alex Certify Coronavirus | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ರೂಪಾಂತರಿ ಕೊರೋನಾ ಅಟ್ಟಹಾಸ, ಫೆಬ್ರವರಿವರೆಗೆ ಲಾಕ್ ಡೌನ್ ಘೋಷಣೆ –ಮತ್ತೆ ಶಾಲೆ, ವ್ಯವಹಾರ ಬಂದ್ ಮಾಡಿದ ಇಂಗ್ಲೆಂಡ್

ಲಂಡನ್: ಹೊಸ ಕೋವಿಡ್ ರೂಪಾಂತರ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ 6 ವಾರಗಳ ಕಾಲ ಲಾಕ್ ಡೌನ್ ಘೋಷಿಸಿದ್ದಾರೆ. ಫೆಬ್ರವರಿ ಮಧ್ಯದವರೆಗೆ ಹೊಸ Read more…

ರಾಜ್ಯದಲ್ಲಿ ಕೊರೋನಾ ಇಳಿಮುಖ: ಇಂದು 877 ಜನರಿಗೆ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 877 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 9,20,373 ಕ್ಕೆ ಏರಿಕೆಯಾಗಿದೆ. ಇಂದು ರಾಜ್ಯದಲ್ಲಿ ಒಂದೇ ದಿನ Read more…

ಕೊರೋನಾದಿಂದ ರಾಜ್ಯದಲ್ಲಿಂದು 9 ಮಂದಿ ಸಾವು, 952 ಜನರಿಗೆ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಇಂದು 952 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 9,19,496 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 9 ಜನ Read more…

ಸಾಂಕ್ರಾಮಿಕದ ನಡುವೆ ಪ್ರಯಾಣ..? ಮರೆಯದಿರಿ ಈ ಮುಂಜಾಗ್ರತಾ ಕ್ರಮ

ಕೊರೊನಾ ವೈರಸ್​ ನಿಯಂತ್ರಣ ಮಾಡುವ ಸಲುವಾಗಿ ಸರ್ಕಾರ ಪ್ರಯಾಣದ ವೇಳೆ ಸಾಕಷ್ಟು ಕೊರೊನಾ ಮಾರ್ಗಸೂಚಿಗಳನ್ನ ವಿಧಿಸಿದೆ. ನೌಕಾ ಯಾನ ಹಾಗೂ ವಿಮಾನಯಾನವನ್ನ ಮಾಡುವಾಗಂತೂ ಎಷ್ಟು ಎಚ್ಚರಿಕೆಯಿಂದ ಇದ್ದರೂ ಅದು Read more…

ರಾಜ್ಯದಲ್ಲಿ ಇಂದು 911 ಜನರಿಗೆ ಸೋಂಕು ದೃಢ, 11 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು 911 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 9,16,256 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 11 ಮಂದಿ ಸೋಂಕಿತರು Read more…

ರಾಜ್ಯದಲ್ಲಿ ಕೊರೋನಾ ಭಾರೀ ಇಳಿಮುಖ: ಇಂದು 857 ಜನರಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಮುಖವಾಗಿದ್ದು, ಇವತ್ತು 857 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 9,15,345 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು 7 ಮಂದಿ Read more…

ಶಾಕಿಂಗ್: ಇನ್ನೂ 10 ವರ್ಷಗಳ ಕಾಲ ನಮ್ಮೊಟ್ಟಿಗೇ ಇರಲಿದೆ ಕೊರೊನಾ ವೈರಸ್.​..!

ಕೊರೊನಾ ವೈರಸ್ ಹೊಡೆತಕ್ಕೆ ತತ್ತರಿಸಿ ಹೋಗಿದ್ದ ಸಂಪೂರ್ಣ ವಿಶ್ವ ಇದೀಗ ರೂಪಾಂತರಿ ಕೊರೊನಾ ವೈರಸ್​ ಭಯದಲ್ಲಿದೆ. ಈ ನಡುವೆ ಬಯೋಟೆಕ್​ ಸಿಇಓ ಉಗುರ್​ ಸಾಹಿನ್​ ಇನ್ನೂ ಒಂದು ದಶಕಗಳ Read more…

ಈ ಆಟಗಾರರಿಗೆ ಮೊದಲು ಸಿಗಲಿದೆಯಾ ಕೊರೊನಾ ಲಸಿಕೆ…?

