alex Certify eat | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

‘ಆರೋಗ್ಯ’ ವೃದ್ಧಿಸುವ ಬೆಲ್ಲವನ್ನು ಇತಿಮಿತಿಯಲ್ಲಿ ತಿನ್ನಿ

ಬಾಯಿ ಚಪ್ಪರಿಸಿಕೊಂಡು ಸಿಹಿ ತಿನ್ನುವವರಿದ್ದಾರೆ. ಕೆಲವರಿಗೆ ಸಕ್ಕರೆ ಇಷ್ಟವಾಗುತ್ತದೆ. ಆದ್ರೆ ಸಕ್ಕರೆ ಆರೋಗ್ಯಕ್ಕೆ ಹಾನಿಕರ ಎಂಬ ಕಾರಣಕ್ಕೆ ಬೆಲ್ಲದ ಮೊರೆ ಹೋಗ್ತಾರೆ. ಊಟಕ್ಕೆ ಬೆಲ್ಲ ಬಳಸುವವರಿದ್ದಾರೆ. ಬೆಲ್ಲದಲ್ಲಿರುವ ಪೋಷಕಾಂಶಗಳು Read more…

ವಯಸ್ಕರ ಈ ಐಸ್ ಕ್ರೀಂನಲ್ಲಿದೆ ನಶೆಯ ಗಮ್ಮತ್ತು…..!

ಚುಮು ಚುಮು ಚಳಿಯಲ್ಲೂ ಐಸ್ ಕ್ರೀಂ ತಿನ್ನುವವರಿದ್ದಾರೆ. ಮಧ್ಯ ರಾತ್ರಿ ನಿದ್ರೆಯಲ್ಲಿ ಎಬ್ಬಿಸಿ ಐಸ್ ಕ್ರೀಂ ಕೊಟ್ಟರೂ ಕೆಲವರು ಇಷ್ಟಪಟ್ಟು ಐಸ್ ಕ್ರೀಂ ತಿನ್ನುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ Read more…

ಬೆಚ್ಚಿಬೀಳಿಸುತ್ತೆ ಈ ಸುದ್ದಿ: ವಾಟರ್ ಪಾರ್ಕ್ ನಲ್ಲಾಡ್ತಿದ್ದಾಗ ನಡೀತು ದುರಂತ – ಮಗುವಿನ ಮೆದುಳು ತಿಂದ ಅಮೀಬಾ

ಅಮೆರಿಕದ ಟೆಕ್ಸಾಸ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮಕ್ಕಳ ಬಗ್ಗೆ ನಿರ್ಲಕ್ಷ್ಯ ಮಾಡುವ  ಪೋಷಕರಿಗೆ ಇದೊಂದು ಪಾಠವಾಗಲಿದೆ. ಉದ್ಯಾನವನಕ್ಕೆ ಹೋಗಿದ್ದ ಮಗುವಿನ ಮೆದುಳನ್ನು ಕೀಟವೊಂದು ತಿಂದಿದೆ. ಮಗು ಸಾವನ್ನಪ್ಪಿದ್ದು, Read more…

ಮೈಗ್ರೇನ್ ಸಮಸ್ಯೆಯಿದ್ರೆ ಈ ಆಹಾರದಿಂದ ದೂರವಿರಿ

ಮೈಗ್ರೇನ್ ಸಮಸ್ಯೆ ಅನುಭವಿಸಿದವರಿಗೆ ಗೊತ್ತು. ಅನೇಕ ಕಾರಣಕ್ಕೆ ಮೈಗ್ರೇನ್ ಕಾಡುತ್ತದೆ. ತಲೆ ನೋವಿನ ಜೊತೆ ತಲೆ ಸುತ್ತು, ವಾಕರಿಕೆ ಕಾಣಿಸಿಕೊಳ್ಳುತ್ತದೆ. ದೊಡ್ಡ ಧ್ವನಿ ಹಾಗೂ ಅತಿಯಾದ ಬೆಳಕು ಕೂಡ Read more…

ನಿಮ್ಮ ಕಣ್ಣುಗಳನ್ನೇ ನಂಬದಂತೆ ಮಾಡುತ್ತೆ ಈ ವಿಡಿಯೋ…!

