alex Certify Mask | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಕೊರೊನಾ ಸೋಂಕು ಪತ್ತೆ ಮಾಡಬಲ್ಲ ಮಾಸ್ಕ್​

2019 ಡಿಸೆಂಬರ್​ನಿಂದ ಶುರುವಾದ ಕೊರೊನಾ ಮಾರಿ ನಾನಾ ರೂಪಗಳನ್ನು ತಾಳುತ್ತಿದೆಯೇ ಹೊರತು ಪ್ರಪಂಚವನ್ನು ಬಿಟ್ಟು ಹೋಗುವ ಹಾಗೆ ಕಾಣುತ್ತಿಲ್ಲ. ಕೋವಿಡ್​ ವಾಸಿ ಮಾಡಲು ವಿಜ್ಞಾನಿಗಳು ಕೊರೊನಾ ಲಸಿಕೆ, ಬೂಸ್ಟರ್​ Read more…

ʼಒಮಿಕ್ರಾನ್ʼ ಕೇಸುಗಳ ಸಂಖ್ಯೆ ಏರಿಕೆ ಬೆನ್ನಲ್ಲೇ ಮಹತ್ವದ ಸೂಚನೆ

ದೇಶದಲ್ಲಿ ಇದುವರೆಗೂ ಒಮಿಕ್ರಾನ್‌ನ 26 ಕೇಸುಗಳು ಪತ್ತೆಯಾಗಿವೆ ಎಂದಿರುವ ಸರ್ಕಾರ, ಬಹುತೇಕ ಎಲ್ಲಾ ಪ್ರಕರಣಗಳಲ್ಲೂ ಲಘುವಾದ ರೋಗಲಕ್ಷಣಗಳು ಮಾತ್ರವೇ ಕಾಣಿಸಿಕೊಂಡಿವೆ ಎಂದಿದೆ. ವೈದ್ಯಕೀಯವಾಗಿ ಒಮಿಕ್ರಾನ್‌ನಿಂದ ಹೆಚ್ಚುವರಿ ಹೊರೆ ಇದುವರೆಗೆ Read more…

ಒಮಿಕ್ರಾನ್ ಆತಂಕ; ಮಾಸ್ಕ್ ಇಲ್ಲದವರಿಗೆ ಮೆಟ್ರೋ ಪ್ರಯಾಣ ನಿರ್ಬಂಧ; ಖಡಕ್ ಸೂಚನೆ ನೀಡಿದ BMRCL

ಬೆಂಗಳೂರು: ಒಮಿಕ್ರಾನ್ ಆತಂಕ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮೆಟ್ರೋ ಪ್ರಯಾಣಕ್ಕೆ ಮಾಸ್ಕ್ ಕಡ್ಡಾಯವಾಗಿದ್ದು, ಮಾಸ್ಕ್ ಇಲ್ಲದೇ ಪ್ರಯಾಣಿಸುವವರಿಗೆ ನಿರ್ಬಂಧ ವಿಧಿಸಲಾಗಿದೆ. ಕೋವಿಡ್ ಮಾರ್ಗಸೂಚಿ ಪಾಲನೆಗೆ Read more…

ʼಚಳಿಗಾಲʼದಲ್ಲಿ ಕೈಗಳ ಆರೈಕೆ ಹೀಗಿರಲಿ….

ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಬ್ಯೂಟಿಪಾರ್ಲರ್ ನಿಂದ ಹಿಡಿದು ಮನೆ ಮದ್ದಿನವರೆಗೆ ಎಲ್ಲ ಪ್ರಯೋಗಗಳನ್ನು ಮಾಡ್ತಾರೆ. ಆದ್ರೆ ಕೈ, ಕಾಲಿನ ಸೌಂದರ್ಯದ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಇದ್ರಿಂದಾಗಿ ಕೈಗಳು Read more…

ಮನೆಯಲ್ಲೇ ಮಾಡಿ ನೋಡಿ ಈ ‘ಫೇಸ್ ಮಾಸ್ಕ್’

