alex Certify Brazil | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರೆಜಿಲ್: ಸಾಂಬಾ ಸಂಭ್ರಮಕ್ಕೆ ಅಡ್ಡಿಯಾದ ಕೋವಿಡ್ -19

ಕೋವಿಡ್-19 ಕಾರಣದಿಂದ ಕಳೆಗಟ್ಟಿದ್ದ ಬ್ರೆಜಿಲ್‌ನ ರಯೋ ಡಿ ಜನೈರೋದ ಸಾಂಬಾ ದೃಶ್ಯಾವಳಿಗಳು ನಿಧಾನವಾಗಿ ಹಿಂದಿನ ವೈಭವಕ್ಕೆ ಮರಳುವ ಸೂಚನೆಗಳನ್ನು ತೋರುತ್ತಿವೆ. ಆಫ್ರೋ-ಬ್ರೆಜಿಲ್ ಸಂಗೀತದ ಯಾನರ್‌ ಆಗಿರುವ ಈ ಸಾಂಬಾ Read more…

ಹೀಗೊಂದು ಮ್ಯಾರೇಜ್ ಸ್ಟೋರಿ: ಅದ್ಧೂರಿಯಾಗಿ ತನ್ನನ್ನು ತಾನೇ ವಿವಾಹವಾಗಿ ಸಂಭ್ರಮಿಸಿದ ವೈದ್ಯ

ಬ್ರೆಸಿಲಿಯಾ: ವಿವಾಹಕ್ಕೆ ಇನ್ನೇನು ಕೆಲ ದಿನಗಳು ಬಾಕಿ ಇದ್ದವು…. ಮದುವೆಗೆ ಭರ್ಜರಿ ಸಿದ್ಧತೆಗಳು ನಡೆದಿದ್ದವು… ಆದರೆ ಮದುವೆಯಾಗಬೇಕಿದ್ದ ಹುಡುಗಿಯೊಂದಿಗಿನ ಮನಸ್ತಾಪದಿಂದಾಗಿ ಕೊನೆ ಘಳಿಗೆಯಲ್ಲಿ ಹುಡುಗಿ ಕೈಕೊಟ್ಟುಬಿಟ್ಟಿದ್ದಾಳೆ. ಆದರೂ ಮದುವೆ Read more…

ಬೆಚ್ಚಿಬೀಳಿಸುವಂತಿದೆ ಈತನ ವಿಚಿತ್ರ ಖಯಾಲಿ…!

ದೇಹ ಮಾರ್ಪಾಡು ಮಾಡಿಕೊಳ್ಳಬೇಕು ಎಂಬ ಚಟ ನಮ್ಮನ್ನ ಯಾವ ಮಟ್ಟಕ್ಕೆ ಬೇಕಿದ್ರೂ ತೆಗೆದುಕೊಂಡು ಹೋಗಬಹುದು. ಇದೇ ಬಾಡಿ ಆರ್ಟ್ ಹುಚ್ಚಿನಿಂದಾಗಿ ವ್ಯಕ್ತಿಯೊಬ್ಬ ರಾಕ್ಷಸರ ರೀತಿಯಲ್ಲಿ ತನ್ನ ಮುಖವನ್ನ ಬದಲಾಯಿಸಿಕೊಂಡಿದ್ದಾನೆ. Read more…

ಬೆಚ್ಚಿಬೀಳಿಸುವಂತಿದೆ ʼಕೊರೊನಾʼ ಸಂದರ್ಭದಲ್ಲಿ ಬಹಿರಂಗವಾಗಿರುವ ಈ ವಿಡಿಯೋ

ಹೊಸದಾಗಿ ತೆರೆದ ಡಿಪಾರ್ಟ್‌ಮೆಂಟಲ್ ಸ್ಟೋರ್‌ ಒಂದಕ್ಕೆ ಒಮ್ಮೆಲೇ ನೂರಾರು ಶಾಪರ್‌ಗಳು ದಾಂಗುಡಿ ಇಟ್ಟ ಕಾರಣ ಕೋವಿಡ್-19 ಸೋಂಕು ತಗುಲುವ ಭೀತಿಯಿಂದ ಆ ಸ್ಟೋರ್ ‌ಅನ್ನೇ ಮುಚ್ಚಬೇಕಾದ ಪರಿಸ್ಥಿತಿ ಬ್ರೆಜಿಲ್‌ನಲ್ಲಿ Read more…

