alex Certify Michigan | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

136 ವರ್ಷಗಳ ಬಳಿಕ ಈ ಕುಟುಂಬಕ್ಕೆ ಹೆಣ್ಣು ಮಗುವಿನ ಆಗಮನ; ಸಂತಸದ ಅಲೆಯಲ್ಲಿ ತೇಲಿದ ಪೋಷಕರು

ಅಮೆರಿಕದ ಮಿಷಿಗನ್‌ನ ಕ್ಲಾರ್ಕ್ ಕುಟುಂಬದಲ್ಲಿ ಬರೋಬ್ಬರಿ 137 ವರ್ಷಗಳ ಬಳಿಕ ಹೆಣ್ಣು ಮಗುವೊಂದು ಜನಿಸಿದೆ ! 1885ರಿಂದಲೂ ಈ ಕುಟುಂಬದಲ್ಲಿ ಬರೀ ಗಂಡು ಮಕ್ಕಳೇ ಜನಿಸುತ್ತಾ ಬಂದಿದ್ದಾರೆ. ಈ Read more…

ಪದವಿ ಪ್ರದಾನ ಸಮಾರಂಭದಲ್ಲೇ ಪ್ರೇಮ ನಿವೇದನೆ: ವಿಡಿಯೋ ವೈರಲ್​

ಪ್ರೇಮ ನಿವೇದನೆ ಮಾಡಿಕೊಳ್ಳಲು ಒಬ್ಬೊಬ್ಬರು ಒಂದೊಂದು ವೇದಿಕೆಯನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಆದರೆ, ಇಲ್ಲೊಂದು ವಿಭಿನ್ನ ಘಟನೆಯಲ್ಲಿ ಪದವಿ ಪ್ರದಾನ ಸಮಾರಂಭದಲ್ಲಿ ಮಿಚಿಗನ್ ವಿದ್ಯಾರ್ಥಿಯೊಬ್ಬ ಕಾಲೇಜು ಪ್ರೇಮಿಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. Read more…

ಲಾಟರಿಯಲ್ಲಿ 83 ಲಕ್ಷ ರೂ. ಗೆದ್ದ; ಸ್ನೇಹಿತರು ತನಗೆ ತಮಾಷೆ ಮಾಡಿದ್ದಾರೆಂದು ಭಾವಿಸಿದ್ದ…!

ಲಾಟರಿಯಲ್ಲಿ ಹಣ ಗೆಲ್ಲುವುದು ಅನೇಕರಿಗೆ ಕನಸು. ಲಾಟರಿಯಲ್ಲಿ ದೊಡ್ಡ ಮೊತ್ತ ಸಿಕ್ಕರೆ ಕಷ್ಟಗಳೆಲ್ಲ ಕರಗಿ ಸುಖವಾಗಿರಬಹುದೆಂಬುದು ಹಲವರ ಆಸೆ. ವಿದೇಶಗಳಲ್ಲಿ ಇಂದಿಗೂ ಸಹ ಲಾಟರಿ ಕ್ರೇಜ್ ಇದ್ದೇ ಇದೆ. Read more…

ಅದೃಷ್ಟ ಅನ್ನೋದು ಹೇಗೆಲ್ಲಾ ಹುಡುಕಿಕೊಂಡು ಬರುತ್ತದೆ ನೋಡಿ….!

ತಮ್ಮ ಇ-ಮೇಲ್ ಪ್ರೊಫೈಲ್‌ನ ಸ್ಪಾಮ್‌ ಫೋಲ್ಡರ್‌ ತಪಾಸಣೆ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ತಾವು $3 ದಶಲಕ್ಷ ಲಾಟರಿ ಬಹುಮಾನ ಗೆದ್ದಿರುವ ಸಂದೇಶವೊಂದು ಕಣ್ಣಿಗೆ ಬಿದ್ದು ಅಚ್ಚರಿಗೀಡಾಗಿದ್ದಾರೆ. ಓಕ್ಲೆಂಡ್ ಕೌಂಟಿಯ ಲೌರಾ Read more…

