alex Certify virus | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಮಕ್ಕಳನ್ನು ಕಾಡಲು ಶುರು ಮಾಡಿದ ಕೊರೊನಾ – ದಾಖಲೆ ಮಟ್ಟದಲ್ಲಿ ಆಸ್ಪತ್ರೆ ಸೇರಿದ ಮಕ್ಕಳು

ಅಮೆರಿಕಾದಲ್ಲಿ ಕೊರೊನಾ ವೈರಸ್‌ನ ಡೆಲ್ಟಾ ರೂಪಾಂತರ ಅಬ್ಬರಿಸುತ್ತಿದೆ. ದಿನೇ ದಿನೇ ಸೋಂಕಿನ ಪ್ರಕರಣಗಳಲ್ಲಿ ಹೆಚ್ಚಳ ಕಂಡು ಬರ್ತಿದೆ. ಈ ಬಾರಿ ಮಕ್ಕಳಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ತಿದೆ. ಕೋವಿಡ್ Read more…

ಎಚ್ಚರ..! ಅಕ್ಟೋಬರ್ ನಲ್ಲಿ ಉತ್ತುಂಗಕ್ಕೇರಲಿದೆ ಕೊರೊನಾ ಮೂರನೇ ಅಲೆ

ಕೊರೊನಾ ಎರಡನೇ ಅಲೆ ಕಡಿಮೆಯಾಗುವ ಮುನ್ನವೇ ಮೂರನೇ ಅಲೆ ಭಯ ಶುರುವಾಗಿದೆ. ಅಗಸ್ಟ್ ನಲ್ಲಿ ಕೊರೊನಾ ಮೂರನೇ ಅಲೆ ಭಾರತಕ್ಕೆ ಬರಲಿದೆ. ಅಕ್ಟೋಬರ್ ನಲ್ಲಿ ಕೊರೊನಾ ಮೂರನೇ ಅಲೆ Read more…

ಮುಂದಿನ ತಿಂಗಳು ಬರುವ ಕೊರೊನಾ ಮೂರನೇ ಅಲೆಗೆ ಕಾರಣವಾಗಲಿದೆ ಈ ಸಂಗತಿ

ಕೊರೊನಾ ಮೂರನೇ ಅಲೆ ಈಗಾಗಲೇ ಶುರುವಾಗಿದೆ ಎಂದು ಕೆಲವರು ಸಂಶಯ ವ್ಯಕ್ತಪಡಿಸಿದ್ದಾರೆ. ಆದ್ರೆ ಕೊರೊನಾ ಮೂರನೇ ಅಲೆ ಇನ್ನೂ ಎರಡು – ಮೂರು ವಾರದಲ್ಲಿ ಶುರುವಾಗಲಿದೆ ಎಂದು ವೈದ್ಯಕೀಯ Read more…

ಗಮನಿಸಿ: ಸಮಯಕ್ಕೆ ಸರಿಯಾಗಿ ಲಸಿಕೆ ಹಾಕಿಲ್ಲವೆಂದ್ರೆ ಕಾಡಬಹುದು ಈ ಅಪಾಯ…..!

ಯಾವುದೇ ರೋಗದಿಂದ ಗುಣಮುಖರಾಗಲು ಲಸಿಕೆ ಮಾತ್ರ ಕೊನೆ ಪರಿಹಾರ. ಹಿಂದಿನ ಕಾಲದಿಂದಲೂ ಅನೇಕ ಖಾಯಿಲೆಗಳಿಗೆ ಲಸಿಕೆ ನೀಡುತ್ತ ಬರಲಾಗಿದೆ. ಕೊರೊನಾಕ್ಕೂ ಲಸಿಕೆ ಮಾತ್ರ ಮದ್ದು. ಪ್ರತಿಯೊಬ್ಬರೂ ಈ ಸಂದರ್ಭದಲ್ಲಿ Read more…

