alex Certify tweet | Kannada Dunia | Kannada News | Karnataka News | India News - Part 19
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಫೋಟೋಗೆ ಶೀರ್ಷಿಕೆ ನೀಡಿದವರಿಗೆ ಸಿಗುತ್ತಿದೆ ಕಾರು…!

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಮಹೇಂದ್ರ ಅಂಡ್ ಮಹೇಂದ್ರ ಕಂಪನಿಯ ಆನಂದ್ ಮಹೀಂದ್ರಾ, ಹೊಸತೊಂದು ಸವಾಲಿನೊಂದಿಗೆ ಬಂದಿದ್ದಾರೆ. ಕಟ್ಟಡವೊಂದರ ಮೇಲೆ ಡಿಶ್ ಟಿವಿಯ ಉಪಕರಣ ಅಳವಡಿಸಿದ್ದು, ಅದರ ಮೇಲೆ Read more…

ಶಿಕ್ಷಕರೆಂದರೆ ಸರ್ವಾಧಿಕಾರದ ಕೆಳಗೆ ದುಡಿಯುವ ದಿನಗೂಲಿ ನೌಕರರೇ ಎಂದು ಪ್ರಶ್ನಿಸಿದ ಮಾಜಿ ಸಿಎಂ

ಬೆಂಗಳೂರು: ರಾಜ್ಯ ಸರಕಾರ ಈ ವರ್ಷ ಶೈಕ್ಷಣಿಕ ವರ್ಷದ ಮಧ್ಯಂತರ ರಜೆಯನ್ನು ರದ್ದುಗೊಳಿಸಿ ಶಿಕ್ಷಕರನ್ನು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ ಎಂದು ಕಿಡಿ ಕಾರಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ‘ಹರ Read more…

ಸ್ವತಃ ಸೋಂಕು ತಗುಲಿದ್ರೂ ಕೊರೊನಾ ಸಣ್ಣ ಜ್ವರವೆಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಬಿಗ್ ಶಾಕ್

ಕೊರೊನಾ ಸಣ್ಣ ಜ್ವರ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅವರು ಈ ಕುರಿತಂತೆ ಟ್ವೀಟ್ ಮಾಡಿದ್ದು, ಅದನ್ನು ಟ್ವಿಟರ್ ಡಿಲಿಟ್ ಮಾಡಿದೆ. ಕೊರೊನಾ ಕುರಿತಾಗಿ ಡೊನಾಲ್ಡ್ Read more…

BIG NEWS: ಖ್ಯಾತ ನಟ ಅಜಯ್ ದೇವಗನ್ ಸಹೋದರ ಅನಿಲ್ ಅಕಾಲಿಕ ನಿಧನ

ಮುಂಬೈ: ಬಾಲಿವುಡ್ ನಟ ಅಜಯ್ ದೇವಗನ್ ಅವರ ಸಹೋದರ, ನಿರ್ದೇಶಕ ಅನಿಲ್ ದೇವಗನ್ ನಿಧನರಾಗಿದ್ದಾರೆ. ಅವರ ನಿಧನದಿಂದ ನಮ್ಮ ಕುಟುಂಬ ಎದೆಗುಂದಿದೆ ಎಂದು ಅಜಯ್ ದೇವಗನ್ ಹೇಳಿದ್ದಾರೆ. ಅಜಯ್ Read more…

ʼಕುರೂಪಿʼ ಎಂದವರಿಗೆ ದಿಟ್ಟ ಉತ್ತರ ನೀಡಿದ ಮಹಿಳೆ

ಸಾಮಾಜಿಕ ಜಾಲತಾಣದಲ್ಲಿ ಕುರೂಪಿ ಎಂದು ಜರಿದವರಿಗೆ ದಿಟ್ಟ ಉತ್ತರ ಕೊಟ್ಟಿರುವ ಮಹಿಳೆ, ಜಾಲತಾಣದಲ್ಲಿ ದಿನಕ್ಕೊಂದು ಫೋಟೋ ಅಪ್ ಲೋಡ್ ಮಾಡುವ ಮೂಲಕ ಟ್ರೋಲ್ ಗೇಟ್ ಬಂದ್ ಮಾಡಿದ್ದಾರೆ. ಹುಟ್ಟಿನಿಂದ Read more…

ಪತ್ನಿ ಪ್ರಿಯಾಂಕಾ ಬೆಂಬಲಿಸಿ ರಾಬರ್ಟ್ ವಾದ್ರಾ ಮಾಡಿದ ಟ್ವೀಟ್ ನಲ್ಲೇನಿದೆ ಗೊತ್ತಾ…?