ಮಿಷಿಗನ್ ಸರೋವರದ ತೀರದಲ್ಲಿ ಸುಂದರ ಕಲಾಕೃತಿಗಳ ರಚಿಸಿದ ಗಾಳಿ

ಪ್ರಕೃತಿ ಸೃಷ್ಟಿಸುವ ಕಲಾಕೃತಿಗಳ ಸೌಂದರ್ಯಕ್ಕೆ ಸಾಟಿಯಾದದು ಬೇರೊಂದಿಲ್ಲ. ಇವುಗಳಲ್ಲಿ ಬಹುತೇಕ ಪ್ರಕ್ರಿಯೆಗಳಿಗೆ ಮಾನವರಲ್ಲಿ ವಿವರಣೆಯೇ ಇರುವುದಿಲ್ಲ. ಇಂಥ ಉದಾಹರಣೆಗಳಲ್ಲಿ ಒಂದರ ಚಿತ್ರವೊಂದು ರೆಡ್ಡಿಟ್‌ನಲ್ಲಿ ಟ್ರೆಂಡ್ ಆಗಿದೆ. ಅಮೆರಿಕದ ಮಿಷಿಗನ್ Read more…

ಕೊರೊನಾ ಲಘು ಸೋಂಕಿಗೊಳಗಾಗಿದ್ದವರಿಗೆ ಇಲ್ಲಿದೆ ಒಂದು ಗುಡ್‌ ನ್ಯೂಸ್

ಕೋವಿಡ್-19 ಸೋಂಕಿತರಾಗಿ, ರೋಗಲಕ್ಷಣಗಳು ಲಘುವಾಗಿ ಕಂಡುಬರುವ ಮಂದಿಯಲ್ಲಿ ಉತ್ಪತ್ತಿಯಾಗುವ ಪ್ರತಿರೋಧಕ ಶಕ್ತಿಯು ಆರು ತಿಂಗಳ ಮಟ್ಟಿಗೆ ಸಕ್ರಿಯವಾಗಿದ್ದು, ಮತ್ತೊಮ್ಮೆ ಸೋಂಕು ತಗುಲುವ ಸಾಧ್ಯತೆಯಿಂದ ಕಾಪಾಡುತ್ತದೆ ಎಂದು ಅಮೆರಿಕದ ಮಿಷಿಗನ್ Read more…

ಮನೆಯ ಹಿತ್ತಲಲ್ಲಿ ಅಗೆಯುತ್ತಿದ್ದವನಿಗೆ ಸಿಕ್ತು ನೂರಾರು ಚೆಂಡು

ಮನೆಯ ಹಿತ್ತಲನ್ನು ಕ್ಲೀನ್ ಮಾಡುತ್ತಿದ್ದ ಮಿಷಿಗನ್‌ನ ಡೇವಿಡ್ ಓಲ್ಸನ್‌ ಕಣ್ಣಿಗೆ ಮಣ್ಣಿನೊಳಗೆ ಅರ್ಧ ಹೂತಿದ್ದ ಬೌಲಿಂಗ್ ಚೆಂಡೊಂದು ಕಣ್ಣಿಗೆ ಬಿದ್ದಿದೆ. ಅದನ್ನು ಅಗೆದು ನೋಡಲು ಮುಂದಾದಾಗ ಇನ್ನೂ 160 Read more…

1926ರಲ್ಲಿ ಬರೆದಿದ್ದ ನೋಟ್ ಇರುವ ಬಾಟಲಿ ಪತ್ತೆ

ಸ್ಕ್ಯೂಬಾ ಡೈವರ್‌ ಜೆನಿಫರ್‌ ಡೌವ್ಕರ್‌ ಇತ್ತೀಚೆಗೆ ಡೈವಿಂಗ್ ಮಾಡಲು ಹೊರಟಿದ್ದ ವೇಳೆ 1926ನೇ ಇಸವಿ ಹಳೆಯ ಬಾಟಲಿಯೊಂದನ್ನು ಕಂಡಿದ್ದು, ಅದರೊಳಗಿದ್ದ ನೋಟ್ ಒಂದರ ಚಿತ್ರಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ದಾಸವಾಳ Read more…

46 ವರ್ಷಗಳ ಬಳಿಕ ಸಿಕ್ತು ಕಳೆದುಕೊಂಡಿದ್ದ ಉಂಗುರ…!