ಫೇಸ್ ಮಾಸ್ಕ್ ಗಳು ಸೌಂದರ್ಯವರ್ಧನೆಗೆ ಬಲು ಉಪಕಾರಿ. ಒತ್ತಡದಿಂದ, ಮಾಲಿನ್ಯದಿಂದ, ಅನಾರೋಗ್ಯಕರ ಆಹಾರ ಸೇವನೆಯಿಂದ, ಕುಡಿತ ಮೊದಲಾದ ಮಾದಕ ದ್ರವ್ಯ ಸೇವನೆಯಿಂದ ಬಸವಳಿದ ತ್ವಚೆಗೆ ಮತ್ತೆ ಹೊಳಪು ನೀಡುವ Read more…

ಗಮನಿಸಿ: ರೈಲು ನಿಲ್ದಾಣದಲ್ಲಿ ಮಾಸ್ಕ್ ಹಾಕದೇ ಇದ್ರೆ 500 ರೂ. ದಂಡ

ರೈಲ್ವೇ ಕಾಯಿದೆಯ ಅನ್ವಯ ನಿಲ್ದಾಣಗಳ ಅಂಗಳದಲ್ಲಿ ಮಾಸ್ಕ್ ಧರಿಸದೇ ಇರುವ ಪ್ರಯಾಣಿಕರಿಗೆ 500 ರೂ. ದಂಡ ಬೀಳಲಿದೆ. ಈ‌ ಕುರಿತು ಸರ್ಕಾರವು ಪ್ರಕಟಣೆಯಲ್ಲಿ ತಿಳಿಸಿದೆ. ಕೋವಿಡ್ ಸಂಬಂಧಿ ಮಾರ್ಗಸೂಚಿಗಳನ್ನು Read more…

ನವರಾತ್ರಿಯ 9 ದಿನ ಈ ಬಣ್ಣದ ಮಾಸ್ಕ್ ಧರಿಸಿ ತಾಯಿ ಕೃಪೆಗೆ ಪಾತ್ರರಾಗಿ

ಅಕ್ಟೋಬರ್ 7ರಿಂದ ನವರಾತ್ರಿ ಆರಂಭವಾಗ್ತಿದೆ. ನವರಾತ್ರಿಯ ಒಂಬತ್ತು ದಿನಗಳ ಕಾಲ ತಾಯಿ ದುರ್ಗೆ ಪೂಜೆ ನಡೆಯುತ್ತದೆ. ತಾಯಿಗೆ ಇಷ್ಟವಾದ ಬಟ್ಟೆಯನ್ನು 9 ದಿನಗಳ ಕಾಲ ಧರಿಸಿದ್ರೆ,ತಾಯಿ ಆಶೀರ್ವಾದ ಪಡೆಯಬಹುದು Read more…

ಮಾಸ್ಕ್ ನಂತೆ ತೆಂಗಿನ ಚಿಪ್ಪು ಧರಿಸಿದವನಿಗೆ ಸಿಕ್ತು ಈ ಶಿಕ್ಷೆ

ಕೋವಿಡ್-19 ಸಾಂಕ್ರಾಮಿಕ ರೋಗ ಕಾಲಿಟ್ಟ ನಂತರ ಇಡೀ ವಿಶ್ವವೇ ಮಾಸ್ಕ್ ಧರಿಸುತ್ತಿದೆ. ಮನೆಯಿಂದ ಹೊರ ಹೋಗಬೇಕಾದರೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಇಂಡೋನೇಷ್ಯಾದ ಪಾರ್ಕಿಂಗ್ ಅಟೆಂಡೆಂಟ್ ಒಬ್ಬರು ವಿಸಿಲ್ ಹಾಕುವುದಕ್ಕಾಗಿ Read more…

ಎಲ್ಲದಕ್ಕಿಂತ ಈ ಮಾಸ್ಕ್ ತುಂಬಾ ಬೆಸ್ಟ್…..!