ಮೇಕೆ ಮಾಂಸ ತಿನ್ನುವುದನ್ನು ಊಹಿಸಿದ್ದೀರಾ ? ಹುಲ್ಲಿನ ಬದಲಿಗೆ ಮಾಂಸ ಸೇವನೆ ಮಾಡುವ ಮೇಕೆಯೇ ಎಂದು ಅಚ್ಚರಿಪಟ್ಟಿದ್ದೀರಾ ? ಏನಪ್ಪಾ ಇದು ! ಎಂದು ಉದ್ಘಾರವೆತ್ತುವಂತೆ ಮಾಡುವ ಮೇಕೆಯ Read more…

ಗರ್ಭಿಣಿಯರು ‘ಗೋಡಂಬಿ’ ತಿನ್ನೋದರಿಂದ ಸಿಗಲಿದೆ ಇಷ್ಟೆಲ್ಲಾ ಪ್ರಯೋಜನ

ಗೋಡಂಬಿ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ತುಪ್ಪದಲ್ಲಿ ಹುರಿದ ಗೋಡಂಬಿ ತಿನ್ನುತ್ತಾ ಇದ್ದರೆ ಎಷ್ಟು ತಿಂದರೂ ಸಾಲದು ಅನಿಸುತ್ತದೆ. ಗೋಡಂಬಿ ಇಂದ ಮಾಡಿದ ಸಿಹಿ ತಿನಿಸುಗಳು, ಪಾಯಸ, Read more…

ಊಟದಲ್ಲಿ ಅವಶ್ಯಕವಾಗಿರಲಿ ಆರೋಗ್ಯಕರ ಮೆಂತ್ಯೆ ಸೊಪ್ಪು

ಚಳಿಗಾಲದಲ್ಲಿ ಮೆಂತ್ಯೆ ಬಳಕೆ ಬಹಳ ಪ್ರಯೋಜನಕಾರಿ. ಮೆಂತ್ಯೆ ಅನೇಕ ರೋಗಗಳಿಂದ ದೇಹವನ್ನು ರಕ್ಷಿಸುತ್ತದೆ. ಹಸಿರು ಎಲೆಗಳ ತರಕಾರಿ ಆರೋಗ್ಯಕ್ಕೆ ತುಂಬಾ ಒಳ್ಳೇದು. ಚಳಿಗಾಲದಲ್ಲಿ ಹಸಿರು ಸೊಪ್ಪು ಅದ್ರಲ್ಲೂ ಮುಖ್ಯವಾಗಿ Read more…

ಮಗು ಮಣ್ಣು ತಿನ್ನುತ್ತಾ…..? ಈ ಅಭ್ಯಾಸವನ್ನು ಬಿಡಿಸಲು ಇಲ್ಲಿದೆ ಮನೆ ಮದ್ದು

ಚಿಕ್ಕ ಮಕ್ಕಳಿಗೆ ಮಣ್ಣು ಸಿಕ್ಕಿದ್ರೆ ಮುಗೀತು. ಮಣ್ಣಿನಲ್ಲಿ ಆಡುವ ಬದಲು ಬಾಯಿಗೆ ಕೆಲಸ ಕೊಡ್ತಾರೆ. ಮಕ್ಕಳು ಮಣ್ಣು ತಿನ್ನಲು ಕಾರಣವೇನು ಎಂಬುದಕ್ಕೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಕಬ್ಬಿಣಾಂಶದ ಕೊರತೆ Read more…

