alex Certify Hindu | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವಾರ್ಡ್ ವಿನಾಯಕ ಸಂಘದ ‘ಗಣೇಶೋತ್ಸವ’ ಕ್ಕೆ ಮುಸ್ಲಿಂ ಮಹಿಳೆಯೇ ಅಧ್ಯಕ್ಷೆ

ದೇಶದ ಕೆಲವು ಭಾಗಗಳಲ್ಲಿ ಹಬ್ಬದ ಸಂದರ್ಭ ಕೋಮು ಸೌಹಾರ್ದ ಕದಡುವಂತಹ ಘಟನೆಗಳು ನಡೆಯುತ್ತಿರುತ್ತವೆ. ಹೀಗಾಗಿಯೇ ಗಣಪತಿ, ರಂಜಾನ್ ಮೊದಲಾದ ಹಬ್ಬಗಳ ವೇಳೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗುತ್ತದೆ. ಆದರೆ ಇದಕ್ಕೆ Read more…

ಇಸ್ಲಾಂ ಗೆ ಮತಾಂತರಗೊಂಡಿದ್ದ ಅರ್ಚಕ ಹಿಂದೂ ಧರ್ಮಕ್ಕೆ ವಾಪಸ್

ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ ಹಿಂದೂ ದೇವಾಲಯದ ಅರ್ಚಕರೊಬ್ಬರು ಎರಡು ದಿನಗಳೊಳಗಾಗಿ ಮತ್ತೆ ಮಾತೃ ಧರ್ಮಕ್ಕೆ ಮರಳಿದ್ದಾರೆ. ಇಂತಹದೊಂದು ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ತುಮಕೂರು ತಾಲೂಕು ಊರ್ಡಿಗೆರೆ ಹೋಬಳಿ, Read more…

‘ಮಧುಮೇಹಿ’ಗಳಿಗೆ ವರದಾನ ಎಕ್ಕದ ಎಲೆ

ಸಕ್ಕರೆ ಕಾಯಿಲೆಗೆ ಮನೆಯಂಗಳದಲ್ಲಿ ಬೆಳೆಯುವ ಎಕ್ಕೆ ಗಿಡವೂ ಮದ್ದಾಗಬಲ್ಲದು. ಪೂಜೆ, ಹೋಮಗಳಿಗೆ ಬಳಕೆಯಾಗುವ ಈ ಗಿಡದ ಅರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ. ಬಿಳಿ ಎಕ್ಕದ ಗಿಡ ತುಂಬಾ ಶ್ರೇಷ್ಠವಾದುದು. Read more…

ರಾಷ್ಟ್ರದ್ರೋಹಿಗಳ ಕೈಯಲ್ಲಿ ಕಾಂಗ್ರೆಸ್ ಪಕ್ಷವಿದೆ, ಜೈಲಿಗೆ ಹೋಗಿ ಬಂದವರೆಲ್ಲ ಮಾತಾಡ್ತಿದ್ದಾರೆ: ಈಶ್ವರಪ್ಪ ಕಿಡಿ

ಶಿವಮೊಗ್ಗ: ಕಾಂಗ್ರೆಸ್ ಎಂದರೆ ಬಲಿದಾನ ಮಾಡಿದವರು ನೆನಪಾಗುತ್ತಾರೆ. ಆದರೆ, ಈಗ ಜೈಲಿಗೆ ಹೋಗಿ ಬಂದವರೆಲ್ಲ ಮಾತನಾಡುತ್ತಿದ್ದಾರೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಮಾತನಾಡಿದ Read more…

Big Breaking: ಶಿವಮೊಗ್ಗ ಗಲಭೆ; ಮಾಜಿ ಸಚಿವ ಈಶ್ವರಪ್ಪರಿಂದ ಸ್ಪೋಟಕ ಮಾಹಿತಿ ಬಹಿರಂಗ

ಟಿಪ್ಪು – ಸಾವರ್ಕರ್ ಫ್ಲೆಕ್ಸ್ ಕುರಿತಂತೆ ಶಿವಮೊಗ್ಗದಲ್ಲಿ ಆರಂಭವಾದ ಗಲಭೆ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ. ಸಾವರ್ಕರ್ ಫ್ಲೆಕ್ಸ್ ತೆರವುಗೊಳಿಸಿದ್ದು ಕಾಂಗ್ರೆಸ್ ಮಹಿಳಾ ಕಾರ್ಪೊರೇಟರ್ ಪತಿ ಎಂದು ಮಾಜಿ Read more…