ಕೊರೊನಾ ಲಸಿಕೆ ಪಡೆದ ನಂತ್ರವೂ ಮಾಸ್ಕ್ ಹಾಕುವುದು ಅನಿವಾರ್ಯವಾಗಿದೆ. ಕೊರೊನಾ ನಿಯಂತ್ರಣದಲ್ಲಿ ಮಾಸ್ಕ್ ಮಹತ್ವದ ಕೆಲಸ ಮಾಡ್ತಿದೆ. ಮಾರುಕಟ್ಟೆಗೆ ಅನೇಕ ವಿಧದ ಮಾಸ್ಕ್ ಲಗ್ಗೆಯಿಟ್ಟಿದೆ. ಕೊರೊನಾ ನಿಯಂತ್ರಣಕ್ಕೆ ಯಾವ Read more…

ಮಾಸ್ಕ್ ಧರಿಸದ ಯೋಧನಿಗೆ ಪೊಲೀಸರಿಂದ ಹಿಗ್ಗಾಮುಗ್ಗಾ ಥಳಿತ

ಜಾರ್ಖಂಡಿನ ಛತ್ರ ಜಿಲ್ಲೆಯಲ್ಲಿ ಮಾಸ್ಕ್ ಧರಿಸದ ಯೋಧನೊಬ್ಬನಿಗೆ ಪೊಲೀಸರು ಹಲ್ಲೆ ಮಾಡಿದ್ದು, ಇದರ ವಿಡಿಯೋ ಸಾಮಾಜಿಕ ತಾಣದಲ್ಲಿ ಲಭ್ಯವಾಗಿದ್ದು, ನೋಡುಗರು ಆಘಾತ ವ್ಯಕ್ತಪಡಿಸುತ್ತಿದ್ದಾರೆ. ಛತ್ರ ಜಿಲ್ಲೆಯ ಮಯೂರ್ ಬಂದ್ನಲ್ಲಿ, Read more…

ಹೊಳೆಯುವ ಮುಖಕ್ಕಾಗಿ ʼಕ್ಯಾರೆಟ್ʼ ಬಳಸಿ

ಇಂದಿನ ಆಧುನಿಕ ಜಗತ್ತಿನಲ್ಲಿ ವಯಸ್ಸಾಗುವ ಮುನ್ನವೇ ಅಂದರೆ ಕೆಲಸದೊತ್ತಡ ಅಥವಾ ಮತ್ತಿತರ ಕಾರಣಗಳಿಂದ ಎಳೆ ವಯಸ್ಸಿಗೇ ಮುಖದಲ್ಲಿ ನೆರಿಗೆ, ಸುಕ್ಕು ಕಾಣಿಸಿಕೊಳ್ಳುತ್ತದೆ. ಅದರ ನಿವಾರಣೆಗೆ ಕ್ಯಾರೆಟ್ ರಾಮಬಾಣ ಎಂಬುದು Read more…

ನಾಳೆಯಿಂದ ‘ಸಾಮಾನ್ಯ ಪ್ರವೇಶ ಪರೀಕ್ಷೆ’, ಇವುಗಳಿಗಿದೆ ನಿರ್ಬಂಧ

ನಾಳೆಯಿಂದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ 20-21) ನಡೆಯಲಿದ್ದು, ರಾಜ್ಯದಾದ್ಯಂತ 530 ಕೇಂದ್ರಗಳಲ್ಲಿ ನಡೆಯುವ ಈ ಪರೀಕ್ಷೆಗೆ ಒಟ್ಟು 2,01,816 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಆಗಸ್ಟ್ 28ರ ನಾಳೆ ಜೀವಶಾಸ್ತ್ರ Read more…

ಮಾಸ್ಕ್ ಧರಿಸದೇ ಪೊಲೀಸರಿಗೆ ಕಿರಿಕಿರಿ ಮಾಡಿದ ವ್ಯಕ್ತಿ ಅರೆಸ್ಟ್….!