ಬಾದಾಮಿ ಹೀಗೆ ಸೇವಿಸಿ ಆರೋಗ್ಯ ಲಾಭ ಪಡೆಯಿರಿ

ಬಾದಾಮಿ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಬಾದಾಮಿ ಬುದ್ದಿ ಚುರುಕುಗೊಳಿಸುತ್ತದೆ. ಆದ್ರೆ ಬಾದಾಮಿ ಸೇವನೆ ಮಾಡುವ ಮೊದಲು ಸೇವನೆ ವಿಧಾನ ತಿಳಿದಿದ್ದರೆ ಒಳ್ಳೆಯದು. ಕೆಲವರು ಬಾದಾಮಿಯನ್ನು ಸಿಪ್ಪೆ ಸಮೇತ ತಿಂದ್ರೆ Read more…

ಸುಲಭವಾಗಿ ತೂಕ ಇಳಿಸಬೇಕೆಂದ್ರೆ ರಾತ್ರಿ ಮಲಗುವ ಮುನ್ನ ಸೇವಿಸಿ ಈ ಆಹಾರ

ನಮಗೆ ಇಷ್ಟವಿಲ್ಲವೆಂದ್ರೂ ತೂಕ ಏರುತ್ತೆ. ಆದ್ರೆ ಏರಿದ ತೂಕವನ್ನು ಇಳಿಸೋದು ಅಷ್ಟು ಸುಲಭವಲ್ಲ. ತೂಕ ಇಳಿಸಲು ಸಾಕಷ್ಟು ಕಸರತ್ತು ಮಾಡ್ಬೇಕು. ಅನೇಕ ಬಾರಿ ಎಷ್ಟೇ ಕಸರತ್ತು ಮಾಡಿದ್ರೂ ತೂಕ Read more…

ಅನಾರೋಗ್ಯಕ್ಕೆ ಕಾರಣವಾಗುತ್ತೆ ಆಹಾರ ಸೇವನೆ ವೇಳೆ ಮಾಡುವ ಈ ತಪ್ಪು

ಅನೇಕರು ಹಸಿವಾದಾಗ ಸಿಕ್ಕಿದ್ದನ್ನು ತಿನ್ನುತ್ತಾರೆ. ಮತ್ತೆ ಕೆಲವರು ಆರೋಗ್ಯಕರ ಆಹಾರ ಸೇವನೆ ಮಾಡ್ತಾರೆ. ಆರೋಗ್ಯಕರ ಆಹಾರ ಸೇವನೆ ಮಾಡಿ, ಎಷ್ಟು ವ್ಯಾಯಾಮ, ಡಯಟ್ ಮಾಡಿದ್ರೂ ತೂಕ ಇಳಿಯುವುದಿಲ್ಲ. ಆರೋಗ್ಯ Read more…

ಈ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಮೊಸರು ಸೇವಿಸಬೇಡಿ

ಮೊಸರು ಆರೋಗ್ಯಕ್ಕೆ ಒಳ್ಳೆಯದು. ಅನೇಕರು ಪ್ರತಿ ದಿನ ಎರಡು ಬಾರಿ ಮೊಸರು ಸೇವನೆ ಮಾಡ್ತಾರೆ.  ಮೊಸರಿನಲ್ಲಿರುವ ಕ್ಯಾಲ್ಸಿಯಂ, ಮೂಳೆಗಳಿಗೆ ಪ್ರಯೋಜನಕಾರಿ. ಮೊಸರನ್ನು ನಿಯಮಿತವಾಗಿ ಸೇವಿಸಿದರೆ, ಅದು ಕೊಲೆಸ್ಟ್ರಾಲ್ ಮತ್ತು Read more…

ತೂಕ ಹೆಚ್ಚಿಸಿಕೊಳ್ಳಲು ಬಯಸುವವರು ತಪ್ಪದೆ ಸೇವಿಸಿ ಈ ‘ಆಹಾರ’

