alex Certify Corona Virus | Kannada Dunia | Kannada News | Karnataka News | India News - Part 30
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲೆ ಯಾವಾಗ ತೆರೆಯುತ್ತೆ ಎಂದು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ 12 ವರ್ಷದ ಬಾಲಕಿ…!

“ಅಮ್ಮ, ನಾನು ಮತ್ತೆ ಶಾಲೆಗೆ ಹೋಗಬೇಕು. ಯಾವಾಗ ಶಾಲೆಗೆ ಹೋಗಬಹುದು..?” ಎಂದು ದೆಹಲಿಯ 12 ವರ್ಷದ ಮಗಳೊಬ್ಬಳು ಮಾಡಿದ ಪ್ರಶ್ನೆಯೊಂದು ದೆಹಲಿ ಹೈಕೋರ್ಟ್ ಮೂಲಕ ಕೇಂದ್ರ ಹಾಗೂ ದೆಹಲಿ Read more…

Shocking: ಒಂದೇ ದಿನ ಮಹಿಳೆಗೆ ಕೊರೊನಾದ ಎರಡೂ ಲಸಿಕೆ…!

ಒಂದೇ ದಿನದಲ್ಲಿ ತನಗೆ ಕೋವಿಡ್-19 ಲಸಿಕೆಯ ಎರಡು ಶಾಟ್‌ಗಳನ್ನು ಹಾಕಿದ್ದಾರೆ ಎಂದು ರಾಜಸ್ಥಾನದ ದೌಸಾ ಎಂಬ ಊರಿನ 43 ವರ್ಷದ ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ. ಇಲ್ಲಿನ ಖೈರ್ವಾಲ್ ಗ್ರಾಮದ ಕಿರಣ್‌ Read more…

ಕೋವಿಡ್ ವಿರುದ್ಧ ಭಾರತದ ಹೋರಾಟಕ್ಕೆ ಕೈ ಜೋಡಿಸಿದ ಅಥ್ಲೀಟ್

ಭಾರತದಲ್ಲಿ ಕೋವಿಡ್‌ ಎರಡನೇ ಅಲೆ ದೊಡ್ಡ ಮಟ್ಟದಲ್ಲಿ ಆತಂಕ ಸೃಷ್ಟಿಸಿದ್ದು, ಮಾಧ್ಯಮಗಳಲ್ಲಿ ಈ ಕುರಿತು ವರದಿಯಾಗುತ್ತಿರುವ ಹಿನ್ನಲೆಯಲ್ಲಿ ಜಗತ್ತಿನಾದ್ಯಂತ ದೇಶವಾಸಿಗಳ ಕುರಿತಂತೆ ಕಾಳಜಿ ವ್ಯಕ್ತವಾಗಿದೆ. ಹಿರಿಯ ನಾಗರಿಕರಿಗೆ ಮಹತ್ವದ Read more…

BIG NEWS: ಒಂದೇ ದಿನದಲ್ಲಿ 3,460 ಜನರು ಕೋವಿಡ್ ಗೆ ಬಲಿ; 24 ಗಂಟೆಯಲ್ಲಿ 1.65 ಲಕ್ಷ ಮಂದಿಯಲ್ಲಿ ಕೊರೊನಾ ಪಾಸಿಟಿವ್

ನವದೆಹಲಿ: ಭಾರತದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 1,65,553 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,78,94,800ಕ್ಕೆ ಏರಿಕೆಯಾಗಿದೆ. ಕಳೆದ Read more…

BIG NEWS: 15 ರಾಜ್ಯಗಳಿಗೆ 20,770 ಟನ್ ಆಕ್ಸಿಜನ್ ಪೂರೈಕೆ ಮಾಡಿದ ಭಾರತೀಯ ರೈಲ್ವೇ

ಕೋವಿಡ್‌ ಎರಡನೇ ಅಲೆಯ ಸಂಕಷ್ಟದ ನಡುವೆ ಕಳೆದ ಒಂದು ತಿಂಗಳಿನಿಂದ ಭಾರತೀಯ ರೈಲ್ವೇ ದೇಶಾದ್ಯಂತ 20,770 ಟನ್‌ಗಳಷ್ಟು ದ್ರವ ರೂಪದ ಆಮ್ಲಜನಕ ಸಾಗಾಟ ಮಾಡಿದ್ದು, 15 ರಾಜ್ಯಗಳ ಜನರ Read more…