2021ರಲ್ಲಿ ಒಲಿಂಪಿಕ್​​ನಲ್ಲಿ ಭಾಗಿಯಾಗುವ ಕ್ರೀಡಾಪಟುಗಳು ಹಾಗೂ ತರಬೇತುದಾರನ್ನೂ ಕೊರೊನಾ ಲಸಿಕೆ ಆದ್ಯತೆಯ ಗುಂಪಿಗೆ ಸೇರಿಸಬೇಕೆಂದು ಸಂಸದೀಯ ಸಮಿತಿ ಶಿಫಾರಸು ಮಾಡಿದೆ. ಬಿಜೆಪಿ ಸಂಸದ ವಿನಯ್​ ಸಹಸ್ರಬುದ್ದೆ ನೇತೃತ್ವದ ಶಿಕ್ಷಣ, Read more…

ಗೂಗಲ್‌ ನಲ್ಲಿ ಕೊರೊನಾ ವೈರಸ್ ‌ಗಿಂತ ನೇಹಾ ಕಕ್ಕರ್‌ ಹುಡುಕಿದವರೇ ಜಾಸ್ತಿ…!

ಸಾರ್ವಜನಿಕರ ಸರಾಸರಿ ಆದ್ಯತೆಗಳು ಏನು ಎಂಬುದನ್ನು ಸರ್ಚ್ ಎಂಜಿನ್‌ ಫಲಿತಾಂಶಗಳ ಮೂಲಕ ಸುಲಭವಾಗಿ ತಿಳಿದುಕೊಳ್ಳಬಹುದಾಗಿರುವ ಮಾಹಿತಿ ಯುಗ ಇದು. ಇಡೀ ಜಗತ್ತೇ ಕೊರೊನಾ ವೈರಸ್ ಸಂಬಂಧಿ ಅಪ್‌ಡೇಟ್‌ಗಳಿಗೆ ಎಡತಾಕುತ್ತಿದ್ದರೆ Read more…

BIG NEWS: ಮತ್ತೆ ತೂಗುಯ್ಯಾಲೆಯಲ್ಲಿ ಶಾಲೆಗಳ ಭವಿಷ್ಯ –ಹೈಸ್ಪೀಡ್ ಕೊರೋನಾ ಆತಂಕ

ಬೆಂಗಳೂರು: ಜನವರಿ 1 ರಿಂದ ಆಯ್ದ ತರಗತಿಗಳು ಆರಂಭ ಮತ್ತು ವಿದ್ಯಾಗಮ ಯೋಜನೆಯಡಿ ಶಾಲೆಗಳ ಆವರಣದಲ್ಲಿ ತರಗತಿ ನಡೆಸಲು ಸರ್ಕಾರ ಮುಂದಾಗಿದೆ. ಇದೇ ವೇಳೆ ಕೊರೋನಾ ಎರಡನೇ ಅಲೆ Read more…

ʼಕೊರೊನಾʼ ರೋಗ ಲಕ್ಷಣದ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಕೊರೊನಾ ವಿಶ್ವದಲ್ಲಿ ಲಕ್ಷಾಂತರ ಜನರನ್ನು ಬಾಧಿಸಿದೆ. ಆದರೆ, ಅದರ ಲಕ್ಷಣಗಳು, ಬರದಂತೆ ತಡೆಯುವ ಔಷಧ ಇನ್ನೂ ಸಿಕ್ಕಿಲ್ಲ. ಸಾರ್ಸ್ ಕೋವ್- 2 ಗೆ ಒಳಗಾದವರಿಗೆ ಉಸಿರಾಟದ ತೊಂದರೆ ಉಂಟಾಗುತ್ತದೆ. Read more…