ರೂಪಾಂತರ ವೈರಸ್ ವಿರುದ್ಧವೂ ಪರಿಣಾಮಕಾರಿ ಕೊವ್ಯಾಕ್ಸಿನ್ ಲಸಿಕೆ

ನವದೆಹಲಿ: ಭಾರತ ಮತ್ತು ಬ್ರಿಟನ್ ನಲ್ಲಿ ವ್ಯಾಪಕವಾಗಿ ಕಂಡು ಬಂದ ರೂಪಾಂತರಿ ವೈರಸ್ ವಿರುದ್ಧ ದೇಶಿಯ ಲಸಿಕೆ ಕೊವ್ಯಾಕ್ಸಿನ್ ಪರಿಣಾಮಕಾರಿಯಾಗಿದೆ ಎಂದು ಭಾರತ್ ಬಯೋಟೆಕ್ ತಿಳಿಸಿದೆ. ಬ್ರಿಟನ್ ಮತ್ತು Read more…

BIG NEWS: ಕೊರೊನಾ ʼಮಹಾಮಾರಿʼ ಕುರಿತು ಶಾಕಿಂಗ್‌ ಸಂಗತಿ ಬಿಚ್ಚಿಟ್ಟ ಸರ್ಕಾರ

ಕೊರೊನಾ ಮಹಾಮಾರಿಯಿಂದ ಶೀಘ್ರ ಹೊರ ಬರಲು ಸಾಧ್ಯವಿಲ್ಲವೆಂದು ಸರ್ಕಾರ ಮಹತ್ವದ ಹೇಳಿಕೆ ನೀಡಿದೆ. ಕೊರೊನಾ ವೈರಸ್ ಎಲ್ಲಿಗೂ ಹೋಗಿಲ್ಲ. ಮುಂದೆ ಮತ್ತೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸರ್ಕಾರ ಎಚ್ಚರಿಕೆ Read more…

ಮಕ್ಕಳನ್ನು ಕೊರೊನಾದಿಂದ ರಕ್ಷಿಸಬೇಕೆಂದ್ರೆ ಪಾಲಕರಿಗೆ ಅಗತ್ಯ ‘ಲಸಿಕೆ’

ಕೊರೊನ ವೈರಸ್ ಎರಡನೇ ಅಲೆ ಹೆಚ್ಚು ಅಪಾಯಕಾರಿಯಾಗಿದೆ. ಯುವಕರನ್ನು ಎರಡನೇ ಅಲೆ ಕಂಗೆಡಿಸಿದೆ. ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗ್ತಿದೆ. ಈಗಾಗಲೇ ಮಕ್ಕಳ ಚಿಕಿತ್ಸೆಗೆ ತಯಾರಿ Read more…

ಮಹಿಳೆಯರಿಗೆ ಹೆಚ್ಚು ಅಪಾಯಕಾರಿ ಕೊರೊನಾ ಎರಡನೇ ಅಲೆ

ಕೊರೊನಾ ವೈರಸ್ ನ ಎರಡನೇ ಅಲೆ ಹೆಚ್ಚು ಅಪಾಯಕಾರಿಯಾಗಿದೆ. ಮೊದಲ ಅಲೆಯಲ್ಲಿ ವೃದ್ಧರು ಹೆಚ್ಚು ಸೋಂಕಿಗೊಳಗಾಗ್ತಿದ್ದರು. ಎರಡನೇ ಅಲೆಯಲ್ಲಿ ಕಿರಿಯರು ಹೆಚ್ಚು ಸೋಂಕಿಗೊಳಗಾಗ್ತಿದ್ದಾರೆ. ಮಹಿಳೆಯರ ಸಂಖ್ಯೆಯೂ ಹೆಚ್ಚಿದೆ ಎಂದು Read more…

ʼಕೊರೊನಾʼದಿಂದ ಚೇತರಿಸಿಕೊಳ್ಳುತ್ತಲೇ ವೈದ್ಯೆಯನ್ನು ಅಪ್ಪಿ ಕಣ್ಣೀರಿಟ್ಟ ವೃದ್ದೆ

ಕೋವಿಡ್-19 ಸೋಂಕು ಪೀಡಿತರಾಗಿದ್ದ ಕೋಲ್ಕತ್ತಾದ 75 ವರ್ಷದ ಮಹಿಳೆಯೊಬ್ಬರು ತಮ್ಮನ್ನು ಚೇತರಿಸಿಕೊಳ್ಳಲು ನೆರವಾದ ವೈದ್ಯರೊಬ್ಬರನ್ನು ಅಪ್ಪಿಕೊಳ್ಳುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಿಪಿಇ ಕಿಟ್‌ಧಾರಿಯಾಗಿರುವ ವೈದ್ಯೆ ಅವಿಸ್ತಿಕಾ Read more…

ಕೊರೊನಾ ಬಂದವರು ಯಾವಾಗ ಲಸಿಕೆ ಪಡೆಯಬೇಕು ಗೊತ್ತಾ….?