ನೀವು ಬಹುವಾಗಿ ಮೆಚ್ಚಿಕೊಳ್ಳುವ ವಸ್ತುವೊಂದು ಕಳೆದುಹೋಗಿ ಅನಿರೀಕ್ಷಿತವಾಗಿ ಅದು ನಿಮಗೆ ಸಿಕ್ಕ ಅನುಭವವೇನಾದರು ನಿಮಗೆ ಎಂದಾದರೂ ಆಗಿದೆಯೇ? ಅಮೆರಿಕದ ಮಿಷಿಗನ್‌ನ ಮಹಿಳೆಯೊಬ್ಬರಿಗ ಇಂಥದ್ದೇ ಅನುಭವವಾಗಿದೆ. ಮೇರಿ ಗಝಲ್‌-ಬಿಯರ್ಡ್‌ಸ್ಲೀ ಹೆಸರಿನ Read more…

ಫೋನಲ್ಲಿ ಜೋರಾಗಿ ಮಾತನಾಡಿದಾಕೆಗೆ ಬಿತ್ತು ಭಾರೀ ದಂಡ

ಸೈಡ್‌ವಾಕ್‌ ಮೇಲೆ ನಡೆದು ಹೋಗುತ್ತಿದ್ದ ವೇಳೆ ತಮ್ಮ ಫೋನ್‌ನಲ್ಲಿ ’ಬಹಳ ಜೋರಾಗಿ’ ಮಾತನಾಡಿದ ಕಾರಣ ಪೊಲೀಸರು ತಮಗೆ $385 ದಂಡ ವಿಧಿಸಿದರು ಎಂದು ಅಮೆರಿಕದ ಮಿಷಗನ್‌ನ ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ. Read more…

ರುದ್ರ ರಮಣೀಯವಾಗಿದೆ ಮಿಷಿಗನ್‌ ಸರೋವರದ ದೃಶ್ಯ

ಚಳಿಗಾಲದ ಪರಿಣಾಮ ಅಮೆರಿಕದ ಮಹಾಸರೋವರ ಮಿಷಿಗನ್‌ನ ನೀರು ಹೆಪ್ಪುಗಟ್ಟಿದ್ದು, ಅದರ ಮೇಲ್ಮೈನಲ್ಲಿ ಮಂಜುಗಡ್ಡೆಯ ತುಂಡುಗಳು ಕಾಣಿಸಿಕೊಳ್ಳುತ್ತಿವೆ. ಬ್ಯಾಸ್ಕೆಟ್‌ಬಾಲ್ ಆಟಗಾರ ರೆಕ್ಸ್ ಚಾಪ್‌ಮನ್ ಈ ಮಿಷಗನ್ ಮಹಾಸರೋವರದ ವಿಡಿಯೋವೊಂದನ್ನು ಶೇರ್‌ Read more…

ಬಾತುಕೋಳಿ ರಕ್ಷಿಸಲು ತೆರಳಿದ್ದ ಅಗ್ನಿಶಾಮಕ ಸಿಬ್ಬಂದಿಗೆ ಕಾದಿತ್ತು ʼಅಚ್ಚರಿʼ

ಹಿಮದಲ್ಲಿ ಸಿಲುಕಿದ್ದ ಬಾತುಕೋಳಿ ಮರಿಯೊಂದರ ರಕ್ಷಣೆಗೆ ಮುಂದಾದ ಬ್ರಿಯಾಣ್ ಮರ್ಕ್ಲೆ ಹಾಗೂ ಎಡ್ ಬೆಲ್ಮನ್ ಹೆಸರಿನ ಫೈರ್‌ ಫೈಟರ್‌ಗಳು ವಿನೋದಮಯ ಪ್ರಸಂಗವೊಂದಕ್ಕೆ ಸಿಲುಕಿದ್ದಾರೆ. ಮಿಷಿಗನ್‌ನ ರಯ್ಸಿನ್ ನದಿಯ ಹೆಪ್ಪುಗಟ್ಟಿದ Read more…

ಹೆಣ್ಣು ಮಗುವಿಗಾಗಿ 15 ಬಾರಿ ಗರ್ಭ ಧರಿಸಿದ ಮಹಿಳೆ…!

