alex Certify Mask | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಸ್ ಸಂಚಾರ ಆರಂಭ – ಅಂಗಡಿ ಮುಂಗಟ್ಟು ಓಪನ್, ಸಹಜ ಸ್ಥಿತಿಯತ್ತ ಜನ ಜೀವನ

ನವದೆಹಲಿ: ಕೊರೋನಾ ಸೋಂಕು ತಡೆಗೆ ದೇಶಾದ್ಯಂತ ಜಾರಿಗೊಳಿಸಿರುವ ಮೂರನೇ ಹಂತದ ಲಾಕ್ಡೌನ್ ಇಂದಿನಿಂದ ಮೇ 17 ರ ವರೆಗೆ ಜಾರಿಯಲ್ಲಿರುತ್ತದೆ. ಲಾಕ್ ಡೌನ್ ನಿಯಮಗಳಲ್ಲಿ ಕೊಂಚ ಸಡಿಲಿಕೆ ಮಾಡಲಾಗಿದ್ದು, Read more…

ಎಣ್ಣೆ ಬೇಕು ಅಣ್ಣಾ…! ಮದ್ಯ ಪ್ರಿಯರ ಕನಸು ನನಸಾಗಲು ಕ್ಷಣಗಣನೆ

ಬೆಂಗಳೂರು: ಲಾಕ್ ಡೌನ್ ಜಾರಿಯಾಗಿದ್ದರಿಂದ ಸ್ಥಗಿತವಾಗಿದ್ದ ಮದ್ಯಮಾರಾಟ ಬರೋಬ್ಬರಿ 42 ದಿನಗಳ ನಂತರ ಆರಂಭವಾಗಲಿದೆ. ಇಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಮದ್ಯ ಮಾರಾಟಕ್ಕೆ ಅವಕಾಶ Read more…

BIG NEWS: ನಾಳೆಯಿಂದ 3 ನೇ ಹಂತದ ಲಾಕ್ಡೌನ್ ಆರಂಭ

ನವದೆಹಲಿ: ಕೊರೋನಾ ಸೋಂಕು ತಡೆಗೆ ದೇಶಾದ್ಯಂತ ಜಾರಿಗೊಳಿಸಿರುವ ಮೂರನೇ ಹಂತದ ಲಾಕ್ಡೌನ್ ನಾಳೆಯಿಂದ ಆರಂಭವಾಗಲಿದೆ. ಮೇ 17 ರ ವರೆಗೆ ಜಾರಿಯಲ್ಲಿರುತ್ತದೆ. ಲಾಕ್ ಡೌನ್ ನಿಯಮಗಳಲ್ಲಿ ಕೊಂಚ ಸಡಿಲಿಕೆ Read more…

3ನೇ ಹಂತದ ಲಾಕ್ ಡೌನ್ ಬಳಿಕ ಆರಂಭವಾಗಲಿದೆಯಾ ಶಾಲಾ – ಕಾಲೇಜು…?

ಚೀನಾದಲ್ಲಿ ಆರಂಭವಾದ ಕರೋನಾ ಮಹಾಮಾರಿ ಈಗ ವಿಶ್ವದಾದ್ಯಂತ ವ್ಯಾಪಿಸಿದ್ದು, ತನ್ನ ಅಟ್ಟಹಾಸ ಮೆರೆಯುತ್ತಿದೆ. ಭಾರತದಲ್ಲೂ ಕರೋನಾ ಈಗಾಗಲೇ ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿದ್ದು, 40 ಸಾವಿರ ಮಂದಿ Read more…

ರಸ್ತೆ ತುಂಬಾ ಹರಡಿತ್ತು ಸಾವಿರಾರು ‘ಮಾಸ್ಕ್’

ಕ್ಯಾಲಿಫೋರ್ನಿಯಾ: ಮಾಸ್ಕ್ ಈಗ ಅಮೂಲ್ಯ ವಸ್ತು. ಕರೋನಾ ವೈರಸ್ ಕಾರಣ ಸರ್ಕಾರಗಳು ಜನ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿವೆ. ಕ್ಯಾಲಿಫೋರ್ನಿಯಾದ ಅಂತಾರಾಜ್ಯ ದಕ್ಷಿಣಾಭಿಮುಖ ಹೆದ್ದಾರಿ -880 ರಲ್ಲಿ ಸಾವಿರಾರು Read more…

‘ಮಾಸ್ಕ್’ ಧರಿಸದೆ ಮನೆಯಿಂದ ಹೊರ ಬಿದ್ದೀರಿ ಜೋಕೆ…!

ದೇಶದಲ್ಲಿ ಮಾರಣಾಂತಿಕ ಕರೋನಾ ವಕ್ಕರಿಸಿಕೊಂಡಿರುವ ಪರಿಣಾಮ ಕೇಂದ್ರ ಸರ್ಕಾರ ಇದರ ನಿಯಂತ್ರಣಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ದೇಶದಾದ್ಯಂತ ಲಾಕ್ ಡೌನ್ ಜಾರಿಗೊಳಿಸುವುದರ ಜೊತೆಗೆ ಸಾರ್ವಜನಿಕರು ಮಾಸ್ಕ್ ಧರಿಸಬೇಕು ಜೊತೆಗೆ Read more…

ಸಾಕ್ಸ್ ನಲ್ಲಿ ಮಾಸ್ಕ್ ಮಾಡಿ ಭೇಷ್ ಎನ್ನಿಸಿಕೊಂಡ ಮಹಿಳೆ

ಕೊರೊನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯ. ಮಾರುಕಟ್ಟೆಯಲ್ಲಿ ಮಾಸ್ಕ್ ಸಿಗ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು. ಮನೆಯಲ್ಲಿರುವ ಬಟ್ಟೆ ಬಳಸಿ ಮಾಸ್ಕ್ ತಯಾರಿಸಬಹುದು. ಟವೆಲ್, ವೇಲ್, Read more…

