alex Certify Tokyo | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಟೋಕಿಯೋ ಒಲಿಂಪಿಕ್​ ಪಂದ್ಯಕ್ಕೂ ಮುನ್ನವೇ ಸಾಧನೆ ಮಾಡಿದ್ದಾರೆ ಈ ಕನ್ನಡತಿ….!

ಟೋಕಿಯೋ ಒಲಿಂಪಿಕ್​ 2020ರಲ್ಲಿ ಸ್ಥಾನ ಪಡೆದ 120 ಆಟಗಾರರ ಪೈಕಿ ಅದಿತಿ ಅಶೋಕ್​ ಕೂಡ ಒಬ್ಬರಾಗಿದ್ದಾರೆ. ಬೆಂಗಳೂರು ಮೂಲದ ಈ ಕನ್ನಡತಿ ಟೋಕಿಯೋ ಒಲಿಂಪಿಕ್ಸ್​ ಅರ್ಹತೆ ಪಡೆದ ಭಾರತದ Read more…

ಟೋಕಿಯೋ ಒಲಂಪಿಕ್ಸ್: ಚಿನ್ನಕ್ಕಾಗಿ ಮಹಾರಾಷ್ಟ್ರದ ಎಂಟು ಆಟಗಾರರ ಸೆಣೆಸಾಟ

ವಿಶ್ವದ ಅತ್ಯಂತ ಪ್ರತಿಷ್ಠಿತ ಸ್ಪರ್ಧೆಯಾದ ಟೋಕಿಯೊ ಒಲಿಂಪಿಕ್ಸ್ ಗೆ ತಯಾರಿ ಭರದಿಂದ ನಡೆದಿದೆ. ಪಂದ್ಯಾವಳಿ ಜುಲೈ 23 ರಿಂದ ಆಗಸ್ಟ್ 8 ರವರೆಗೆ ಜಪಾನ್‌ನ ಟೋಕಿಯೊದಲ್ಲಿ ನಡೆಯಲಿದೆ. ಈ Read more…

ಜುಲೈ 14ರಂದು ಟೋಕಿಯೋಗೆ ತೆರಳಲಿದೆ ಭಾರತೀಯ ಒಲಿಂಪಿಕ್ಸ್ ಮೊದಲ ತಂಡ

ಟೋಕಿಯೋದತ್ತ ಧಾವಿಸಲಿರುವ ಭಾರತೀಯ ಒಲಿಂಪಿಕ್ ಪಡೆಯ ಮೊದಲ ತಂಡ ಜುಲೈ 14ರಂದು ಜಪಾನ್‌ನತ್ತ ಹೊರಡಲಿದೆ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆಯ ಮಹಾಕಾರ್ಯದರ್ಶಿ ರಾಜೀವ್‌ ಮೆಹ್ತಾ ತಿಳಿಸಿದ್ದಾರೆ. ಏರ್‌ ಇಂಡಿಯಾದ Read more…

ಟೋಕಿಯೋ ಒಲಂಪಿಕ್ಸ್ ಅರ್ಹತಾ ಕೂಟದ ವಂಚನೆ ಬಿಚ್ಚಿಟ್ಟ ಭಾರತೀಯ ಈಜುಗಾರ

ಟೋಕಿಯೋ ಒಲಿಂಪಿಕ್ಸ್‌ನ ಈಜು ಸ್ಫರ್ಧೆಯ ಆರ್ಹತಾ ಸುತ್ತಿನ ಪಂದ್ಯಗಳನ್ನು ಫಿಕ್ಸ್ ಮಾಡುವ ಮೂಲಕ ಉಜ್ಬೆಕಿಸ್ತಾನದ ಆಯೋಜಕರು ದ್ರೋಹ ಬಗೆದಿದ್ದಾರೆ ಎಂದು ಭಾರತದ ಈಜುಗಾರ ಎಸ್.ಪಿ. ಲಿಖಿತ್‌ ಆಪಾದನೆ ಮಾಡಿದ್ದಾರೆ. Read more…

ಕಾಂಡೋಮ್ ಕುರಿತ ಇಂಟ್ರೆಸ್ಟಿಂಗ್ ಮಾಹಿತಿ: ಒಲಿಂಪಿಕ್ಸ್ ನಲ್ಲಿ ಲೈಂಗಿಕ ಕ್ರಿಯೆ ನಡೆಯುತ್ತಾ..? ಬೇಕಾದಷ್ಟು ಕಾಂಡೋಮ್ ಕೊಡೋದೇಕೆ..?

