alex Certify International | Kannada Dunia | Kannada News | Karnataka News | India News - Part 189
ಕನ್ನಡ ದುನಿಯಾ
    Dailyhunt JioNews

Kannada Duniya

ಮುಳುಗಲಿದ್ದ ಜಿಂಕೆ ಮರಿ ರಕ್ಷಿಸಿದ ಹೀರೋ ಈ ಶ್ವಾನ

ಪ್ರಾಣಿಗಳಲ್ಲಿ ಮಾನವರಿಗಿಂತಲೂ ಹೆಚ್ಚಿನ ಕರುಣೆ ಹಾಗೂ ಸಹಾಯ ಮನೋಭಾವ ಇರುವುದು ಅದೆಷ್ಟೋ ಬಾರಿ ಸಾಬೀತಾಗಿದೆ. ಇಂಥ ಇನ್ನೊಂದು ನಿದರ್ಶನದಲ್ಲಿ, ನಾಯಿಯೊಂದು ನೀರಿನಲ್ಲಿ ಮುಳುಗಲಿದ್ದ ಜಿಂಕೆ ಮರಿಯೊಂದನ್ನು ತನ್ನ ಬಾಯಲ್ಲಿ Read more…

ವಾರ್ಡ್ರೋಬ್‌ ಅಚ್ಚುಕಟ್ಟುಗೊಳಿಸುವ ಮೂಲಕ ವಿದ್ಯಾರ್ಥಿನಿಯಿಂದ ತಿಂಗಳಿಗೆ 50,000 ರೂ. ದುಡಿಮೆ

ಅಪರಿಚಿತರ ವಾರ್ಡ್ರೋಬ್‌ಗಳನ್ನು ಅಚ್ಚುಕಟ್ಟಾಗಿ ಇಡಲು ನೆರವಾಗುವ ಮೂಲಕ ಪ್ರತಿ ತಿಂಗಳು 500 ಪೌಂಡ್ (50,000 ರೂ.ಗಳು) ದುಡಿಯುತ್ತಿದ್ದಾಳೆ 19-ವರ್ಷದ ವಿದ್ಯಾರ್ಥಿನಿ ಎಲ್ಲಾ ಮ್ಯಾಕ್‌ಮಹೋನ್. ಬ್ರಿಟನ್‌ನ ಲೀಸೆಸ್ಟರ್‌‌ನ ಎಲ್ಲಾ, ವಾರ್ಡ್ರೋಬ್‌‌ಗಳನ್ನು Read more…

ಓಮಿಕ್ರಾನ್​ ರೂಪಾಂತರದ ಬಳಿಕ ಕೋವಿಡ್​ ಅಂತ್ಯ..? ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೋವಿಡ್​ ಸಾಂಕ್ರಾಮಿಕ ಯಾವಾಗ ಕೊನೆಯಾಗುತ್ತೆ..? ಬಹುಶಃ ಇದೊಂದು ಪ್ರಶ್ನೆಗೆ ಉತ್ತರವನ್ನು ಇಡೀ ಮನು ಸಂಕುಲವೇ ಹುಡುಕುತ್ತಾ ಇರಬಹುದು. ಸಾಂಕ್ರಾಮಿಕಕ್ಕೆ ಕಾರಣವಾಗಿರುವ ವೈರಸ್​ ದಶಕಗಳವರೆಗೆ ಭೂಮಿಯ ಮೇಲೆ ಇದ್ದರೂ ಸಹ Read more…

BIG NEWS: ಮಾನವ ಪ್ರಯೋಗ ಸನಿಹದಲ್ಲಿ ಎಲೋನ್ ಮಸ್ಕ್ ಬ್ರೈನ್ ಇಂಪ್ಲಾಂಟ್ ಕಂಪನಿ

ಸ್ಯಾನ್ ಫ್ರಾನ್ಸಿಸ್ಕೋ: ಎಲೋನ್ ಮಸ್ಕ್ ನಡೆಸುತ್ತಿರುವ ಬ್ರೈನ್-ಮೆಷಿನ್ ಇಂಟರ್ಫೇಸ್ ಕಂಪನಿ ನ್ಯೂರಾಲಿಂಕ್ ಮಾನವರಲ್ಲಿ ಮೆದುಳಿನ ಚಿಪ್‌ ಗಳನ್ನು ಅಳವಡಿಸುವ ಕ್ಲಿನಿಕಲ್ ಪ್ರಯೋಗಗಳನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ. dailymail.co.uk ಪ್ರಕಾರ, Read more…

ಸಹೋದರಿಯರು ಶುರು ಮಾಡಿದ್ದ ಪಬ್‌ ನಲ್ಲಿ ತನ್ನಿಂತಾನೇ ಚಲಿಸಿದ ಪೆನ್…!