ʼಜನಿವಾರʼ ಧಾರಣೆಯ ಮಹತ್ವ

ಯಜ್ಞೋಪವೀತಕ್ಕೆ ಉಪವೀತ, ಯಜ್ಞಸೂತ್ರ, ವ್ರತಬಂಧ, ಬಲಬಂಧ, ಮೊನೀಬಂಧ ಹಾಗೂ ಬ್ರಹ್ಮಸೂತ್ರ ಎಂಬ ಹಲವಾರು ಹೆಸರುಗಳಿವೆ. ಕನ್ನಡದಲ್ಲಿ ಯಜ್ಞೋಪವೀತಕ್ಕೆ ಜನಿವಾರವೆಂದು ಕರೆಯುತ್ತಾರೆ. ಯಜ್ಞೋಪವೀತವನ್ನು ಧರಿಸುವ ಪರಂಪರೆ ಬಹಳ ಪ್ರಾಚೀನವಾಗಿದ್ದು, ಉಪನಯನದ Read more…

ಮಧುಮೇಹಿಗಳಿಗೆ ವರದಾನ ಎಕ್ಕದ ಎಲೆ

ಸಕ್ಕರೆ ಕಾಯಿಲೆಗೆ ಮನೆಯಂಗಳದಲ್ಲಿ ಬೆಳೆಯುವ ಎಕ್ಕೆ ಗಿಡವೂ ಮದ್ದಾಗಬಲ್ಲದು. ಪೂಜೆ, ಹೋಮಗಳಿಗೆ ಬಳಕೆಯಾಗುವ ಈ ಗಿಡದ ಅರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ. ಬಿಳಿ ಎಕ್ಕದ ಗಿಡ ತುಂಬಾ ಶ್ರೇಷ್ಠವಾದುದು. Read more…

ಬಿಡುಗಡೆಗೂ ಮುನ್ನವೇ ವಿವಾದಕ್ಕೆ ಸಿಲುಕಿದ ‘ಶಮ್ಶೇರಾ’ ; ಹಿಂದೂಗಳ ಭಾವನೆಗೆ ಧಕ್ಕೆ ತಂದ ಆರೋಪ

ರಣಬೀರ್ ಕಪೂರ್, ಸಂಜಯ್ ದತ್ ನಟಿಸಿರುವ ‘ಶಮ್ಶೇರಾ’ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಕೆಲ ದಿನಗಳ ಹಿಂದೆ ಈ ಚಿತ್ರದ ಟ್ರೈಲರ್ ರಿಲೀಸ್ ಮಾಡಲಾಗಿದ್ದು, ಅದರಲ್ಲಿನ ದೃಶ್ಯಗಳನ್ನು ನೋಡಿ ಬಹಳಷ್ಟು ಮಂದಿ Read more…

ಹಿಂದೂ ಸಮಾಜ ಒಡೆಯುವ ಉದ್ದೇಶದಿಂದ ಪಠ್ಯ ಪರಿಷ್ಕರಣೆಗೆ ಆಕ್ಷೇಪ

ಹಾಸನ: ಶಾಲಾ ಪಠ್ಯ ಪರಿಷ್ಕರಣೆ ಬಗ್ಗೆ ವಿರೋಧ ಪಕ್ಷಗಳಿಂದ ಆಕ್ಷೇಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು, ಹಿಂದೂ ಸಮಾಜವನ್ನು Read more…

ಸರ್ಕಾರಿ ನಿಗಮದಲ್ಲಿ ಸಮವಸ್ತ್ರ ಸಂಹಿತೆ ಉಲ್ಲಂಘನೆ ಆರೋಪ: ಟೋಪಿ, ಕೇಸರಿ ಶಾಲು ಧರಿಸಿ ಬಂದ ನೌಕರರು

ಬೆಂಗಳೂರು: ಬಿಎಂಟಿಸಿ ಸಾರಿಗೆ ನಿಗಮದಲ್ಲಿ ವಸ್ತ್ರಸಂಹಿತೆ ಉಲ್ಲಂಘನೆಯ ಆರೋಪ ಕೇಳಿಬಂದಿವೆ. ಮುಸ್ಲಿಂ ನೌಕರರು ಟೋಪಿ ಧರಿಸಿ ಕೆಲಸಕ್ಕೆ ಹಾಜರಾಗಿದ್ದು, ಹಿಂದೂ ನೌಕರರು ಕೇಸರಿ ಶಾಲು ಧರಿಸಿಕೊಂಡು ಕೆಲಸಕ್ಕೆ ಆಗಮಿಸಿದ್ದಾರೆ. Read more…