ತೂಕ ಕಡಿಮೆ ಮಾಡಿಕೊಳ್ಳುವ ಬಗ್ಗೆ ಎಲ್ಲರೂ ಮಾತಾಡ್ತಾರೆ. ಆದ್ರೆ ತೂಕ ಕಡಿಮೆ ಇರೋರ ಕತೆ ಕೇಳೋರೇ ಇಲ್ಲ. ಸರಿಯಾಗಿ ಊಟ ಮಾಡಿದ್ರೂ ದಪ್ಪಗಾಗಲ್ಲ ಅನ್ನೋದು ಅವರ ಅಳಲು. ಅಂತಹವರು Read more…

ಡಯಟ್ ಫುಡ್‌ ತಿನ್ನುವ ಮುನ್ನ ತಿಳಿದಿರಲಿ ಈ ವಿಷಯ

ಒಬೆಸಿಟಿ ಆಧುನಿಕ ಲೈಫ್‌ಸ್ಟೈಲ್‌ನ ಕೊಡುಗೆಯಾಗಿದ್ದು, ಬೊಜ್ಜನ್ನು ಕರಗಿಸುವುದು ಹೇಗೆ ಎನ್ನುವುದೇ ಹೆಚ್ಚಿನವರ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನೇ ಲಾಭ ಮಾಡಿಕೊಂಡಿರುವ ಕೆಲ ಕಂಪನಿಗಳು ಈ ಪುಡಿ ಕುಡಿಯಿರಿ ಒಂದು ತಿಂಗಳಿನಲ್ಲಿ Read more…

ಮನದನ್ನೆಗೆ ಮೆಚ್ಚಿನ ರೆಸ್ಟೋರೆಂಟ್ ಆಯ್ಕೆಯಲ್ಲಿ ನೆರವಾಗಲು ಪ್ರೋಗ್ರಾಂ ಅಭಿವೃದ್ಧಿಪಡಿಸಿದ ಸಾಫ್ಟ್‌ವೇರ್‌ ಇಂಜಿನಿಯರ್‌

ಆಚೆ ಹೋಗಿ ತಿನ್ನಬೇಕು ಎನಿಸಿದಾಗ ಎಲ್ಲಿ ಹೋಗೋದು ಎಂದು ಆಯ್ಕೆ ಮಾಡುವುದು ಒಮ್ಮೊಮ್ಮೆ ಕಷ್ಟದ ಕೆಲಸವಾಗಿಬಿಡುತ್ತದೆ. ಕೆಲವರಿಗೆ ಈ ವಿಚಾರವಾಗಿ ಆಯ್ಕೆ ಮಾಡಲು ಗಂಟೆಗಳು ಬೇಕಾಗಬಹುದು. 21 ವರ್ಷದ Read more…

ಸಲಾಡ್ ಸೇವನೆ ಮಾಡುವ ಒಳ್ಳೆ ಸಮಯ ಯಾವುದು ಗೊತ್ತಾ…?

ಸಲಾಡ್ ತಿನ್ನಲು ಪ್ರತಿಯೊಬ್ಬರೂ ಇಷ್ಟಪಡ್ತಾರೆ. ಆದ್ರೆ ಯಾವ ಸಮಯದಲ್ಲಿ ಸಲಾಡ್ ತಿನ್ನಬೇಕು ಎಂಬುದು ಅನೇಕರಿಗೆ ತಿಳಿದಿಲ್ಲ. ಕೆಲವರು ರಾತ್ರಿ ಸಲಾಡ್ ಸೇವನೆ ಮಾಡ್ತಾರೆ. ರಾತ್ರಿ ಸಲಾಡ್ ಸೇವನೆ ಮಾಡುವುದ್ರಿಂದ Read more…

