alex Certify International | Kannada Dunia | Kannada News | Karnataka News | India News - Part 188
ಕನ್ನಡ ದುನಿಯಾ
    Dailyhunt JioNews

Kannada Duniya

ಈತ ಪ್ರಯಾಣ ಮಾಡಿದ ಪರಿಯನ್ನು ಕೇಳಿದ್ರೆ ಬೆಚ್ಚಿಬೀಳ್ತಿರಾ….!

ಸರಕು ಸಾಗಾಟದ ವಿಮಾನವೊಂದರ ಚಕ್ರದ ಬಳಿ ಕುಳಿತುಕೊಂಡ ವ್ಯಕ್ತಿಯೊಬ್ಬ 11 ಗಂಟೆ ಫ್ಲೈಟ್‌ ಬಳಿಕ ಪವಾಡಸದೃಶವಾಗಿ ಪಾರಾಗಿ ಬಂದಿದ್ದಾನೆ. ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌‌ನಿಂದ ನೆದರ್ಲೆಂಡ್ಸ್‌ನ ಆಮ್ಸ್‌ಸ್ಟರ್‌ಡ್ಯಾಂಗೆ ಹೊರಟಿದ್ದ ವಿಮಾನದಲ್ಲಿ Read more…

ಕೊರೊನಾ ಕಾರಣಕ್ಕೆ ತನ್ನ ಮದುವೆಯನ್ನೇ ಮುಂದೂಡಿದ ನ್ಯೂಜಿಲೆಂಡ್‌ ಪ್ರಧಾನಿ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಕೋವಿಡ್‌-19ನ ಒಮಿಕ್ರಾನ್ ರೂಪಾಂತರದ ಹರಡುವಿಕೆಯನ್ನು ತಡೆಯುವ ಸಲುವಾಗಿ ತಮ್ಮ ದೇಶದಲ್ಲಿ ತರಲಾದ ಹೊಸ ನಿರ್ಬಂಧಗಳ ಕಾರಣದಿಂದ ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆನ್ ಖುದ್ದು ತನ್ನ ಮದುವೆಯನ್ನು ರದ್ದುಗೊಳಿಸಿದರು. 41 Read more…

ಉದ್ಯೋಗ ಅರಸಿ 3,000ಕಿಮೀ ದೂರದಿಂದ ಬಂದು, ಈ ಕಾರಣದಿಂದ ಕೆಲಸ ಕಳೆದುಕೊಂಡ ನತದೃಷ್ಟ

ಹೊಸ ಕೆಲಸವೊಂದನ್ನು ಅರಸಿ ನೀವು ನಿಮ್ಮ ಕುಟುಂಬ ಸಮೇತ ದೇಶದ ಒಂದು ಭಾಗದಿಂದ ಬೇರೊಂದು ಭಾಗಕ್ಕೆ 3,000ಕಿಮೀ ದೂರ ಪ್ರಯಾಣಿಸಿದ್ದೇ ಆದಲ್ಲಿ ಏನೆಲ್ಲಾ ಆಲೋಚನೆ ಇಟ್ಟುಕೊಂಡು ಹೋಗಿರುತ್ತೀರಿ ಅಲ್ಲವೇ? Read more…

ವಿಡಿಯೋ: ಮತ್ತೆ ಸುದ್ದಿ ಮಾಡಿದ ವರದಿಗಾರ ಚಾಂದ್ ನವಾಬ್

ಬಾಲಿವುಡ್‌ನ ’ಭಜರಂಗಿ ಭಾಯ್‌ಜಾನ್’ ಚಿತ್ರದ ಮೂಲಕ ಭಾರತದಲ್ಲೂ ಜನಪ್ರಿಯರಾಗಿರುವ ಪಾಕಿಸ್ತಾನದ ವರದಿಗಾರ ಚಾಂದ್ ನವಾಬ್ ಇದೀಗ ಒಂಟೆಯೊಂದರ ಮೇಲೆ ಸವಾರಿ ಮಾಡುತ್ತಾ ಹವಾಮಾನ ವರದಿ ನೀಡುತ್ತಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. Read more…

