alex Certify Food | Kannada Dunia | Kannada News | Karnataka News | India News - Part 17
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಥಟ್ಟಂತ ಬಿಸಿ ಬಿಸಿ ಜಿಲೇಬಿ ಮಾಡುವ ವಿಧಾನ

ಬಿಸಿ ಬಿಸಿ ಜಿಲೇಬಿ ಪ್ಲೇಟ್ ಗೆ ಹಾಕಿಕೊಂಡು ತಿನ್ನುತ್ತಾ ಇದ್ದರೆ ಹೊಟ್ಟೆಗೆ ಸೇರಿದ್ದೇ ಗೊತ್ತಾಗುವುದಿಲ್ಲ. ಜಿಲೇಬಿ ಮಾಡುವುದು ಕಷ್ಟವೆಂದು ಕೆಲವರು ಇದನ್ನು ಮಾಡುವುದಕ್ಕೆ ಹೋಗುವುದಿಲ್ಲ. ಥಟ್ಟಂತ ಜಿಲೇಬಿ ಮಾಡುವ Read more…

ಆಹಾರ ಧಾನ್ಯಗಳಿಂದ ಪ್ರಧಾನಿ ಭಾವಚಿತ್ರ ರಚಿಸಿ ಒಡಿಶಾ ಕಲಾವಿದೆಯಿಂದ ಹುಟ್ಟುಹಬ್ಬದ ಶುಭಾಶಯ

ಭುವನೇಶ್ವರ: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಕಲಾವಿದೆ ಪ್ರಿಯಾಂಕಾ ಸಹಾನಿ ಎಂಬವರು ಆಹಾರ ಧಾನ್ಯಗಳನ್ನು ಬಳಸಿ ಮೋದಿಯ ಎಂಟು ಅಡಿ ಉದ್ದದ ಭಾವಚಿತ್ರ ರಚಿಸಿದ್ದಾರೆ. ಈ ಭಾವಚಿತ್ರವು Read more…

ಹೊಟ್ಟೆ ಹುಳು ಸಮಸ್ಯೆಗೆ ಪಪ್ಪಾಯಿ ಬೀಜ ಮದ್ದು…..? ತಜ್ಞರು ಹೇಳೋದೇನು….?

ಸಣ್ಣ ಆರೋಗ್ಯ ಸಮಸ್ಯೆಗಳು ಕಂಡು ಬಂದಲ್ಲಿ ಮನೆ ಮದ್ದು ಮಾಡುವುದು ಸಾಮಾನ್ಯ ಸಂಗತಿ. ಅಮೆರಿಕಾದಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸ ಟ್ರೆಂಡ್ ಶುರುವಾಗಿದೆ. ಪಪ್ಪಾಯಿ ಬೀಜ, ಹೊಟ್ಟೆ ಹುಳು ಸಮಸ್ಯೆಗೆ Read more…

ಎದೆ ಹಾಲುಣಿಸುವ ತಾಯಿ ಆಹಾರ ಹೀಗಿರಲಿ

ಮಕ್ಕಳಿಗೆ ಅಮ್ಮನ ಎದೆ ಹಾಲು ಅಮೃತಕ್ಕೆ ಸಮಾನ. ಕೆಲ ಮಹಿಳೆಯರಿಗೆ ಎದೆ ಹಾಲು ಕಡಿಮೆ ಇರುವುದರಿಂದ ಅವರು ಮಕ್ಕಳಿಗೆ ಸರಿಯಾಗಿ ಹಾಲು ಕುಡಿಸಲು ಸಾಧ್ಯವಾಗುವುದಿಲ್ಲ. ಸರಿಯಾಗಿ ಆಹಾರ ಸೇವನೆ Read more…

ಖರ್ಚಿಲ್ಲದೆ ಎರಡು ವರ್ಷ ಊಟ ಮಾಡಿದ ವಿದ್ಯಾರ್ಥಿ…!