ತೇಜಸ್ವಿ ಸೂರ್ಯ & ರವಿ ಸುಬ್ರಹ್ಮಣ್ಯ ವಿರುದ್ಧ ಕೋವಿಡ್ ಲಸಿಕೆ ಕಾಳಸಂತೆಯಲ್ಲಿ ಮಾರಾಟದ ಆರೋಪ ಮಾಡಿದ ಕಾಂಗ್ರೆಸ್

ಕೋವಿಡ್‌-19 ಲಸಿಕೆಗಳನ್ನು ಸರ್ಕಾರಿ ಆಸ್ಪತ್ರೆಗಳಿಂದ ಖಾಸಗಿ ಆಸ್ಪತ್ರೆಗಳತ್ತ ಸಾಗಿಸುತ್ತಿರುವುದರ ಹಿಂದೆ ಸಂಸದ ತೇಜಸ್ವಿ ಸೂರ್ಯ ಹಾಗೂ ರವಿ ಸುಬ್ರಹ್ಮಣ್ಯ ಅವರ ಪಾತ್ರವಿದೆ ಎಂದು ಆಪಾದಿಸಿರುವ ಕಾಂಗ್ರೆಸ್, ಇಬ್ಬರನ್ನೂ ಬಂಧಿಸಬೇಕೆಂದು Read more…

ಇಟಲಿ ಮಕ್ಕಳಿಗೆ ಬ್ಯಾಸ್ಕೆಟ್‌ ಬಾಲ್ ಕೋಚಿಂಗ್ ಮಾಡುತ್ತಿದ್ದಾರೆ ಅರ್ಜೆಂಟೀನಾದ ಪ್ಯಾರಾ ಅಥ್ಲೀಟ್

ಇಟಲಿಯ ಮಿಲನ್‌ನ ವೆರಾನೋ ಬ್ರಿಯಾನ್ಝಾದಲ್ಲಿರುವ ಎರಡನೇ ತರಗತಿ ಮಕ್ಕಳು ಬ್ಯಾಸ್ಕೆಟ್‌ಬಾಲ್ ಆಡುವುದನ್ನು ಕಲಿಯುತ್ತಿದ್ದಾರೆ. ಇದೇ ವೇಳೆ ಈ ಮಕ್ಕಳಿಗೆ ವೈವಿಧ್ಯತೆಯ ಪಾಠವೂ ಆಗುತ್ತಿದೆ. ಜಿಂಕ್ ಹಾಗೂ ಆಂಟಿಬಯಾಟಿಕ್ಸ್ ಅಧಿಕ Read more…

ಮೆಚ್ಚುಗೆಗೆ ಪಾತ್ರವಾಗಿದೆ ಕೊರೊನಾ ಸಂಕಷ್ಟದ ವೇಳೆ ಈ ಶಿಕ್ಷಕಿ ಮಾಡಿರುವ ಕಾರ್ಯ

ಕೊರೋನಾ ವೈರಸ್ ಕಾಟದಿಂದ ಜಗತ್ತಿನಾದ್ಯಂತ ಅನೇಕ ಕಡೆಗಳಲ್ಲಿ ಸಾಕಷ್ಟು ಮಂದಿ ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಅದರಲ್ಲೂ ಕೆಲಸ ಕಳೆದುಕೊಂಡವರ ಪೈಕಿ ಮಕ್ಕಳಿರುವ ಮಂದಿಯ ಪರದಾಟ ಹೇಳತೀರದು. ಇದೇ ವೇಳೆ, Read more…

ಕೋವ್ಯಾಕ್ಸಿನ್ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೊಂದು ಮಹತ್ವದ ಮಾಹಿತಿ