ಓಮಿಕ್ರಾನ್ ಲಘುವಾಗಿ ಪರಿಗಣಿಸುವವರಿಗೆ ಎಚ್ಚರಿಕೆಯ ಸಂದೇಶ ನೀಡಿದ ವಿಶ್ವ ಆರೋಗ್ಯ ಸಂಸ್ಥೆ

ಕೊರೊನಾ ವೈರಸ್​ನ ಓಮಿಕ್ರಾನ್​ ರೂಪಾಂತರಿಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಜನತೆಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ಓಮಿಕ್ರಾನ್​ ಕೊರೊನಾ ವೈರಸ್​​ನ ಕೊನೆಯ ರೂಪಾಂತರಿಯಾಗಿದೆ ಹಾಗೂ ಕೊರೊನಾ ವೈರಸ್​​​ ಓಮಿಕ್ರಾನ್​ನೊಂದಿಗೆ Read more…

BREAKING NEWS: ಒಮಿಕ್ರಾನ್ ಬಳಿಕ ಕೊರೋನಾ ಕೊನೆಯಾಗುತ್ತೆ ಎಂಬ ಊಹೆಯೇ ಅಪಾಯಕಾರಿ; WHO

ನವದೆಹಲಿ: ಜಗತ್ತಿನಾದ್ಯಂತ ಒಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಹೆಚ್‌ಒ) ಜನರನ್ನು ಎಚ್ಚರಿಸಿದೆ, ನಾವು ಕೊರೋನಾ ಅಂತ್ಯದಲ್ಲಿದ್ದೇವೆ ಎಂದು ಭಾವಿಸುವುದು ಅಪಾಯಕಾರಿ ಎಂದು WHO ಪ್ರತಿಪಾದಿಸಿದೆ. ಕೋವಿಡ್ Read more…

ರಷ್ಯಾ – ಉಕ್ರೇನ್ ಗಡಿಯಲ್ಲಿ ಯುದ್ಧ ಭೀತಿ: ತನ್ನ ಸಿಬ್ಬಂದಿಗೆ ಮರಳಿ ಬರುವಂತೆ ಕರೆ ಕೊಟ್ಟ ಅಮೆರಿಕ

ರಷ್ಯಾ ಹಾಗೂ ಉಕ್ರೇನ್ ನ ಗಡಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಉಕ್ರೇನ್ ನಲ್ಲಿನ ಅಧಿಕಾರಿಗಳಿಗೆ ದೇಶಕ್ಕೆ ಮರಳಿ ಬರುವಂತೆ ಅಮೆರಿಕವು ಹೇಳಿದೆ ಎನ್ನಲಾಗಿದೆ. ಅಮೆರಿಕವು ಸದ್ಯ ಉಕ್ರೇನ್ ನಲ್ಲಿನ Read more…

ಭಾರತದ ಕೊರೋನಾ ಪ್ರಕರಣಗಳಲ್ಲಿ 150% ಹೆಚ್ಚಳ; ಆಗ್ನೇಯ ಏಷ್ಯಾದಲ್ಲಿ ಕೋವಿಡ್ ಹೆಚ್ಚಳಕ್ಕೆ ಭಾರತ ಕಾರಣ ಎಂದ WHO….!

ಆಗ್ನೇಯ ಏಷ್ಯಾದಲ್ಲಿನ ಕೋವಿಡ್ ಹೆಚ್ಚಳಕ್ಕೆ ಭಾರತ ಕಾರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಜೊತೆಗೆ ಭಾರತದಲ್ಲಿ ಕಳೆದ ಒಂದು ವಾರದಲ್ಲಿ ಕೋವಿಡ್ ಪ್ರಕರಣಗಳು ಶೇಕಡಾ 150 ರಷ್ಟು Read more…

ಯುರೋಪ್​​ನಲ್ಲಿ ಆಗಲಿದ್ಯಾ ಕೊರೊನಾ ಸಾಂಕ್ರಾಮಿಕದ ಅಂತ್ಯ…..? ವಿಶ್ವ ಆರೋಗ್ಯ ಸಂಸ್ಥೆಯಿಂದ ಮಹತ್ವದ ಮಾಹಿತಿ

ಓಮಿಕ್ರಾನ್​ ರೂಪಾಂತರಿಯು ಕೊರೊನಾ ವೈರಸ್​ ಸಾಂಕ್ರಾಮಿಕವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿದೆ. ಬಹುಶಃ ಈ ರೂಪಾಂತರಿಯು ಯುರೋಪ್​​ನಲ್ಲಿ ಕೊನೆಗಾಣಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್​ನ ನಿರ್ದೇಶಕ ಹೇಳಿದ್ದಾರೆ. ಬಹುಶಃ Read more…