ಈ ಕಾರಣಕ್ಕೆ ‘ಬೆಳ್ಳುಳ್ಳಿ’ ತಿನ್ನುವ ಹುಡುಗರನ್ನು ಕಂಡರೆ ಹುಡುಗಿಯರಿಗೆ ಇಷ್ಟ

ಹುಡುಗಿಯರನ್ನು ಆಕರ್ಷಿಸಲು ಹುಡುಗರು ಏನೆಲ್ಲ ಕಸರತ್ತು ಮಾಡ್ತಾರೆ. ಇನ್ಮುಂದೆ ಇದಕ್ಕಾಗಿ ಕಷ್ಟಪಡಬೇಕಾಗಿಲ್ಲ. ಈಗಿನಿಂದಲೇ ಬೆಳ್ಳುಳ್ಳಿ ತಿನ್ನಲು ಶುರು ಮಾಡಿ. ಹೌದು. ಬೆಳ್ಳುಳ್ಳಿ ತಿನ್ನುವ ಹುಡುಗರು ಹುಡುಗಿಯರಿಗೆ ಇಷ್ಟವಾಗ್ತಾರಂತೆ. ಹೀಗಂತ Read more…

ನೇರಳೆ ಹಣ್ಣು ತಿಂದ ನಂತ್ರ ಎಂದಿಗೂ ಇದನ್ನು ಸೇವಿಸಬೇಡಿ

ಈಗ್ಲೂ ಕೆಲವು ಕಡೆ ನೇರಳೆ ಹಣ್ಣು ಸಿಗ್ತಿದೆ. ಬೇಸಿಗೆ ಕೊನೆಯಲ್ಲಿ ನೇರಳೆ ಹಣ್ಣು ಮಾರುಕಟ್ಟೆಗೆ ಬರುತ್ತದೆ. ನೇರಳೆ ಹಣ್ಣು ರುಚಿಕರವಾಗಿರುತ್ತದೆ. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದ್ರೆ ನೇರಳೆ Read more…

ಒಂದೇ ತಟ್ಟೆಯಲ್ಲಿ ಪಕ್ಷಿಯೊಂದಿಗೆ ಊಟ ಹಂಚಿಕೊಂಡ ವ್ಯಕ್ತಿ:‌ ವಿಡಿಯೋ ವೈರಲ್

ವ್ಯಕ್ತಿಯೊಬ್ಬರು ತಮ್ಮ ತಟ್ಟೆಯಲ್ಲಿರುವ ಊಟವನ್ನು ಪಕ್ಷಿಯೊಂದರ ಜೊತೆಗೆ ಹಂಚಿಕೊಳ್ಳುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಯಸ್ಸಾದರೂ ಹರೆಯದವರಂತೆ ಕಾಣಲು ಸಹಕಾರಿ ಈ ಉಪಾಯ ಪಕ್ಷಿಯು ತನ್ನ ತಟ್ಟೆಯಲ್ಲಿ Read more…

ತಾಯಿ ಹತ್ಯೆ ಮಾಡಿ ಹೆಣ ಬೇಯಿಸಿ ತಿಂದ ಪಾಪಿ ಪುತ್ರ

ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ತಾಯಿ ಹತ್ಯೆಗೈದ ಮಗನೊಬ್ಬ ಹೆಣವನ್ನು ಬೇಯಿಸಿ ತಿಂದಿದ್ದಾನೆ. ತಾಯಿ ಹೆಣವನ್ನು ಸಾವಿರಕ್ಕೂ ಹೆಚ್ಚು ತುಂಡು ಮಾಡಿದ ವ್ಯಕ್ತಿ ಕೆಲ ತುಂಡುಗಳನ್ನು ಬೇಯಿಸಿ Read more…

ಮೊಸರಿನ ಜೊತೆ ಇದನ್ನ ಮಿಕ್ಸ್ ಮಾಡಿ ತಿಂದ್ರೆ ಇಳಿಯುತ್ತೆ ತೂಕ

ಮೊಸರು ತಂಪಾದ ಹಾಗೂ ರುಚಿಯಾದ ಆಹಾರವಾಗಿದೆ. ಮೊಸರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದ್ರ ಬಳಕೆಯಿಂದ ತೂಕ ಕಡಿಮೆಯಾಗುತ್ತದೆ. ಯಸ್, ಆಹಾರ ತಜ್ಞ ಡಾ.ರಂಜನಾ ಸಿಂಗ್ ಈ ಬಗ್ಗೆ Read more…