ಕೊರೊನಾ ವೈರಸ್ ಎರಡನೇ ಅಲೆ ಇನ್ನೂ ಅತಿರೇಕಕ್ಕೆ ಹೋಗಿಲ್ಲ. ಈ ಮಧ್ಯೆ ಮೂರನೇ ಅಲೆ ಬಗ್ಗೆ ಮಾತನಾಡಲಾಗ್ತಿದೆ. ಭಾರತದಲ್ಲಿ ಮೂರನೇ ಅಲೆ ತಡೆಯಲು ಸಾಧ್ಯವಿಲ್ಲವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಂಥ Read more…

ಮಕ್ಕಳಿಗೆ ಹೆಚ್ಚು ಅಪಾಯಕಾರಿಯಾಗಲಿದೆ ಕೊರೊನಾ ಮೂರನೇ ಅಲೆ

ದೇಶದಲ್ಲಿ ಕೊರೊನಾ ಎರಡನೇ ಅಲೆ ಜಾರಿಯಲ್ಲಿದೆ. ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಕೊರೊನಾ ಅಲೆ ಯುವಕರನ್ನು ಹೆಚ್ಚು ಕಂಗೆಡಿಸಿದೆ. ಕಳೆದ ವರ್ಷ ಕೊರೊನಾದ ಮೊದಲ ಅಲೆ ವಯಸ್ಸಾದವರನ್ನು ಕಂಗೆಡಿಸಿತ್ತು. Read more…

ʼಕೊರೊನಾʼ ಲಸಿಕಾ ಕೇಂದ್ರಕ್ಕೆ ಹೋಗುವ ಮೊದಲು ಇರಲಿ ಈ ಎಚ್ಚರ

ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಕೊರೊನಾ ಲಸಿಕೆ ಬಗ್ಗೆ ಜನರಲ್ಲಿ ಭಯ ಕೂಡ ಇದೆ. ಲಸಿಕೆ ಹಾಕಿಸಿಕೊಳ್ಳುವ ಮೊದಲು ಕೆಲವೊಂದು ಎಚ್ಚರಿಕೆ ತೆಗೆದುಕೊಳ್ಳಬೇಕು. ಕೊರೊನಾ ಲಸಿಕೆಗೆ ಮೊದಲು ವೈದ್ಯರನ್ನು Read more…

ಕೊರೊನಾ ವೈರಸ್ ಹರಡದಂತೆ ಹೀಗೆ ವಹಿಸಿ ಎಚ್ಚರ…..!

ಕೊರೊನಾ ವೈರಸ್ ಬಗ್ಗೆ ದಿನಕ್ಕೊಂದು ಸಂಶೋಧನೆ ನಡೆಯುತ್ತಿದೆ. ಹಾಗೆ ವೈರಸ್ ಕೂಡ ರೂಪಾಂತರಗೊಳ್ಳುತ್ತಿದೆ. ವೈರಸ್ ಹೇಗೆ ಹರಡುತ್ತೆ ಎನ್ನುವ ಬಗ್ಗೆ ಇನ್ನೂ ಅನೇಕ ಗೊಂದಲಗಳಿವೆ. ಸೋಂಕಿತ ಸೀನಿದಾಗ, ಕೆಮ್ಮಿದಾಗ Read more…