ನವದೆಹಲಿ: ಉತ್ತರ ಪ್ರದೇಶದ ಹತ್ರಾಸ್ ಅತ್ಯಾಚಾರ ಪ್ರಕರಣದ ಸಂತ್ರಸ್ಥೆಯ ಕುಟುಂಬಸ್ಥರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಭೇಟಿಯಾಗಿದ್ದಾರೆ.‌ ಇಬ್ಬರ ಭೇಟಿ Read more…

‘ಐಪಿಎಲ್’ ನಲ್ಲಿ ಬೇಸರದ ವಿಷಯದ ಬಗ್ಗೆ ಹೇಳಿದ ಸಿಂಪಲ್ ಸುನಿ…!

ಐಪಿಎಲ್ ನಲ್ಲಿ ಆರ್.ಸಿ.ಬಿ. ಅಭಿಮಾನಿಯಾಗಿರುವ ನಿರ್ದೇಶಕ ಸಿಂಪಲ್ ಸುನಿ ತಮಗೆ ಬೇಸರ ತಂದಿರುವ ವಿಷಯದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಐಪಿಎಲ್ ನಲ್ಲಿ ತುಂಬಾ ಬೇಸರದ ವಿಷಯ ಅಂದ್ರೆ…‌‌..ಅಜಿಂಕ್ಯ ರಹಾನೆ Read more…

ಕರಸೇವಕರ ಮೇಲೆ ಪೊಲೀಸರು ಗುಂಡು ಹಾರಿಸಿದಾಗ ನ್ಯಾಯ ಎಲ್ಲಿತ್ತು…? ಸ್ಯಾಂಡಲ್ ವುಡ್ ನಟಿ ಪ್ರಶ್ನೆ

ಬೆಂಗಳೂರು: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಹೊರಬಿದ್ದ ಬೆನ್ನಲ್ಲೇ ಇದೀಗ ಟ್ವೀಟ್ ಮಾಡಿರುವ ಸ್ಯಾಂಡಲ್ ವುಡ್ ನಟಿ ಪ್ರಣೀತಾ ಸುಭಾಷ್, ಕರಸೇವಕರ ಮೇಲೆ ಗುಂಡಿನ ದಾಳಿ Read more…

ಅಂಗಾಂಗ ದಾನ ಮಾಡಿದ ಬಿಗ್ ಬಿ ಅಮಿತಾಬ್

ಬಾಲಿವುಡ್ ಸೂಪರ್ಸ್ಟಾರ್ ಅಮಿತಾಬ್ ಬಚ್ಚನ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಗಾಗ ಅವರು ಫೋಟೋಗಳನ್ನು ಹಾಗೂ ತಂದೆಯ ಮಾತುಗಳನ್ನು ಹಂಚಿಕೊಳ್ತಿರುತ್ತಾರೆ. ಸಾಮಾಜಿಕ ಸಮಸ್ಯೆಗಳಿಗೂ ಸ್ಪಂದಿಸುವ ಅಮಿತಾಬ್ ಬಚ್ಚನ್ Read more…

ಸಂಜು ಸಾಮ್ಸನ್ ಆಟಕ್ಕೆ ಆನಂದ್ ಮಹೀಂದ್ರ ಮೆಚ್ಚುಗೆ

ನಿನ್ನೆ ನಡೆದ ಐಪಿಎಲ್ ನ ಒಂಬತ್ತನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ಸಂಜು ಸಾಮ್ಸನ್ ಅವರ ಸ್ಫೋಟಕ ಬ್ಯಾಟಿಂಗ್ ಗೆ ಮಹೀಂದ್ರ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರ Read more…