ಕಣ್ಣಂಚನ್ನು ತೇವಗೊಳಿಸುತ್ತೆ ಉಗ್ರರಿಂದ ಹತ್ಯೆಗೊಳಗಾದ ಶಿಕ್ಷಕಿ ಪುತ್ರಿ ಹೇಳಿದ ಹೃದಯವಿದ್ರಾವಕ ಮಾತು

ಶ್ರೀನಗರ: ಭಯೋತ್ಪಾದಕರಿಂದ ಹತರಾದ ಶಿಕ್ಷಕಿ ರಜನಿ ಬಾಲಾ ಅವರ 13 ವರ್ಷದ ಮಗಳಿಗೆ ಬುಧವಾರ ಅಮ್ಮನಿಲ್ಲದ ಮೊದಲ ದಿನ. ಬೆಳಗ್ಗೆ ಎಬ್ಬಿಸಲು ಬಾರದ ಅಮ್ಮ, ಕೊಠಡಿ ಹೊರಗೆ ಕುಟುಂಬ Read more…

ಈ ವ್ಯಕ್ತಿಗಳ ಮೇಲಿರುತ್ತೆ ಶಿವನ ವಿಶೇಷ ‘ಕೃಪೆ’

ಅನಾದಿ ಕಾಲದಿಂದಲೂ ಭಗವಂತ ಶಿವ ತನ್ನ ಭಕ್ತರ ದುಃಖಗಳನ್ನು ಕಡಿಮೆ ಮಾಡುತ್ತ ಬಂದಿದ್ದಾನೆ. ಶಿವನ ಆರಾಧನೆಯಿಂದ ಕೇವಲ ನೋವು-ದುಃಖ ಕಡಿಮೆಯಾಗುವುದೊಂದೇ ಅಲ್ಲ ಮುಂದಿನ ಭವಿಷ್ಯ ಸುಖಕರವಾಗಿರುತ್ತದೆ. ಬೇಡಿ ಬಂದವರಿಗೆ Read more…

ಬಿಜೆಪಿ, RSS ವಿರುದ್ಧ ಕಿಡಿಕಾರಿದ ಅಖಿಲೇಶ್ ಯಾದವ್ ಹಿಂದೂ ದೇಗುಲಗಳ ಬಗ್ಗೆ ಲೇವಡಿ, ಬಿಜೆಪಿ ಆಕ್ರೋಶ

ನವದೆಹಲಿ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಹಿಂದೂ ಧರ್ಮದಲ್ಲಿ ದೇವಸ್ಥಾನ ಎಂದು ಕರೆಯಲು ಬಂಡೆ, ಕೆಂಪು ಧ್ವಜ ಮತ್ತು ಮರ ಮಾತ್ರ ಸಾಕು ಎಂದು ಹಿಂದೂ Read more…

‘ಹಿಂದೂ’ ಎನ್ನುವುದು ಧರ್ಮವಲ್ಲ, ಅದೊಂದು ‘ಜೀವನ ಶೈಲಿ’; ಮಾಜಿ ಸಂಸದ ರಮೇಶ್ ಕತ್ತಿ ವಿವರಣೆ

ಬೆಳಗಾವಿ: ಪ್ರಸ್ತುತ ನಡೆಯುತ್ತಿರುವ ಧಾರ್ಮಿಕ ಸಂಘರ್ಷ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮಾಜಿ ಸಂಸದ ರಮೇಶ್ ಕತ್ತಿ, ಹಿಂದೂ ಎಂಬುದು ಧರ್ಮವಲ್ಲ, ಅದೊಂದು ಜೀವನ ಶೈಲಿ ಎಂದು ತಿಳಿಸಿದ್ದಾರೆ. ಬೆಳಗಾವಿಯಲ್ಲಿ Read more…

ಲಲಿತ ಕಲಾ ವಸ್ತು ಪ್ರದರ್ಶನದಲ್ಲಿ ಹಿಂದೂ ದೇವರ ಆಕ್ಷೇಪಾರ್ಹ ಚಿತ್ರ; ಗುಜರಾತ್‌ ಕಾಲೇಜಿನಲ್ಲಿ ನಡೆದ ಅಘಾತಕಾರಿ ಸಂಗತಿ ಬಹಿರಂಗ