ಜಗತ್ತಿನಲ್ಲಿರುವ ಪ್ರತಿಯೊಬ್ಬರಿಗೂ ಓಮಿಕ್ರಾನ್​ ತಗಲುತ್ತದೆಯಾ….? ಇಲ್ಲಿದೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಮಹತ್ವದ ಮಾಹಿತಿ

ವಿಶ್ವಾದ್ಯಂತ ಆಲ್ಫಾ , ಬೀಟಾ ಹಾಗೂ ಮಾರಣಾಂತಿಕ ಡೆಲ್ಟಾಗಳನ್ನು ಹಿಂದಿಕ್ಕಿರುವ ಓಮಿಕ್ರಾನ್​ ರೂಪಾಂತರಿಯು ಜಗತ್ತಿನೆಲ್ಲೆಡೆ ಮಿಂಚಿನ ವೇಗದಲ್ಲಿ ವ್ಯಾಪಿಸಿದೆ. ಇದು ಜನರಲ್ಲಿ ಅತ್ಯಂತ ವೇಗವಾಗಿ ಹರಡುವ ರೂಪಾಂತರಿಯಾಗಿರುವ ಹಿನ್ನೆಲೆಯಲ್ಲಿ Read more…

ಮಂಡಿಯುದ್ದದ ಹಿಮದಲ್ಲಿ ನಡೆದು ಬಂದ ಮೇಲೂ ರೆಸ್ಟೋರೆಂಟ್ ಮುಚ್ಚಿದ್ದನ್ನು ಕಂಡು ಬೇಸರಗೊಂಡವನು ಮಾಡಿದ್ದೇನು ನೋಡಿ…?

ಹಿಮವರ್ಷದ ಕಾರಣದಿಂದ ತನ್ನ ಮೆಚ್ಚಿನ ರೆಸ್ಟೋರೆಂಟ್ ಮುಚ್ಚಿದ್ದ ಕಾರಣ ವ್ಯಕ್ತಿಯೊಬ್ಬ ಅಲ್ಲಿಯೇ ತನ್ನ ಮಂಡಿಯೂರಿ ನೋವು ತೋಡಿಕೊಳ್ಳುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಈ ಘಟನೆ ಕೆನಡಾದ ಟೊರೊಂಟೋದಲ್ಲಿ ಜರುಗಿದೆ. Read more…

ಮನೆಗೆ ವಸ್ತುಗಳು ಬರಲಾರಂಭಿಸಿದಾಗ ತಾಯಿಗೆ ಅರಿವಾಯ್ತು ಪುಟ್ಟ ಮಗನ ಕಿತಾಪತಿ…!

ಪುಟಾಣಿ‌ ಮಕ್ಕಳಿಂದ ಮೊಬೈಲ್, ಐಪ್ಯಾಡ್, ಟ್ಯಾಬ್ಲೆಟ್ ನಂತಹ ಎಲೆಕ್ಟ್ರಾನಿಕ್ ಸಾಧನಗಳನ್ನ ದೂರ ಇಡಬೇಕು ಎಂದು ಹೇಳುವುದು ಆ ಉಪಕರಣಗಳು ಹಾಳಾಗದಿರಲಿ ಹಾಗೂ ಮಕ್ಕಳು ಸುರಕ್ಷಿತವಾಗಿರಲಿ ಎಂದು. ಅದಷ್ಟೇ ಅಲ್ಲಾ Read more…

ಅಪರೂಪದ ಕ್ಯಾನ್ಸರ್‌ನಿಂದ ಮಹಿಳೆ ನಾಲಿಗೆ ಮೇಲೆ ಕೂದಲು

ನಾಲಿಗೆ ಮೇಲೆ ಕೂದಲು ಬೆಳೆಯುವುದನ್ನು ಎಲ್ಲಾದರೂ ಕೇಳಿದ್ದೀರಾ ? ಕೊಲರಾಡೋ ಸ್ಪ್ರಿಂಗ್ಸ್‌‌ನ ಕೆಮೆರಾನ್ ನ್ಯೂಸೋಮ್ ಹೆಸರಿನ 42 ವರ್ಷದ ಈ ಮಹಿಳೆಗೆ ಅತ್ಯಪರೂಪದ ಕ್ಯಾನ್ಸರ್‌ ಒಂದು ಬಂದಿರುವುದಾಗಿ ತಿಂಗಳುಗಳ Read more…

ಅದೃಷ್ಟ ಅನ್ನೋದು ಹೇಗೆಲ್ಲಾ ಹುಡುಕಿಕೊಂಡು ಬರುತ್ತದೆ ನೋಡಿ….!