ಗೌತಮ್ ಗಂಭೀರ್ ಕ್ರಿಕೆಟ್ ನ ಕಂಗನಾ ಎಂದ ಧೋನಿ ಬಾಯ್ಸ್

ಗೌತಮ್ ಗಂಭೀರ್ ನನ್ನು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್. ಧೋನಿ ಅಭಿಮಾನಿಗಳು ಕ್ರಿಕೆಟ್ ಲೋಕದ ಕಂಗನಾ ರಣಾವತ್ ಎಂದು ಟೀಕಿಸಿದ್ದಾರೆ. ಶಾರ್ಜಾದಲ್ಲಿ ಸಿ.ಎಸ್.ಕೆ. – ರಾಜಸ್ತಾನ್ ರಾಯಲ್ಸ್ Read more…

ಆತ್ಮವಂಚಕ, ಎಡಬಿಡಂಗಿತನದ ರಾಜಕಾರಣಿಯಿಂದ ಪಾಠ ಕಲಿಯಬೇಕಿಲ್ಲ: ವಿಪಕ್ಷ ನಾಯಕನಿಗೆ ಮಾಜಿ ಸಿಎಂ ತಿರುಗೇಟು

ಬೆಂಗಳೂರು: ಅಧಿಕಾರದ ಲಾಲಸೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಜಿಗಿದ ಸಿದ್ದರಾಮಯ್ಯ ಅವರು ಜೆಡಿಎಸ್ ಅವಕಾಶವಾದಿ ಪಕ್ಷ ಎನ್ನುವ ಮೂಲಕ ತಮ್ಮ ಊಸರವಳ್ಳಿ ರಾಜಕಾರಣದ ನಿಜ ಬಣ್ಣ ಬಯಲು ಮಾಡಿದ್ದಾರೆ ಎಂದು Read more…

ಹಿಂದಿ ಹೇರಿಕೆಗೆ ಕಿಡಿಕಾರಿ ರಿಷಬ್‌ ಶೆಟ್ಟಿ ‌ʼಟ್ವೀಟ್ʼ

ಇತ್ತೀಚೆಗೆ ಹಿಂದಿ ದಿವಸ್ ಕುರಿತು ಕರ್ನಾಟಕದಲ್ಲಿ ಸಾರ್ವಜನಿಕರು ಹಾಗೂ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ವಿರೋಧ ವ್ಯಕ್ತಪಡಿಸುತ್ತಿದ್ದು, ಇದೀಗ ನಟ ಹಾಗೂ ನಿರ್ದೇಶಕರಾದ ರಿಷಬ್ ಶೆಟ್ಟಿ ಈ ಕುರಿತು ಟ್ವೀಟ್ ಮಾಡಿದ್ದಾರೆ. Read more…

ಅಗ್ನಿವೇಶ್‌ ಸಾವನ್ನು ಸಂಭ್ರಮಿಸಿದ್ದ ಟ್ವೀಟ್‌ ಡಿಲಿಟ್‌

ಆರ್ಯ ಸಮಾಜದ ಮುಖಂಡ ಅಗ್ನಿವೇಶ್‌ ಅವರ ಸಾವನ್ನು ಒಳ್ಳೆಯ ಸುದ್ದಿ ಎಂದು ಸಂಭ್ರಮಿಸಿದ್ದ ಸಿಬಿಐ ನಿರ್ದೇಶಕ ಎಂ. ನಾಗೇಶ್ವರ ರಾವ್‌ ಅವರ ಟ್ವೀಟ್‌ ಅನ್ನು ಟ್ವೀಟರ್‌ ಡಿಲಿಟ್‌ಮಾಡಿದೆ. ದೆಹಲಿಯಲ್ಲಿ Read more…

ʼಮಾನವೀಯತೆʼ ದರ್ಶನ ಮಾಡಿಸುತ್ತೆ ಈ ವಿಡಿಯೋ

ನಾವು ಮಾಡುವ ಒಂದು ಸೇವೆ ಇತರರ ಜೀವನವನ್ನು ಉತ್ತಮ ಮಾಡಬಲ್ಲದು. ಅದರಲ್ಲೂ ಮೆಡಿಕಲ್ ಎಮರ್ಜೆನ್ಸಿಯ ಈ ಸಂದರ್ಭದಲ್ಲಿ ಇನ್ನೊಬ್ಬರಿಗೆ ಸಹಾಯ ಅನುಭೂತಿ ತೋರಿಸುವುದು ಅತಿ ಮುಖ್ಯವಾಗಿದೆ.‌ ಕೇವಲ ಮನುಷ್ಯರಿಗೆ Read more…

