alex Certify ಕತ್ತೆಗಳ ಸ್ನೇಹ ಸಂಬಂಧ ನೋಡಿದ್ರೆ ಬೆರಗಾಗ್ತೀರಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕತ್ತೆಗಳ ಸ್ನೇಹ ಸಂಬಂಧ ನೋಡಿದ್ರೆ ಬೆರಗಾಗ್ತೀರಾ…!

ಈ ಸ್ನೇಹ ಸಂಬಂಧವೇ ಅಂಥದ್ದು. ಬಹಳ ಮಧುರಾನುಭವ ಕೊಡುವ ಸ್ನೇಹ ಬರೀ ಮಾನವರಿಗೆ ಮಾತ್ರವಲ್ಲ ಪ್ರಾಣಿಗಳಲ್ಲೂ ಸಹ ಗಾಢವಾದ ಸ್ನೇಹ ಸಂಬಂಧವನ್ನು ಕಾಣಬಹುದಾಗಿದೆ.

ಫ್ಲಾಪ್‌ ಜಾಕ್ ಹಾಗೂ ಹೊರಾಯ್ಕೋ ಹೆಸರಿನ ಎರಡು ಕತ್ತೆಗಳು ತಮ್ಮ ಆಳವಾದ ಸ್ನೇಹದಿಂದ ಅಂತರ್ಜಾಲದಲ್ಲಿ ಬಹಳ ದೊಡ್ಡ ಸೆನ್ಸೇಷನ್ ಸೃಷ್ಟಿಸಿವೆ. ಬ್ರಿಟನ್‌ನಲ್ಲಿ ಕತ್ತೆಗಳಿಗೆಂದೇ ಇರುವ ತಾಣವೊಂದರಲ್ಲಿ ಈ ಕತ್ತೆಗಳನ್ನು ಸಾಕಲಾಗಿದೆ.

ಆಟಿಕೆಗಳೊಂದಿಗೆ ಥೇಟ್ ಮಕ್ಕಳ ಥರವೇ ಈ ಎರಡು ಆಟವಾಡುತ್ತಿರುವ ವಿಡಿಯೋವೊಂದು ಟ್ವಿಟರ್‌ನಲ್ಲಿ @DonkeySanctuary ಪೋಸ್ಟ್ ಮಾಡಿದ್ದು, ಅದೀಗ ವೈರಲ್ ಆಗಿದ್ದು, ನೆಟ್ಟಿಗರು ಇದನ್ನು ಕಂಡು ಖುಷಿ ಪಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...