alex Certify ಇಲ್ಲಿದೆ ಜಗತ್ತಿನ ಅತಿ ದುಬಾರಿ ಬರ್ಗರ್‌…! ಬೆಲೆ ಎಷ್ಟು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಜಗತ್ತಿನ ಅತಿ ದುಬಾರಿ ಬರ್ಗರ್‌…! ಬೆಲೆ ಎಷ್ಟು ಗೊತ್ತಾ…?

Dutch Chef Cooks Up World's 'Most Expensive' Burger Worth Rs 4 Lakh

ಜಗತ್ತಿನ ಅತ್ಯಂತ ದುಬಾರಿ ಬರ್ಗರ್‌ ಅನ್ನು ನೆದರ್ಲೆಂರ್ಡ್ಸ್‌ನ ರೆಸ್ಟೋರಂಟ್ ಒಂದರ ಶೆಫ್ ತಯಾರಿಸಿದ್ದಾರೆ.

ಇಲ್ಲಿನ ಡಿ ಡಾಲ್ಟೋನ್ಸ್ ರೆಸ್ಟೋರಂಟ್‌ನ ಶೆಫ್ ರೂಬರ್ಟ್ ಯಾನ್ ಡೇ ವೀನ್ ಸಿದ್ಧಪಡಿಸಿರುವ ಈ ಬರ್ಗರ್‌ನ ಬೆಲೆ 5,000 ಯೂರೋಗಳು (4,41,305 ರೂಪಾಯಿಗಳು). ಈ ಬರ್ಗರ್‌ಗೆ ’ಗೋಲ್ಡನ್ ಬಾಯ್’ ಎಂದು ಹೆಸರಿಟ್ಟಿರುವ ಡಚ್‌ ಶೆಫ್, ಈ ಖಾದ್ಯವನ್ನು ಚಿನ್ನದ ಹಾಳೆಗಳು, ಕೇಸರಿ, ವಾಗ್ಯೂ ಬೀಫ್, ಕೇವಿಯಾರ್‌ನಂಥ ದುಬಾರಿ ವಸ್ತುಗಳಿಂದ ತಯಾರಿಸಿದ್ದಾರೆ.

ಎದೆ ಹಾಲಿನ ಮಹತ್ವ ಸಾರಲು ವಿಶಿಷ್ಟ ಉಡುಪು ಧರಿಸಿದ ಮಾಡೆಲ್

ಇನ್‌ಸ್ಟಾಗ್ರಾಂನಲ್ಲಿರುವ ತಮ್ಮ ಪೇಜ್‌ನಲ್ಲಿ ರೂಬರ್ಟ್ ಈ ಬರ್ಗರ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...