alex Certify ಮಲೇಷ್ಯದಲ್ಲಿ ಕೋವಿಡ್ ಎಮರ್ಜೆನ್ಸಿ – ಇದು ರಾಜಕೀಯ ಎಂದ ಪ್ರತಿಪಕ್ಷಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಲೇಷ್ಯದಲ್ಲಿ ಕೋವಿಡ್ ಎಮರ್ಜೆನ್ಸಿ – ಇದು ರಾಜಕೀಯ ಎಂದ ಪ್ರತಿಪಕ್ಷಗಳು

ಕೌಲಾಲಂಪುರ: ಮಲೇಷ್ಯಾದಲ್ಲಿ ಕೋವಿಡ್ ಕಾರಣ ಮುಂದಿನ ಆಗಸ್ಟ್ ವರೆಗೂ ಮೆಡಿಕಲ್ ಎಮರ್ಜೆನ್ಸಿ ಘೋಷಿಸಲಾಗಿದೆ. ಅಲ್ಲಿನ ಪಾರ್ಲಿಮೆಂಟ್ ನ್ನು ಅಮಾನತು ಮಾಡಲಾಗಿದೆ. ಸಾರ್ವತ್ರಿಕ ಚುನಾವಣೆಯನ್ನು ಮುಂದೂಡಲಾಗಿದೆ.

ಕೋವಿಡ್ ನಿಯಂತ್ರಣಕ್ಕಾಗಿ ಮಾಡಿದ ಈ ಕಾರ್ಯಕ್ಕೆ ಟೀಕೆಯೂ ವ್ಯಕ್ತವಾಗಿದೆ. ಮುಯಿದ್ದೀನ್ ಯಾಸಿನ್ ತಮ್ಮ ಅಧಿಕಾರ ಮುಂದುವರಿಸಲು ಈ ರಾಜಕೀಯ ನಡೆ ವಹಿಸಿದ್ದಾರೆ ಎಂಬ ಆರೋಪ ಪ್ರತಿಪಕ್ಷಗಳಿಂದ ಕೇಳಿ ಬಂದಿದೆ.‌

ಆಗಸ್ಟ್ 1 ರವರೆಗೂ ಮೆಡಿಕಲ್ ಎಮರ್ಜೆನ್ಸಿ ಘೋಷಿಸುವ ಪಿಎಂ ಪ್ರಸ್ತಾವಕ್ಕೆ ರಾಜ‌ ಸುಲ್ತಾನ್ ಅಬ್ದುಲ್ಲಾ ಸುಲ್ತಾನ್ ಅಹಮದ್ ಶಹಾ ಸೋಮವಾರ ಅನುಮೋದನೆ ನೀಡಿದ್ದಾರೆ. ಯಾವುದೇ ಮಿಲಿಟರಿ ಆಡಳಿತ ಹೇರುವುದಿಲ್ಲ. ಕರ್ಪ್ಯೂ ಹಾಕುವುದಿಲ್ಲ ಎಂದು ರಾಜ ಮುಯಿದ್ದೀನ್ ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...