  ಸಹೋದರಿಯರಾದ ರಿಚೆಲ್ ಸ್ಟಾಕ್ಸ್ ಮತ್ತು ಆಶ್ಲೀಗ್ ನೈಸ್‌ಬಿಟ್ ಅವರು ಆಗಸ್ಟ್‌ನಲ್ಲಿ ಪಬ್ ಶುರು ಮಾಡಿದ್ದರು. ಇದರಿಂದ ಲೈಫ್ ಸೆಟಲ್ ಆಯ್ತು ಎಂದು ನೆಮ್ಮದಿಯಾಗಿರುವಾಗಲೆ, ಡಾರ್ಲಿಂಗ್ಟನ್‌ನ ಮಾರ್ಪೆಟ್ ನಲ್ಲಿರುವ Read more…

BREAKING: ಸ್ಪೋಟಕ ಸಾಗಿಸುತ್ತಿದ್ದ ಟ್ರಕ್ ಗೆ ಬೈಕ್ ಡಿಕ್ಕಿ ಹೊಡೆದು ಘೋರ ದುರಂತ, ಕನಿಷ್ಠ 50 ಮಂದಿ ಸಾವು; ಅರ್ಧ ಊರೇ ನೆಲಸಮ

ಘಾನಾದಲ್ಲಿ ಗುರುವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 50 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ, ಸ್ಫೋಟಕಗಳನ್ನು ಸಾಗಿಸುತ್ತಿದ್ದ ಗಣಿಗಾರಿಕೆ ಟ್ರಕ್ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದು ಸ್ಫೋಟ ಸಂಭವಿಸಿದ್ದು, ಸುತ್ತಮುತ್ತಲಿನ Read more…

ಬೆಡ್ ರೂಮ್ ಇಲ್ಲದ ಈ ಮನೆ ಬೆಲೆ 15 ಕೋಟಿ ರೂ…!

ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಮಾರಾಟವಾದ ಮನೆಯೊಂದು ಸುದ್ದಿಯಲ್ಲಿದೆ. ಬೆಡ್ ರೂಮ್ ಇಲ್ಲದ ಈ ಮನೆ,ವಿಶ್ವದ ಅತ್ಯಂತ ಹಳೆಯ ಮನೆಗಳಲ್ಲಿ ಒಂದು. ಇದನ್ನು ಬರೋಬ್ಬರಿ 15 ಕೋಟಿಗೆ ಖರೀದಿ ಮಾಡಲಾಗಿದೆ. Read more…

ಟಾಯ್ಲೆಟ್​ ಫ್ಲಶ್ ಅತಿಯಾದ ಸದ್ದಿನಿಂದ ಮಾನವ ಹಕ್ಕುಗಳ ಉಲ್ಲಂಘನೆ : ಇಟಲಿ ಕೋರ್ಟ್​ ಮಹತ್ವದ ಆದೇಶ

ಎರಡು ದಶಕಗಳ ಸುದೀರ್ಘ ಕಾನೂನು ಹೋರಾಟದಲ್ಲಿ ಇಟಲಿಯ ದಂಪತಿ ಜಯ ಸಾಧಿಸಿದ್ದಾರೆ. ಈ ಪ್ರಕರಣದಲ್ಲಿ ದಂಪತಿ 2ನೇ ವಿಶ್ವ ಯುದ್ಧದದ ನಂತರ ಅಂತರಾಷ್ಟ್ರೀಯ ಒಪ್ಪಂದವನ್ನು ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸಿದ್ದಾರೆ. Read more…

10 ಮಂದಿ ಸಾವಿಗೆ ಕಾರಣವಾದ ಕಾಬೂಲ್​ ಏರ್​ಸ್ಟ್ರೈಕ್ ​ನ ಮೊದಲ ವಿಡಿಯೋ ರಿಲೀಸ್​ ಮಾಡಿದ ಪೆಂಟಗನ್​​​​..!

