alex Certify Drone | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯಕ್ತಿಯೊಬ್ಬನಿಂದ ಫೋನ್ ಕಸಿದು ಹಾರಿಹೋದ ಗಿಣಿ…! ಲಕ್ಷಾಂತರ ಮಂದಿಯಿಂದ ವಿಡಿಯೋ ವೀಕ್ಷಣೆ

ಡ್ರೋನ್ ಮೂಲಕ ಪಕ್ಷಿನೋಟದ ವಿಡಿಯೋ ಸೆರೆ ಹಿಡಿಯುವುದು ಬಹಳ ಮಂದಿಗೆ ಇಷ್ಟ. ಆದರೆ ಇದೇ ಕೆಲಸವನ್ನು ಖುದ್ದು ಪಕ್ಷಿಯೇ ನಿಮಗೆ ಮಾಡಿದರೆ ಹೇಗೆ ? ವ್ಯಕ್ತಿಯೊಬ್ಬರ ಫೋನ್ ಕಸಿದು Read more…

BIG NEWS: ಡ್ರೋನ್ ಬಳಕೆಗೆ 10 ಕಂಪನಿಗಳಿಗೆ ಷರತ್ತುಬದ್ದ ಅನುಮತಿ

ಡ್ರೋನ್ ಬಳಸಲು ಹತ್ತು ಕಂಪನಿಗಳಿಗೆ ಷರತ್ತುಬದ್ಧ ಅನುಮತಿಯನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಹಾಗೂ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ನೀಡಿವೆ. ಕರ್ನಾಟಕದ ಸರ್ಕಾರದ ವತಿಯಿಂದ ಬೆಂಗಳೂರಿನಲ್ಲಿ Read more…

BSF ಯೋಧರು ಫೈರಿಂಗ್ ಮಾಡ್ತಿದ್ದಂತೆ ಪರಾರಿಯಾಯ್ತು ಪಾಕ್ ಡ್ರೋಣ್

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಆರ್ನಿಯಾ  ಪ್ರದೇಶದಲ್ಲಿ ಪಾಕಿಸ್ತಾನದ ಡ್ರೋಣ್ ಹಾರಾಟ ನಡೆಸಿದೆ. ಅಂತರರಾಷ್ಟ್ರೀಯ ಗಡಿಯಲ್ಲಿ ಡ್ರೋಣ್ ಪತ್ತೆಯಾಗಿದ್ದು, ಇದನ್ನು ಗಮನಿಸಿದ ಬಿಎಸ್ಎಫ್ ಯೋಧರು ಫೈರಿಂಗ್ ಮಾಡಿದ್ದಾರೆ. ಐದಾರು Read more…

ʼಡ್ರೋನ್ʼ​ ಕಣ್ಣಲ್ಲಿ ಕುರಿ ಹಿಂಡಿನ ಅತ್ಯದ್ಭುತ ದೃಶ್ಯ ಸೆರೆ..!

ರವಿ ಕಾಣದ್ದನ್ನ ಕವಿ ಕಂಡ ಎಂಬ ಗಾದೆ ಮಾತಿದೆ. ಪ್ರಸ್ತುತ ಸಂದರ್ಭದಲ್ಲಿ ನಾವು ಕವಿ ಕಾಣದ್ದನ್ನ ಫೋಟೋಗ್ರಾಫರ್​ ಕಂಡ ಎಂದು ಹೇಳಿದ್ರೆ ತಪ್ಪಾಗಲಿಕ್ಕಿಲ್ಲವೇನೋ. ಇದೇ ಮಾತಿಗೆ ಸ್ಪಷ್ಟ ಉದಾಹರಣೆ Read more…

ಮೈ ನವಿರೇಳಿಸುವಂತಿದೆ ಡ್ರೋನ್‌ ನಲ್ಲಿ ಸೆರೆಯಾದ ʼಜ್ವಾಲಾಮುಖಿʼ ವಿಡಿಯೋ

ಐಸ್‌ಲೆಂಡ್‌ನ ಫಗ್ರಾಡಾ‌ಲ್ಸ್‌ಫಾಲ್‌ ಜ್ವಾಲಾಮುಖಿಯೊಳಗೆ ಬೀಳುತ್ತಿರುವ ಡ್ರೋನ್ ಒಂದರ ತುಣುಕೊಂದು ವೈರಲ್ ಆಗಿದೆ. ಡಿಜೆಐ ಎಫ್‌ಪಿವಿ ಡ್ರೋನ್ ಒಂದು ಚಿಮ್ಮುತ್ತಿರುವ ಜ್ವಾಲಾಮುಖಿಯೊಂದರ ಮೇಲೆ ಹಾರಾಡುತ್ತಿರುವ ವೇಳೆ ಲಾವಾಚಿಲುಮೆ ಮೇಲೆ ಬೀಳುತ್ತಿರುವುದನ್ನು Read more…

ಮೈ ಝುಂ ಎನಿಸುತ್ತೆ ಜ್ವಾಲಾಮುಖಿ ಸ್ಫೋಟದ ಡ್ರೋಣ್​ ದೃಶ್ಯಾವಳಿ..!