‘ಜನ್ ಧನ್’ ಯೋಜನೆಯಡಿ ತೆರೆಯಲ್ಪಟ್ಟಿದೆ ಇಷ್ಟು ಖಾತೆ

ಪ್ರಧಾನ್ ಮಂತ್ರಿ ಜನ ಧನ್ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಸಿಗ್ತಿದೆ. ಜನ್ ಧನ್ ಯೋಜನೆಯಡಿ ದೇಶದಲ್ಲಿ 40 ಕೋಟಿ 35 ಲಕ್ಷ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ.  ಆರು ವರ್ಷಗಳ Read more…

‘ಆಧಾರ್’ ಅಪ್ಡೇಟ್ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಆಧಾರ್ ನವೀಕರಣ ಬಹಳ ಮುಖ್ಯ. ಭಾರತೀಯ ನಾಗರಿಕರಿಗೆ ವಿಶ್ವಾಸಾರ್ಹ ಗುರುತಿನ ಚೀಟಿ ಮತ್ತು ವಿಳಾಸ ಪುರಾವೆಯಾಗಿ ಆಧಾರ್ ಮಹತ್ವ ಪಡೆದಿದೆ. ಆಧಾರ್ ಕೇಂದ್ರಕ್ಕೆ ಹೋಗಿ ಅಥವಾ ಆನ್ಲೈನ್ ಮೂಲಕ Read more…

‌ಅನುಷ್ಕಾ ತಾಯಿಯಾಗುತ್ತಿರುವ ಖುಷಿ ಹಂಚಿಕೊಂಡ ವಿರಾಟ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಮನೆಗೆ ಹೊಸ ಅತಿಥಿಯ ಆಗಮವಾಗ್ತಿದೆ. ಕೊಹ್ಲಿ, ಅನುಷ್ಕಾ ಪಾಲಕರಾಗ್ತಿದ್ದಾರೆ. Read more…

ಚಿತ್ರ ನೋಡಿ ಜಾಹೀರಾತು ಗುರುತಿಸಿ; ಐಪಿಎಸ್ ಅಧಿಕಾರಿಯಿಂದ‌ ಟಾಸ್ಕ್

ಬಹುತೇಕರು ಬಾಲ್ಯದಲ್ಲಿ ಟಿವಿ ಧಾರಾವಾಹಿಗಳನ್ನು ನೋಡಿ ಅದರ ರಿದಮ್ ಗೆ ಹೆಜ್ಜೆ ಹಾಕಿರುತ್ತೀರಿ. ಅಂಥವರಿಗೆ ಬಾಲ್ಯದ ನೆನಪು ಮಾಡಿಕೊಳ್ಳಲು ಒಂದೊಳ್ಳೆ ಟಾಸ್ಕ್ ಇಲ್ಲಿದೆ. ಹಲ ವರ್ಷಗಳ ಹಿಂದೆ ಬರುತ್ತಿದ್ದ Read more…

ಯುಗಪುರುಷನ 2 ನೇ ಪುಣ್ಯಸ್ಮರಣೆ: ಅಜಾತಶತ್ರು ಅಟಲ್ ಜೀಗೆ ನಮನ

‘ರಾಜಕೀಯ ಎಂದಿಗೂ ನಿಲ್ಲುವುದಿಲ್ಲ, ಸರ್ಕಾರಗಳು ಬರುತ್ತವೆ. ಹೋಗುತ್ತವೆ. ಪಕ್ಷಗಳನ್ನು ಸ್ಥಾಪನೆ ಮಾಡಲಾಗುತ್ತದೆ. ನಾಶವಾಗುತ್ತವೆ. ಆದರೂ ದೇಶದ ಸಾರವನ್ನು ಕಳೆದುಕೊಳ್ಳಬಾರದು’ ಎಂದು ಅಟಲ್ ಬಿಹಾರಿ ವಾಜಪೇಯಿ ಹೇಳಿದ್ದರು. ಮೂರು ಸಲ Read more…

ಆನ್ ‌ಲೈನ್‌ನಲ್ಲಿ ಬಿನೋದ್ ಟ್ರೆಂಡ್…..ಅಸಲಿಗೆ ಏನಿದು ಬಿನೋದ್…?