ತಮ್ಮ ಇ-ಮೇಲ್ ಪ್ರೊಫೈಲ್‌ನ ಸ್ಪಾಮ್‌ ಫೋಲ್ಡರ್‌ ತಪಾಸಣೆ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ತಾವು $3 ದಶಲಕ್ಷ ಲಾಟರಿ ಬಹುಮಾನ ಗೆದ್ದಿರುವ ಸಂದೇಶವೊಂದು ಕಣ್ಣಿಗೆ ಬಿದ್ದು ಅಚ್ಚರಿಗೀಡಾಗಿದ್ದಾರೆ. ಓಕ್ಲೆಂಡ್ ಕೌಂಟಿಯ ಲೌರಾ Read more…

ಬಿಜ್ಲಿ ಬಿಜ್ಲಿ ಹಾಡಿಗೆ ಹೆಜ್ಜೆ ಹಾಕಿದ ದಕ್ಷಿಣ ಕೊರಿಯಾ ಮಹಿಳೆಯರು

ಹಾರ್ಡಿ ಸಂಧುರ ಬಿಜ್ಲೀ ಬಿಜ್ಲೀ ಹಾಡು ಎಲ್ಲೆಡೆ ಸದ್ದು ಮಾಡುತ್ತಿದೆ. ಇದೀಗ ದಕ್ಷಿಣ ಕೊರಿಯಾದಲ್ಲೂ ಈ ಪಂಜಾಬೀ ಹಾಡು ಜನರನ್ನು ಕುಣಿಸುತ್ತಿದೆ. ಹಾರ್ಡಿ ಸಂಧು ಜೊತೆಗೆ ಶ್ವೇತಾ ತಿವಾರಿ Read more…

15 ವರ್ಷದಿಂದ ಗಂಡ ಜೈಲಿನಲ್ಲಿದ್ದರೂ ನಾಲ್ಕು ಬಾರಿ ಗರ್ಭಿಣಿಯಾದ ಭಯೋತ್ಪಾದಕನ ಪತ್ನಿ

ಪ್ಯಾಲಿಸ್ತೀನೀ ಭಯೋತ್ಪಾದಕ ರಾಫತ್‌ ಅಲ್-ಕಾರಾವಿ ಕಳೆದ 15 ವರ್ಷಗಳಿಂದ ಜೈಲಿನಲ್ಲಿದ್ದಾನೆ. ಆದರೂ ಸಹ ಈತ ಇದೇ ಕಾಲಘಟ್ಟದಲ್ಲಿ ನಾಲ್ಕು ಮಕ್ಕಳ ತಂದೆಯಾಗಿದ್ದಾನೆ ಎಂದು ಸುದ್ದಿವಾಹಿನಿಗಳು ತಿಳಿಸಿವೆ. ಅಲ್‌-ಅಕ್ಸಾ ಮಾರ್ಟೈರ್ಸ್ Read more…

ಕೋವಿಡ್ ನಿಯಮ ಪಾಲಿಸಲು ತನ್ನ ಮದುವೆಯನ್ನೇ ರದ್ದುಗೊಳಿಸಿದ ನ್ಯೂಜಿಲ್ಯಾಂಡ್ ಪ್ರಧಾನಿ….!

  ಒಮಿಕ್ರಾನ್ ಹಾಗೂ ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಕಠಿಣ ನಿರ್ಬಂಧಗಳನ್ನು ಏರಿರುವ ನ್ಯೂಜಿಲ್ಯಾಂಡ್ ಪ್ರಧಾನಿ ತಮ್ಮ ಮದುವೆಗೂ ಬ್ರೇಕ್ ಹಾಕಿದ್ದಾರೆ. ಹೌದು, ನಿಯಮಗಳನ್ನು ಅನುಸರಿಸಲು ನನ್ನ ಮದುವೆಯನ್ನ Read more…