ಕೋವಿಡ್‌ ಸೋಂಕಿನ ಭೀತಿಯ ನಡುವೆಯೂ ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಧರಿಸದೇ ಇದ್ದಿದ್ದಲ್ಲದೇ ಪೊಲೀಸರಿಗೆ ಕಿರಕಿರಿ ಮಾಡಿದ ಆರೋಪದ ಮೇಲೆ ಬ್ರಿಟನ್ ಪ್ರಜೆಯೊಬ್ಬರಿಗೆ ಆರು ವಾರಗಳ ಜೈಲು ಶಿಕ್ಷೆ ವಿಧಿಸಿದ Read more…

ಬೆಚ್ಚಿಬೀಳಿಸುವಂತಿದೆ ರೈಲಿನಲ್ಲಿ ಮಾಸ್ಕ್‌ ವಿರೋಧಿ ಮಾಡಿದ ಕೃತ್ಯ

ನಾವೆಲ್ ಕೊರೋನಾ ವೈರಸ್‌ನಿಂದಾಗಿ ಜಗತ್ತಿನಾದ್ಯಂತ 3.23 ಕೋಟಿ ಮಂದಿ ಸೋಂಕಿತರಾಗಿದ್ದರೂ ಸಹ ಈ ವೈರಸ್‌ ನಿಜಕ್ಕೂ ಒಂದು ಅಪಾಯವೇ ಅಲ್ಲ ಎಂದುಕೊಳ್ಳುವ ಮಂದಿಯೂ ನಮ್ಮ ನಡುವೆ ಇದ್ದಾರೆ. ಮಾಸ್ಕ್‌ Read more…

’ಮಗನನ್ನು ನೋಡಿ ಕಲಿಯಿರಿ ಕರೀನಾʼ ಎಂದ ನೆಟ್ಟಿಗರು

ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳುತ್ತಿದ್ದ ಕರೀನಾ ಕಪೂರ್‌ ಹಾಗೂ ಸೈಫ್ ಅಲಿ ಖಾನ್ ಕುಟುಂಬ ತಮ್ಮ ಮಕ್ಕಳೊಂದಿಗೆ ವಿಮಾನ ನಿಲ್ದಾಣದಲ್ಲಿ ಫೋಟೋವೊಂದನ್ನು ತೆಗೆದುಕೊಂಡು ಶೇರ್‌ ಮಾಡಿದೆ. BIG NEWS: 10 Read more…

ಸಹ ನಟಿಗೆ ಮಾಸ್ಕ್ ತೆಗೆಯಲು ಸಹಾಯ ಮಾಡಿ ವೈರಲ್ ಆದ ಆಮೀರ್‌ ಖಾನ್

ಈ ಬಾಲಿವುಡ್ ಮಂದಿ ಸೀನಿದ್ದು, ಕೆಮ್ಮಿದ್ದೆಲ್ಲಾ ಸುದ್ದಿಯಾದರೂ ಅದನ್ನು ನೋಡಲು ಕೆಲವರಿಗೆ ಸ್ವಲ್ಪವೂ ಬೋರೆನಿಸುವುದಿಲ್ಲ. ಇಂಥದ್ದೇ ನಿದರ್ಶನವೊಂದರಲ್ಲಿ ಬಾಲಿವುಡ್‌ ನಟ ಅಮೀರ್‌ ಖಾನ್ ನಟಿ ಕಯಾರಾ ಅಡ್ವಾಣಿರ ಮಾಸ್ಕ್‌ Read more…

ವಿಡಿಯೋ: ಮಾಸ್ಕ್‌ ಇಲ್ಲದೇ ಹುಟ್ಟುಹಬ್ಬ ಆಚರಿಸಿದ ಎಸ್‌ಪಿ ಶಾಸಕನ ವಿರುದ್ಧ ಕೇಸ್

ಸದಾ ವಿವಾದಗಳಿಂದಲೇ ಸದ್ದು ಮಾಡುವ ಸಮಾಜವಾದಿ ಪಾರ್ಟಿ ಶಾಸಕ ಅಬು ಅಜ್ಮಿ ತಮ್ಮ ಹುಟ್ಟು ಹಬ್ಬದ ಆಚರಣೆ ಸಂದರ್ಭದಲ್ಲಿ ಕೋವಿಡ್ ನಿಯಂತ್ರಣ ಸಂಬಂಧದ ನಿರ್ಬಂಧಗಳ ಉಲ್ಲಂಘನೆ ಮಾಡಿ ಸುದ್ದಿಯಲ್ಲಿದ್ದಾರೆ. Read more…

