alex Certify ಅಚ್ಚರಿಗೆ ಕಾರಣವಾಗಿದೆ ಈಕೆಯ ಅತಿ ಉದ್ದದ ಬಾಯಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೆ ಕಾರಣವಾಗಿದೆ ಈಕೆಯ ಅತಿ ಉದ್ದದ ಬಾಯಿ….!

ಭಾರೀ ದೊಡ್ಡ ಬಾಯಿಯ ಮೂಲಕ ಖ್ಯಾತಿ ಪಡೆದಿರುವ ಸಮಾಂತಾ ರಾಮ್ಸ್‌ಡೆಲ್ ಹೆಸರಿನ ಯುವತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ.

ತನ್ನ ದೊಡ್ಡ ಬಾಯಿ ಬಳಸಿಕೊಂಡು ವಿಡಿಯೋಗಳನ್ನು ಮಾಡಿ ಟಿಕ್‌ಟಾಕ್‌ನಲ್ಲಿ ಶೇರ್‌ ಮಾಡಿಕೊಂಡು ಸಮಾಂತಾ ಭಾರೀ ಫೇಮಸ್ಸಾಗಿದ್ದಾರೆ. ಕನೆಕ್ಟಿಕಟ್ ಮೂಲದ ಈ ಮಹಿಳೆ ಇತ್ತೀಚೆಗೆ ಮತ್ತೊಂದು ವಿಡಿಯೋ ಪೋಸ್ಟ್ ಮಾಡಿ ನೆಟ್ಟಿಗರನ್ನ ಪುಳಕಿತಗೊಳಿಸಿದ್ದಾರೆ.

ʼಕೊರೊನಾʼ ಸೋಂಕು ಶ್ವಾಸಕೋಶಕ್ಕೆ ಹರಡದಂತೆ ತಡೆಯಲು ನೆರವಾಗುತ್ತೆ ಈ ವ್ಯಾಯಾಮ

ಮ್ಯಾಕ್‌ಡೊನಾಲ್ಡ್ಸ್‌ನ ಫ್ರೈಸ್‌‌ನ ದೊಡ್ಡ ಪ್ಯಾಕ್‌ನಲ್ಲಿ ಬರುವ ಅಷ್ಟೂ ಫ್ರೈಸ್‌ಗಳನ್ನು ತಮ್ಮ ಬಾಯಿಗೆ ಒಮ್ಮೆಲೇ ಇಟ್ಟುಕೊಳ್ಳುವ ಮೂಲಕ ಸಮಾಂತಾ ಸೆನ್ಸೇಷನ್ ಸೃಷ್ಟಿಸಿದ್ದಾರೆ. ಒಂದೇ ಬಾರಿಗೆ ಅಷ್ಟೂ ಫ್ರೈಸ್‌ಗಳನ್ನು ಗುಳುಂ ಮಾಡುವ ತನ್ನ ವಿಡಿಯೋವನ್ನು ಟಿಕ್‌ಟಾಕ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ ಸಮಾಂತಾ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...