ಜ್ವಾಲಾಮುಖಿ ಸ್ಫೋಟ ಅಂದರೇನೆ ಸಾಕು ಅದು ಎಷ್ಟು ಭಯಾನಕ ಅನ್ನೋದನ್ನ ನಾವು ಊಹಿಸಿಕೊಳ್ಳಬಹುದು. ಅದೇ ರೀತಿ ಯುರೋಪ್​ನ ಐಸ್​ಲ್ಯಾಂಡ್​ನಲ್ಲಿ ಬರೋಬ್ಬರಿ 900 ವರ್ಷಗಳ ಬಳಿಕ ಜ್ವಾಲಾಮುಖಿ ಸ್ಫೋಟಗೊಂಡಿದೆ. ಈಗಾಗಲೇ Read more…

ಕ್ರಿಕೆಟ್ ಪಂದ್ಯದ ವೇಳೆ ಡ್ರೋನ್ ಬಳಸಲು ಬಿಸಿಸಿಐಗೆ ಕೇಂದ್ರ ಸರ್ಕಾರದಿಂದ ಅನುಮತಿ

ಭಾರತದಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಗಳ ನೇರ ಪ್ರಸಾರದ ವೇಳೆ ಡ್ರೋನ್ ಕ್ಯಾಮೆರಾಗಳನ್ನು ಬಳಸಲು ಬಿಸಿಸಿಐಗೆ ಕೇಂದ್ರ ಸರ್ಕಾರ ಅನುಮತಿ ಕೊಟ್ಟಿದೆ. ಈ ಮೂಲಕ ಪಂದ್ಯದ ನೇರ ಪ್ರಸಾರದ ಪಕ್ಷಿ Read more…

ಡ್ರೋಣ್​ನಲ್ಲಿ ಸುಂದರ ವಿಡಿಯೋ ರೆಕಾರ್ಡ್ ಮಾಡಿದ ಹದ್ದು…!

ಡ್ರೋಣ್​ ಕ್ಯಾಮರಾವನ್ನ ಹಿಡಿದುಕೊಂಡ ಹದ್ದೊಂದು ಆಕಾಶದೆಲ್ಲೆಡೆ ಹಾರಾಟ ನಡೆಸಿದ್ದು ಡ್ರೋಣ್​ ಕ್ಯಾಮರಾದಲ್ಲಿ ಪಕ್ಷಿ ಹಾರಾಡಿದ ಸ್ಥಳಗಳು ಚಿತ್ರೀಕರಣಗೊಂಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 37 ಸೆಕೆಂಡ್ನ Read more…

ಶಾರ್ಕ್ ಬಾಯಿಗೆ ತುತ್ತಾಗಲಿದ್ದ ಸರ್ಫರ್‌ ನೆರವಿಗೆ ಬಂತು ಡ್ರೋನ್

ಸಮುದ್ರ ತೀರದಲ್ಲಿ ಸರ್ಫಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬ ತನ್ನ ಮೇಲೆ ಶಾರ್ಕ್ ಒಂದು ಕಣ್ಣಿಡುತ್ತಿರುವ ಅಲರ್ಟ್ ಸಿಕ್ಕ ಕೂಡಲೇ ಅಲ್ಲಿಂದ ಬೇರೆಡೆ ಈಜಿಕೊಂಡು ಹೋದ ದೃಶ್ಯಾವಳಿ ಡ್ರೋನ್ ವಿಡಿಯೋದಲ್ಲಿ ಸೆರೆಯಾಗಿದೆ. Read more…

ಹೃದಯಾಕಾರದ ಮೀನಿನ ಮಧ್ಯೆ ಸೆರೆಯಾಯ್ತು ಶಾರ್ಕ್

ಸಾಗರಾಳದಲ್ಲಿ ಹೃದಯಾದಾಕಾರದಲ್ಲಿ ಮೀನುಗಳ ಸಮೂಹದ ನಡುವೆ ಇದ್ದ ಶಾರ್ಕ್, ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಆಸ್ಟ್ರೇಲಿಯಾದ ಜಿಮ್ ಪಿಕಾಟ್ ಸೆರೆಹಿಡಿದಿರುವ ಈ ಚಿತ್ರವು ಏರಿಯಲ್ ಕೆಟಗರಿ ಆಫ್ ಡ್ರೋನ್ ಫೋಟೋ Read more…