ಕೊರೊನಾ ʼಲಸಿಕೆʼ ಹಾಕಿಸಿಕೊಳ್ಳಲು ಹೋಗುವ ಮುನ್ನ ನಿಮಗೆ ತಿಳಿದಿರಲಿ ಈ ಬಹುಮುಖ್ಯ ಮಾಹಿತಿ

ದೇಶದಲ್ಲಿ ಕೋವಿಡ್​ 19 ಸೋಂಕಿತರ ಸಂಖ್ಯೆ 1,73,06,647 ತಲುಪಿದ್ದು ಸಾವಿಗೀಡಾದವರ ಸಂಖ್ಯೆ 1,95,119 ಆಗಿದೆ. ಇಲ್ಲಿಯವರೆಗೆ 140.9 ಮಿಲಿಯನ್ ಡೋಸ್​ ಲಸಿಕೆಗಳನ್ನ ನೀಡಲಾಗಿದೆ. ದೇಶದಲ್ಲಿ ಕೊರೊನಾ ಎರಡನೇ ಅಲೆ Read more…

ಕುಟುಂಬಸ್ಥರಿಗೇ ಬೇಡವಾಯ್ತು ಕೊರೊನಾ ಸೋಂಕಿತನ ಶವ..! ಜೀವದ ಹಂಗು ತೊರೆದು ಅಂತ್ಯಕ್ರಿಯೆ ನೆರವೇರಿಸಿದ ಪೊಲೀಸ್​ ಅಧಿಕಾರಿ

ದೇಶದಲ್ಲಿ ಕೊರೊನಾ ಎರಡನೇ ಅಲೆ ತಾಂಡವವಾಡುತ್ತಿದ್ದು ಮಾರಕ ವೈರಸ್​ಗೆ ಅನೇಕ ಮಂದಿ ಜೀವ ತೆತ್ತಿದ್ದಾರೆ. ದೆಹಲಿಯ ಗೋಕುಲ್​ಪುರಿ ಏರಿಯಾದಲ್ಲಿ ಕೊರೊನಾದಿಂದ ಮೃತರಾದ 35 ವರ್ಷದ ವ್ಯಕ್ತಿಯ ಅಂತ್ಯಕ್ರಿಯೆ ಮಾಡುವಲ್ಲಿ Read more…

ಬೆಳಗ್ಗೆ ‘ವೈರಸ್’ ಅಟ್ಯಾಕ್ ಆದ್ರೆ ಏನಾಗುತ್ತೆ ಗೊತ್ತಾ…..?

ಸೋಂಕು ಅನ್ನೋದು ಎಲ್ಲಿ ಹೇಗೆ ತಗುಲುತ್ತೆ ಅನ್ನೋದೇ ಗೊತ್ತಾಗಲ್ಲ. ಅದ್ರಲ್ಲೂ ಬೆಳಗ್ಗೆ ನಿಮ್ಮ ಮೇಲೆ ವೈರಸ್ ಅಟ್ಯಾಕ್ ಮಾಡಿದ್ರೆ ಅಪಾಯ ಇನ್ನೂ ಹೆಚ್ಚು. ಉಳಿದ ಸಮಯಕ್ಕಿಂತ ಬೆಳಗ್ಗೆ ತಗುಲುವ Read more…

ಕಣ್ಣಂಚನ್ನು ತೇವಗೊಳಿಸುತ್ತೆ ವೈದ್ಯ ಕುಟುಂಬದ ನೋವಿನ ಕಥೆ

ಕೋವಿಡ್ ವ್ಯಾಪಕವಾಗುತ್ತಿರುವ ಸಂದರ್ಭದಲ್ಲಿ ಹಗಲಿರುಳು ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ ಅಪ್ಪ-ಮಗ ಇಬ್ಬರೂ ಅದೇ ಸೋಂಕಿಗೆ ಬಲಿಯಾದ ದಾರುಣ ಘಟನೆ ನಡೆದಿದೆ. ಕಲ್ಯಾಣ್ ಪ್ರದೇಶದ ವೈದ್ಯ ಡಾ. Read more…

ಕೊರೋನಾ ಕುರಿತಾದ ಮತ್ತೊಂದು ಶಾಕಿಂಗ್ ಮಾಹಿತಿ ಬಹಿರಂಗ: ಅಧ್ಯಯನದಲ್ಲಿ ಬಯಲಾಯ್ತು ಮಾಹಿತಿ -ಗಾಳಿಯಲ್ಲೂ ಹರಡುತ್ತೆ ಸೋಂಕು