ಸ್ವದೇಶಿಯಾಗಿ ಅಭಿವೃದ್ಧಿಪಡಿಸಲಾದ ಕೋವ್ಯಾಕ್ಸಿನ್ ಲಸಿಕೆಯು ಉತ್ಪಾದನಾ ಹಂತದಿಂದ ಚುಚ್ಚಿಸಿಕೊಳ್ಳಲಿರುವ ವ್ಯಕ್ತಿ ತಲುಪಲು ನಾಲ್ಕು ತಿಂಗಳು ಹಿಡಿಯುತ್ತದೆ ಎಂದು ಲಸಿಕೆ ಉತ್ಪಾದಕ ಭಾರತ್‌ ಬಯೋಟೆಕ್ ತಿಳಿಸಿದೆ. BIG NEWS: ಸೋಂಕಿತ Read more…

ಕೊರೊನಾಗೆ ಔಷಧವೆಂದು ಹಾವನ್ನೇ ಕಚ್ಚಿ ತಿಂದ ಭೂಪ…!

ಕೋವಿಡ್-19ಗೆ ಮದ್ದು ಎಂದು ಹೇಳಿಕೊಂಡು ವಿಷಪೂರಿತ ಹಾವೊಂದನ್ನು ಕೊಂದು ತಿನ್ನಲು ಮುಂದಾದ ತಮಿಳುನಾಡಿನ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿ ದಂಡ ವಿಧಿಸಿದ್ದಾರೆ. ತಿರುನೆಲ್ವೇಲಿ ಜಿಲ್ಲೆಯ ಪೆರುಮಾಳ್‌ಪಟ್ಟಿ ಎಂಬ ಊರಿನ ನಿವಾಸಿಯಾದ Read more…

ಏರ್‌ ಇಂಡಿಯಾ ವಿಮಾನದಲ್ಲಿತ್ತು ಸತ್ತ ಬಾವಲಿ….!

ದೆಹಲಿ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿದ್ದ ವಿಮಾನವೊಂದರಲ್ಲಿ ಬಾವಲಿ ಕಂಡು ಬಂದ ಕಾರಣ ಅದರ ಪೈಲಟ್‌ ವಿಮಾನವನ್ನು ಅದೇ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿದ್ದಾರೆ. ದಟ್ಟ ಕಣ್ಣು ಹುಬ್ಬು ಹೆಣ್ಣಿನ Read more…

ಮದುವೆ ಮೆರವಣಿಗೆಗೆ ನಿಮಿಷಗಳಿದ್ದಾಗ ಬಂದ ಕೋವಿಡ್ ವರದಿ: ಕ್ವಾರಂಟೈನ್ ಕೇಂದ್ರಕ್ಕೆ ಮದುಮಗ

ಮದುವೆಯ ಸಿರಿಯಲ್ಲಿದ್ದ ಮದುಮಗನೊಬ್ಬ ಇನ್ನೇನು ಪಲ್ಲಂಗವನ್ನೇರುವ ಕೆಲವೇ ಕ್ಷಣಗಳ ಮುನ್ನ ಕೋವಿಡ್-19ಗೆ ಪಾಸಿಟಿವ್‌ ಇರುವ ಸುದ್ದಿ ತಿಳಿದ ಕೂಡಲೇ ಎಲ್ಲಾ ಕಾರ್ಯಕ್ರಮವೂ ರದ್ದಾದ ಘಟನೆ ಉತ್ತರ ಪ್ರದೇಶದ ಹಮೀರ್ಪುರ Read more…

BIG NEWS: ಕಳೆದ 24 ಗಂಟೆಯಲ್ಲಿ 2,84,601 ಸೋಂಕಿತರು ಗುಣಮುಖ; 1.73 ಲಕ್ಷ ಜನರಿಗೆ ಕೊರೊನಾ ಪಾಸಿಟಿವ್

ನವದೆಹಲಿ: ಭಾರತದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 1.73, 790 ಜನರಲ್ಲಿ ಸೋಂಕು ಪತ್ತೆಯಾಗಿದೆ. ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. Read more…

ಜಿಂಕ್ ಹಾಗೂ ಆಂಟಿಬಯಾಟಿಕ್ಸ್ ಅಧಿಕ ಬಳಕೆಯಿಂದ ಬರುತ್ತಾ ಬ್ಲಾಕ್ ಫಂಗಸ್….?