ವಿದ್ಯಾರ್ಥಿ ವೇತನದಲ್ಲಿ ಓದುತ್ತಿರುವ ಕಾಲೇಜು ವಿದ್ಯಾರ್ಥಿಗಳು ಹಣ ಹೇಗೆ ಉಳಿಸಬಹುದೆಂದು ಇಲ್ಲೊಬ್ಬ ಹೇಳಿಕೊಟ್ಟಿದ್ದಾನೆ. ಇಪ್ಪತೈದು ವರ್ಷದ ಜೋರ್ಡನ್ ವಿಡಾಲ್ ಎಂಬುವನು ಹಣ ಹೇಗೆ ಹೆಚ್ಚಿಸಿಕೊಳ್ಳುವುದು ಎಂಬುದರ ಬಗ್ಗೆ ಗೊತ್ತಿಲ್ಲದೇ Read more…

ಅಫ್ಘನ್ ತೊರೆದು ಬಂದ ಯುವಕನಿಂದ ಊಟದ ಬಗ್ಗೆ ದೂರು: ಹಿಗ್ಗಾಮುಗ್ಗಾ ಟ್ರೋಲ್‌ ಮಾಡಿದ ನೆಟ್ಟಿಗರು

ಟೆಕ್ಸಾಸ್‌ನ ಎಲ್ ಪಾಸೋದಲ್ಲಿರುವ ಫೋರ್ಟ್ ಬ್ಲಿಸ್‌ ಕ್ಯಾಂಪ್‌ನಲ್ಲಿ ಆಶ್ರಯ ಪಡೆಯುತ್ತಿರುವ ಅಫ್ಘನ್ ನಿರಾಶ್ರಿತ ಹಮೆದ್ ಅಹ್ಮದಿ ತಮಗೆ ಅಲ್ಲಿ ಸಿಕ್ಕ ಆಹಾರದ ಚಿತ್ರವೊಂದನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ Read more…

BIG NEWS: ಭಾರಿ ಬೆಲೆ ಏರಿಕೆ, ಆಹಾರಕ್ಕಾಗಿ ಹಾಹಾಕಾರ – ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ ಶ್ರೀಲಂಕಾ

ಕೊಲಂಬೊ: ಶ್ರೀಲಂಕಾದಲ್ಲಿ ಆಹಾರಕ್ಕೆ ಹಾಹಾಕಾರ ಉಂಟಾಗಿದ್ದು, ಶ್ರೀಲಂಕಾ ಸರ್ಕಾರ ಆಹಾರದ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಅಗತ್ಯ ಆಹಾರ ಪದಾರ್ಥಗಳನ್ನು ಸಂಗ್ರಹಣೆ ಮಾಡುವಂತಿಲ್ಲ. ಆಹಾರ ಪದಾರ್ಥಗಳನ್ನು ಅಕ್ರಮವಾಗಿ ಸಂಗ್ರಹಣೆ ಮಾಡುವವರ Read more…

ವಡಾ – ಪಾವ್‌ಗೆ 22 ಕ್ಯಾರೆಟ್‌ ಚಿನ್ನದಲಂಕಾರ ಮಾಡಿದ ರೆಸ್ಟೋರೆಂಟ್‌

ಮುಂಬೈನ ಐಕಾನಿಕ್ ವಡಾ-ಪಾವ್ ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ಸದ್ದು ಮಾಡುತ್ತಿರುವ ಫಾಸ್ಟ್ ಫುಡ್. ಇದೀಗ ವಡಾ-ಪಾವ್‌ ದುಬಾಯ್‌ನಲ್ಲೂ ಜನಪ್ರಿಯವಾಗಿದೆ. ಮೊದಲೇ ಚಿನ್ನದ ಮಾರುಕಟ್ಟೆಗಳಿಂದ ಮೆರುಗುವ ದುಬಾಯ್‌ನ ಸ್ವಭಾವಕ್ಕೆ ತಕ್ಕಂತೆ Read more…