ಸಾಮಾಜಿಕ‌ ಜಾಲತಾಣದಲ್ಲಿ ಯಾವುದು ಯಾವಾಗ ವೈರಲ್ ಆಗುತ್ತದೆ ಎನ್ನುವುದು ಯಾರಿಗೂ ತಿಳಿಯುವುದಿಲ್ಲ. ಇದೀಗ ಇದೇ ರೀತಿ ಟ್ವೀಟರ್‌ನಲ್ಲಿ ಬಿನೋದ್ ಎನ್ನುವ ಹ್ಯಾಷ್‌ಟ್ಯಾಗ್ ಇಡೀ ದಿನ ವೈರಲ್ ಆಗಿದೆ. ಆದರೆ Read more…

ಕಳಚಿಬಿತ್ತು ಪ್ರಧಾನಿ ಮೋದಿ ‘ಆತ್ಮ ನಿರ್ಭರ’ ಮುಖವಾಡ: ಸಿದ್ದರಾಮಯ್ಯ ಆಕ್ರೋಶ

‘ಆತ್ಮ ನಿರ್ಭರ ಭಾರತ’ ಮೂಲಕ ಸ್ಥಳೀಯ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಆದರೆ ಇದೇ ವೇಳೆ ಅಖಿಲ ಭಾರತ ಕೈಮಗ್ಗ ಮಂಡಳಿಯನ್ನು Read more…

ಸಿದ್ದರಾಮಯ್ಯ ಪುತ್ರ ಯತೀಂದ್ರಗೂ ಕೊರೊನಾ

ಕೊರೊನಾ ಸೋಂಕಿಗೊಳಗಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವೇಳೆ ಟ್ವೀಟ್‌ ಮಾಡಿದ್ದ ಅವರು, ತಾವು ಆರೋಗ್ಯವಾಗಿದ್ದು, ತಮ್ಮೊಂದಿಗೆ ಸಂಪರ್ಕದಲ್ಲಿದ್ದವರು ಸೂಕ್ತ ಮುಂಜಾಗ್ರತೆ Read more…

ಕೊರೋನಾ ಸೋಂಕಿನಿಂದ ಸಿಎಂ BSY ಆಸ್ಪತ್ರೆಗೆ ದಾಖಲು: ತೀವ್ರ ನೋವುಂಟಾಗಿದೆ – HDK, ಶೀಘ್ರ ಚೇತರಿಕೆಗೆ ಗಣ್ಯರ ಹಾರೈಕೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಚೇತರಿಕೆಗೆ ಗಣ್ಯರು ಹಾರೈಸಿದ್ದಾರೆ. ವಿಧಾನಸಭೆ ವಿರೋಧ ಪಕ್ಷದ ನಾಯಕ Read more…

ತೆರಿಗೆ ಪಾವತಿ: SBI ಗ್ರಾಹಕರಿಗೆ ಇಲ್ಲಿದೆ ಮತ್ತೊಂದು ಮುಖ್ಯ ಮಾಹಿತಿ

ಮುಂಬೈ: ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್.ಬಿ.ಐ.) ಟಿಡಿಎಸ್ ಸರ್ಟಿಫಿಕೇಶನ್ (ಫಾರ್ಮ್‌ ನಂ -16ಎ )ನ್ನು ನೋಂದಾಯಿತ ಇ ಮೇಲ್ ಐಡಿಗಳ ಮೂಲಕ ಗ್ರಾಹಕರಿಗೆ ಕಳಿಸುತ್ತಿದೆ. Read more…