ಕೋವಿಡ್-19 ಸೋಂಕಿನ ಭೀತಿ ಒಂದೆಡೆಯಾದರೆ ಬ್ಲಾಕ್‌ ಫಂಗಸ್‌ನದ್ದು ಮತ್ತೊಂದು ದೊಡ್ಡ ಭಯ ಜನರ ಮನದಲ್ಲಿ ಆವರಿಸಿದೆ. ದೇಶದಲ್ಲಿ ಆರೋಗ್ಯ ಸಂಬಂಧ ಹೊಸ ಸವಾಲನ್ನೇ ಸೃಷ್ಟಿ ಮಾಡಿರುವ ಈ ಬ್ಲಾಕ್ Read more…

BIG NEWS: ಒಂದೇ ದಿನದಲ್ಲಿ 1,86,364 ಜನರಲ್ಲಿ ಕೊರೊನಾ ಪಾಸಿಟಿವ್; 3,660 ಜನರು ಮಹಾಮಾರಿಗೆ ಬಲಿ; ದೇಶದಲ್ಲಿರುವ ಸಕ್ರಿಯ ಪ್ರಕರಣಗಳೆಷ್ಟು ಗೊತ್ತಾ…..?

ನವದೆಹಲಿ: ಭಾರತದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 1,86,364 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,75,55,457ಕ್ಕೆ ಏರಿಕೆಯಾಗಿದೆ. ಕಳೆದ Read more…

ಒತ್ತಡ ನಿವಾರಿಸಿಕೊಳ್ಳಲು ನೃತ್ಯದ ಮೊರೆ ಹೋದ ಅಸ್ಸಾಂ ವೈದ್ಯ

ಯಾವುದೇ ವೃತ್ತಿಯಲ್ಲಿರುವ ಮಂದಿಗೂ ನೃತ್ಯವು ಬಹಳ ಸಂತಸ ತರುವ ವಿಚಾರವಾಗಿದೆ. ಇದರಿಂದ ಅವರಿಗೆ ಕೆಲಸದ ಒತ್ತಡ ಸಹ ಕಡಿಮೆಯಾಗುತ್ತದೆ. ಇಂತಹ ಒಬ್ಬ ವ್ಯಕ್ತಿ ಡಾ. ಅರೂಪ್ ಸೇನಾಪತಿ. ’ಡ್ಯಾನ್ಸಿಂಗ್ Read more…

ಕೊರೊನಾ 2 ನೇ ಅಲೆಯಲ್ಲೂ ಗೆಲುವು ಸಾಧಿಸಿದ ʼಧಾರಾವಿʼ

ತೀರಾ ಕಳೆದ ವರ್ಷವಷ್ಟೇ ಕೋವಿಡ್-19ನ ಅತ್ಯಂತ ದೊಡ್ಡ ಹಾಟ್‌ಸ್ಪಾಟ್ ಎಂದು ಕರೆಯಲ್ಪಡುತ್ತಿದ್ದ ಮುಂಬೈನ ಧಾರಾವಿ ಸ್ಲಂ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೇವಲ ಮೂರು ಕೋವಿಡ್ ಪಾಸಿಟಿವ್‌ ಪ್ರಕರಣಗಳು Read more…

ಕೋವಿಡ್ ನಿರ್ಬಂಧ ತಪ್ಪಿಸಲು 2 ರಾಜ್ಯಗಳ ಸಂಪರ್ಕಿಸುವ ಸೇತುವೆ ಮೇಲೆ ಮದುವೆ ಮಾಡಿಕೊಂಡ ನವಜೋಡಿ

ಜುಗಾಡ್‌ ವಿವಾಹಗಳು ಸದ್ಯದ ಮಟ್ಟಿಗೆ ದೊಡ್ಡ ಥೀಮ್ ಆಗಿಬಿಟ್ಟಿವೆ. ಕಳೆದ ಒಂದು ವರ್ಷದಿಂದ ಕೋವಿಡ್-19 ಸಾಂಕ್ರಮಿಕದ ಕಾರಣದಿಂದ ಸಾಂಪ್ರದಾಯಿಕ ಮದುವೆಗಳು ನಡೆಯುವ ರೀತಿಯೇ ಬದಲಾಗಿಬಿಟ್ಟಿವೆ. ಕ್ವಾರಂಟೈನ್ ಹಾಗೂ ಸಾಮಾಜಿಕ Read more…