ಮಾಸ್ಕ್‌ ಕುರಿತು ಜಾಗೃತಿ ಮೂಡಿಸಲು ಬಂದ ಗಣಪ

ಕಳೆದ ಒಂದೂವರೆ ವರ್ಷದಿಂದ ಮನುಕುಲದ ದಿನನಿತ್ಯದ ಬದುಕಿನ ಆಯಾಮವನ್ನೇ ಬದಲಿಸಿರುವ ಕೋವಿಡ್-19 ಸೋಂಕಿನ ವಿರುದ್ಧ ರಕ್ಷಣೆಗೆ ಇರುವ ಏಕೈಕ ಮಾರ್ಗವೆಂದರೆ ಲಸಿಕೆ ಹಾಕಿಸಿಕೊಳ್ಳುವುದು. ಗುಜರಾತ್‌ನ ವಡೋದರಾದ ಕಲಾವಿದರೊಬ್ಬರು ಕೋವಿಡ್ Read more…

ಕೋವಿಡ್ ಪಾಸಿಟಿವ್ ತಾಯಂದಿರು ಮಾಸ್ಕ್ ಧರಿಸಿ ಮಕ್ಕಳಿಗೆ ಹಾಲುಣಿಸಲು ವೈದ್ಯರ ಸಲಹೆ

ಕೋವಿಡ್ ಪಾಸಿಟಿವ್‌ ಇರುವ ತಾಯಂದಿರು ತಮ್ಮ ಕಂದಮ್ಮಗಳಿಗೆ ಹಾಲುಣಿಸುವ ಸಂದರ್ಭ ಹೊರತುಪಡಿಸಿ ಮಿಕ್ಕ ವೇಳೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ನವದೆಹಲಿಯ ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜಿನ ಮಕ್ಕಳ Read more…

ಮೂರನೇ ಅಲೆ ಆತಂಕದ ಹೊತ್ತಲ್ಲೇ ಮಹತ್ವದ ಮಾಹಿತಿ: ಮುಂದಿನ 100 ದಿನ ನಿರ್ಣಾಯಕ

ನವದೆಹಲಿ: ದೇಶಕ್ಕೆ ಮುಂದಿನ 100 ದಿನಗಳು ನಿರ್ಣಾಯಕವಾಗಿವೆ ಎಂದು ಸರ್ಕಾರ ಹೇಳಿದೆ. ದೇಶದಲ್ಲಿ ಕೋರೋನಾ ಸೋಂಕಿನ ಪ್ರಕರಣಗಳು ನಿಧಾನಗತಿಯಲ್ಲಿ ಕಡಿಮೆಯಾಗುತ್ತಿದ್ದು, ಮೂರನೆಯ ಸೂಚನೆಯಾಗಿರಬಹುದು ಎಂದು ಹೇಳಲಾಗಿದೆ. ಕೊರೋನಾ ವಿರುದ್ಧದ Read more…

ವೀಕೆಂಡ್ ಮಸ್ತಿಯಲ್ಲಿ ಕೊರೊನಾ ಮರೆತ ಜನ: ಪ್ರವಾಸಿ ತಾಣಗಳಲ್ಲಿ ಜನದಟ್ಟಣೆ

ಕೊರೋನಾ 2 ನೇ ಅಲೆ ರಾಜ್ಯದ ಜನರನ್ನು ಇನ್ನಿಲ್ಲದಂತೆ ಕಾಡಿತ್ತು. ದೊಡ್ಡ ಪ್ರಮಾಣದಲ್ಲಿ ಸಾವು -ನೋವು ಸಂಭವಿಸಿದ್ದು, ಇದರ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಬರೋಬ್ಬರಿ 50 ದಿನಗಳಿಗೂ ಅಧಿಕ Read more…

ಬೆಚ್ಚಿಬೀಳಿಸುವಂತಿದೆ ಈ ಸುದ್ದಿ: ಮಾಸ್ಕ್‌ ಧರಿಸಿ ಓಡುವಾಗಲೇ ಕುಸಿದುಬಿದ್ದ ಯುವಕ

ವಿಶ್ವದಲ್ಲಿ ಕೊರೊನಾ ಕಾಲಿಟ್ಟಾಗಿನಿಂದ ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಜೀವನದ ಅವಿಭಾಜ್ಯ ಅಂಗವಾಗಿದೆ. ಕೊರೊನಾ ನಿಯಂತ್ರಣಕ್ಕಾಗಿ ಲಾಕ್‌ ಡೌನ್‌ ಸೇರಿದಂತೆ ಆನೇಕ ಕಠಿಣ ಕ್ರಮಗಳನ್ನು ಕೈಗೊಂಡರೂ ಮಹಾಮಾರಿ Read more…

