alex Certify ಒಂದೇ ತಟ್ಟೆಯಲ್ಲಿ ಪಕ್ಷಿಯೊಂದಿಗೆ ಊಟ ಹಂಚಿಕೊಂಡ ವ್ಯಕ್ತಿ:‌ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ತಟ್ಟೆಯಲ್ಲಿ ಪಕ್ಷಿಯೊಂದಿಗೆ ಊಟ ಹಂಚಿಕೊಂಡ ವ್ಯಕ್ತಿ:‌ ವಿಡಿಯೋ ವೈರಲ್

ವ್ಯಕ್ತಿಯೊಬ್ಬರು ತಮ್ಮ ತಟ್ಟೆಯಲ್ಲಿರುವ ಊಟವನ್ನು ಪಕ್ಷಿಯೊಂದರ ಜೊತೆಗೆ ಹಂಚಿಕೊಳ್ಳುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಯಸ್ಸಾದರೂ ಹರೆಯದವರಂತೆ ಕಾಣಲು ಸಹಕಾರಿ ಈ ಉಪಾಯ

ಪಕ್ಷಿಯು ತನ್ನ ತಟ್ಟೆಯಲ್ಲಿ ಹಾಗೇ ತಿನ್ನುತ್ತಿದ್ದರೆ ಈ ವ್ಯಕ್ತಿ ಸುಮ್ಮನೇ ತನ್ನ ಪಾಡಿಗೆ ತಾನು ಊಟ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಈ ವಿಡಿಯೋ ಲಕ್ಷಾಂತರ ನೆಟ್ಟಿಗರ ಹೃದಯ ಗೆದ್ದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...