ಕೊರೋನಾ ಕುರಿತಾದ ಮತ್ತೊಂದು ಆಘಾತಕಾರಿ ಮಾಹಿತಿ ಅಧ್ಯಯನದಲ್ಲಿ ಗೊತ್ತಾಗಿದೆ. ಕೊರೋನಾ ಸೋಂಕಿಗೆ ಕಾರಣವಾದ ಸಾರ್ಸ್ ಸಿಒವಿ -2 ವೈರಸ್ ಗಾಳಿಯ ಮೂಲಕ ಹೆಚ್ಚಾಗಿ ಪ್ರಸಾರವಾಗುತ್ತದೆ ಎನ್ನುವುದು ಹೊಸ ಅಧ್ಯಯನದಲ್ಲಿ Read more…

ಬೆಚ್ಚಿಬೀಳಿಸುವ ಸಂಗತಿ ಬಹಿರಂಗ: ವರದಿ ʼನೆಗೆಟಿವ್ʼ ಆಗಿದ್ರೂ ರಹಸ್ಯವಾಗಿ ಕಾಡುತ್ತೆ ಕೊರೊನಾ..!

ಕೊರೊನಾ ವೈರಸ್ ಎರಡನೇ ಅಲೆ ಹೆಚ್ಚು ಸಾಂಕ್ರಾಮಿಕವಾಗಿದೆ ಎಂಬ ಸಂಗತಿ ಬಹಿರಂಗವಾಗಿದೆ. ಇದ್ರ ಬೆನ್ನಲ್ಲೆ ಇನ್ನೊಂದು ಆಘಾತಕಾರಿ ಸಂಗತಿ ಹೊರಗೆ ಬಿದ್ದಿದೆ. ಕೊರೊನಾ ವೈರಸ್ ಈಗ ಜನರ ಮೇಲೆ Read more…

ಕೊರೊನಾ ಲಸಿಕೆ ಹಾಕಿಸಿಕೊಂಡ ತಕ್ಷಣ ಮಾಡಬೇಡಿ ಈ ಕೆಲಸ

ಕೊರೊನಾ ನಿಯಂತ್ರಣಕ್ಕೆ ಲಸಿಕೆ ಮದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮೋದಿ ಲಸಿಕೆಯ ಎರಡನೇ ಡೋಸ್ ಹಾಕಿಸಿಕೊಂಡಿದ್ದಾರೆ. ಕೊರೊನಾ ಲಸಿಕೆ ಹಾಕಿದ ತಕ್ಷಣ ಕೆಲವೊಂದು ಕೆಲಸಗಳನ್ನು ಮಾಡಬಾರದು. Read more…

ಕೊರೊನಾ ಹಿನ್ನಲೆ : ವಾರಾಂತ್ಯದಲ್ಲಿ ಲಾಕ್ ಡೌನ್, ಮಾ.15ರ ನಂತ್ರ ಮದುವೆ ರದ್ದು

ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಮಹಾರಾಷ್ಟ್ರದ ನಾಸಿಕ್ ನಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗಿದೆ. ಜಿಲ್ಲಾಡಳಿತ ವಾರಾಂತ್ಯದ ಲಾಕ್‌ಡೌನ್ ಘೋಷಿಸಿದೆ. ಕೊರೊನೊ ವೈರಸ್ ಪ್ರಕರಣಗಳ ಸಂಖ್ಯೆ ಸೋಮವಾರ 626 Read more…

ಕೊರೊನಾ ಕಡಿಮೆಯಾಯ್ತು ಎನ್ನುವಾಗಲೇ ಶಾಕಿಂಗ್ ನ್ಯೂಸ್: ಮತ್ತೊಂದು ಹೊಸ ರೂಪಾಂತರಿ ಹೈಸ್ಪೀಡ್ ವೈರಸ್ ಪತ್ತೆ