ಲಾಕ್‌ ಡೌನ್‌ ನಡುವೆ ಐಷಾರಾಮಿ ಕಾರಿನಲ್ಲಿ ಬಂದವನಿಗೆ ಬಸ್ಕಿ ಶಿಕ್ಷೆ

ಇಂದೋರ್: ಮಾಸ್ಕ್ ಇಲ್ಲದ ಕಾರಣಕ್ಕಾಗಿ ಐಷಾರಾಮಿ ಕಾರಿನಲ್ಲಿ ಬಂದ‌ ಯುವಕನಿಗೆ ಪೊಲೀಸರು ಬಸ್ಕಿ ಹೊಡೆಸಿದ ಘಟನೆ ಇಂದೋರ್ ಸುಖಾಲಿಯಾ ಪ್ರದೇಶದಲ್ಲಿ ನಡೆದಿದೆ. ಹಳದಿ ಬಣ್ಣದ ಐಶಾರಾಮಿ ಕಾರಿನಲ್ಲಿ ರಸ್ತೆಗೆ Read more…

ಮಾಸ್ಕ್ ಧರಿಸಲು ಹೆಣಗಾಡಿದ ದಕ್ಷಿಣ ಆಫ್ರಿಕಾ‌ ಅಧ್ಯಕ್ಷ

ದಕ್ಷಿಣ ಆಫ್ರಿಕಾ: ಮುಖದ ಮಾಸ್ಕ್ ಧರಿಸಲು ಹೆಣಗಾಡಿದ ದಕ್ಷಿಣ ಆಫ್ರಿಕಾದ ಅಧ್ಯಕ್ಷರ ವರ್ತನೆ ನಗೆಪಾಟಲಿಗೆ ಒಳಗಾಗಿದೆ. ಲಾಕ್‌ ಡೌನ್ ನಿಯಮಾವಳಿಗಳ‌ ಕುರಿತು ತಮ್ಮ ಮಾತು ಮುಗಿಸಿದ ನಂತರ ದಕ್ಷಿಣ Read more…

98 ವರ್ಷದ ವೃದ್ದೆ ಕಾರ್ಯಕ್ಕೆ ಸಿಎಂ ಕೂಡಾ ಫಿದಾ

ಅಮೃತಸರ: ಆಕೆಯ ವಯಸ್ಸು 98. ಒಂದು ಕಣ್ಣಿನ‌ ದೃಷ್ಟಿ ಇಲ್ಲ. ಆದರೂ ಆಕೆ ಪಂಜಾಬ್ ನ ಸ್ಟ್ರಾಂಗೆಸ್ಟ್ ಕರೋನಾ ವಾರಿಯರ್ ಎಂದು ಹೆಸರು ಪಡೆದಿದ್ದಾರೆ. ಅದು ಹೇಗೆ ಗೊತ್ತಾ..? Read more…

ಲಾಕ್ ಡೌನ್ ನಡುವೆ ಲಾಕ್ ಆದ ನಕಲಿ ಪೊಲೀಸ್, ಆರೋಗ್ಯ ಇಲಾಖೆ ಅಧಿಕಾರಿ

ಶಿವಮೊಗ್ಗ ತಾಲ್ಲೂಕು ಹಾರನಹಳ್ಳಿ ಗ್ರಾಮದಲ್ಲಿ ಲಾಕ್ ಡೌನ್ ಸಂದರ್ಭ ಬಳಸಿಕೊಂಡು ಜನರಿಂದ ಹಣ ಸುಲಿಗೆ ಮಾಡುತ್ತಿದ್ದ ನಕಲಿ ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ನಕಲಿ ಅಧಿಕಾರಿಯನ್ನು ಬಂಧಿಸಲಾಗಿದೆ. ಶಿವಮೊಗ್ಗ Read more…

ಮನೆಯಲ್ಲಿ ʼಮಾಸ್ಕ್ʼ ತಯಾರಿಸಲು ಈ ಬಟ್ಟೆ ಬೆಸ್ಟ್

ಭಾರತದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಲಾಕ್ ಡೌನ್ ಜಾರಿಯಲ್ಲಿದೆ. ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಕಡ್ಡಾಯವಾಗಿದೆ. ಜನರು ಮನೆಯಲ್ಲಿರುವ ಬಟ್ಟೆಯನ್ನೇ ಮಾಸ್ಕ್ ಆಗಿ ಬಳಸುತ್ತಿದ್ದಾರೆ. ಯಾವ ಮಾಸ್ಕ್ ಧರಿಸುವುದು ಬೆಸ್ಟ್ Read more…

ವಾಹನ ಸವಾರರೇ ಗಮನಿಸಿ…! ಇನ್ಮುಂದೆ ಮಾಸ್ಕ್ ಇದ್ದವರಿಗೆ ಮಾತ್ರ ಪೆಟ್ರೋಲ್ – ಬಂಕ್ ಮಾಲೀಕರ ನಿರ್ಧಾರ

ಕೊರೋನಾ ಸೋಂಕು ತಡೆಯುವ ಉದ್ದೇಶದಿಂದ ಮನೆಯಿಂದ ಹೊರ ಬರುವವರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಕೂಡ ಈ ಅಭಿಯಾನಕ್ಕೆ ಸಾಥ್ ನೀಡಿದೆ. ಇನ್ನು ಮುಂದೆ ಮಾಸ್ಕ್ ಇಲ್ಲದವರಿಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...