ಶೆಲ್ಫ್ ಕುಸಿತದಿಂದ ಕಂಗಾಲಾಗಿ ಎದ್ದುಬಿದ್ದು ಓಡಿದ ಜನ

ಬ್ರೆಜಿಲ್‌ನ ಸೂಪರ್‌ ಮಾರ್ಕೆಟ್ ಒಂದರಲ್ಲಿದ್ದ ಶೆಲ್ಫ್‌ಗಳು ಒಂದರ ಮೇಲೊಂದು ಇದ್ದಕ್ಕಿದ್ದಂತೆ ಬೀಳುತ್ತಿದ್ದಂತೆಯೇ ಶಾಪಿಂಗ್ ಮಾಡಲು ಬಂದಿದ್ದ ಮಂದಿಯೆಲ್ಲಾ ದಿಕ್ಕಾಪಾಲಾಗಿ ಓಡುತ್ತಿರುವ ದೃಶ್ಯಾವಳಿಗಳನ್ನು ಅಲ್ಲಿನ ಸಿಸಿ ಟಿವಿ ಕ್ಯಾಮೆರಾ ಸೆರೆ Read more…

ಕಣ್ಣಾಲಿಗಳನ್ನು ತೇವಗೊಳಿಸುತ್ತೆ ಈ ಭಾವುಕ ವಿಡಿಯೋ

ಬಹಳ ಭಾವುಕವಾದ ವಿಡಿಯೋವೊಂದು ನೆಟ್ಟಿಗರ ಕಣ್ಣಾಲಿಗಳನ್ನು ತೇವಗೊಳಿಸುತ್ತಿದೆ. ಬ್ರೆಝಿಲ್‌ನ ಪ್ರಖ್ಯಾತ ಪಿಯಾನೋ ವಾದಕ ಕಾರ್ಲೋಸ್‌ ಮಾರ್ಟಿನ್ಸ್‌, ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ವಿಶೇಷ ಗ್ಲೌವ್ಸ್‌ ಧರಿಸಿಕೊಂಡು ಪಿಯಾನೋ Read more…

ಈತನ ಅವತಾರ ನೋಡಿದ್ರೆ ಬೆಚ್ಚಿಬೀಳ್ತಿರಾ….!

ಬ್ರೆಜಿಲ್: ದೇಹ ರೂಪಾಂತರ ಅಥವಾ ಮೇಕ್ ಓವರ್ ಎಂಬ ಹೊಸ ಪದ್ಧತಿ ಇತ್ತೀಚೆಗೆ ಪ್ರಸಿದ್ಧವಾಗುತ್ತಿದೆ. ಶಸ್ತ್ರ ಚಿಕಿತ್ಸೆ ಮಾಡಿ, ಮುಖದ ರೂಪವನ್ನು ಬದಲಿಸುವ ಪದ್ಧತಿ ಇದಾಗಿದೆ. ಹೆಚ್ಚಾಗಿ‌ ಚಿತ್ರ Read more…

ಆಟಗಾರ್ತಿ ತಲೆ ಮೇಲೆ ಕುಳಿತ ಗಿಣಿ: ವಿಡಿಯೋ ವೈರಲ್

ಬ್ರೆಜಿಲ್ ಮಹಿಳಾ ಫುಟ್ಬಾಲ್ ತಂಡದ ಅಭ್ಯಾಸವು ವಿಶಿಷ್ಟ ಕಾರಣವೊಂದರಿಂದ ಅಡಚಣೆಗೆ ಒಳಗಾಗಿತ್ತು. ಆಟಗಾರ್ತಿಯೊಬ್ಬರ ತಲೆ ಮೇಲೆ ಗಿಳಿಯೊಂದು ಕುಳಿತ ಕಾರಣ ಅಭ್ಯಾಸದ ಸೆಶನ್‌ ಅನ್ನು ಕೆಲ ಕಾಲ ನಿಲ್ಲಿಸಬೇಕಾದ Read more…

ಮೈ ನವಿರೇಳಿಸುತ್ತೆ ಯುವತಿ ಸಾಹಸದ ವಿಡಿಯೋ…!

ಬ್ರೆಜಿಲ್ ‌ನ ಸರ್ಫರ್‌ ಮಾಯಾ ಗೆಬೆಯ್ರಾ ಅದ್ಭುತವಾದದ್ದೊಂದನ್ನು ಸಾಧಿಸಿದ್ದಾರೆ. 73.5 ಅಡಿ (22.4 ಮೀಟರ್‌) ಎತ್ತದ ಅಲೆಯೊಂದನ್ನು ಏರಿ ಸರ್ಫಿಂಗ್ ಮಾಡುವ ಮೂಲಕ ಮಾಯಾ ತಮ್ಮದೇ ಹಿಂದಿನ ದಾಖಲೆಯೊಂದನ್ನು Read more…

ನಾಲ್ಕರ ಪೋರನ ಸಾಹಸ ನೋಡಿ ಬೆರಗಾದ ನೆಟ್ಟಿಗರು…!