ಕಾಬೂಲ್​ನಲ್ಲಿ 10 ಮಂದಿ ನಾಗರಿಕರ ಸಾವಿಗೆ ಕಾರಣವಾದ ಅಮೆರಿಕದ ಡ್ರೋನ್​ ದಾಳಿಯ ವಿಡಿಯೋ ದೃಶ್ಯಾವಳಿಯ ತುಣುಕನ್ನು ಪೆಂಟಗನ್​​ ಸಾರ್ವಜನಿಕವಾಗಿ ರಿಲೀಸ್​ ಮಾಡಿದೆ. ಅಪ್ಘಾನಿಸ್ತಾನದಲ್ಲಿ 20 ವರ್ಷಗಳ ಯುದ್ಧವನ್ನು ಅಂತ್ಯಗೊಳಿಸಿದ Read more…

BIG NEWS: ಅನಾರ್ಕಲಿ ಬಜಾರ್ ನಲ್ಲಿ ಭೀಕರ ಬಾಂಬ್ ಸ್ಫೋಟ; ಮೂವರ ಸಾವು, 22ಕ್ಕೂ ಹೆಚ್ಚು ಜನರಿಗೆ ಗಾಯ

ಲಾಹೋರ್: ಭೀಕರ ಬಾಂಬ್ ಸ್ಫೋಟಕ್ಕೆ ಮೂವರು ಸಾವನ್ನಪ್ಪಿದ್ದು, 22ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಲಾಹೋರ್ ನ ಅನಾರ್ಕಲಿ ಬಜಾರ್ ನಲ್ಲಿ ನಡೆದಿದೆ. ಭಾರತದ ಅತ್ತಾರಿ Read more…

ಅರುಣಾಚಲ ಪ್ರದೇಶದ ಯುವಕನ ಅಪಹರಿಸಿದ ಚೀನಾ: ಭಾರತೀಯ ಸೇನೆಯಿಂದ ಮಹತ್ವದ ಹೆಜ್ಜೆ

ಅರುಣಾಚಲ ಪ್ರದೇಶದ 17 ವರ್ಷದ ಮಿರಾಮ್ ಟ್ಯಾರೋನ್ ಎಂಬ ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಸೇನೆಯು, ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯನ್ನು ಸಂಪರ್ಕಿಸಿದೆ ಮತ್ತು ಆತನನ್ನು ಹಿಂದಿರುಗಿಸುವಂತೆ Read more…

ನಾನು ಕ್ಷಮೆಯಾಚಿಸಲ್ಲ; ಆಪ್ಘಾನ್ ನಿಂದ ಸೈನ್ಯ ವಾಪಸಾತಿ ಸಮರ್ಥಿಸಿಕೊಂಡ ಅಧ್ಯಕ್ಷ ಜೋ ಬಿಡೆನ್…!

ಅಫ್ಘಾನಿಸ್ತಾನದಿಂದ ಸೈನ್ಯವನ್ನು ಹೊರತೆಗೆಯುವ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಯುಎಸ್ ಅಧ್ಯಕ್ಷ ಜೋ ಬಿಡೆನ್ ‘ನಾನು ಮಾಡಿದ್ದಕ್ಕಾಗಿ ಯಾವುದೇ ಕ್ಷಮೆಯಾಚಿಸುವುದಿಲ್ಲ ಎಂದು ಹೇಳಿದ್ದಾರೆ. ಅದರ ಜೊತೆಗೆ, ತಾಲಿಬಾನ್‌ನ ಆಕ್ರಮಣದಿಂದ ಅಪ್ಘಾನಿಸ್ತಾನದಲ್ಲಿ Read more…

ಪರ ಪುರುಷರ ಜೊತೆ ಸಂಬಂಧ ಬೆಳೆಸುವ ಚಟಕ್ಕೆ ಬಿದ್ದ ಪತ್ನಿ…!