BIG NEWS: ಅಂತಾರಾಷ್ಟ್ರೀಯ ವಿಮಾನಯಾನ ಸ್ಥಗಿತಗೊಳಿಸಿದ ಸೌದಿ ಅರೇಬಿಯಾ

ಬ್ರಿಟನ್​ನಲ್ಲಿ ಕೊರೊನಾ ವೈರಸ್​ ಸೋಂಕು ಅತಿಯಾಗಿ ವ್ಯಾಪಿಸುತ್ತಿದ್ದಂತೆಯೇ ಮುನ್ನೆಚ್ಚರಿಕಾ ಕ್ರಮವಾಗಿ ಸೌದಿ ಅರೇಬಿಯಾ ಭಾನುವಾರ ಅಂತಾರಾಷ್ಟ್ರೀಯ ವಿಮಾನ ಯಾನಗಳನ್ನ ಸ್ಥಗಿತಗೊಳಿಸಿದೆ. ನೌಕಾ ಯಾನ ಹಾಗೂ ಭೂ ಮಾರ್ಗದ ಮೂಲಕವೂ Read more…

ದೇಶದ ಜನತೆಗೆ ಕೇಂದ್ರ ಸಚಿವ ಹರ್ಷವರ್ಧನ್ ಸಿಹಿ ಸುದ್ದಿ: ಜನವರಿಯಿಂದಲೇ ಲಸಿಕೆ

ನವದೆಹಲಿ: ಜನವರಿಯಿಂದಲೇ ಭಾರತೀಯರಿಗೆ ಕೊರೋನಾ ಲಸಿಕೆ ಸಿಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ. ಸುರಕ್ಷಿತ ಕೊರೋನಾ ಲಸಿಕೆ ಜನವರಿ ತಿಂಗಳಿನಿಂದ ಬಳಕೆಗೆ ರೆಡಿಯಾಗಿದೆ. ಲಸಿಕೆಯ ಸುರಕ್ಷತೆ, Read more…

ಬೆಚ್ಚಿಬೀಳಿಸಿದ ಹೊಸ ಕೊರೋನಾ: ಅತಿವೇಗವಾಗಿ ಹರಡುತ್ತಿದೆ ಸೋಂಕು –ಲಂಡನ್ ನಲ್ಲಿ ಮತ್ತೆ ಲಾಕ್ಡೌನ್ ಜಾರಿ

ಲಂಡನ್: ಬ್ರಿಟನ್ ನಲ್ಲಿ ಹೊಸ ಸ್ವರೂಪದ ಕೊರೋನಾ ವೈರಸ್ ಪತ್ತೆಯಾಗಿದ್ದು, ಅಂಕೆಗೆ ಸಿಗದೇ ಅತಿವೇಗವಾಗಿ ಹರಡುತ್ತಿದೆ. ಪರಿಸ್ಥಿತಿ ಕೈಮೀರಿದ ಕಾರಣದಿಂದಾಗಿ ಮತ್ತೆ ಲಾಕ್ ಡೌನ್ ಜಾರಿ ಮಾಡಲಾಗಿದೆ. ಹೊಸ Read more…

BIG NEWS: ರಾಜ್ಯದಲ್ಲಿ 12 ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ -14,370 ಸಕ್ರಿಯ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಇಂದು 1152 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 9,08,275 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು ಒಂದೇ ದಿನ 15 ಮಂದಿ Read more…

BIG NEWS: ಕೊರೊನಾ ಲಸಿಕೆಗೆ ನೋಂದಣಿ ಮಾಡಬಯಸುವವರ ಬಳಿ ಇರಬೇಕು ಈ ದಾಖಲಾತಿ

ದೇಶದಲ್ಲಿ ಕೊರೊನಾ ಲಸಿಕೆ ಪಡೆಯುವವರ ನೋಂದಣಿ ಪ್ರಕ್ರಿಯೆಗೆ ಸಿದ್ಧತೆ ನಡೆಯುತ್ತಿದ್ದು ಕೋವಿಡ್​ ಲಸಿಕೆಗೆ ನೋಂದಣಿ ಮಾಡ ಬಯಸುವವರು ಯಾವ ದಾಖಲೆಗಳನ್ನ ತೋರಿಸಲು ಅವಕಾಶ ನೀಡಬೇಕು ಅನ್ನೋದನ್ನ ಕೇಂದ್ರ ಆರೋಗ್ಯ Read more…

