alex Certify ಈ ಆಟಗಾರರಿಗೆ ಮೊದಲು ಸಿಗಲಿದೆಯಾ ಕೊರೊನಾ ಲಸಿಕೆ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಆಟಗಾರರಿಗೆ ಮೊದಲು ಸಿಗಲಿದೆಯಾ ಕೊರೊನಾ ಲಸಿಕೆ…?

2021ರಲ್ಲಿ ಒಲಿಂಪಿಕ್​​ನಲ್ಲಿ ಭಾಗಿಯಾಗುವ ಕ್ರೀಡಾಪಟುಗಳು ಹಾಗೂ ತರಬೇತುದಾರನ್ನೂ ಕೊರೊನಾ ಲಸಿಕೆ ಆದ್ಯತೆಯ ಗುಂಪಿಗೆ ಸೇರಿಸಬೇಕೆಂದು ಸಂಸದೀಯ ಸಮಿತಿ ಶಿಫಾರಸು ಮಾಡಿದೆ.

ಬಿಜೆಪಿ ಸಂಸದ ವಿನಯ್​ ಸಹಸ್ರಬುದ್ದೆ ನೇತೃತ್ವದ ಶಿಕ್ಷಣ, ಮಹಿಳೆಯರು. ಮಕ್ಕಳು, ಯುವ ಮತ್ತು ಕ್ರೀಡೆ ಕುರಿತ ಸ್ಥಾಯಿ ಸಮಿತಿಯು ರಾಜ್ಯ ಸಭಾ ಅಧ್ಯಕ್ಷ ವೆಂಕಯ್ಯನಾಯ್ಡುಗೆ ಸಲ್ಲಿಸಿದ ಒಲಿಂಪಿಕ್​ 2021ರ ತಯಾರಿ ಕುರಿತ ವರದಿಯಲ್ಲಿ ಈ ವಿಚಾರವನ್ನ ಉಲ್ಲೇಖಿಸಲಾಗಿದೆ.

ಸಾಂಕ್ರಾಮಿಕ ಪರಿಸ್ಥಿತಿಯನ್ನ ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನ ಕೈಗೊಳ್ಳೋದು ಅನಿವಾರ್ಯವಾಗಿರಲಿದೆ ಎಂದು ಸಮಿತಿ ವರದಿಯಲ್ಲಿ ಹೇಳಿದೆ. ಅಲ್ಲದೇ ತರಬೇತಿ ಸೌಕರ್ಯಗಳನ್ನ ಕ್ರೀಡಾಪಟುಗಳಿಗೆ ಮತ್ತೆ ತೆರೆಯುವಂತೆ ಸರ್ಕಾರಕ್ಕೆ ಮನವಿ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...