ಸುಖ ದಾಂಪತ್ಯ ಜೀವನಕ್ಕೆ ನಂಬಿಕೆ ಬಹಳ ಮುಖ್ಯ. ಇಬ್ಬರ ಮಧ್ಯೆ ಪ್ರಾಮಾಣಿಕತೆಯಿದ್ದಲ್ಲಿ ಮಾತ್ರ ಜೀವನ ಸಂತೋಷದಿಂದ ಕೂಡಿರುತ್ತದೆ. ಇಬ್ಬರಲ್ಲಿ ಒಬ್ಬರು ದಾರಿ ತಪ್ಪಿದ್ರೂ ದಾಂಪತ್ಯದಲ್ಲಿ ಬಿರುಕು ಮೂಡುತ್ತದೆ. ಸಾಮಾಜಿಕ Read more…

500 ಮೈಲಿ ಕಾರ್ ಚಾಲನೆ ಮಾಡಿದ್ರೂ ಸಿಗದ ಡ್ರೈವಿಂಗ್ ಲೈಸೆನ್ಸ್: ಮಹಿಳೆ ಕಂಗಾಲು

ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಕಾರು ಚಲಾಯಿಸಲು ಬೇರೆ ಬೇರೆ ನಿಯಮಗಳಿವೆ. ಈ ನಿಯಮಗಳಲ್ಲಿ ಮುಖ್ಯವಾದದ್ದು ಚಾಲನಾ ಪರವಾನಗಿ. ಚಾಲನಾ ಪರವಾನಗಿ ಇಲ್ಲದೆ ಯಾವ ದೇಶದಲ್ಲೂ ವಾಹನ ಚಲಾಯಿಸುವಂತಿಲ್ಲ. Read more…

BIG NEWS: ಲಾಕ್ ಡೌನ್ ಜಾರಿ ಮಾಡದಿರಲು ಇಷ್ಟು ಸಾಕು

ಕೋವಿಡ್-19 ಲಸಿಕಾಕರಣ, ಸಾಮಾಜಿಕ ಅಂತರ ಮತ್ತು ಆಂತರಿಕ ವೆಂಟಿಲೇಷನ್‌ಅನ್ನು ಸರಿಯಾಗಿ ಪಾಲನೆ ಮಾಡಿದಲ್ಲಿ ಲಾಕ್‌ಡೌನ್‌ಗಳ ಅಗತ್ಯ ಇರುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಗೆ ಭಾರತದ ಮುಖ್ಯಸ್ಥ ತಿಳಿಸಿದ್ದಾರೆ. “ಸದ್ಯದ Read more…

ಬಯಲಾಯ್ತು ಬ್ರಿಟನ್ ಹೈವೇಯಲ್ಲಿ ಕಂಡು ಬಂದ ‘ಹೆಣ್ಣು ದೆವ್ವ’ದ ಅಸಲಿಯತ್ತು

ಖಾಲಿ ಹೆದ್ದಾರಿಗಳಲ್ಲಿ ದೆವ್ವಗಳು ಅಡ್ಡಾಡುತ್ತವೆ ಎಂಬ ಕಥೆಗಳು ಬಹಳ ಸಾಮಾನ್ಯವಾಗಿ ಕೇಳಿರುವಂಥವು. ಕೆಲವರು ತಾವು ನಿಜವಾಗಿಯೂ ದೆವ್ವಗಳನ್ನು ಕಂಡಿರುವುದಾಗಿ ಹೇಳಿದರೆ, ಕೆಲವರು ಅವೆಲ್ಲಾ ಭ್ರಮೆ ಎನ್ನುತ್ತಾರೆ. ಆದರೆ, ಹೆಣ್ಣು Read more…

ಎಮಿರೇಟ್ಸ್ ಜಾಹೀರಾತಿಗಾಗಿ ಬುರ್ಜ್ ಖಲೀಫಾ ಏರಿದ ಮಾಡೆಲ್

ಜಗತ್ತಿನ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಜಾಹೀರಾತುಗಳನ್ನು ಮಾಡಲು ಭಾರೀ ಡಿಮ್ಯಾಂಡ್ ಇರುವ ತಾಣಗಳಲ್ಲಿ ಒಂದು. ಇದೀಗ ಯುಎಇನ ಎಮಿರೇಟ್ಸ್‌ ವಿಮಾನಯಾನ ಸಂಸ್ಥೆಯ ಹೊಸ ಜಾಹೀರಾತೊಂದಕ್ಕೆ ಈ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಈ ಹೃದಯಸ್ಪರ್ಶಿ ಸನ್ನಿವೇಶ…!