ಕೊರೊನಾ ನಡುವೆ ಜಪಾನ್ ರಾಜಧಾನಿ ಟೋಕಿಯೋದಲ್ಲಿ ಒಲಂಪಿಕ್ಸ್ ಕ್ರೀಡಾ ಕೂಟಗಳನ್ನು ನಡೆಸಲು ಸಿದ್ದತೆ ಕೈಗೊಳ್ಳಲಾಗಿದೆ. ಕೋರೋಣ ಸಾಂಕ್ರಾಮಿಕ ರೋಗದಿಂದಾಗಿ ಒಂದು ವರ್ಷದ ವಿಳಂಬದ ನಂತರ ಜುಲೈ 23 ರಂದು Read more…

ಟೋಕಿಯೋ ಒಲಂಪಿಕ್ಸ್: ಕ್ರೀಡಾಪಟುಗಳಿಗೆ 14 ಕಾಂಡೋಮ್ ಸಿಕ್ಕರೂ ಬಳಸುವಂತಿಲ್ಲ…!

ಜಪಾನ್‌ನ ಟೋಕಿಯೊದಲ್ಲಿ ಜುಲೈ 23 ರಿಂದ ಆಗಸ್ಟ್ 8 ರವರೆಗೆ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಕ್ರೀಡಾಪಟುಗಳಿಗೆ ಕಾಂಡೋಮ್ ವಿತರಿಸಲು ಸಂಘಟನಾ ಸಮಿತಿ ಕಾಂಡೋಮ್ ಗಳನ್ನು ದೊಡ್ಡ Read more…

ಸಾಗರ ಖಾದ್ಯ ಪ್ರಿಯರಿಗೊಂದು ’ತಾಜಾ’ ಸುದ್ದಿ

ಸಾಗರಖಾದ್ಯ ಪ್ರಿಯರಿಗೆ ತಾಜಾ ಮೀನುಗಳ ಲಭ್ಯತೆ ಬಹಳ ಚಾಲೆಂಜಿಂಗ್ ಆಗಿಯೇ ಇರುತ್ತದೆ. ತಾಪಮಾನ ಹೆಚ್ಚಿರುವ ಕಡೆಗಳಲ್ಲಿ ಮೀನುಗಳನ್ನು ಶೀತಲ ಸಂಗ್ರಹಾಗಾರಗಳಲ್ಲಿ ಇಡುವುದೇ ದೊಡ್ಡ ಸವಾಲು. ಆದರೆ ಚೀನಾ, ಜಪಾನ್ Read more…

ಅನೈತಿಕ ಸಲಿಂಗ ಸಂಬಂಧಕ್ಕೆ ದಂಡ ತೆತ್ತ ಮಹಿಳೆ….!

ಮತ್ತೊಬ್ಬ ಮಹಿಳೆಯೊಂದಿಗೆ ಸಲಿಂಗಕಾಮದಲ್ಲಿ ಭಾಗಿಯಾಗಿದ್ದ ಕಾರಣ ಆಕೆಯ ಪತಿಗೆ 11,00,00 ಯೆನ್ (70,000 ರೂ.ಗಳು) ದಂಡ ಪಾವತಿ ಮಾಡಲು ಮಹಿಳೆಯೊಬ್ಬರಿಗೆ ಜಪಾನ್‌ ನ್ಯಾಯಾಲಯ ಆದೇಶ ನೀಡಿದೆ. ಟೋಕಿಯೋ ಜಿಲ್ಲಾ Read more…

ಪ್ಲೇ ಸ್ಟೇಷನ್ ಖರೀದಿಗಾಗಿ ಕೊರೊನಾ ಮರೆತು ಮುಗಿಬಿದ್ದ ಗೇಮರ್‌ಗಳು

ಬ್ಲಾಕ್ ಫ್ರೈಡೇ ಸೇಲ್ ಹಾಗೂ ಕೋವಿಡ್‌ ಲಾಕ್‌ಡೌನ್‌ಗೂ ಮುನ್ನ ಟಾಯ್ಲೆಟ್‌ ಪೇಪರ್‌ಗಳ ಖರೀದಿಗೆ ಜನ ಯಾವ ಪರಿ ಮುಗಿಬಿದ್ದಿದ್ದರು ಎಂದು ನೀವೆಲ್ಲಾ ನೋಡಿದ್ದೀರಿ. ಇವುಗಳನ್ನೂ ಮೀರಿಸುವ ಮಟ್ಟದಲ್ಲಿ ಜಪಾನ್‌ನ Read more…

