alex Certify ‘ಐಪಿಎಲ್’ ನಲ್ಲಿ ಬೇಸರದ ವಿಷಯದ ಬಗ್ಗೆ ಹೇಳಿದ ಸಿಂಪಲ್ ಸುನಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಐಪಿಎಲ್’ ನಲ್ಲಿ ಬೇಸರದ ವಿಷಯದ ಬಗ್ಗೆ ಹೇಳಿದ ಸಿಂಪಲ್ ಸುನಿ…!

ಐಪಿಎಲ್ ನಲ್ಲಿ ಆರ್.ಸಿ.ಬಿ. ಅಭಿಮಾನಿಯಾಗಿರುವ ನಿರ್ದೇಶಕ ಸಿಂಪಲ್ ಸುನಿ ತಮಗೆ ಬೇಸರ ತಂದಿರುವ ವಿಷಯದ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಐಪಿಎಲ್ ನಲ್ಲಿ ತುಂಬಾ ಬೇಸರದ ವಿಷಯ ಅಂದ್ರೆ…‌‌..ಅಜಿಂಕ್ಯ ರಹಾನೆ ಹಾಗೂ ಕ್ರಿಸ್ ಗೇಲ್ ರನ್ನು ಟೀಮ್ ಆಡುತ್ತಿದ್ದಾಗ ಡಗ್ ಔಟ್ ನಲ್ಲಿ ನೋಡುವುದು…..ಎಂದು ತಮ್ಮ ಟ್ವಿಟ್ಟರ್ ನಲ್ಲಿ ಸಿಂಪಲ್ ಸುನಿ ಬರೆದುಕೊಂಡಿದ್ದಾರೆ.

ಅಜಿಂಕ್ಯ ರಹಾನೆ ಪ್ರತಿಭೆಯುಳ್ಳ ಆಟಗಾರ. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಇನ್ನು ಕಣಕ್ಕಿಳಿಸಿಲ್ಲ‌ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಇನ್ನೂ ಆದರೂ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ರನ್ನು ಕಣಕ್ಕಿಳಿಸುತ್ತಿಲ್ಲ. ಇದು ಅವರ ಅಭಿಮಾನಿಗಳಿಗೂ ಕೂಡ ಬೇಸರ ತಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...