ಅದಾಗ ತಾನೇ ಹುಟ್ಟಿದ ಕೂಸನ್ನು ಮಡಿಲಲ್ಲಿ ಹಿಡಿದುಕೊಳ್ಳುವುದೇ ಒಂದು ಸುಂದರ ಅನುಭವ. ಈ ಮಹಿಳೆಗೆ ತನ್ನ ಮೊಮ್ಮಗನನ್ನು ಮೊದಲ ಬಾರಿಗೆ ಹೀಗೆ ಹಿಡಿದುಕೊಳ್ಳುವುದು ಒಂಥರಾ ಸ್ಪೆಷಲ್ ಎನಿಸಿದೆ. ಇದರಲ್ಲಿ Read more…

ಸೋಂಕಿಗೊಳಗಾದ ಬಳಿಕ ಎರಡು ಡೋಸ್‌ ಲಸಿಕೆ ಪಡೆದವರಿಗೆ ಭರ್ಜರಿ ಗುಡ್‌ ನ್ಯೂಸ್

ಕೋವಿಡ್-19 ಸೋಂಕಿನ ಮೇಲೆ ಲಸಿಕೆ ಅದ್ಯಾವ ಮಟ್ಟದಲ್ಲಿ ಪರಿಣಾಮ ಬೀರುತ್ತಿದೆ ಎಂದು ಅನೇಕರಿಗೆ ಪ್ರಶ್ನೆಗಳು ಎದ್ದಿರುವುದು ಸಹಜ. ಹೊಸ ಅಧ್ಯಯನವೊಂದರ ಪ್ರಕಾರ, ಈ ಹಿಂದೆ ಕೋವಿಡ್‌ಗೆ ಸೋಂಕಿತರಾಗಿ, ಎರಡೂ Read more…

ಮಕ್ಕಳಿಗೆ ಬೂಸ್ಟರ್ ಡೋಸ್ ಅಗತ್ಯವಿದೆಯೇ ಎಂಬುದರ ಬಗ್ಗೆ ವೈಜ್ಞಾನಿಕ ಪುರಾವೆಗಳಿಲ್ಲ: WHO ಸ್ಪಷ್ಟನೆ

ಆರೋಗ್ಯವಂತ ಮಕ್ಕಳು ಮತ್ತು ಹದಿಹರೆಯದವರಿಗೆ ಬೂಸ್ಟರ್ ಡೋಸ್ ನ ಅಗತ್ಯವಿದೆ ಎಂಬುದಕ್ಕೆ ಪ್ರಸ್ತುತ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಮುಖ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ Read more…

ಯು.ಕೆ. ಪ್ರಧಾನಿಯನ್ನು ಟ್ರೋಲ್ ಮಾಡಿದ ಐದು ವರ್ಷದ ಬಾಲಕಿ..!

ಕೊರೋನಾ ವೇಳೆ ಪಾರ್ಟಿಯಲ್ಲಿ ಭಾಗವಹಿಸಿದಕ್ಕಾಗಿ ಯು.ಕೆ.‌ ಪ್ರಧಾನಿ ಬೋರಿಸ್ ಜಾನ್ಸನ್ ಈಗಾಗ್ಲೇ ಸಾಕಷ್ಟು ಟೀಕೆಗೆ ಒಳಗಾಗಿದ್ದರೆ. ಈ ವೇಳೆ ಐದು ವರ್ಷದ ಬಾಲಕಿಯೊಬ್ಬಳು ಬೋರಿಸ್ ಅವ್ರ ಪಾರ್ಟಿ ಘಟನೆಯನ್ನ Read more…

ಎರಡೂ ಲಸಿಕೆ ಪಡೆದರೂ ಮೈಮರೆಯುವಂತಿಲ್ಲ; ಆಘಾತಕಾರಿ ವರದಿ ಬಹಿರಂಗ

ಸೋಂಕಿನ ಹಾವಳಿ ಹೆಚ್ಚಾಗುತ್ತಿದ್ದು, ಹೀಗಾಗಿ ಜನರು ಆತಂಕದಲ್ಲಿದ್ದಾರೆ. ಸರ್ಕಾರ ಹಾಗೂ ತಜ್ಞರು ಈಗಾಗಲೇ ಜನರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಹೇಳಿದ್ದಾರೆ. ಆದರೆ, ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡವರಿಗೆ ಕಹಿ ಸುದ್ದಿಯೊಂದು Read more…