BIG NEWS: ಕೋವಿಡ್​ ವಿರುದ್ಧ ರೆಮಿಡಿಸಿವರ್​ ಲಸಿಕೆ ಪರಿಣಾಮಕಾರಿ

ಮಾರಣಾಂತಿಕ ಕೊರೊನಾ ವೈರಸ್​ ವಿರುದ್ಧ ರೆಮಿಡಿಸಿವರ್​ ಲಸಿಕೆ ಪರಿಣಾಮಕಾರಿಯಾದ ಆಂಟಿ ವೈರಲ್​ ಲಸಿಕೆ ಎಂದು ಅಧ್ಯಯನವೊಂದು ಹೇಳಿದೆ. ಕೋವಿಡ್​ 19ನಿಂದ ಅಸ್ವಸ್ಥನಾದ ರೋಗಿಗೆ ಈ ರೆಮಿಡಿಸಿವರ್ ಲಸಿಕೆ ನೀಡಿದ Read more…

ಕೊರೋನಾ ತಡೆಗೆ ಮತ್ತೊಂದು ಬ್ರಹ್ಮಾಸ್ತ್ರ: ಚಿಕಿತ್ಸೆಗೆ ಯೋಗ್ಯವಾದ ಡ್ರಗ್​ ಕಾಕ್​ಟೇಲ್​ ಕಂಡುಹಿಡಿದ ಭಾರತೀಯ ವಿಜ್ಞಾನಿಗಳು

ಕೊರೊನಾ ವೈರಸ್​ನ್ನು ನಾಶ ಮಾಡಬಲ್ಲ ಡ್ರಗ್​ ಹಾಗೂ ಡ್ರಗ್​​ಗಳ ಮಿಶ್ರಣವನ್ನ ಭಾರತೀಯ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಈ ಡ್ರಗ್​ಗಳ ಮಿಶ್ರಣವು ದೇಹದಲ್ಲಿನ ಪ್ರಮುಖ ಪ್ರೋಟಿನ್​ಗಳನ್ನ ಗುರಿಯಾಗಿಸೋದು ಮಾತ್ರವಲ್ಲದೇ ಕೊರೊನಾ Read more…

ಶಾಕಿಂಗ್​ : ಸ್ಪೇನ್ ಮೃಗಾಲಯದ ನಾಲ್ಕು ಸಿಂಹಗಳಿಗೆ ಕೊರೊನಾ ಸೋಂಕು..!

ಸ್ಪೇನ್​​ನ ಬಾರ್ಸಿಲೋನಾ ಮೃಗಾಲಯದ ನಾಲ್ಕು ಸಿಂಹಗಳು ಕೊರೊನಾ ವೈರಸ್​ಗೆ ತುತ್ತಾಗಿದೆ ಎಂದು ಪಶು ವೈದ್ಯಕೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಿಂಹಗಳು ಮಾತ್ರವಲ್ಲದೇ, ಮೃಗಾಲಯದ ಇಬ್ಬರು ಸಿಬ್ಬಂದಿಗೂ ಕೊರೊನಾ ಸೋಂಕು Read more…