ಇಲ್ಲಿದೆ ಸುಲಭವಾಗಿ ʼಈರುಳ್ಳಿʼ ಕತ್ತರಿಸುವ ಟಿಪ್ಸ್

ಈರುಳ್ಳಿ ಆಹಾರ ಬಾಯಿಗೆ ರುಚಿ. ಆದ್ರೆ ಈರುಳ್ಳಿ ಕಟ್ ಮಾಡೋದು ಮಾತ್ರ ಕಷ್ಟದ ಕೆಲಸ. ಕಣ್ಣಲ್ಲಿ ನೀರು ಸುರಿಸುತ್ತಾ ಈರುಳ್ಳಿ ಕಟ್ ಮಾಡುವವರೆಗೆ ಸುಸ್ತಾಗಿ ಬಿಡುತ್ತೆ. ಸಾಕಪ್ಪ ಈ Read more…

ನೀರು ಕುಡಿಯೋದು ಊಟದ ಮೊದಲೋ…..? ನಂತ್ರವೋ……?

ಸಾಮಾನ್ಯವಾಗಿ ಭಾರತೀಯರೆಲ್ಲ ಊಟದ ನಂತರ ನೀರು ಕುಡಿಯುತ್ತಾರೆ. ಇನ್ನು ಕೆಲವರು ಊಟ ಮಾಡುತ್ತ ಅದರ ನಡುವೆಯೇ ನೀರನ್ನು ಗುಟುಕರಿಸ್ತಾರೆ. ಇವೆರಡರಲ್ಲಿ ಯಾವುದು ಸರಿ? ಆರೋಗ್ಯಕ್ಕೆ ಯಾವುದು ಪೂರಕ ಅನ್ನೋದನ್ನು Read more…

ಒತ್ತಡದ ಜೀವನ ನಿಮ್ಮದಾಗಿದ್ರೆ ತಪ್ಪದೇ ಓದಿ ಈ ಸುದ್ದಿ….!

ಮಾನಸಿಕ ಒತ್ತಡ ಹೆಚ್ಚಾದಷ್ಟೂ ದೇಹಕ್ಕೆ ಸಂಬಂಧಿತ ಅನಾರೋಗ್ಯ ಹೆಚ್ಚುವುದು ಖಚಿತ ಎಂದು ಅಧ್ಯಯನವೊಂದು ಹೇಳಿದೆ. ಜರ್ನಲ್ ಸೆಲ್ ಮೆಟಬಾಲಿಸಂನಲ್ಲಿ ಈ ಅಧ್ಯಯನದ ಅಂಶಗಳು ಪ್ರಕಟವಾಗಿದ್ದು, ಒತ್ತಡದಲ್ಲಿದ್ದಾಗ ಮನುಷ್ಯರು ಹೆಚ್ಚು Read more…

ವಿಷಾಹಾರ ಸೇವನೆಯಿಂದ 100 ಕ್ಕೂ ಅಧಿಕ ಮಂದಿ ಅಸ್ವಸ್ಥ

ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಬೆಣ್ಣೆಹಳ್ಳಿ ಗ್ರಾಮದಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಊಟ ಮಾಡಿದ 100 ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದಾರೆ. ಬೆಣ್ಣೆಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರ ಮನೆಯಲ್ಲಿ ಸೀಮಂತ ಕಾರ್ಯಕ್ರಮ Read more…

ಅಪರೂಪದ ರೋಗದಿಂದ ಬಳಲುತ್ತಿರುವ ಬಾಲಕ ತಿನ್ನುವುದು ಬ್ರೆಡ್ & ಯೋಗರ್ಟ್ ಮಾತ್ರ

ಆಶ್ಟನ್ ಫಿಶರ್‌ ಹೆಸರಿನ 12 ವರ್ಷದ ಈ ಬಾಲಕನಿಗೆ ಬಿಳಿ ಬ್ರೆಡ್ ಮತ್ತು ಯೋಗರ್ಟ್ ಬಿಟ್ಟರೆ ಬೇರೇನನ್ನೂ ತಿನ್ನಲು ಆಗದಂಥ ಪಥ್ಯ ಸವಾಲು ಕಳೆದ 10 ವರ್ಷಗಳಿಂದ ಇದೆ. Read more…