ವಿಶ್ವದಲ್ಲಿ ಕೋವಿಡ್‌ ಮೊದಲ ಲಸಿಕೆ ಪಡೆದ ಹೆಗ್ಗಳಿಕೆ ಹೊಂದಿದ್ದ 81 ರ ವೃದ್ದ ವಯೋಸಹಜ ಕಾಯಿಲೆಯಿಂದ ನಿಧನ

ಕೋವಿಡ್‌-19ಗೆ ಮೊದಲ ಲಸಿಕೆ ಹಾಕಿಸಿಕೊಂಡು ಭಾರೀ ಸುದ್ದಿಯಲ್ಲಿದ್ದ ಬ್ರಿಟನ್‌ನ 81ರ ಹರೆಯದ ಪಿಂಚಣಿದಾರರೊಬ್ಬರು, ಅನಾರೋಗ್ಯದ ಕಾರಣದಿಂದ ಮೃತಪಟ್ಟಿದ್ದಾರೆ. ಅವರ ಅನಾರೋಗ್ಯಕ್ಕೂ ಲಸಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟವಾಗಿ ತಿಳಿದುಬಂದಿದೆ. Read more…

ಕೋವಿಡ್‌ಗೆ ದೆಹಲಿ ಪೇದೆ ಬಲಿಯಾಗಿ ವರ್ಷ ಕಳೆದರೂ ಕುಟುಂಬಕ್ಕೆ ಇನ್ನೂ ತಲುಪಿಲ್ಲ ಕೋಟಿ ರೂ. ಪರಿಹಾರ

ಕೋವಿಡ್‌ ಸೋಂಕಿನ ವಿರುದ್ಧದ ಕರ್ತವ್ಯದಲ್ಲಿರುವ ದೆಹಲಿ ಪೊಲೀಸ್ ಪಡೆಯ ಭಾಗವಾಗಿ ಮೃತಪಟ್ಟ ಮೊದಲ ಪೇದೆ ಅಮಿತ್‌ ರಾಣಾ ಇಹಲೋಕ ತ್ಯಜಿಸಿ ಒಂದು ವರ್ಷ ಕಳೆದರೂ ಸಹ ಅವರ ಮಡದಿಗೆ Read more…

ಕೋವಿಡ್‌ ಸೋಂಕಿತ 15 ಮಂದಿಯನ್ನು ಆಸ್ಪತ್ರೆಗೆ ಸಾಗಿಸಿದ ಬಳಿಕ ತಾಯಿ ಅಂತ್ಯಕ್ರಿಯೆ ನೆರವೇರಿಸಿದ ಆಂಬುಲೆನ್ಸ್ ಚಾಲಕ

ತನ್ನ ತಾಯಿಯ ಅಗಲಿಕೆಯ ಸುದ್ದಿ ಕೇಳಿದ ಬಳಿಕವೂ ಕೋವಿಡ್-19 ಪೀಡಿತ 15 ಮಂದಿಯನ್ನು ತನ್ನ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆ ಸೇರಿಸಿದ ಬಳಿಕವೇ ಬಂದು ಹೆತ್ತವಳ ಅಂತ್ಯಸಂಸ್ಕಾರ ಮಾಡುವ ಮೂಲಕ ಮಥುರಾದ Read more…

BIG NEWS: 24 ಗಂಟೆಯಲ್ಲಿ 2,11,298 ಜನರಿಗೆ ಕೊರೊನಾ ಸೋಂಕು; 2,83,135 ಜನರು ಡಿಸ್ಚಾರ್ಜ್

ನವದೆಹಲಿ: ಭಾರತದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 2,11,298 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,73,69,093ಕ್ಕೆ ಏರಿಕೆಯಾಗಿದೆ. ಕಳೆದ Read more…