ನೊಬೆಲ್​ ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಕೊರೊನಾ ಕಂಟಕ

ಕೊರೊನಾ ವೈರಸ್​​ನ ಕರಿಛಾಯೆ ವಿಶ್ವದ ಅತ್ಯುನ್ನತ ಪ್ರಶಸ್ತಿ ಸಮಾರಂಭಗಳಲ್ಲೊಂದಾದ ನೊಬೆಲ್​​ ಬಹುಮಾನ ವಿತರಣಾ ಕಾರ್ಯಕ್ರಮದ ಮೇಲೂ ಬಿದ್ದಿದೆ. ಈ ಬಾರಿ ಕೊರೊನಾ ಮಾರ್ಗಸೂಚಿಯನ್ನ ಪಾಲಿಸಬೇಕಾದ ಅನಿವಾರ್ಯತೆ ಹಿನ್ನೆಲೆ ನೊಬೆಲ್​ Read more…

BIG NEWS: ಕೊರೊನಾ ಲಸಿಕೆ ಪಡೆದ ವಿಶ್ವದ ಮೊದಲಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ ಭಾರತೀಯ ಮೂಲದ ವ್ಯಕ್ತಿ

ಬ್ರಿಟನ್​ನಲ್ಲಿ ಕೊರೊನಾ ವಿರುದ್ಧ ಸಿದ್ಧಪಡಿಸಲಾಗಿರುವ ಫೈಜರ್​ ಲಸಿಕೆ ಅನುಮೋದನೆ ಬಳಿಕ ಅದನ್ನ ಪಡೆಯುತ್ತಿರುವ ಮೊದಲ ವ್ಯಕ್ತಿ ಭಾರತೀಯ ಮೂಲದ ಹರಿ ಶುಕ್ಲಾ ಆಗಿದ್ದಾರೆ. ಈ ಮೂಲಕ ಹರಿ ಶುಕ್ಲಾ Read more…

ರಾಜ್ಯದಲ್ಲಿಂದು 1325 ಜನರಿಗೆ ಕೊರೋನಾ ಪಾಸಿಟಿವ್, 12 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು 1325 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸಂಖ್ಯೆ 8,91,685 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 12 ಮಂದಿ ಸೋಂಕಿತರು ಮೃತಪಟ್ಟಿದ್ದು, Read more…

ಸಾಮಾಜಿಕ ಅಂತರ ಕಾಪಾಡಲು ನೆರವಾಗುತ್ತೆ ಈ ಶೂ…!

ಕೊರೊನಾ ಮೊದಲ ಅಲೆ ದೇಶದಲ್ಲಿದ್ದಾಗ ಸಾಮಾಜಿಕ ಅಂತರ ಕಾಪಾಡಲು ನೆರವಾಗುವಂತಹ ದೈತ್ಯ ಬೂಟುಗಳನ್ನ ತಯಾರಿಸಿದ್ದ ಅರೋಮೇನಿಯನ್​ ಚಮ್ಮಾರ ಇದೀಗ ಕೊರೊನಾ ಎರಡನೇ ಅಲೆಯಿಂದ ಪಾರಾಗಲು ಚಳಿಗಾಲದ ಬೂಟನ್ನ ತಯಾರಿಸಿದ್ದಾರೆ. Read more…

BIG NEWS: ರಾಜ್ಯದಲ್ಲಿಂದು 1446 ಜನರಿಗೆ ಸೋಂಕು ದೃಢ – 24,689 ಸಕ್ರಿಯ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿಂದು 1446 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 8,89,113 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 13 ಮಂದಿ ಸೋಂಕಿತರು ಮೃತಪಟ್ಟಿದ್ದು, Read more…

ಮತ್ತೆ ಏರಿಕೆಯಾಯ್ತು ಸೋಂಕಿತರ ಸಂಖ್ಯೆ: 24,150 ಸಕ್ರಿಯ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಇಂದು 1440 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇದರೊಂದಿಗೆ ಒಟ್ಟು ಸಂಖ್ಯೆ 8,87,667 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇದುವರೆಗೆ 8,51,690 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, Read more…

BREAKING NEWS: ರಾಜ್ಯದಲ್ಲಿ ಕೊರೊನಾ 2ನೇ ಅಲೆ; ಹೊಸ ವರ್ಷಕ್ಕೆ ಜಾರಿಯಾಗುತ್ತಾ ನೈಟ್ ಕರ್ಫ್ಯೂ…?