SHOCKING: ಕೊನೆಯಾಗಲ್ವಂತೆ ಕೊರೋನಾ ವೈರಸ್; WHO ಅಧಿಕಾರಿ ಮಾಹಿತಿ

ನವದೆಹಲಿ: ಕೋವಿಡ್-19 ವೈರಸ್‌ ಗಳನ್ನು ಅಂತ್ಯಗೊಳಿಸಲು ಸಾಧ್ಯವಿಲ್ಲ, ಸಾಂಕ್ರಾಮಿಕ ವೈರಸ್‌ಗಳು ಪರಿಸರ ವ್ಯವಸ್ಥೆಯ ಭಾಗವಾಗಿ ಕೊನೆಗೊಳ್ಳುತ್ತವೆ ಎಂದು WHO ಅಧಿಕಾರಿ ಹೇಳಿದ್ದಾರೆ. ಅಂತಹ ವೈರಸ್‌ಗಳು ಎಂದಿಗೂ ಕಣ್ಮರೆಯಾಗುವುದಿಲ್ಲ. ಆದರೆ, Read more…

ಪ್ರಯಾಣಿಕರಿದ್ದ ವಾಹನವನ್ನೆ ಮಗುಚಿಹಾಕಿದ ಸಲಗ..! ಬೆಚ್ಚಿಬೀಳಿಸುವ ದೃಶ್ಯ ಮೊಬೈಲ್‌ ಕ್ಯಾಮರಾದಲ್ಲಿ ಸೆರೆ

ಆಕ್ರೋಶದಲ್ಲಿದ್ದ ಆನೆಯೊಂದು ರಸ್ತೆ ಬದಿಯಲ್ಲಿ ನಿಂತಿದ್ದ ವಾಹನವನ್ನ ತಳ್ಳಿ, ಪಲ್ಟಿ ಹೊಡೆಸಿರುವ ಘಟನೆ ದಕ್ಷಿಣ ಆಫ್ರಿಕಾದ ಐಸಿಮಂಗಲಿಸೊ ವೆಟ್‌ಲ್ಯಾಂಡ್ ಪಾರ್ಕ್‌ನಲ್ಲಿ ನಡೆದಿದೆ. ಆ ಕ್ಷಣದಲ್ಲಿ ಅಲ್ಲಿದ್ದ ಮತ್ತೊಂದು ವಾಹನದ Read more…

ಕೊರೋನಾ ಸೋಂಕಿಗೆ ಬಲಿಯಾದ 3 ವಾರದ ಶಿಶು;‌ ಇಲ್ಲಿದೆ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುವ ರೋಗ ಲಕ್ಷಣಗಳ ಕುರಿತ ಮಾಹಿತಿ

ಇಡೀ ವಿಶ್ವವನ್ನೆ ಕಾಡುತ್ತಿರುವ ಕೊರೋನಾ‌ ಪುಟಾಣಿ ಮಕ್ಕಳನ್ನು ಬಿಡುತ್ತಿಲ್ಲ. ಹುಟ್ಟಿದ ಮೂರೇ ವಾರಗಳಲ್ಲಿ ಕೊರೋನಾ ವೈರಸ್ ನಿಂದ ಮಗುವೊಂದು ಉಸಿರು ಚೆಲ್ಲಿದೆ. ಈ ದುರದೃಷ್ಟಕರ ಘಟನೆ ಕತಾರ್‌ನಲ್ಲಿ ನಡೆದಿದೆ. Read more…

ಇ-ಸಿಗರೇಟ್ ಸೇದುವ ಮಂದಿಯಲ್ಲಿ ಕೋವಿಡ್-19 ಲಕ್ಷಣಗಳು ಜೋರು: ಅಧ್ಯಯನದಲ್ಲಿ ಶಾಕಿಂಗ್‌ ಸಂಗತಿ ಬಹಿರಂಗ

ಎಲೆಕ್ಟ್ರಾನಿಕ ಸಿಗರೇಟ್ ಸೇದುವವರು ಕೋವಿಡ್-19 ಸೋಂಕಿಗೆ ತುತ್ತಾಗುವ ಸಾಧ್ಯತೆಗಳು ಅಧಿಕವಾಗಿವೆ ಎಂದು ಮೇಯೋ ಕ್ಲಿನಿಕ್‌ನ ಹೊಸ ಸಂಶೋಧನೆಯಿಂದ ತಿಳಿದು ಬಂದಿದೆ. ಜರ್ನಲ್ ಆಫ್ ಪ್ರೈಮರಿ ಕೇರ್‌ ಮತ್ತು ಕಮ್ಯೂನಿಟಿ Read more…