ಕೊರೊನಾ ಲಸಿಕೆ ನಂತರದಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಲಾಗಿತ್ತು. ಆದರೆ, ವಿಶ್ವದ ಅನೇಕ ದೇಶಗಳಲ್ಲಿ ಕೊರೊನಾ ಸೋಂಕು ವ್ಯಾಪಿಸತೊಡಗಿದೆ. ಅದರಲ್ಲೂ ಅಮೆರಿಕದಲ್ಲಿ ಹೊಸ ಕೊರೊನಾ ವೈರಸ್ ಆತಂಕ Read more…

SHOCKING: ಲಸಿಕೆ ಹಾಕಿಸಿಕೊಂಡ 1 ಲಕ್ಷ ಮಂದಿಯ ಮೊಬೈಲ್ ಸಂಖ್ಯೆ ಒಂದೇ…!

ಇಡೀ ದೇಶ ಕೊರೊನಾ ವೈರಸ್ ಸಂಕಷ್ಟದಲ್ಲಿದೆ. ಈ ಮಧ್ಯೆ ಮಧ್ಯಪ್ರದೇಶದಲ್ಲಿ ಲಸಿಕೆ ವಿಷ್ಯದಲ್ಲಿ ದೊಡ್ಡ ತಪ್ಪು ಹೊರಬಿದ್ದಿದೆ. ಕೊರೊನಾ ಪರೀಕ್ಷೆಗೊಳಗಾದ ಸಾವಿರಾರು ಮಂದಿ ವಿಳಾಸ ನಕಲಿ ಎಂಬುದು ಗೊತ್ತಾಗಿದೆ. Read more…

ಏರ್ ಇಂಡಿಯಾ ಸಿಬ್ಬಂದಿಗೆ ಕಾಡ್ತಿದೆ ಕೊರೊನಾ: ಈವರೆಗೆ 19 ಮಂದಿ ಸಾವು

ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಜನರು ಕೊರೊನ ಭಯದಿಂದ ಹೊರ ಬರ್ತಿದ್ದಾರೆ. ಆದ್ರೆ ಕೊರೊನಾ ಮಾತ್ರ ಸಂಪೂರ್ಣವಾಗಿ ನಿಂತಿಲ್ಲ. ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರೂ ಕೊರೊನಾ ಸೋಂಕು ಏರ್ ಇಂಡಿಯಾ Read more…

ಮಲೇಷ್ಯದಲ್ಲಿ ಕೋವಿಡ್ ಎಮರ್ಜೆನ್ಸಿ – ಇದು ರಾಜಕೀಯ ಎಂದ ಪ್ರತಿಪಕ್ಷಗಳು

ಕೌಲಾಲಂಪುರ: ಮಲೇಷ್ಯಾದಲ್ಲಿ ಕೋವಿಡ್ ಕಾರಣ ಮುಂದಿನ ಆಗಸ್ಟ್ ವರೆಗೂ ಮೆಡಿಕಲ್ ಎಮರ್ಜೆನ್ಸಿ ಘೋಷಿಸಲಾಗಿದೆ. ಅಲ್ಲಿನ ಪಾರ್ಲಿಮೆಂಟ್ ನ್ನು ಅಮಾನತು ಮಾಡಲಾಗಿದೆ. ಸಾರ್ವತ್ರಿಕ ಚುನಾವಣೆಯನ್ನು ಮುಂದೂಡಲಾಗಿದೆ. ಕೋವಿಡ್ ನಿಯಂತ್ರಣಕ್ಕಾಗಿ ಮಾಡಿದ Read more…

ಕೊರೊನಾ ನಾಶ ಮಾಡುವ ವಿಡಿಯೋ ಗೇಮ್​ ಕಂಡು ಹಿಡಿದ ಬಾಲಕ..!