ತಪ್ಪಿಸಿಕೊಂಡ ಮಂಗಗಳನ್ನು ಹುಡುಕಲು ಹೆಲಿಕಾಪ್ಟರ್‌ ಬಳಸಿದ ಪೊಲೀಸ್

ಅಮೆರಿಕದ ಪೆನ್ಸಿಲ್ವೇನಿಯಾದ ಡ್ಯಾನ್‌ವಿಲ್ಲೆಯಲ್ಲಿ ಪ್ರಯೋಗಾಲಯಕ್ಕೆಂದು ಕೊಂಡೊಯ್ಯುತ್ತಿದ್ದ 100 ಮಂಗಗಳಿದ್ದ ಟ್ರಕ್ ಒಂದು ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಬಚಾವಾಗಿ ಓಡಿಹೋದ ನಾಲ್ಕು ಮಂಗಗಳಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಡಂಪ್ ಟ್ರಕ್ ಒಂದರ Read more…

ಫೈಸಲಾಬಾದ್ ಕಲ್ಲು ತೂರಾಟ ಸಮರ್ಥಿಸಿಕೊಂಡ ಯೂಟ್ಯೂಬರ್‌ ಗೆ ಜೈಲು

ಫೈಸಲಾಬಾದ್‌ನಲ್ಲಿ ಮತಾಂಧರಿಂದ ಕಲ್ಲು ತೂರಾಟಕ್ಕೆ ಈಡಾಗಿ ಮೃತಪಟ್ಟ ಶ್ರೀಲಂಕಾ ಮೂಲದ ಪ್ರಜೆಯೊಬ್ಬರ ಕೊಲೆಯನ್ನು ಸಮರ್ಥಿಸಿದ ಯೂಟ್ಯೂಬರ್‌ ಒಬ್ಬನಿಗೆ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ Read more…

ಕೆನಡಾ ಗಡಿಯಲ್ಲಿ ಶವವಾಗಿ ಪತ್ತೆಯಾದ ನಾಲ್ವರು ಭಾರತೀಯರು

ಅಮೇರಿಕಾ-ಕೆನಡಾ ಬಾರ್ಡರ್ ನಲ್ಲಿ ಒಂದೇ ಕುಟುಂಬದ ನಾಲ್ವರು ಭಾರತೀಯರು ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ. ವಿಪರೀತ ಚಳಿಯಿಂದ ತಂದೆ-ತಾಯಿ‌ ಮಕ್ಕಳು ಸೇರಿದಂತೆ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. Read more…

125 ಹಾವುಗಳ ನಡುವೆ ಶವವಾಗಿ ಪತ್ತೆಯಾದ ಅಮೆರಿಕಾದ ವ್ಯಕ್ತಿ..!

ಅಮೆರಿಕದ ಮೇರಿಲ್ಯಾಂಡ್‌ ನ ಚಾರ್ಲ್ಸ್ ಕೌಂಟಿಯಲ್ಲಿರುವ ತನ್ನ ಮನೆಯಲ್ಲಿ 49 ವರ್ಷದ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರು ಅವರ ಮನೆಯಿಂದ ಕನಿಷ್ಠ 125 ಹಾವುಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ವಶಪಡಿಸಿಕೊಂಡಿರುವ Read more…

BIG NEWS: ಓಮಿಕ್ರಾನ್ ಆತಂಕದ ಮಧ್ಯೆ​​ ರೂಪಾಂತರಿಯ ಮತ್ತೊಂದು ಉಪ ಪ್ರಭೇದ ಪತ್ತೆ..!

ಬ್ರಿಟನ್​​ನ ಸೆಕ್ಯೂರಿಟಿ ಏಜೆನ್ಸಿಯು ಮತ್ತಷ್ಟು ಪ್ರಬಲವಾಗಿ ಹಾಗೂ ಅತೀ ಹೆಚ್ಚು ಹರಡುವ ಓಮಿಕ್ರಾನ್​ ಕೊರೊನಾ ವೈರಸ್​​ ರೂಪಾಂತರದ ಉಪ ಪ್ರಭೇದವನ್ನು ಪತ್ತೆ ಮಾಡಿದೆ. ಈ ಉಪವಂಶಾವಳಿಯ ಬಗ್ಗೆ ಇನ್ನಷ್ಟು Read more…

ʼಓಮಿಕ್ರಾನ್ʼ​​ ಭೀತಿಯಿಂದ ಬೂಸ್ಟರ್​ ಡೋಸ್‌ ತೆಗೆದುಕೊಳ್ಳುತ್ತಿರುವವರಿಗೆ ಭರ್ಜರಿ ಗುಡ್‌ ನ್ಯೂಸ್