ಸಾರ್ವಜನಿಕರೇ ಎಚ್ಚರ…! ಮೈಮರೆತರೆ ಮತ್ತೊಮ್ಮೆ ಕಾಡಲಿದೆ ಮಹಾಮಾರಿ

ರಾಜ್ಯ ಹಾಗೂ ದೇಶದಲ್ಲಿ ದಾಂಗುಡಿ ಇಟ್ಟ ಕೊರೊನಾ ಎರಡನೇ ಅಲೆ ದೊಡ್ಡ ಅನಾಹುತವನ್ನೇ ಸೃಷ್ಟಿಸಿತ್ತು. ದೊಡ್ಡ ಸಂಖ್ಯೆಯಲ್ಲಿ ಸಾವು ಸಂಭವಿಸಿದ್ದು, ಕೊರೊನಾ ಜೊತೆಗೆ ಬ್ಲಾಕ್, ವೈಟ್ ಫಂಗಸ್ ಸೇರಿದಂತೆ Read more…

ಮಾಸ್ಕ್‌ ಇಲ್ಲದೇ ಪಂದ್ಯ ನೋಡಲು ಹೋಗಿದ್ದ ಪಂತ್‌ ಗೆ ನೆಟ್ಟಿಗರ ತರಾಟೆ

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟ್ ತಂಡದೊಂದಿಗೆ ಲಂಡನ್‌ನಲ್ಲಿರುವ ವಿಕೆಟ್ ಕೀಪರ್‌ ರಿಶಭ್ ಪಂತ್‌ ತಮ್ಮ ಸ್ನೇಹಿತರೊಂದಿಗೆ ಇಲ್ಲಿನ ಐತಿಹಾಸಿಕ ವೆಂಬ್ಲಿ ಕ್ರೀಡಾಂಗಣದಲ್ಲಿ ಯೂರೋ 2020 ಪಂದ್ಯವೊಂದನ್ನು ವೀಕ್ಷಿಸಿದ್ದಾರೆ. Read more…

ಗೋಲ್ಡನ್ ಬಾಬಾ ಬಳಿ ಇರುವ ʼಚಿನ್ನದ ಮಾಸ್ಕ್ʼ ಬೆಲೆ ಕೇಳಿದ್ರೆ ದಂಗಾಗ್ತೀರಾ…..!

ಉತ್ತರ ಪ್ರದೇಶದ ಬಪ್ಪಿ ಲಹರಿ ಎಂದೇ ಖ್ಯಾತರಾದ ಕಾನ್ಪುರದ ಮನೋಜ್ ಸೆಂಗರ್‌ ಅಕಾ ’ಮನೋಜಾನಂದ ಮಹರಾಜ್’ ತಮಗಾಗಿ ಚಿನ್ನದ ಮಾಸ್ಕ್‌ ಒಂದನ್ನು ತರಿಸಿಕೊಂಡಿದ್ದಾರೆ. ಐದು ಲಕ್ಷ ರೂಪಾಯಿ ಮೌಲ್ಯದ Read more…

ʼಮಾಸ್ಕ್ʼ ಹಾಕದ ಮಂದಿಗೆ ಹೀಗೆ ಮಾಡಿದ್ರೆ ಹೇಗೆ…? ಫನ್ನಿ ವಿಡಿಯೋ‌ ಶೇರ್‌ ಮಾಡಿದ ಉದ್ಯಮಿ ಗೋಯೆಂಕಾ

ಕೋವಿಡ್‌ನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸುವುದು ಅದೆಷ್ಟು ಮುಖ್ಯ ಎಂದು ಒತ್ತಿ ಹೇಳಿದರೂ ಬಹಳಷ್ಟು ಜನರು ಆ ಬಗ್ಗೆ ಕ್ಯಾರೇ ಎನ್ನುವುದಿಲ್ಲ. ಇಂಥ ಮಂದಿಗೆ ಅದೆಂಥಾ ಯಂತ್ರ ತರಬೇಕೆಂದು ತೋರುವ Read more…

ಶ್ವಾನದ ಹೊಟ್ಟೆ ಸೇರಿದ್ದ ಮಾಸ್ಕ್ ಹೊರತೆಗೆದ ವೈದ್ಯರು…!