ವಡೋದರಾ ಮೂಲದ ಮಹಾರಾಜ ಸಯಾಜಿರಾವ್​ ವಿಶ್ವವಿದ್ಯಾಲಯವು ತನ್ನ ಲಲಿತ ಕಲಾ ವಿಭಾಗದ ವಸ್ತು ಪ್ರದರ್ಶನ ಕಾರ್ಯಕ್ರಮದ ಬಳಿಕ ವಿವಾದದ ಕೇಂದ್ರ ಬಿಂದುವಾಗಿದೆ. ಈ ವಿಭಾಗದ ಕೆಲವು ವಿದ್ಯಾರ್ಥಿಗಳು ಹಿಂದು Read more…

ಪ್ರೇಮ ವಿವಾಹ ದುರಂತದಲ್ಲಿ ಅಂತ್ಯ; ಕ್ಯಾಮೆರಾದಲ್ಲಿ ಸೆರೆಯಾಯ್ತು ಬರ್ಬರ ಹತ್ಯೆ

ಹೈದರಾಬಾದ್‌ನ ಜನನಿಬಿಡ ರಸ್ತೆಯೊಂದರಲ್ಲಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಸಂಗದ ವಿಡಿಯೋ ದೇಶಾದ್ಯಂತ ಸಂಚಲನ‌ ಮೂಡಿಸಿದೆ. ನಾಗರಾಜು ಮತ್ತು ಸೈಯದ್ ಅಶ್ರಿನ್ ಸುಲ್ತಾನಾ ಬಾಲ್ಯ ಸ್ನೇಹಿತರು. ಕಾಲ ಉರುಳಿದಂತೆ Read more…

ಈದ್ಗಾ ಮೈದಾನಕ್ಕೆ ಭೂಮಿ ದಾನ ಮಾಡಿದ ಹಿಂದೂ ಸಹೋದರಿಯರು

ಹಿಂದೂ ಸಹೋದರಿಯರಿಬ್ಬರು ತಮ್ಮ ತಂದೆಯವರ ಕೊನೆಯ ಆಸೆಯಂತೆ ಈದ್ಗಾ ಮೈದಾನಕ್ಕೆ 1.5 ಕೋಟಿ ರೂ. ಮೌಲ್ಯದ ಭೂಮಿ ದಾನ ಮಾಡಿರುವ ಅಪರೂಪದ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಉದಾಮ್ ಸಿಂಗ್ Read more…

ನಿಮ್ಮ ದುರ್ಗೆಯನ್ನು ಬೆತ್ತಲೆಯಾಗಿ ಕುಣಿಯುವಂತೆ ಒತ್ತಾಯಿಸಿದವರು ಯಾರು ? ಹಿಂದೂ ದೇವತೆಯ ಕುರಿತ ಈ ಪ್ರಶ್ನೆಗೆ ಸಾರ್ವಜನಿಕರು ಕೆಂಡಾಮಂಡಲ

ಚಂಡೀಗಡ: ಪಟಿಯಾಲದಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ಇದೀಗ ಕೊಂಚ ಕಡಿಮೆಯಾಗಿ ಶಾಂತಿ ವಾತಾವರಣ ನಿರ್ಮಾಣವಾಗಿದೆ. ಇದೀಗ ಅಪರಿಚಿತ ವ್ಯಕ್ತಿ ಹಿಂದೂ ಧರ್ಮದ ದುರ್ಗಾ ದೇವಿ ಬಗ್ಗೆ Read more…

ದೇವಾಲಯ ಸ್ಥಳಾಂತರ ವಿರೋಧಿಸಿ ಸಾಮೂಹಿಕ ಆತ್ಮಹತ್ಯೆ ಬೆದರಿಕೆ

ರೈಲು ನಿಲ್ದಾಣದೊಳಗೆ ಇರುವ 250 ವರ್ಷದಷ್ಟು ಹಳೆಯದಾಗಿರುವ ಚಾಮುಂಡ ದೇವಿ ದೇವಾಲಯವನ್ನು ಸ್ಥಳಾಂತರ ಮಾಡಿದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ. ಆಗ್ರಾದ ರಾಜಾ Read more…

