alex Certify ಶಾರ್ಕ್ ಬಾಯಿಗೆ ತುತ್ತಾಗಲಿದ್ದ ಸರ್ಫರ್‌ ನೆರವಿಗೆ ಬಂತು ಡ್ರೋನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾರ್ಕ್ ಬಾಯಿಗೆ ತುತ್ತಾಗಲಿದ್ದ ಸರ್ಫರ್‌ ನೆರವಿಗೆ ಬಂತು ಡ್ರೋನ್

ಸಮುದ್ರ ತೀರದಲ್ಲಿ ಸರ್ಫಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬ ತನ್ನ ಮೇಲೆ ಶಾರ್ಕ್ ಒಂದು ಕಣ್ಣಿಡುತ್ತಿರುವ ಅಲರ್ಟ್ ಸಿಕ್ಕ ಕೂಡಲೇ ಅಲ್ಲಿಂದ ಬೇರೆಡೆ ಈಜಿಕೊಂಡು ಹೋದ ದೃಶ್ಯಾವಳಿ ಡ್ರೋನ್ ವಿಡಿಯೋದಲ್ಲಿ ಸೆರೆಯಾಗಿದೆ.

ಮ್ಯಾಟ್‌ ವಿಲ್ಕಿನ್ಸನ್‌ ಹೆಸರಿನ ಈ ವೃತ್ತಿಪರ ಸರ್ಫರ್‌ ಒಬ್ಬರು ಆಸ್ಟ್ರೇಲಿಯಾದ ನ್ಯೂ ಸೌತ್‌ ವೇಲ್ಸ್‌ನ ಉತ್ತರ ಭಾಗದಲ್ಲಿರುವ ಶ್ರೇಪ್ಸ್‌ ಬೀಚ್‌ನಲ್ಲಿ ಸರ್ಫಿಂಗ್ ಮಾಡುತ್ತಿದ್ದ ವೇಳೆ ಆತನನ್ನು ಶಾರ್ಕ್‌ ಒಂದು ಹೊಂಚು ಹಾಕಿಕೊಂಡು ನೋಡುತ್ತಿರುವುದು ಕಂಡುಬಂದಿದೆ. ಈ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.

ಕೂಡಲೇ ಡ್ರೋನ್ ನಲ್ಲಿರುವ ತುರ್ತು ಅಲಾರ್ಮ್‌ ಬಡಿದುಕೊಂಡು ಆತ ಕೂಡಲೇ ಅಲ್ಲಿಂದ ಹೋದ ದೃಶ್ಯಾವಳಿಯನ್ನು ಡ್ರೋನ್‌ ಫುಟೇಜ್‌ನಲ್ಲಿ ಸೆರೆ ಹಿಡಿಯಲಾಗಿದೆ.

Matt Wilkinson Shark Encounter

#SHARK // World championship tour World Surf League surfer Matt Wilkinson has had a close encounter with a shark while surfing at Sharpes Beach at Ballina today.The welcome arrival of a UAV (Unmanned Aerial Vehicle) overhead alerted Matt via a warning over the speaker, at the same time a 1.5m shark surfaced just behind him.The amazing vision captured by the UAV, operated by Surf Life Saving NSW on behalf of the NSW Department of Primary Industries, stunned the operator with the speed at which the shark appeared on his screen during a routine surveillance flight.?️ https://bit.ly/34vOunj

Posted by Surf Life Saving NSW on Tuesday, October 6, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...