ಇಥಿಯೋಪಿಯಾದಲ್ಲಿ 2.3 ಲಕ್ಷ ವರ್ಷ ಹಳೆಯ ಮಾನವ ಪಳೆಯುಳಿಕೆ ಪತ್ತೆ

ಇಥಿಯೋಪಿಯಾದಲ್ಲಿ ಪತ್ತೆಯಾದ ಪ್ರಾಚೀನ ಮಾನವ ಪಳೆಯುಳಿಕೆಗಳು 2,30,000 ವರ್ಷಗಳಷ್ಟು ಹಳೆಯದಾಗಿರಬಹುದು ಎಂದು ತಜ್ಞರು ಅಧ್ಯಯನದಲ್ಲಿ ಬಹಿರಂಗಪಡಿಸಿದ್ದಾರೆ. ಪಳೆಯುಳಿಕೆಗಳನ್ನು ಓಮೋ I ಎಂದು ಕರೆಯಲಾಗುತ್ತದೆ. 1960 ರ ದಶಕದ ಉತ್ತರಾರ್ಧದಲ್ಲಿ Read more…

ಚೀನಾ ಜನಸಂಖ್ಯೆಯಲ್ಲಿ ವಿಪರೀತ ಕುಸಿತ

ಬೀಜಿಂಗ್: ಚೀನಾದಲ್ಲಿ ಜನಸಂಖ್ಯೆ ಮತ್ತೆ ಕುಸಿತ ಕಂಡಿದ್ದು, ಸತತವಾಗಿ 5ನೇ ವರ್ಷವೂ ಕುಂಠಿತವಾಗಿದೆ. 2021ರಲ್ಲಿ ಚೀನಾದಲ್ಲಿ ಡಿಸೆಂಬರ್ ಕೊನೆಗೆ 141.26 ಕೋಟಿ ಜನಸಂಖ್ಯೆ ಇದೆ. ಅಲ್ಲದೇ, ಅಲ್ಲಿ 2020ರಲ್ಲಿ Read more…

ಕಳ್ಳರ ಕಾಟದಿಂದ ಚಿಂತೆಗೊಳಗಾಗಿದ್ದಾರೆ ಫ್ರೆಂಚ್ ಬುಲ್‌ ಡಾಗ್‌ ಮಾಲೀಕರು…!

ಕ್ಯಾಲಿಫೋರ್ನಿಯಾದ ಬೀದಿಯಲ್ಲಿ 27 ವರ್ಷದ ಮರೀಕೆ ಬೇಯೆನ್ಸ್‌ ಬಳಿ ದರೋಡೆ ಮಾಡಿದ ಇಬ್ಬರು ಕಳ್ಳರಿಗೆ ಬೇಕಿದ್ದಿದ್ದು ಆಕೆಯ ಪರ್ಸ್ ಅಲ್ಲ ಅವರಿಗೆ ಬೇಕಿದ್ದಿದ್ದು ಆಕೆಯ ಬಳಿ ಇದ್ದ ಪುಟ್ಟ Read more…

ಗೂಗಲ್ ಅರ್ಥ್ ನಲ್ಲಿ ಅಂಟಾರ್ಕ್ಟಿಕಾ ನೆತ್ತಿ ಮೇಲೆ ಅಪರೂಪದ ಸಂಗತಿ ಪತ್ತೆ ಹಚ್ಚಿದ ಬಳಕೆದಾರ

ಗೂಗಲ್ ಮ್ಯಾಪ್ ಮತ್ತು ಅರ್ಥ್ ಸಾಮಾನ್ಯವಾಗಿ ನಂಬಲು ಕಷ್ಟವಾಗುವಂಥ ಆಘಾತಕಾರಿ ಮತ್ತು ನಿಗೂಢ ಚಿತ್ರಗಳನ್ನು ರವಾನೆ ಮಾಡುತ್ತಿರುತ್ತವೆ. ಇವುಗಳಲ್ಲಿ ಕೆಲವು ಕಳೆದ ಕೆಲವು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...