ಕೊರೊನಾದಿಂದ ಚೇತರಿಸಿಕೊಂಡ ಖುಷಿಗೆ ಚಾಲಕನಿಂದ ಸಖತ್‌ ಡಾನ್ಸ್; ವೈದ್ಯರಿಂದಲೂ ಸಾಥ್

ಕೋವಿಡ್‌-19 ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡಿರುವ ಬೆಂಗಳೂರು ಮೂಲದ ಆಂಬುಲೆನ್ಸ್ ಚಾಲಕರೊಬ್ಬರು ನೃತ್ಯದ ಮೂಲಕ ಸಂಭ್ರಮಿಸಿದ್ದಾರೆ. ಮುಂಬೈನಿಂದ ದುಬೈಗೆ ಸಾಗಿದ ವಿಮಾನದಲ್ಲಿದ್ದದ್ದು ಒಬ್ಬೇ ಒಬ್ಬ ಪ್ರಯಾಣಿಕ…! ಕುಮಾರ ಎಂಬ ಹೆಸರಿನ Read more…

BIG BREAKING: ಕೊರೋನಾ ಮೂಲ ಪತ್ತೆಗೆ ಮುಂದಾದ ಅಮೆರಿಕ, ಚೀನಾದಲ್ಲೂ ಜಾಲಾಡಿ 90 ದಿನದೊಳಗೆ ವರದಿ ನೀಡಲು ಬೈಡೆನ್ ಆದೇಶ

ವಾಷಿಂಗ್ಟನ್: ಕೊರೋನಾ ವೈರಸ್ ಮೂಲದ ಬಗ್ಗೆ ತನಿಖೆ ನಡೆಸಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಗುಪ್ತಚರ ಸಂಸ್ಥೆಗಳಿಗೆ ಆದೇಶಿಸಿದ್ದಾರೆ. ಸೋಂಕು ಪ್ರಾಣಿಗಳಿಂದ ಹರಡಿತು ಎಂದು ಚಾಲ್ತಿಯಲ್ಲಿರುವ ಮಾಹಿತಿಯ ಜೊತೆಗೆ Read more…

ನಾನು ಮೊದಲೇ ಹೇಳಿರ್ಲಿಲ್ವಾ ನಿಮಗೆ….? ಕೋವಿಡ್-19 ಚೀನಾ ಲಿಂಕ್‌ ಕುರಿತ ವರದಿ ಬಗ್ಗೆ ಟ್ರಂಪ್ ಹೇಳಿಕೆ

ಚೀನಾದ ಪ್ರಯೋಗಾಲಯವೊಂದರಿಂದ ಕೋವಿಡ್-19 ವೈರಸ್ ಉಗಮಿಸಿತೆಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹೇಳಿಕೊಂಡೇ ಬರುತ್ತಿದ್ದಾರೆ. ವೈರಾಣುವಿನ ವುಹಾನ್ ಸಂಬಂಧ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿರುವಾಗ ಟ್ರಂಪ್ ಸಹ ಮತ್ತೆ Read more…

BIG NEWS: ರಾಜ್ಯದಲ್ಲಿಂದು 26,811 ಜನರಿಗೆ ಸೋಂಕು; 530 ಮಂದಿ ಸಾವು –ಇಲ್ಲಿದೆ ಎಲ್ಲ ಜಿಲ್ಲೆಗಳ ವಿವರ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 26,811 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 24,99,784 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು 530 ಸೋಂಕಿತರು ಸಾವನ್ನಪ್ಪಿದ್ದಾರೆ. Read more…

