alex Certify ಮನ ಕಲಕುತ್ತೆ ಸೆಕ್ಯುರಿಟಿ ಗಾರ್ಡ್‌ ಊಟದ ಚಿತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನ ಕಲಕುತ್ತೆ ಸೆಕ್ಯುರಿಟಿ ಗಾರ್ಡ್‌ ಊಟದ ಚಿತ್ರ

Malaysian Guard Eats Meagre Lunch of Rice, Onion and Garlic, Heartbreaking Photo Goes Viral

ಭದ್ರತಾ ಸಿಬ್ಬಂದಿಯೊಬ್ಬರು ಊಟಕ್ಕೆಂದು ಬರೀ ಅನ್ನದ ಜೊತೆಗೆ ಹಸಿ ಈರುಳ್ಳಿ ಹಾಗೂ ಶುಂಠಿಯನ್ನೇ ನಂಚಿಕೊಂಡು ತಿನ್ನುತ್ತಿರುವ ಚಿತ್ರವೊಂದು ವೈರಲ್ ಆಗಿದ್ದು, ನೆಟ್ಟಿಗರು ಇದನ್ನು ಕಂಡು ಬೇಸರಪಟ್ಟುಕೊಂಡಿದ್ದಾರೆ.

ಮಲೇಷ್ಯಾದ ಪೇಸ್ಬುಕ್‌ ಬಳಕೆದಾರರೊಬ್ಬರು ಈ ಚಿತ್ರವನ್ನು ಶೇರ್‌ ಮಾಡಿದ್ದಾರೆ. ಹೊತ್ತಿನ ಊಟಕ್ಕೆ ಈ ರೀತಿಯ ಕೊರತೆ ಎದುರಿಸುತ್ತಿರುವ ಭದ್ರತಾ ಸಿಬ್ಬಂದಿಯ ಮನಕಲಕುವ ಎರಡು ಚಿತ್ರಗಳನ್ನು ಅವರು ಶೇರ್‌ ಮಾಡಿದ್ದರು.

ಬಂಪರ್….! ಕೇವಲ 1 ರೂ.ಗೆ ಸಿಗ್ತಿದೆ ಈ ಕಂಪನಿ ಉತ್ಪನ್ನ

ಮೂಲತಃ ಆತನಿಗೆ ಇಷ್ಟು ಅಲ್ಪಾಹಾರ ಸೇವಿಸುವಷ್ಟು ಪರಿಸ್ಥಿತಿ ವಿಷಮವಾಗಿಲ್ಲ. ಎಲ್ಲರಂತೆ ತಾನೂ ಸಹ ದುಡಿದರೂ, ಸಾಧ್ಯವಾದಷ್ಟನ್ನು ಕುಟುಂಬಕ್ಕೆಂದು ಉಳಿತಾಯ ಮಾಡುವ ಈತ ತನಗಾಗಿ ಬಹಳ ಕಡಿಮೆ ಮೊತ್ತವನ್ನು ವಿನಿಯೋಗಿಸುತ್ತಾರೆ. ತಮ್ಮ ಸಂಬಳದ 90% ಹಣವನ್ನು ಹಳ್ಳಿಯಲ್ಲಿರುವ ತಮ್ಮ ಕುಟುಂಬದ ವಿನಿಯೋಗಕ್ಕೆ ಕಳುಹಿಸುತ್ತಾರೆ ಈ ಗಾರ್ಡ್.

Manusia contoh…Kerja rajin… Gaji sama banyak je dgn orang lain.. Tapi kenapa dia makan nasi putih + kuah air masak +…

Posted by Apit Lid on Saturday, March 6, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...