂಬಾತ ನಿತ್ಯವೂ ಮೇಕಪ್ ಮಾಡಿಕೊಂಡು ಕಚೇರಿಗೆ ಹೋಗ್ತಿದ್ದ. ಸುಮಾರು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...