ಬೆಂಗಳೂರು: ರಾಜ್ಯದಲ್ಲಿ ಹೊಸ ವರ್ಷಕ್ಕೆ ಕೊರೊನಾ ಎರಡನೇ ಅಲೆ ಅಪ್ಪಳಿಸುವ ಆತಂಕ ಎದುರಾಗಿದ್ದು, ಈ ಬಗ್ಗೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ವರದಿಯೊಂದನ್ನು ನೀಡಿದೆ. 2021ರ ಜನವರಿ, ಫೆಬ್ರವರಿಯಲ್ಲಿ Read more…

ಅರ್ಧಂಬರ್ಧ ಮಾಸ್ಕ್ ಹಾಕುವರಿಗೆ ಶಾಕಿಂಗ್ ನ್ಯೂಸ್: ಮೂಗಿನ ಮೂಲಕ ಮೆದುಳು ಪ್ರವೇಶಿಸಲಿದೆ ವೈರಸ್

ನವದೆಹಲಿ: ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಮಾಸ್ಕ್ ಹಾಕಲಾಗುತ್ತದೆ. ಆದರೆ, ಅನೇಕರು ಅರ್ಧಂಬರ್ಧ ಮಾಸ್ಕ್ ಧರಿಸುತ್ತಾರೆ. ಹೀಗೆ ಅರ್ಧಂಬರ್ಧ ಮಾಸ್ಕ್ ಧರಿಸುವುದರಿಂದ ಮೂಗಿನ ಮೂಲಕ ಕೊರೋನಾ ವೈರಸ್ ಮೆದುಳು ಪ್ರವೇಶಿಸಲಿದೆ Read more…

BIG BREAKING: ಮಾರುಕಟ್ಟೆಗೆ ಕೊರೋನಾ ತಡೆ ಸಂಜೀವಿನಿ, ಲಸಿಕೆ ಬಿಡುಗಡೆಗೆ ಮಾಡೆರ್ನಾ ತಯಾರಿ

ವಾಷಿಂಗ್ಟನ್: ಮಾರಕ ಕೊರೋನಾಗೆ ಮಾಡೆರ್ನಾ ಕಂಪನಿ ಯಶಸ್ವಿ ಲಸಿಕೆ ಕಂಡು ಹಿಡಿದಿದ್ದು, ಸರ್ಕಾರಗಳು ಅನುಮತಿ ನೀಡಿದರೆ ತಿಂಗಳಾಂತ್ಯಕ್ಕೆ ಲಸಿಕೆ ನೀಡಲಾಗುವುದು ಎಂದು ಹೇಳಲಾಗಿದೆ. ಸರ್ಕಾರಗಳು ಅನುಮತಿ ನೀಡಿದರೆ ತಿಂಗಳ Read more…

BIG NEWS: ಲಸಿಕೆಯಿಂದ ಅಡ್ಡ ಪರಿಣಾಮ ಆರೋಪ ಮಾಡಿದ್ದಕ್ಕೆ 100 ಕೋಟಿ ರೂ. ಮಾನಹಾನಿ ಮೊಕದ್ದಮೆ ಬೆದರಿಕೆ

ಚೆನ್ನೈ: ಕೊರೋನಾ ಲಸಿಕೆಯಿಂದ ಅಡ್ಡ ಪರಿಣಾಮ ಉಂಟಾಗಿದೆ ಎಂದು ಆರೋಪಿಸಿದ್ದ 40 ವರ್ಷದ ವ್ಯಕ್ತಿಗೆ ಪುಣೆಯ ಸೀರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ 100 ಕೋಟಿ ರೂಪಾಯಿ ಮಾನನಷ್ಟ Read more…

BIG NEWS: ರಾಜ್ಯದಲ್ಲಿ ಕೊರೋನಾ ಇಳಿಮುಖ, 1291 ಹೊಸ ಕೇಸ್ -24503 ಸಕ್ರಿಯ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಇಂದು 1291 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 8,83,899 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 15 ಮಂದಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...