ವಿಶ್ವದಾದ್ಯಂತ ಕೊರೊನಾ ವೈರಸ್​​​ ಓಮಿಕ್ರಾನ್​ ರೂಪಾಂತರಿಯ ತೀವ್ರಗತಿಯ ಹರಡುವಿಕೆಯ ನಡುವೆ ಅಮೆರಿಕದ ಸೆಂಟರ್​ ಫಾರ್​ ಡಿಸೀಸ್​ ಕಂಟ್ರೋಲ್​ & ಪ್ರಿವೆನ್ಶನ್​​ ಮೂರು ಹೊಸ ಅಧ್ಯಯನಗಳನ್ನು ನಡೆಸಿದ್ದು ಇದರಲ್ಲಿ ಓಮಿಕ್ರಾನ್​ Read more…

ಭಾವನಾತ್ಮಕ ವಿಡಿಯೋ ಮಾಡಲು ಹೋಗಿ ಬೇಸ್ತುಬಿದ್ದ ಯೂಟ್ಯೂಬರ್‌‌

ನಾವೀಗ ಇನ್‌ಫ್ಲುಯೆನ್ಸರ್‌ಗಳು, ವ್ಲಾಗರ್‌ಗಳು ಮತ್ತು ಯೂಟ್ಯೂಬರ್‌ಗಳ ಕಾಲದಲ್ಲಿದ್ದೇವೆ. ಇವರುಗಳ ಪೈಕಿ ಅನೇಕರು ನಮಗೆ ಒಳ್ಳೆಯ ಮನರಂಜನೆ ಹಾಗೂ ಜ್ಞಾನ ನೀಡುತ್ತಾ ಬಂದಿದ್ದಾರೆ. ಆದರೆ ಕೆಲವೊಂದು ವ್ಲಾಗರ್‌ಗಳು ತಮ್ಮ ವೀಕ್ಷಕರಿಗೆ Read more…

27 ಗಂಟೆಗಳ ಕಾಲ ಈಜಿ ತ್ಸುನಾಮಿ ಗೆದ್ದು ಬಂದ ದಿವ್ಯಾಂಗಿ

ಸಮುದ್ರದಾಳದಲ್ಲಿ ಜ್ವಾಲಾಮುಖಿ ಸ್ಪೋಟಗೊಂಡ ಬೆನ್ನಲ್ಲೇ ಎದ್ದ ತ್ಸುನಾಮಿಯಿಂದಾಗಿ ಸಮುದ್ರ‍ದ ಪಾಲಾಗಿದ್ದ 57 ವರ್ಷ ವಯಸ್ಸಿನ ಟೋಂಗನ್ ವ್ಯಕ್ತಿಯೊಬ್ಬರು 27 ಗಂಟೆಗಳ ಕಾಲ ಈಜಿಕೊಂಡು ಬದುಕಿ ಬಂದಿದ್ದಾರೆ. ಲಿಸಾಲಾ ಫೊಲಾವು Read more…

ಏಕಕಾಲದಲ್ಲಿ ಅನೇಕ ಯುವತಿಯರೊಂದಿಗೆ ಡೇಟಿಂಗ್…! ವಿಡಿಯೋ ಮೂಲಕ ಯುವಕನ ಅಸಲಿಯತ್ತು ಬಹಿರಂಗ

ತಮ್ಮೆಲ್ಲರೊಂದಿಗೆ ಏಕಕಾಲದಲ್ಲಿ ಡೇಟಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ನ್ಯೂಯಾರ್ಕ್‌ನ ಮಹಿಳೆಯರು ಪತ್ತೆ ಮಾಡಿದ್ದಾರೆ. ’ವೆಸ್ಟ್ ಎಲ್ಮ್ ಕ್ಯಾಲೆಬ್’ ಎಂಬ ಅಡ್ಡನಾಮಾಂಕಿತನಾದ ಈ ವ್ಯಕ್ತಿಯನ್ನು ಇದೀಗ ಟಿಕ್‌ಟಾಕ್‌ನಿಂದ ಹೊರ ಹಾಕಲಾಗಿದೆ. ಮಿಮಿ Read more…

ನಿದ್ದೆಗಣ್ಣಿನಲ್ಲಿ ಕದ್ದ ವಿಚಾರವನ್ನು ಬಾಯಿಬಿಟ್ಟು ಸಿಕ್ಕಿಹಾಕಿಕೊಂಡ ಪತ್ನಿ…!

