alex Certify ಕೊರೋನಾ ತಡೆಗೆ ಮತ್ತೊಂದು ಬ್ರಹ್ಮಾಸ್ತ್ರ: ಚಿಕಿತ್ಸೆಗೆ ಯೋಗ್ಯವಾದ ಡ್ರಗ್​ ಕಾಕ್​ಟೇಲ್​ ಕಂಡುಹಿಡಿದ ಭಾರತೀಯ ವಿಜ್ಞಾನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ತಡೆಗೆ ಮತ್ತೊಂದು ಬ್ರಹ್ಮಾಸ್ತ್ರ: ಚಿಕಿತ್ಸೆಗೆ ಯೋಗ್ಯವಾದ ಡ್ರಗ್​ ಕಾಕ್​ಟೇಲ್​ ಕಂಡುಹಿಡಿದ ಭಾರತೀಯ ವಿಜ್ಞಾನಿಗಳು

ಕೊರೊನಾ ವೈರಸ್​ನ್ನು ನಾಶ ಮಾಡಬಲ್ಲ ಡ್ರಗ್​ ಹಾಗೂ ಡ್ರಗ್​​ಗಳ ಮಿಶ್ರಣವನ್ನ ಭಾರತೀಯ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಈ ಡ್ರಗ್​ಗಳ ಮಿಶ್ರಣವು ದೇಹದಲ್ಲಿನ ಪ್ರಮುಖ ಪ್ರೋಟಿನ್​ಗಳನ್ನ ಗುರಿಯಾಗಿಸೋದು ಮಾತ್ರವಲ್ಲದೇ ಕೊರೊನಾ ವಿರುದ್ಧದ ಚಿಕಿತ್ಸೆಯಲ್ಲೂ ಪರಿಣಾಮಕಾರಿ ಪಾತ್ರ ವಹಿಸಲಿದೆ.
ಡ್ರಗ್​ ಬ್ಯಾಂಕ್​ ಡೇಟಾಗಳನ್ನ ಬಳಸಿಕೊಂಡು ಕೊರೊನಾ ಮೇಲೆ ಅಟ್ಯಾಕ್​ ಮಾಡಲ್ಲ ಕೆಮಿಕಲ್​​ ಮಿಶ್ರಣಕ್ಕೆ ಎಫ್​ಡಿಎ ಅನುಮತಿ ನೀಡಿದೆ ಅಂತಾ ವರದಿಯಾಗಿದೆ.

ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಹಾಗೂ ಸ್ವೀಡನ್​ನ ಕೆಟಿಹೆಚ್​ ರಾಯಲ್​ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿಯ ಸಂಶೋಧಕರು ಕೊರೊನಾ ಚಿಕಿತ್ಸೆಗೆ ಅರ್ಹವಾದ ಪ್ರತ್ಯೇಕ ಡ್ರಗ್​​ಗಳು ಹಾಗೂ ಡ್ರಗ್​ ಕಾಕ್​ಟೇಲ್​ ಪಟ್ಟಿಯನ್ನ ರೆಡಿ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...