ಮದುವೆಯಾಗಿರುವ ಹಿಂದು ಯುವತಿ ಮುಸ್ಲಿಂ ಯುವಕನಿಗೆ ಭದ್ರತೆ ನೀಡಿ: ಕೋರ್ಟ್ ಆದೇಶ

ಹಿಂದು ಯುವತಿಯನ್ನು ಅಪಹರಿಸಿದ ಆರೋಪದಲ್ಲಿ ಮುಸ್ಲಿಂ ಯುವಕನನ್ನು ಬಂಧಿಸುವುದಕ್ಕೆ ಮಧ್ಯ ಪ್ರದೇಶ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಆ ವ್ಯಕ್ತಿ ಬಯಸಿದರೆ ಭದ್ರತೆ ನೀಡುವಂತೆ ಪೊಲೀಸರಿಗೆ ಆದೇಶ ನೀಡಿದೆ. ದಿಂಡೋರಿ Read more…

ಹನುಮ ಮಾಲಾಧಾರಿಗಳಿಗೆ ಅಡುಗೆ ಬಡಿಸಿದ ಮುಸ್ಲಿಮರು

ರಾಜ್ಯದಲ್ಲಿ ಹಿಜಾಬ್ – ಕೇಸರಿ ಶಾಲು, ಹಲಾಲ್ -ಜಟ್ಕಾ ಕಟ್ ಮೊದಲಾದ ವಿವಾದಗಳು ನಡೆಯುತ್ತಿರುವ ಮಧ್ಯೆ, ಹಿಂದೂ-ಮುಸ್ಲಿಂ ಸಾಮರಸ್ಯದ ಪ್ರಕರಣಗಳೂ ಸಹ ವರದಿಯಾಗುತ್ತಿವೆ. ರಾಮ ನವಮಿ ದಿನದಂದು ಮೆರವಣಿಗೆಯಲ್ಲಿ Read more…

‘ರಾಮ ನವಮಿ’ ಮೆರವಣಿಗೆ ವೇಳೆ ಹಿಂದುಗಳಿಗೆ ಮಜ್ಜಿಗೆ – ಪಾನಕ ವಿತರಿಸಿದ ಮುಸ್ಲಿಮರು

ಭಾನುವಾರದಂದು ನಡೆದ ರಾಮ ನವಮಿ ಮೆರವಣಿಗೆ ವೇಳೆ ಮುಸ್ಲಿಮರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರಿಗೆ ಮಜ್ಜಿಗೆ, ಪಾನಕ ಹಾಗೂ ನೀರು ವಿತರಿಸಿದ ಸೌಹಾರ್ದಯುತ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿ ನಗರದ ಶೇಖ್ Read more…

ಹಿಂದೂಗಳ ಬಗ್ಗೆ ಪ್ರಚೋದನಕಾರಿ ಪದಬಳಕೆ ಆರೋಪ; ಸಿ.ಎಂ. ಖಾದರ್ ವಿರುದ್ಧ ದೂರು

ಶಿವಮೊಗ್ಗ: ಹಿಂದೂಗಳ ಬಗ್ಗೆ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಆರೋಪದ ಮೇಲೆ ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಸಹೋದರ ಸಿ.ಎಂ. ಖಾದರ್ ವಿರುದ್ಧ ದೂರು ನೀಡಲಾಗಿದೆ. Read more…

ʼಹಲ್ಲಿʼ ಮೇಲೆ ಈ ವಸ್ತು ಹಾಕಿದ್ರೆ ಬದಲಾಗುತ್ತೆ ಅದೃಷ್ಟ

ಮನೆಯಲ್ಲಿ ಹಲ್ಲಿಗಳು ಕಾಣಿಸಿಕೊಳ್ಳೋದು ಒಂದು ಸಾಮಾನ್ಯ ಸಂಗತಿ. ಅದೊಂದು ಜೀವಿಯಷ್ಟೆ. ಆದ್ರೆ ಮನುಷ್ಯ ಹಾಗೂ ಜೀವಿಗಳು ಪ್ರಕೃತಿಯ ಪ್ರಮುಖ ಭಾಗ. ಹಿಂದೂ ಧರ್ಮದಲ್ಲಿ ಹಲ್ಲಿಯ ಬಗ್ಗೆ ಅನೇಕ ವಿಷ್ಯಗಳನ್ನು Read more…

BREAKING: ಶಿವಮೊಗ್ಗದಲ್ಲಿ ಮುಂದುವರೆದ ಹಿಂಸಾಚಾರ, ಪೊಲೀಸ್ ವಾಹನಕ್ಕೆ ಬೆಂಕಿ

ಶಿವಮೊಗ್ಗದಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನವಾಗಿದ್ದು, ಗಲಾಟೆ ಮುಂದುವರೆದಿದೆ. ಪೊಲೀಸ್ ವಾಹನಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ನಡೆದಿದೆ. ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷ ಅಂತ್ಯಸಂಸ್ಕಾರ ಮುಗಿದ ನಂತರ ಕಿಡಿಗೇಡಿಗಳ Read more…