ಎಚ್ಚರ….! ಪದೇ ಪದೇ ತಿನ್ನೋ ಅಭ್ಯಾಸದಿಂದ ಕುಂಠಿತವಾಗುತ್ತೆ ಆಯಸ್ಸು

ಒಪ್ಪತ್ತು ಉಂಡವ ಯೋಗಿ, ಎರಡು ಹೊತ್ತು ಉಂಡವ ಭೋಗಿ, ಮೂರು ಹೊತ್ತು ಉಂಡವ ರೋಗಿ, ನಾಲ್ಕು ಹೊತ್ತು ಉಂಡವನನ್ನು ಹೊತ್ತುಕೊಂಡು ಹೋಗಿ ಎಂಬ ಮಾತು ನಮ್ಮಲ್ಲಿ ಬಹಳ ಹಿಂದಿನಿಂದಲೇ Read more…

ಟೀ ಜೊತೆ ಅಪ್ಪಿತಪ್ಪಿಯೂ ಇದನ್ನು ಸೇವಿಸಬೇಡಿ

ಬೆಳಿಗ್ಗೆ ಎದ್ದ ತಕ್ಷಣ ಅನೇಕರು ಟೀ ಕುಡಿಯುತ್ತಾರೆ. ಟೀ ಇಲ್ಲದೆ ದಿನ ಆರಂಭವಾಗುವುದಿಲ್ಲ ಎನ್ನುವವರಿದ್ದಾರೆ. ಕೆಲವರು ಚಹಾದೊಂದಿಗೆ ಬಿಸ್ಕತ್ತು, ಮಸಾಲೆಯುಕ್ತ ಆಹಾರವನ್ನು ಇಷ್ಟಪಡುತ್ತಾರೆ. ಆದರೆ ಚಹಾದೊಂದಿಗೆ ಕೆಲ ಆಹಾರ Read more…

‘ತೂಕ’ ಇಳಿಬೇಕಾ…? ರಾತ್ರಿ ತಿನ್ನಬೇಡಿ ಈ ಆಹಾರ

ತೂಕ ಇಳಿಸಲು ಬಯಸಿದರೆ ಸಮತೋಲಿತ ಆಹಾರ ಬಹಳ ಮುಖ್ಯ. ತೂಕ ಇಳಿಸಿಕೊಳ್ಳಲು ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಎಂಬುದರ ಬಗ್ಗೆ ವಿಶೇಷ ಗಮನ ನೀಡಲಾಗುತ್ತದೆ. ಯಾವ ಸಮಯದಲ್ಲಿ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ʼಸೀತಾಫಲʼ

ಅಪಾರ ವಿಟಮಿನ್-ಸಿ ಇರುವ ಹಣ್ಣು ಸೀತಾಫಲ. ಎಲ್ಲಾ ಕಾಲದಲ್ಲೂ ಈ ಹಣ್ಣು ಸಿಗುವುದಿಲ್ಲ. ದೊರಕುವಾಗ ದಿನಕ್ಕೆ ಒಂದು ಹಣ್ಣು ತಿನ್ನುವುದರಿಂದ ಅನೇಕ ರೋಗಗಳಿಂದ ದೂರವಿರಬಹುದು. ಬೇರೆ ಹಣ್ಣುಗಳಿಗೆ ಹೋಲಿಸಿದರೆ Read more…

ಅಚ್ಚರಿಗೆ ಕಾರಣವಾಗಿದೆ ಈಕೆಯ ಅತಿ ಉದ್ದದ ಬಾಯಿ….!