ಟೋಕಿಯೋ ನಿವಾಸಿಗಳ ಮೂಡ್ ಲಿಫ್ಟ್‌ ಮಾಡಿದ ಚಿಯರ್ ‌ಲೀಡರ್ಸ್

ಕೋವಿಡ್-19 ಸೋಂಕಿನ ಸಂಬಂಧ ಮತ್ತೊಂದು ತುರ್ತು ಪರಿಸ್ಥಿತಿಗೆ ಜಪಾನ್ ರಾಜಧಾನಿ ಟೋಕಿಯೋ ಹೊರಳುತ್ತಿದೆ. ಇಂಥ ಸಂದರ್ಭದಲ್ಲಿ ರಾಜಧಾನಿಯ ಜನತೆಯ ಮೂಡ್ ‌ಅನ್ನು ಲಿ‌ಫ್ಟ್‌ ಮಾಡಲು ಮುಂದಾದ ಚಿಯರ್‌ ಲೀಡರ್‌ಗಳು Read more…

ಮಕ್ಕಳ ಮೇಲಿನ ದೌರ್ಜನ್ಯ ಕುರಿತ ಜಾಗೃತಿಗಾಗಿ ಸಾಂಟಾ ವೇಷಧಾರಿಗಳಿಂದ ಹಾರ್ಲೆ ಡೇವಿಡ್ಸನ್ ಪರೇಡ್

ಮಕ್ಕಳ ಮೇಲಿನ ದೌರ್ಜನ್ಯದ ಕುರಿತಂತೆ ಜಾಗೃತಿ ಮೂಡಿಸಲು ಮುಂದಾದ ಸಾಂಟಾ ಕ್ಲಾಸ್ ವೇಷಧಾರಿ ಹಾರ್ಲೆ ಡೇವಿಡ್ಸನ್‌ ಬೈಕರ್‌ಗಳ ಸಮೂಹವೊಂದು ಟೋಕಿಯೋದ ಕೇಂದ್ರ ಭಾಗದಲ್ಲಿ ಬೈಕ್ ಪರೇಡ್‌ ಮಾಡಿದೆ. 2008ರಲ್ಲಿ Read more…

250 ಬಗೆಯ ಮಾಸ್ಕ್​​ಗಳನ್ನ ಮಾರುಕಟ್ಟೆಗೆ ಪರಿಚಯಿಸಿದ ಟೋಕಿಯೋ ಸಂಸ್ಥೆ

ಟೋಕಿಯೋದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಲೇ ಇದೆ. ಹೀಗಾಗಿ ಜಪಾನ್​ ರಾಜಧಾನಿಯ ಸಮೀಪದಲ್ಲಿರುವ ಅಂಗಡಿಯೊಂದು ಕ್ರಿಸ್​​ ಮಸ್​ ಹಬ್ಬದ ವಿಶೇಷವಾಗಿ 250 ಬಗೆಯ ಮಾಸ್ಕ್​ಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ. ಇದರಲ್ಲಿ ಅಲಂಕಾರಿಕ Read more…

ಕೋವಿಡ್-19 ನಡುವೆಯೇ ಕೆಲಸ ಮಾಡಲು ಕ್ಯಾಪ್ಸೂಲ್ ಕ್ಯಾಬಿನ್‌ ರೆಡಿ

ಕೋವಿಡ್-19ನಿಂದ ಕಳೆಗುಂದಿರುವ ಬ್ಯುಸಿನೆಸ್‌‌ಗೆ ಮರುಚೈತನ್ಯ ನೀಡಲು ಮುಂದಾದ ಟೋಕಿಯೋದ ಹೊಟೇಲ್‌ ಒಂದು ತನ್ನ ಒಂದು ಫ್ಲೋರ್‌ ಅನ್ನೇ ಕಾರ್ಯಾಲಯದ ಕೆಲಸ ಮಾಡುವ ಜಾಗವನ್ನಾಗಿ ಪರಿವರ್ತಿಸಿದ್ದಾರೆ. ಈ ಜಾಗದಲ್ಲಿ ಕಚೇರಿಯಲ್ಲಿ Read more…

ಮುರಿದ ಗೊಂಬೆಗಳನ್ನು ಸರಿ ಮಾಡಲೂ ಇದೆ ಕ್ಲಿನಿಕ್…!