Shocking: 37% ಕೋವಿಡ್ ಲಸಿಕೆ ವ್ಯರ್ಥ ಮಾಡಿದ ಜಾರ್ಖಂಡ್

ದೇಶಾದ್ಯಂತ ಕೋವಿಡ್ ಲಸಿಕೆಗಳ ಕೊರತೆ ಕಾಣಿಸಿಕೊಂಡಿದ್ದರೆ ಇತ್ತ ಜಾರ್ಖಂಡ್‌ ಹಾಗೂ ಛತ್ತೀಸ್‌ಘಡ ರಾಜ್ಯಗಳಲ್ಲಿ ತಲಾ 37% ಹಾಗೂ 30%ನಷ್ಟು ಲಸಿಕೆಗಳು ವ್ಯರ್ಥವಾಗಿವೆ ಎಂದು ವರದಿಯಾಗಿದೆ. ಕೇಂದ್ರ ಆರೋಗ್ಯ ಇಲಾಖೆಯ Read more…

ಪ್ರಸವ ವೇದನೆಯಲ್ಲಿದ್ದ ಮಹಿಳೆಗೆ ’ಮೀಟಿಂಗ್ ಮುಗಿಸಿ ಹೋಗಿ’ ಎಂದ ಉದ್ಯಮಿ

ಪ್ರಸವದ ಅಂಚಿಗೆ ಬಂದಿದ್ದ ಗರ್ಭಿಣಿ ಮಹಿಳಾ ಉದ್ಯೋಗಿಯೊಬ್ಬರನ್ನು ಕೆಲಸ ಸಂಬಂಧದ ಮೀಟಿಂಗ್‌ ಒಂದನ್ನು ಮುಗಿಸಲೇಬೇಕೆಂದು ಬಲವಂತ ಮಾಡಿದ ಘಟನೆಯೊಂದು ವೈರಲ್ ಆಗಿದ್ದು, ನೆಟ್ಟಿಗರು ಅಕ್ಷರಶಃ ಉರಿದುಬಿದ್ದಿದ್ದಾರೆ. ಮೆಚ್ಚುಗೆ ಗಳಿಸುತ್ತೆ Read more…

ನೆಟ್ಟಿಗನ ಕುಚೇಷ್ಟೆ ಪ್ರಶ್ನೆಗೆ ಮುಂಬೈ ಪೊಲೀಸರಿಂದ ಖಡಕ್ ಪ್ರತಿಕ್ರಿಯೆ

ಮುಂಬೈ ಪೊಲೀಸ್ ತನ್ನ ಸಾಮಾಜಿಕ ಜಾಲತಾಣಗಳ ಹ್ಯಾಂಡಲ್ ಮೂಲಕ ಸಾರ್ವಜನಿಕರ ಜೊತೆಗೆ ಎಂಗೇಜ್ ಆಗಿದ್ದುಕೊಂಡು ಅವರಲ್ಲಿ ಕಾನೂನು ಪಾಲನೆ ಕುರಿತಂತೆ ಜಾಗೃತಿ ಮೂಡಿಸಲೆಂದು ಆಕರ್ಷಕ ಕಂಟೆಂಟ್‌ಗಳನ್ನು ಆಗಾಗ್ಗೆ ಪೋಸ್ಟ್ Read more…

ಮಕ್ಕಳಲ್ಲಿ ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆ ತಂದೊಡ್ಡಲಿದೆಯೇ ಕೋವಿಡ್ 3ನೇ ಅಲೆ….? ಇಲ್ಲಿದೆ ತಜ್ಞರು ನೀಡಿರುವ ಎಚ್ಚರಿಕೆ

ಕೋವಿಡ್ ಎರಡನೇ ಅಲೆಗೇ ಬೆಚ್ಚಿ ಬಿದ್ದಿರುವ ಜಗತ್ತಿಗೆ ಸಾಂಕ್ರಮಿಕದ ಮೂರನೇ ಅಲೆಯ ಮಾತು ಕೇಳಿದರೇ ನಡುಕ ಹುಟ್ಟುವಂತೆ ಆಗಿಬಿಟ್ಟಿದೆ. ಇದೀಗ ಆ ಭಯವನ್ನು ಇನ್ನಷ್ಟು ಹೆಚ್ಚಿಸುವ ವಾರ್ನಿಂಗ್ ಒಂದನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...