ಅನಾರೋಗ್ಯಕ್ಕೆ ಕಾರಣವಾಗುತ್ತೆ ಆಹಾರ ಸೇವನೆ ವೇಳೆ ಮಾಡುವ ಈ ತಪ್ಪು

ಅನೇಕರು ಹಸಿವಾದಾಗ ಸಿಕ್ಕಿದ್ದನ್ನು ತಿನ್ನುತ್ತಾರೆ. ಮತ್ತೆ ಕೆಲವರು ಆರೋಗ್ಯಕರ ಆಹಾರ ಸೇವನೆ ಮಾಡ್ತಾರೆ. ಆರೋಗ್ಯಕರ ಆಹಾರ ಸೇವನೆ ಮಾಡಿ, ಎಷ್ಟು ವ್ಯಾಯಾಮ, ಡಯಟ್ ಮಾಡಿದ್ರೂ ತೂಕ ಇಳಿಯುವುದಿಲ್ಲ. ಆರೋಗ್ಯ Read more…

ತೂಕ ಹೆಚ್ಚಿಸಿಕೊಳ್ಳಲು ಬಯಸುವವರು ತಪ್ಪದೆ ಸೇವಿಸಿ ಈ ‘ಆಹಾರ’

ತೂಕ ಕಡಿಮೆ ಮಾಡಿಕೊಳ್ಳುವ ಬಗ್ಗೆ ಎಲ್ಲರೂ ಮಾತಾಡ್ತಾರೆ. ಆದ್ರೆ ತೂಕ ಕಡಿಮೆ ಇರೋರ ಕತೆ ಕೇಳೋರೇ ಇಲ್ಲ. ಸರಿಯಾಗಿ ಊಟ ಮಾಡಿದ್ರೂ ದಪ್ಪಗಾಗಲ್ಲ ಅನ್ನೋದು ಅವರ ಅಳಲು. ಅಂತಹವರು Read more…

ಸದಾ ಆರೋಗ್ಯವಾಗಿರಲು ಇಲ್ಲಿದೆ ʼಟಿಪ್ಸ್ʼ

ಆಧುನಿಕ ಜೀವನಶೈಲಿ, ಒತ್ತಡ, ಆಹಾರ ಕ್ರಮಗಳು ಇವೇ ಮೊದಲಾದ ಕಾರಣಗಳಿಂದ ಅನೇಕರಿಗೆ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಚಿಂತೆಯಾಗಿದೆ. ಯಾವುದನ್ನೂ ಅತಿಯಾಗಿ ತಿನ್ನುವಂತಿಲ್ಲ. ತಿನ್ನದಿದ್ದರೆ ಮನಸ್ಸು ಒಪ್ಪಲ್ಲ, ಆರೋಗ್ಯದ ಕುರಿತಾಗಿ ಯಾರು Read more…

ಡಯಟ್ ಫುಡ್‌ ತಿನ್ನುವ ಮುನ್ನ ತಿಳಿದಿರಲಿ ಈ ವಿಷಯ

ಒಬೆಸಿಟಿ ಆಧುನಿಕ ಲೈಫ್‌ಸ್ಟೈಲ್‌ನ ಕೊಡುಗೆಯಾಗಿದ್ದು, ಬೊಜ್ಜನ್ನು ಕರಗಿಸುವುದು ಹೇಗೆ ಎನ್ನುವುದೇ ಹೆಚ್ಚಿನವರ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನೇ ಲಾಭ ಮಾಡಿಕೊಂಡಿರುವ ಕೆಲ ಕಂಪನಿಗಳು ಈ ಪುಡಿ ಕುಡಿಯಿರಿ ಒಂದು ತಿಂಗಳಿನಲ್ಲಿ Read more…