ಮಸೀದಿಯಲ್ಲಿ ಸೇವೆ ಮಾಡಿ ಭ್ರಾತೃತ್ವ ಭಾವ ಸಾರಿದ ಸರ್ದಾರ್‌ಜೀ

ಮನುಕುಲಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುವ ಉದ್ದೇಶದಿಂದ ’ಸೇವಾ’ಅಭಿಯಾನಕ್ಕೆ ಚಾಲನೆ ಕೊಟ್ಟ ಸಿಖ್ಖರ ದಶಗುರುಗಳು, ಆ ಜನಾಂಗವನ್ನು ಇನ್ನೂ ಸಹ ಈ ಒಳ್ಳೆಯ ಸಂಪ್ರದಾಯ ಪಾಲಿಸಿಕೊಂಡು ಹೋಗಲು ಪ್ರೇರಣೆಯಾಗಿದ್ದಾರೆ. ಗುರುದ್ವಾರಗಳಲ್ಲಿ Read more…

ಶಾಲೆಯಲ್ಲಿ ನಮಾಜ್ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ; ಹಿಂದು ಪರ ಸಂಘಟನೆಗಳಿಂದ ಆಕ್ರೋಶ

ಕೋಲಾರ: ಶಾಲೆಯಲ್ಲಿ ಶಿಕ್ಷಕಿಯೊಬ್ಬರು ನಮಾಜ್ ಮಾಡಲು ಅವಕಾಶ ಮಾಡಿಕೊಟ್ಟಿರುವ ಘಟನೆ ಬೆಳಕಿಗೆ ಬಂದಿದ್ದು, ಹಿಂದು ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಈ ಘಟನೆ ಜಿಲ್ಲೆಯ ಮುಳಬಾಗಿಲಿನಲ್ಲಿರುವ ಬಳೇಚಂಗಪ್ಪ Read more…

ಹಿಂದೂ ಧರ್ಮಕ್ಕೆ ಮತಾಂತರಗೊಂಡ ಖ್ಯಾತ ನಿರ್ದೇಶಕ ಅಲಿ ಅಕ್ಬರ್ ಈಗ ರಾಮ ಸಿಂಹನ್

ತಿರುವನಂತಪುರಂ: ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಅಲಿ ಅಕ್ಬರ್ ಮತ್ತು ಅವರ ಪತ್ನಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಕೆಲವು ತಿಂಗಳ ಹಿಂದೆಯೇ ಅಲಿ ಅಕ್ಬರ್ ಹಿಂದೂ ಧರ್ಮಕ್ಕೆ ಮತಾಂತರವಾಗಲು Read more…

‘ಗರ್ವದಿಂದ ಹೇಳು ನಾನು ಹಿಂದೂ ಎಂದು’: ‘ಆಕಸ್ಮಿಕ ಹಿಂದೂ’ ರಾಹುಲ್ ಗಾಂಧಿ; ಯೋಗಿ ಆದಿತ್ಯನಾಥ್ ವಾಗ್ದಾಳಿ

ಅಮೇಥಿಯಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಅವರ ಮುಸುಕಿನ ‘ಹಿಂದೂಯಿಸಂ ವರ್ಸಸ್ Read more…

ಭಕ್ತರಿಗೆ ಸರ್ಕಾರದಿಂದ ಗುಡ್ ನ್ಯೂಸ್: ಕಾನೂನು ಕಟ್ಟುಪಾಡುಗಳಿಂದ ದೇಗುಲ ಮುಕ್ತ; ಮತಾಂತರ ತಡೆಗೆ ಸ್ಪೆಷಲ್ ಟಾಸ್ಕ್ ಫೋರ್ಸ್ ರಚನೆ

ಹುಬ್ಬಳ್ಳಿ: ದೇವಾಲಯಗಳನ್ನು ಕಾನೂನು ಕಟ್ಟುಪಾಡುಗಳಿಂದ ಮುಕ್ತಗೊಳಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ಮಂದಿರಗಳ ವಿಚಾರ ಬಂದಾಗ ಸರ್ಕಾರ ಒಂದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...