ನಿದ್ರೆ ಮಾಡುತ್ತಿದ್ದ ವೇಳೆ ತಾನು ಏಳು ಲಕ್ಷ ರೂಗಳನ್ನು ಕದ್ದಿರುವ ವಿಚಾರವನ್ನು ಬಾಯಿ ಬಿಟ್ಟ ಮಡದಿ ವಿರುದ್ಧ ವ್ಯಕ್ತಿಯೊಬ್ಬ ಪೊಲೀಸರಿಗೆ ದೂರು ಕೊಟ್ಟಿರುವ ಘಟನೆ ಬ್ರಿಟನ್‌ನಲ್ಲಿ ಜರುಗಿದೆ. ರು‌ತ್‌ Read more…

ಪಿಸಿಆರ್‌ ಪರೀಕ್ಷೆಗೆ ಅಂತ್ಯ ಹಾಡುತ್ತಾ ಕೃತಕ ಬುದ್ಧಿಮತ್ತೆ ಆಧರಿತ ಈ ತಂತ್ರಜ್ಞಾನ….?

ಕೋವಿಡ್-19 ಸೋಂಕುಗಳನ್ನು ಪತ್ತೆ ಮಾಡಲು ಸದ್ಯಕ್ಕೆ ಬಳಸಲಾಗುತ್ತಿರುವ ಪಿಸಿಆರ್‌ ಪರೀಕ್ಷೆಗಳಿಗೆ ಗುಡ್‌ಬೈ ಹೇಳಬಹುದಾದ ಘಟನೆಯೊಂದರಲ್ಲಿ, ಕೃತಕ ಬುದ್ಧಿವಂತಿಕೆ (ಎಐ) ಆಧರಿತ ವಿಶೇಷ ಎಕ್ಸ್‌-ರೇಗಳ್ನು ಸ್ಕಾಟ್ಲೆಂಡ್‌ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ವೆಸ್ಟ್ Read more…

ಶಿಫ್ಟ್ ಮುಗಿದ ಕಾರಣ ವಿಮಾನ ಟೇಕಾಫ್ ಮಾಡಲು ನಿರಾಕರಿಸಿದ ಪಾಕ್ ಪೈಲಟ್

ತಮ್ಮ ಶಿಫ್ಟ್‌ ಮುಗಿಯುವ ವೇಳೆಗಾಗಲೇ ಉಸ್ಸಪ್ಪಾ ಎನಿಸುವಷ್ಟು ದಣಿದುಬಿಡುವ ಪೈಲಟ್‌ಗಳಿಗೆ ಓವರ್‌ಟೈಂ ಕೆಲಸ ಮಾಡುವುದು ಭಾರೀ ಕಷ್ಟವೆಂದು ಬಿಡಿಸಿ ಹೇಳಬೇಕಿಲ್ಲ. ಪಾಕಿಸ್ತಾನದ ಪೈಲಟ್ ಒಬ್ಬರು ತಾವಿದ್ದ ವಿಮಾನವನ್ನು ತುರ್ತು Read more…

ನೇರ ಪ್ರಸಾರದ ವೇಳೆ ಕಾರು ಗುದ್ದಿದರೂ ಕೂಡಲೇ ಎದ್ದು ನಿಂತು ವರದಿ ಮುಂದುವರೆಸಿದ ದಿಟ್ಟ ಪತ್ರಕರ್ತೆ

ಜಗತ್ತಿನಾದ್ಯಂತ ಜರುಗುವ ಅನೇಕ ಸುದ್ದಿಗಳ ನೇರ ಪ್ರಸಾರ ಮಾಡುವ ವೇಳೆ ಪತ್ರಕರ್ತರು ಅನೇಕ ರೀತಿಯ ಸವಾಲುಗಳನ್ನು ಎದುರಿಸುತ್ತಾರೆ. ಇಂಥ ಒಂದು ಕ್ಷಣವನ್ನು ವೆಸ್ಟ್ ವರ್ಜೀನಿಯಾ ಟಿವಿಯ ವರದಿಗಾರ್ತಿಯೊಬ್ಬರು ಎದುರಿಸಿದ್ದು, Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...