ಬಿಪಿಎಲ್ ಕಾರ್ಡ್ ಪಡೆದವರಿಗೆ ಬಿಗ್ ಶಾಕ್: 85 ಸಾವಿರ ಅನರ್ಹ ಪಡಿತರ ಚೀಟಿ ರದ್ದು

ಬೆಂಗಳೂರು: ಶ್ರೀಮಂತರು ಅಕ್ರಮವಾಗಿ ಪಡೆದುಕೊಂಡಿದ್ದ ಸುಮಾರು 85 ಸಾವಿರ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಲಾಗಿದೆ. ತೆರಿಗೆ ಪಾವತಿಸುತ್ತಿದ್ದವರೂ ಕೂಡ ಪಡಿತರ ಚೀಟಿ ಪಡೆದುಕೊಂಡಿದ್ದು, ಅಂತವರಿಗೆ ಆಹಾರ ಇಲಾಖೆ ಶಾಕ್ Read more…

ಬೊಜ್ಜು ಕರಗಿಸುತ್ತೆ ಈ ʼಮನೆ ಮದ್ದುʼ

ತೂಕ ಜಾಸ್ತಿಯಾಗಿದೆ ಅಂತಾ ಚಿಂತೆ ಮಾಡುವ ಬದಲು ತೂಕ ಕಡಿಮೆ ಮಾಡುವ ಸುಲಭ ಉಪಾಯಗಳ ಬಗ್ಗೆ ಮೊದಲು ತಿಳಿದುಕೊಳ್ಳಿ. ನಂತ್ರ ನಿಮ್ಮನ್ನು ನೀವು ಬದಲಾಯಿಸಿಕೊಂಡು, ತೂಕ ಕಡಿಮೆ ಮಾಡಿಕೊಳ್ಳುವ Read more…

ಇಡ್ಲಿ-ದೋಸೆ, ಅಂಬಲಿ ಮಿಕ್ಸ್‌ ಪುಡಿಗಳ ಮೇಲೆ ಶೇ.18 GST

ಅಡುಗೆಗೆ ತಯಾರಾದ ಸ್ಥಿತಿಯಲ್ಲಿರುವ ದೋಸೆ, ಇಡ್ಲಿ, ಅಂಬಲಿಯ ಮಿಕ್ಸ್ ಪುಡಿಗಳ ಮೇಲೆ 18%ನಷ್ಟು ಜಿಎಸ್‌ಟಿ ವಿಧಿಸಬಹುದಾಗಿದ್ದು, ಇವೇ ವಸ್ತುಗಳನ್ನು ಸಂಪಣ/ಹಿಟ್ಟಿನ ರೂಪದಲ್ಲಿ ಮಾರುವುದಾದರೆ 5% ಮಾತ್ರವೇ ಜಿಎಸ್‌ಟಿ ಅನ್ವಯವಾಗುತ್ತದೆ. Read more…

ಆಹಾರ ಪ್ರಿಯರನ್ನು ಹೌಹಾರಿಸಿದೆ ’ಫಾಂಟಾ ಆಮ್ಲೆಟ್‌’

ಅಂತರ್ಜಾಲದಲ್ಲಿ ಕ್ರೇಜಿ ಖಾದ್ಯಗಳ ಸುದ್ದಿಗಳಿಗೇನೂ ಕಮ್ಮಿ ಇಲ್ಲ. ತೀರಾ ಹೀಗೂ ಮಾಡಬಹುದೇ ಎಂದು ಹುಬ್ಬೇರುವಂತ ಬಹಳಷ್ಟು ಐಟಂಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಲೇ ಇರುತ್ತವೆ. ಇಂಥದ್ದೇ ಒಂದು ನಿದರ್ಶನದಲ್ಲಿ; Read more…

ಇಲ್ಲಿದೆ ‘ಪ್ರೋಟೀನ್‌’ ರಿಚ್ ಸಸ್ಯಾಹಾರ ಫುಡ್ ಗಳ ಪಟ್ಟಿ

ದೇಹಕ್ಕೆ ಅಗತ್ಯವಿರುವ ಪ್ರೋಟೀನ್‌ ಹೆಚ್ಚು ಸಿಗುವುದು ಮಾಂಸಾಹಾರಗಳಲ್ಲಿ ಎಂದು ಹೇಳಲಾಗುತ್ತದೆ. ಆದರೆ ಕೆಲವರು ಪ್ರೋಟೀನ್‌ನ ಆಗರವಾಗಿರುವ ಮೊಟ್ಟೆ, ಕೋಳಿ ಮಾಂಸ ಇತ್ಯಾದಿಗಳನ್ನು ತಿನ್ನುವುದಿಲ್ಲ. ಅಂಥವರಿಗೆ ಸಸ್ಯಾಹಾರದಲ್ಲಿಯೂ ಕೆಲವು ಆಯ್ಕೆಗಳಿವೆ. Read more…