ಕೋವಿಡ್‌ ಸೋಂಕಿನ ಜೊತೆಯಲ್ಲೇ ಹೊಸ ಸಮಸ್ಯೆಯೊಂದು ಕಾಣಿಸಿಕೊಂಡಿದ್ದು, ಸೋಂಕಿನಿಂದ ರಕ್ಷಣೆಗೆಂದು ಬಳಸುವ ಮಾಸ್ಕ್‌ಗಳು ಹಾಗೂ ಪಿಪಿಇ ಕಿಟ್‌ಗಳ ತ್ಯಾಜ್ಯ ವಿಲೇವಾರಿ ದೊಡ್ಡ ಸವಾಲಾಗಿದೆ. ಎಲ್ಲೆಂದರಲ್ಲಿ ಬಿಸಾಡುವ ಈ ತ್ಯಾಜ್ಯಗಳು Read more…

ಮಕ್ಕಳಿಗೆ ರೆಮ್ ಡೆಸಿವಿರ್ ಬೇಡ, 5 ವರ್ಷದೊಳಗಿನವರಿಗೆ ಮಾಸ್ಕ್ ಬೇಕಿಲ್ಲ: ಮಕ್ಕಳ ಚಿಕಿತ್ಸೆಗೆ ಮಾರ್ಗಸೂಚಿ

ನವದೆಹಲಿ: ಮಕ್ಕಳ ಚಿಕಿತ್ಸೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. 5 ವರ್ಷದೊಳಗಿನ ಮಕ್ಕಳು ಮಾಸ್ಕ್ ಧರಿಸಬೇಕಿಲ್ಲ. ರೆಮ್ ಡೆಸಿವಿರ್ ಬಳಕೆ ಬೇಡ ಎಂದು ಕೇಂದ್ರ ಸರ್ಕಾರ Read more…

’ಪುರುಷ ಮಾಸ್ಕ್‌’ನಿಂದ ಸುತ್ತಲಿನವರ ಹುಬ್ಬೇರಿಸಿದ ಮಹಿಳೆ

ಕೋವಿಡ್‌ನಿಂದ ರಕ್ಷಣೆಗಾಗಿ ಧರಿಸಲೇಬೇಕಾದ ಮುಖದ ಮಾಸ್ಕ್‌ಗಳು ಕಡ್ಡಾಯವಾದರೂ ಸಹ ಬಹಳಷ್ಟು ಜನರಿಗೆ ಮಾಸ್ಕ್ ಎಂದರೆ ಅಲರ್ಜಿ. ಆದರೆ ಕೆಲವು ಮಂದಿ ಇದೇ ಮಾಸ್ಕ್‌ಗಳ ಮೂಲಕ ತಮ್ಮ ಫ್ಯಾಶನ್ ಸ್ಟೇಟ್‌ಮೆಂಟ್ Read more…

ಡಬಲ್ ಮಾಸ್ಕ್ ಅಂದ್ರೇನು…? ಯಾವ ಮಾಸ್ಕ್ ಮೇಲೆ ಯಾವ ಮಾಸ್ಕ್ ಧರಿಸಬೇಕು…? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

ದೇಶದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಆದ್ರೆ ಅಪಾಯ ಮುಂದುವರೆದಿದೆ. ಸಾವಿನ ಸಂಖ್ಯೆ ನಿರಂತರವಾಗಿ ಏರಿಕೆಯಾಗ್ತಿದೆ. ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಅನಿವಾರ್ಯವಾಗಿದೆ. ಹಿಂದೆ ಬಟ್ಟೆ ಮಾಸ್ಕ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...