ಸಿ.ಟಿ. ರವಿಗೆ ಕೊರೋನಾ ನೆಗೆಟಿವ್…? ಪಾಸಿಟಿವ್….? ಇಂದು ಕನ್ಫರ್ಮ್

ಒಂದು ವಾರದಲ್ಲಿ ಎರಡು ಬಾರಿ ಕೋವಿಡ್ ಟೆಸ್ಟ್ ಮಾಡಿಸಲಾಗಿದ್ದು ಒಮ್ಮೆ ನೆಗೆಟಿವ್ ಮತ್ತೊಮ್ಮೆ ಪಾಸಿಟಿವ್ ಬಂದಿದೆ. ಹೀಗಾಗಿ ಇಂದು ಮೂರನೇ ಬಾರಿಗೆ ಟೆಸ್ಟ್ ಮಾಡಿಸಿದ್ದೇನೆ. ಥರ್ಡ್ ಅಂಪೈರ್ ರಿಸಲ್ಟ್ Read more…

ಪ್ರವಾಸಕ್ಕೆ ಹಾತೊರೆಯುವವರಿಗೆ‌ ನಾಗ್ಪುರ ಪೊಲೀಸರಿಂದ ಹೊಸ ಟಾಸ್ಕ್…!

ನಾಗ್ಪುರ: ಕೋವಿಡ್- 19 ಎಂಬ ಮಹಾಮಾರಿ ಎಷ್ಟು ಭಯ ಹುಟ್ಟಿಸಿದೆ ಎಂದರೆ ಮನೆಯಿಂದ ಹೊರಬರಲು ಹೆದರುವಂತಹ ಪರಿಸ್ಥಿತಿ ಇದೆ. ಆದರೆ, ನೌಕರಿ ಸೇರಿದಂತೆ ಕೆಲವು ಅನಿವಾರ್ಯ ಕಾರಣಗಳಿಗೆ ಹಲವರು Read more…

ಮೋದಿಯ 3 ವೈಫಲ್ಯದ ತೀರ್ಮಾನ ಹಾರ್ವರ್ಡ್ ಬ್ಯುಸಿನೆಸ್ ಅಧ್ಯಯನಕ್ಕೆ ಸೂಕ್ತ: ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ಪ್ರಧಾನಿ ಮೋದಿಯ ಮೂರು ವೈಫಲ್ಯದ ತೀರ್ಮಾನಗಳು ಅಧ್ಯಯನಕ್ಕೆ ಸೂಕ್ತವಾಗಿವೆ. ಮುಂದೆ ಹಾರ್ವರ್ಡ್ ಬ್ಯುಸಿನೆಸ್ ಸ್ಟಡಿಗೆ ಸೂಕ್ತವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ Read more…

ಸಚಿವ ಸುಧಾಕರ್ ಗೆ ಬಿಗ್ ಶಾಕ್: ತಂದೆ ನಂತರ ಪತ್ನಿ, ಮಗಳಿಗೂ ಕೊರೋನಾ ಪಾಸಿಟಿವ್

ಬೆಂಗಳೂರು: ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ.ಕೆ. ಸುಧಾಕರ್ ಅವರ ಪತ್ನಿ, ಮಗಳಿಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ನಿನ್ನೆ ಅವರ ತಂದೆ ಮತ್ತು ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದ Read more…

WWE ಲೆಜೆಂಡ್, ದೈತ್ಯ ಪ್ರತಿಭೆ, ಸೂಪರ್ ಸ್ಟಾರ್ ಅಂಡರ್ ಟೇಕರ್ ಅಭಿಮಾನಿಗಳಿಗೆ ‘ಬಿಗ್ ಶಾಕ್’

ಡಬ್ಲ್ಯೂಡಬ್ಲ್ಯೂಇ ದಂತಕಥೆ ಕುಸ್ತಿ ಕ್ಷೇತ್ರದ ಸೂಪರ್ ಸ್ಟಾರ್ ಅಂಡರ್ ಟೇಕರ್ ನಿವೃತ್ತಿ ಘೋಷಿಸಿದ್ದಾರೆ. ದಿ ಡೆಡ್ಲಿಮ್ಯಾನ್ ಖ್ಯಾತಿಯ 55 ವರ್ಷದ ವರ್ಲ್ಡ್ ರೆಸ್ಲಿಂಗ್ ಎಂಟರ್ ಟೈನ್ ಮೆಂಟ್ ಲೆಜೆಂಡ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...