ಡ್ರೋನ್‌ ನಿಂದ ಕೆಳಗೆ ಬಿದ್ದ ವಸ್ತು ನೋಡಿ ದಂಗಾದ ಜನ

ಇಸ್ರೇಲಿನ ಟೆಲ್‌ ಅವೀವ್‌ನ ರಸ್ತೆಗಳಲ್ಲಿ ಹೋಗುತ್ತಿದ್ದವರಿಗೆ ಇದ್ದಕ್ಕಿದಂತೆ ಡ್ರೋನ್‌ನಿಂದ ಸುರಿದ ಪ್ಲಾಸ್ಟಿಕ್‌ ಪ್ಯಾಕೆಟ್‌ ಅಚ್ಚರಿ ಮೂಡಿಸಿತು. ಈ ಪ್ಯಾಕೆಟ್‌ನಲ್ಲಿರುವುದೇನು ಎಂದು ನೋಡಿದ ಅನೇಕರು ಹೌಹಾರಿದರು. ಏಕೆಂದರೆ ಆ ಪ್ಯಾಕೆಟ್‌ Read more…

ಕೋವಿಡ್-19 ಸಂತ್ರಸ್ತರಿಗೆ ಡ್ರೋನ್‌ ಮೂಲಕ ವಿಶಿಷ್ಟ ರೀತಿಯಲ್ಲಿ ಶ್ರದ್ಧಾಂಜಲಿ

ಚೀನಾದ ನಿರ್ಲಕ್ಷ್ಯದಿಂದ ಜಗತ್ತಿನೆಲ್ಲೆಡೆ ಮರಣ ಮೃದಂಗ ಬಾರಿಸುತ್ತಾ ಸಾಗಿರುವ ಕೋವಿಡ್-19 ವೈರಾಣುಗಳು ಕಳೆದ ಮೂರೂವರೆ ತಿಂಗಳುಗಳಿಂದ ಎಲ್ಲೆಡೆ ಭೀತಿಯ ವಾತಾವರಣ ಸೃಷ್ಟಿ ಮಾಡಿವೆ. ಜಗತ್ತಿನಾದ್ಯಂತ ಸೋಂಕಿಗೆ ಬಲಿಯಾದವರ ಸಂಖ್ಯೆ Read more…

ಡ್ರೋನ್ ಮೂಲಕ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತಲುಪುತ್ತೆ ಪುಸ್ತಕ…!

ಕೊರೋನಾ ವೈರಸ್‌ ಕಾಟದಿಂದ ಜಗತ್ತಿನಾದ್ಯಂದ ಜನಜೀವನದಲ್ಲಿ ಸಮಗ್ರ ಬದಲಾವಣೆಯೇ ಆಗಿಬಿಟ್ಟಿದೆ. ಇದೇ ಅವಧಿಯಲ್ಲಿ ಲಾಕ್‌ಡೌನ್‌ನಿಂದ ಜನರಿಗೆ ಬಲೇ ಬೋರಾಗತೊಡಗಿದೆ. ಇಂಥ ಪರಿಸ್ಥಿತಿಯಲ್ಲಿ ಜನರಿಗೆ ಬೋರಾಗದಂತೆ ಇರಲು ನೆರವಾಗಲು ವರ್ಜೀನಿಯಾ Read more…

ಕ್ವಾರಂಟೈನ್ ನಲ್ಲಿರುವಾಗಲೇ ದ್ರೋಣ್ ಮೂಲಕ ಮೀನು ಹಿಡಿದ ಭೂಪ…!

ಸಿಡ್ನಿ: ಕರೋನಾ ಜನ ಹೊಸ ಅನ್ವೇಷಣೆ ಮಾಡಲು ದಾರಿ ಮಾಡಿಕೊಟ್ಟಿದೆ. ಮನೆಯಲ್ಲೇ ಇದ್ದು ಮೀನು ಹಿಡಿಯುವ ಮಾರ್ಗವೊಂದನ್ನು ಸಿಡ್ನಿಯ ಯುವಕ ಸಂಶೋಧಿಸಿದ್ದಾನೆ. ತನ್ನ ಸ್ನೇಹಿತನ ಮನೆಯಲ್ಲಿ ಕ್ವಾರಂಟೈನ್ ನಲ್ಲಿರುವ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...