ಭಾರೀ ದೊಡ್ಡ ಬಾಯಿಯ ಮೂಲಕ ಖ್ಯಾತಿ ಪಡೆದಿರುವ ಸಮಾಂತಾ ರಾಮ್ಸ್‌ಡೆಲ್ ಹೆಸರಿನ ಯುವತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ತನ್ನ ದೊಡ್ಡ ಬಾಯಿ ಬಳಸಿಕೊಂಡು ವಿಡಿಯೋಗಳನ್ನು ಮಾಡಿ Read more…

ಸಂಜೆ 7 ರೊಳಗೆ ತಪ್ಪದೆ ಮಾಡಿ ಈ ಕೆಲಸ

ಇತ್ತೀಚಿನ ದಿನಗಳಲ್ಲಿ ಆರೋಗ್ಯ ಮರೀಚಿಕೆಯಾಗಿದೆ. ಒಂದಲ್ಲ ಒಂದು ಆರೋಗ್ಯ ಸಮಸ್ಯೆ ಎಲ್ಲರನ್ನೂ ಕಾಡ್ತಿದೆ. ಉತ್ತಮ ಆರೋಗ್ಯವನ್ನು ಎಲ್ಲರೂ ಬಯಸುತ್ತಾರೆ. ಡಯಟ್, ವ್ಯಾಯಾಮ, ಯೋಗ ಹೀಗೆ ಆರೋಗ್ಯ ವೃದ್ಧಿಗೆ ಅನೇಕ Read more…

ಕೊರೊನಾ ಲಸಿಕೆ ನಂತ್ರ ಡಯಟ್ ನಲ್ಲಿರಲಿ ಈ ಆಹಾರ

ಕೊರೊನಾ ತಡೆಗೆ ದೇಶದಲ್ಲಿ ಲಸಿಕೆ ಅಭಿಯಾನ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಕೊರೊನಾ ಲಸಿಕೆ ಹಾಕಿದ ನಂತ್ರ ಜ್ವರ, ಮೈಕೈ ನೋವು ಅನೇಕರನ್ನು ಕಾಡ್ತಿದೆ. ಇದನ್ನು ತಡೆಗಟ್ಟುವುದು ಹೇಗೆ ಎಂಬ ಪ್ರಶ್ನೆ Read more…

‘ಕೊರೊನಾ’ ಸಂದರ್ಭದಲ್ಲಿ ಆಹಾರ ಸೇವನೆ ಬಗ್ಗೆ WHO ಹೇಳೋದೇನು….?

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಆರೋಗ್ಯಕರ ಮತ್ತು ಸಮತೋಲಿತ ಆಹಾರ ಸೇವನೆ ಬಹಳ ಮುಖ್ಯ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೊರೊನಾದಿಂದ ರಕ್ಷಣೆ ಪಡೆಯಲು ಬಯಸುವವರು ಮನೆಯಲ್ಲಿ Read more…

ಮನ ಕಲಕುತ್ತೆ ಸೆಕ್ಯುರಿಟಿ ಗಾರ್ಡ್‌ ಊಟದ ಚಿತ್ರ

ಭದ್ರತಾ ಸಿಬ್ಬಂದಿಯೊಬ್ಬರು ಊಟಕ್ಕೆಂದು ಬರೀ ಅನ್ನದ ಜೊತೆಗೆ ಹಸಿ ಈರುಳ್ಳಿ ಹಾಗೂ ಶುಂಠಿಯನ್ನೇ ನಂಚಿಕೊಂಡು ತಿನ್ನುತ್ತಿರುವ ಚಿತ್ರವೊಂದು ವೈರಲ್ ಆಗಿದ್ದು, ನೆಟ್ಟಿಗರು ಇದನ್ನು ಕಂಡು ಬೇಸರಪಟ್ಟುಕೊಂಡಿದ್ದಾರೆ. ಮಲೇಷ್ಯಾದ ಪೇಸ್ಬುಕ್‌ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...