ರಾತ್ರಿ 8 ಗಂಟೆ ಬಳಿಕ ಊಟ ಮಾಡುವವರು ಓದಿ ಈ ಸುದ್ದಿ….!

ಬೆಳಿಗ್ಗೆ ರಾಜನಂತೆ ಉಪಹಾರ ಸೇವಿಸಿ, ಮಧ್ಯಾಹ್ನ ಸಾಮಾನ್ಯರಂತೆ ಊಟ ಮಾಡಿ, ರಾತ್ರಿ ಬಡವರಂತೆ ಊಟವನ್ನು ಮಾಡಬೇಕೆಂದು ತಿಳಿದವರು ಹೇಳುತ್ತಾರೆ. ಇದರೊಂದಿಗೆ ಸಮಯಕ್ಕೆ ಸರಿಯಾಗಿ ಊಟ, ಉಪಹಾರ ಸೇವಿಸುವುದು ಒಳ್ಳೆಯದು. Read more…

ಫ್ರಿಜ್ ನಲ್ಲಿಡುವ ಆಹಾರ ಎಷ್ಟು ಆರೋಗ್ಯಕಾರಿ….?

ಸದಾ ಕೆಲಸದ ಒತ್ತಡದಲ್ಲಿರುವ ಜನರು ತಾಜಾ ಆಹಾರ ಸೇವನೆ ಮರೆಯುತ್ತಿದ್ದಾರೆ. ಸಮಯ ಉಳಿಸಲು ಒಂದೇ ಬಾರಿ ಆಹಾರ ತಯಾರಿಸಿ ಫ್ರಿಜ್ ನಲ್ಲಿಡುತ್ತಾರೆ. ನಂತ್ರ ಮೂರ್ನಾಲ್ಕು ದಿನಗಳ ಕಾಲ ಅದ್ರ Read more…

ಇಲ್ಲಿದೆ ಆರೋಗ್ಯಕರ ಜೀವನ ಶೈಲಿ ‘ರಹಸ್ಯ’….!

ಆಧುನಿಕ ಜೀವನ ಶೈಲಿ, ಬದಲಾದ ಆಹಾರ ಕ್ರಮಗಳು ಮೊದಲಾದವುಗಳಿಂದ ಮನುಷ್ಯನ ಆಯಸ್ಸು ಕಡಿಮೆಯಾಗಿದೆ. ಹಿಂದೆಲ್ಲಾ 100 ವರ್ಷದವರೆಗೂ ಮನುಷ್ಯರು ಜೀವಿಸುತ್ತಿದ್ದರು. ಬರಬರುತ್ತಾ ಜೀವಿತಾವಧಿ ಕಡಿಮೆಯಾಗತೊಡಗಿದೆ. ಚಿಕ್ಕ ವಯಸ್ಸಿನಲ್ಲೇ ಕಾಯಿಲೆ Read more…

ದಪ್ಪಗಾಗಲು ಇಲ್ಲಿದೆ ಸರಳ ʼಉಪಾಯʼ

ದಪ್ಪ ಇರುವವರು ಸಣ್ಣ ಆಗಬೇಕೆಂದು ಬಯಸಿದರೆ, ಸಣ್ಣ ಇರುವವರು ಸದಾ ದಪ್ಪಗಾಗುವ ಕನಸು ಕಾಣುತ್ತಿರುತ್ತಾರೆ. ಅವರಿಗಾಗಿ ಒಂದಿಷ್ಟು ಟಿಪ್ಸ್. ಒಂದು ಲೋಟ ಬಿಸಿ ಹಾಲಿಗೆ ಅರ್ಧ ಚಮಚ ಅಶ್ವ Read more…

ಮೈಕ್ರೋವೇವ್ ನಲ್ಲಿ ಮಾಡಿದ ಆಹಾರ ಸೇವಿಸಿದ್ರೆ ಕಾಡುತ್ತೆ ಈ ಅಪಾಯ…!

