alex Certify ಮನೆಯ ಹಿತ್ತಲಲ್ಲಿ ಅಗೆಯುತ್ತಿದ್ದವನಿಗೆ ಸಿಕ್ತು ನೂರಾರು ಚೆಂಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯ ಹಿತ್ತಲಲ್ಲಿ ಅಗೆಯುತ್ತಿದ್ದವನಿಗೆ ಸಿಕ್ತು ನೂರಾರು ಚೆಂಡು

ಮನೆಯ ಹಿತ್ತಲನ್ನು ಕ್ಲೀನ್ ಮಾಡುತ್ತಿದ್ದ ಮಿಷಿಗನ್‌ನ ಡೇವಿಡ್ ಓಲ್ಸನ್‌ ಕಣ್ಣಿಗೆ ಮಣ್ಣಿನೊಳಗೆ ಅರ್ಧ ಹೂತಿದ್ದ ಬೌಲಿಂಗ್ ಚೆಂಡೊಂದು ಕಣ್ಣಿಗೆ ಬಿದ್ದಿದೆ. ಅದನ್ನು ಅಗೆದು ನೋಡಲು ಮುಂದಾದಾಗ ಇನ್ನೂ 160 ಚೆಂಡುಗಳು ಸಿಕ್ಕಿವೆ.

ಈ ಚೆಂಡುಗಳಲ್ಲಿ ಬಹುತೇಕ ಚೆಂಡುಗಳು ಬ್ರನ್ಸ್‌ವಿಕ್ ಬ್ರಾಂಡ್‌ನವಾಗಿದ್ದು, ಹೀಗೆ ಅಗೆದ ಬಳಿಕ ಓಲ್ಸನ್ ಬ್ರನ್ಸ್‌ವಿಕ್‌ ಅನ್ನು ಸಂಪರ್ಕಿಸಿದ್ದಾರೆ.

ಇದೇ ಜಾಗದಲ್ಲಿ ಬ್ರನ್ಸ್‌ವಿಕ್‌ ಚೆಂಡುಗಳ ಘಟಕವನ್ನು 1950ರ ದಶಕದಲ್ಲಿ ನಿರ್ವಹಿಸುತ್ತಿತ್ತು ಎಂದು ಬಳಿಕ ತಿಳಿದುಬಂದಿದೆ.

I have started my own group. Feel free to join and follow my progress….

Posted by David Olson on Thursday, July 1, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...