ಹುಡುಗಿಯರು ಎಷ್ಟೇ ದೊಡ್ಡವರಾದರೂ ಸಹ ಅವರಿಗೆ ಟೆಡ್ಡಿ ಬಿಯರ್​ಗಳ ಮೇಲಿನ ಪ್ರೀತಿ ಕಡಿಮೆಯಾಗೋದಿಲ್ಲ. ಹಾಳಾದ ಗೊಂಬೆಗಳನ್ನ ಬಿಸಾಡೋಕೂ ಮನಸ್ಸಾಗದೇ ಅದನ್ನ ಇಟ್ಟುಕೊಳ್ಳೋಕೂ ಆಗದೇ ಕಷ್ಟ ಅನುಭವಿಸ್ತಾ ಇರೋರು ಹುಡುಕಿದ್ರೆ Read more…

ನೆಟ್ಟಿಗರ ಪುಳಕಗೊಳಿಸಿದ ಹಂದಿಮರಿಯ ಬಾಲ್ ಸರ್ಕಸ್

ಟೋಕಿಯೋದ ಮೆಟ್ರೋ ನಿಲ್ದಾಣದಲ್ಲಿ ಚೆಂಡೊಂದರ ಮೇಲೆ ಹಂದಿ ಮರಿಯೊಂದು ಬ್ಯಾಲೆನ್ಸಿಂಗ್ ಸರ್ಕಸ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಪಿಂಕಿ ಹೆಸರಿನ ಈ ಹಂದಿಮರಿಯು ಒಂಬತ್ತು ಸೆಕಂಡ್‌ಗಳ ಈ ವಿಡಿಯೋದಲ್ಲಿ Read more…

ʼಕೊರೊನಾʼ ವ್ಯಾಪಿಸದಂತೆ ಬಾರ್‌ ನಲ್ಲಿ ವಿಶೇಷ ಸ್ಕ್ರೀನ್

ಕೋವಿಡ್‌-19 ಸೋಂಕಿನ ಭೀತಿಯಿಂದ ಮನೆಗಳಿಂದ ಹೊರಗೆ ಬರಲು ಹಿಂದೆ ಮುಂದೆ ಯೋಚಿಸುತ್ತಿರುವ ಜನರನ್ನು ತನ್ನತ್ತ ಸೆಳೆಯಲು ಟೋಕಿಯೊದ ಗಿಂಝಾ ಜಿಲ್ಲೆಯಲ್ಲಿರುವ ಬಾರ್‌ ಒಂದು ವಿಶಿಷ್ಟ ಐಡಿಯಾ ಮಾಡಿದೆ. ಜೂನ್‌ Read more…

ವಿಮಾನ ನಿಲ್ದಾಣದ ನಡುವೆ ಇದೆ ಈತನ ಹೊಲ…!

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ವಾಸಿಸುವುದನ್ನು ಊಹೆ ಮಾಡಿಕೊಂಡಿದ್ದೀರಾ…? ಕಿವಿಗಡಚಿಕ್ಕುವ ವಿಮಾನಗಳ ಆ ಅಬ್ಬರದ ನಡುವೆ ಬದುಕು ನಡೆಸುವುದು ಬಲೇ ಕಿರಿಕಿರಿ. ಜಪಾನ್‌ನ ನಾರಿಟಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ Read more…

ಅಚ್ಚರಿಗೆ ಕಾರಣವಾಗಿದೆ‌ ಪಾರದರ್ಶಕ ಟಾಯ್ಲೆಟ್…!

ಸಾರ್ವಜನಿಕ ಶೌಚಾಲಯಗಳ ಗೋಡೆಗಳು ಪಾರದರ್ಶಕವಾಗಿಬಿಟ್ಟರೆ ಹೇಗಿರಬಹುದು ಎಂದು ಎಂದಾದರೂ ಊಹೆ ಮಾಡಿದ್ದೀರಾ…? ಇದೆಂಥಾ ಪ್ರಶ್ನೆಯಪ್ಪಾ ಎಂದುಕೊಂಡಿರಾ? ಟೋಕಿಯೋದ ಶಿಬುಯಾ ಪ್ರದೇಶದಲ್ಲಿ ಇದೇ ರೀತಿ ಪಾರದರ್ಶಕ ಗೋಡೆಗಳಿರುವ ಸಾರ್ವಜನಿಕ ಶೌಚಾಲಯಗಳು Read more…

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ‘ಬಾರ್‌’ ಮಾಡಿದೆ ಈ ಐಡಿಯಾ…!

ಕೋವಿಡ್-19 ಕಾಟದಿಂದ ತಪ್ಪಿಸಿಕೊಳ್ಳಲು ಎಲ್ಲೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಂಬಂಧ ಜನರಲ್ಲಿ ಅರಿವು ಮೂಡಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಜಪಾನ್‌ನ ಟೋಕಿಯೋದ ಗಿಂಜಾ ಏರಿಯಾದಲ್ಲಿರುವ ಬಾರ್‌ ಒಂದರಲ್ಲಿ ಎಲ್ಲಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...