ಹೆಣ್ಣು ಮಗುವಿಗಾಗಿ ಹಂಬಲಿಸುತ್ತಿದ್ದ ದಂಪತಿಗೆ ಬರೋಬ್ಬರಿ 14 ಗಂಡು ಮಕ್ಕಳ ಬಳಿಕ ಹೆಣ್ಣು ಕಂದಮ್ಮನ ಜನನವಾದ ಘಟನೆ ಮಿಚಿಗನ್​ನ ಗ್ರ್ಯಾಂಡ್​ ರಾಪಿಡ್ಸ್​​ನಲ್ಲಿ ನಡೆದಿದೆ. ಕಟೇರಿ ಹಾಗೂ ಜಾಯ್​ ದಂಪತಿ Read more…

ಶತಮಾನದ ನಂತರ ತಲುಪಿದ‌ ಪೋಸ್ಟ್ ಕಾರ್ಡ್..‌.!

ಮಿಚಿಗನ್: ಇತ್ತೀಚೆಗೆ ಯಾರು ಯಾರಿಗೂ ಪೋಸ್ಟ್ ಕಾರ್ಡ್ ಬರೆಯುವುದಿಲ್ಲ. ಆದರೆ, ಮಹಿಳೆಯೊಬ್ಬಳ ಮೇಲ್ ಬಾಕ್ಸ್ ಗೆ ಪೋಸ್ಟ್ ಕಾರ್ಡ್ ಒಂದು ಈಚೆಗೆ ಬಂದು ಬಿದ್ದಿತ್ತು. ಇನ್ನೂ ವಿಶೇಷ ಎಂದರೆ, Read more…

ಸ್ಮಶಾನದಲ್ಲಿ ಕಣ್ಣು ಬಿಟ್ಟ ಮೃತಪಟ್ಟ ಹುಡುಗಿ…!

ಅಮೆರಿಕಾದ 20 ವರ್ಷದ ಹುಡುಗಿಯೊಬ್ಬಳು ಮೃತಪಟ್ಟಿದ್ದಾಳೆ ಎಂದು ಪ್ಯಾರಾಮೆಡಿಕ್ಸ್‌ ಘೋಷಣೆ ಮಾಡಿದ ಬಳಿಕವೂ ಆಕೆ ಜೀವಂತವಿರುವುದು ತಿಳಿದುಬಂದಿದೆ. ಟಿಮೇಶಾ ಬ್ಯೂಚಾಂಪ್ ಹೆಸರಿನ ಈ ಹುಡುಗಿ ಹೃದಯ ಸ್ಥಂಭನದಿಂದ ಈಕೆ Read more…

ಲಕ್ಕಿ ಕಾಯಿನ್ ಮೂಲಕ ಲಾಟರಿಯಲ್ಲಿ ಬಂತು ಕೋಟಿಗಟ್ಟಲೆ ಹಣ

ಜೀವನದಲ್ಲಿ ಒಮ್ಮೆ‌ ಜಾಕ್ ‌ಪಾಟ್‌ ಲಾಟರಿ‌ ಹೊಡೆಯುವುದೇ‌ ಕನಸಿನ ಮಾತು. ಇನ್ನು ಎರಡನೇ ಬಾರಿ ಹೊಡೆಯವುದೆಂದರೆ ಅಸಾಧ್ಯವೇ ಸರಿ ಎಂದು ಯೋಚಿಸುತ್ತಿರುವವರಿಗೆ ಇಲ್ಲೊಬ್ಬ ಅದನ್ನು ಸುಳ್ಳಾಗಿಸಿದ್ದಾನೆ. ಹೌದು , Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...