ದಿನವಿಡೀ ಆಫೀಸ್ ಕೆಲಸ, ಸಂಜೆ ಮನೆಗೆ ಬರುವಷ್ಟರಲ್ಲಿ ಸುಸ್ತೋ ಸುಸ್ತು. ಮತ್ಯಾರು ಗ್ಯಾಸ್ ಮೇಲೆ ಅಡುಗೆ ಮಾಡ್ತಾರೆ. ಫಟಾಫಟ್ ಮೈಕ್ರೋವೇವ್ ನಲ್ಲಿ ಮಾಡ್ಬಿಡೋಣ ಅಂದ್ಕೊಳ್ಳೋರೇ ಹೆಚ್ಚು. ಆದ್ರೆ ಮೈಕ್ರೋವೇವ್ Read more…

ಇಲ್ಲಿದೆ ಜಗತ್ತಿನ ಅತಿ ದುಬಾರಿ ಬರ್ಗರ್‌…! ಬೆಲೆ ಎಷ್ಟು ಗೊತ್ತಾ…?

ಜಗತ್ತಿನ ಅತ್ಯಂತ ದುಬಾರಿ ಬರ್ಗರ್‌ ಅನ್ನು ನೆದರ್ಲೆಂರ್ಡ್ಸ್‌ನ ರೆಸ್ಟೋರಂಟ್ ಒಂದರ ಶೆಫ್ ತಯಾರಿಸಿದ್ದಾರೆ. ಇಲ್ಲಿನ ಡಿ ಡಾಲ್ಟೋನ್ಸ್ ರೆಸ್ಟೋರಂಟ್‌ನ ಶೆಫ್ ರೂಬರ್ಟ್ ಯಾನ್ ಡೇ ವೀನ್ ಸಿದ್ಧಪಡಿಸಿರುವ ಈ Read more…

BREAKING NEWS: ವಿಷಾಹಾರ ಸೇವಿಸಿ ಮೂವರ ಸಾವು; ಒಂದೇ ಕುಟುಂಬದವರ ಜೀವ ತೆಗೆದ ಮುದ್ದೆ, ಸಾರು

ಚಿತ್ರದುರ್ಗ: ಇಸಾಮುದ್ರ ಗ್ರಾಮದಲ್ಲಿ ವಿಷಾಹಾರ ಸೇವಿಸಿ ಮೂವರು ಸಾವನ್ನಪ್ಪಿದ ಘಟನೆ ನಡೆದಿದೆ. ಚಿತ್ರದುರ್ಗ ತಾಲೂಕಿನ ಇಸಾಮುದ್ರ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದು, ಇಬ್ಬರು ಅಸ್ವಸ್ಥರಾಗಿದ್ದಾರೆ. ತಿಪ್ಪನಾಯಕ(46), ಅವರ Read more…

ಚಮಚ ಇಲ್ಲದೆ ಕೈನಲ್ಲೇ ಊಟ ಮಾಡುವುದರಿಂದ ಇದೆ ಹಲವು ʼಪ್ರಯೋಜನʼ

ಭಾರತೀಯರು ಪಾಶ್ಚಿಮಾತ್ಯ ಸಂಸ್ಕೃತಿಯ ಮೊರೆ ಹೋಗ್ತಿದ್ದಾರೆ. ನಮ್ಮ ಹಳೆಯ ಆಚಾರ ವಿಚಾರ ಪಾಲಿಸಿದ್ರೆ ಎಲ್ಲಿ ಮುಜುಗರವಾಗತ್ತೋ ಅನ್ನೋ ಚಿಂತೆ ಅವರಿಗೆ. ಆದ್ರೆ ನಮ್ಮ ಹಿರಿಯರಿಂದ ಬಂದ ಪ್ರತಿ ಆಚರಣೆಯ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...