ಕೆಟ್ಟ ವರ್ಷವಾದ 2020ಕ್ಕೆ ವಿದಾಯ ಹೇಳಿ 2021ಕ್ಕೆ ಸ್ವಾಗತ ಕೋರಿದ ನಂತರ ಕೋವಿಡ್​ ಮುಕ್ತ ಜಗತ್ತಿಗಾಗಿ ಪ್ರತಿಯೊಬ್ಬರೂ ಎದುರು ನೋಡುತ್ತಿದ್ದಾರೆ. ಕೊರೊನಾ ವೈರಸ್​ನ್ನ ಸಂಪೂರ್ಣವಾಗಿ ನಾಶ ಮಾಡಬೇಕು ಎಂಬುದು Read more…

ಕೊರೊನಾ ಲಸಿಕೆ ವಿಷ್ಯದಲ್ಲಿ ದಾಖಲೆ ಬರೆದ ಇಸ್ರೇಲ್…!

ಕೊರೊನಾ ವಿರುದ್ಧದ ಹೋರಾಟದಲ್ಲಿ ಇಸ್ರೇಲ್ ವಿಶ್ವ ನಾಯಕನಾಗಿ ಹೊರಹೊಮ್ಮುತ್ತಿದೆ. ಇಸ್ರೇಲ್ ತನ್ನ ಜನಸಂಖ್ಯೆಯ ಶೇಕಡಾ 11.5ರಷ್ಟು ಜನರಿಗೆ ಕೊರೊನಾ ಲಸಿಕೆ ಹಾಕಿದ ವಿಶ್ವದ ಮೊದಲ ದೇಶವಾಗಿದೆ. ಇಸ್ರೇಲ್ 60 Read more…

ಕೊರೊನಾ ಬೆನ್ನಲ್ಲೇ ಮತ್ತೊಂದು ಬ್ಯಾಕ್ಟೀರಿಯಾ ಕಾಟ; ಕೇರಳದಲ್ಲಿ ಬಾಲಕ ಸಾವು..!

ಕೊರೊನಾ ಮಹಾಮಾರಿ ಆರ್ಭಟ ಇನ್ನೂ ನಿಂತಿಲ್ಲ. ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ ಕಂಡರೂ ಸೋಂಕು ದೇಶ ಬಿಟ್ಟು ಹೋಗಿಲ್ಲ. ಈಗಾಗಲೇ ಕೊರೊನಾಗೆ ಸಾಕಷ್ಟು ಜನ ಬಲಿಯಾಗಿದ್ದಾರೆ. ನಿತ್ಯ ಸಾವಿರಾರು ಕೇಸ್‌ಗಳು Read more…

ಕೊರೊನಾ ಬೆನ್ನಲ್ಲೇ ದೇಶದಲ್ಲಿ ಮತ್ತೊಂದು ಸೋಂಕಿನ ಆರ್ಭಟ: ಇಲ್ಲಿಯವರೆಗೆ 9 ಮಂದಿ ಸಾವು…!

ಕೊರೊನಾ ಮಹಾಮಾರಿ ಇನ್ನೂ ದೇಶ ಬಿಟ್ಟು ಹೋಗಿಲ್ಲ. ಆದರೆ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಇದರ ಬೆನ್ನಲ್ಲೇ ಮತ್ತೊಂದು ಮಾರಣಾಂತಿಕ ಸೋಂಕು ದೇಶಕ್ಕೆ ಲಗ್ಗೆ ಇಟ್ಟಿದೆ. ಈಗಾಗಲೇ ಅಹಮದಾಬಾದ್‌ನಲ್ಲಿ ಈ Read more…

ಮೇಘನಾ ಸರ್ಜಾ ಕುಟುಂಬಕ್ಕೆ ಮತ್ತೊಂದು ಆಘಾತ, ಪುಟ್ಟ ಮಗು ಸೇರಿ ಎಲ್ಲರಿಗೂ ಕೊರೋನಾ

ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೆ ಚಿರು ಸಾವಿಗೀಡಾಗಿದ್ದು, ಸರ್ಜಾ ಕುಟುಂಬಕ್ಕೆ ದೊಡ್ಡ ಆಘಾತವಾಗಿತ್ತು. ಹೇಗೋ ಚಿರು ನೆನಪಲ್ಲೇ ಇದ್ದ ಕುಟುಂಬ ಪುಟ್ಟ ಚಿರುವಾಗಿ ಮನೆಗೆ ಬಂದಿದ್ದಾನೆ ಅಂದುಕೊಂಡು ಖುಷಿಯಲ್ಲಿದ್ದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...