ಬ್ರೆಜಿಲ್‌ನ ನಾಲ್ಕು ವರ್ಷದ ಬಾಲಕನೊಬ್ಬ ತನ್ನ ಸರ್ಫಿಂಗ್ ಕೌಶಲ್ಯದಿಂದ ತನ್ನ ಹೆತ್ತವರು ಹಾಗೂ ಜಗತ್ತಿನಾದ್ಯಂತ ನೆಟ್ಟಿಗರನ್ನು ಬೆರಗುಗೊಳಿಸಿದ್ದಾನೆ. ತನ್ನ ಸರ್ಫ್‌ ಬೋರ್ಡ್‌ ಮೇಲೆ ಯಾವುದೇ ನೆರವಿಲ್ಲದೇ ನಿಂತಿರುವ ಈ Read more…

ಸ್ವಿಮ್ಮಿಂಗ್ ಫೂಲ್ ನಲ್ಲಿ ಮುಳುಗುತ್ತಿದ್ದ ಸ್ನೇಹಿತನನ್ನು ರಕ್ಷಿಸಿದ ಮೂರು ವರ್ಷದ ಬಾಲಕ

ರಿಯೋ-ಡಿ-ಜನೈರೊ: ಈಜು ಕೊಳದಲ್ಲಿ ಮುಳುಗುತ್ತಿದ್ದ ತನ್ನ ಸ್ನೇಹಿತನನ್ನು ಮೂರು ವರ್ಷದ ಬಾಲಕನೊಬ್ಬ ರಕ್ಷಿಸುವ ಮೂಲಕ ಪ್ರಸಿದ್ಧನಾಗಿದ್ದಾನೆ.  ಬ್ರೆಜಿಲ್ನ ರಿಯೋ-ಡಿ-ಜನೈರೋದ ಉತ್ತರಕ್ಕಿರುವ ಇಟಾ ಪೆರುನಾ ಎಂಬಲ್ಲಿ ಘಟನೆ ನಡೆದಿದೆ. ಆರ್ಥರ್ Read more…

ನೋಡುಗರನ್ನು ಬೆಚ್ಚಿಬೀಳಿಸುತ್ತೆ ಈ ವಿಡಿಯೋ

ಮೊಸಳೆಯೊಂದನ್ನು ಇಡಿಯಾಗಿ ನುಂಗಲು ನೋಡುತ್ತಿರುವ ಅನಕೊಂಡಾದ ವಿಡಿಯೋಈಗ ವೈರಲ್ ಆಗಿದೆ. ಬ್ರೆಜಿಲ್‌ನ ಮನಾಸ್ ಪ್ರಾಂತ್ಯದ ಪೊಂಟಾ ನೆಗ್ರಾ ಪ್ರದೇಶದಲ್ಲಿ ಈ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ. ಮೊಸಳೆಯ ಸುತ್ತಲೂ ತನ್ನ Read more…

ಶ್ವಾನಕ್ಕೂ ಸಿಕ್ತು ಪ್ರತಿಷ್ಟಿತ ಕಂಪನಿ ಸೇಲ್ಸ್‌ ಮನ್‌ ಪಟ್ಟ…!

ಹುಂಡೈ ಶೋರೂಂ ಆಚೆ ಯಾವಾಗಲೂ ಇರುತ್ತಿದ್ದ ಬೀದಿ ನಾಯಿಯೊಂದನ್ನು ಸೇಲ್ಸ್ ‌ಮನ್ ಹಾಗೂ ಅಂಬಾಸಡರ್‌ ಆಗಿ ಅಲ್ಲಿನ ಸಿಬ್ಬಂದಿ ಆಯ್ಕೆ ಮಾಡಿಕೊಂಡ ಘಟನೆ ಬ್ರೆಜಿಲ್‌ನಲ್ಲಿ ಜರುಗಿದೆ. ಶೋರೂಂ ಸಿಬ್ಬಂದಿಯೊಂದಿಗೆ Read more…

ಈ ಕಾರಣಕ್ಕೆ ಸೆಲೆಬ್ರಿಟಿಯಾಗಿದೆ ನಾಗರಹಾವು…!

ಬ್ರೆಜಿಲ್‌ನ ವೆಟರ್ನರಿ ವಿದ್ಯಾರ್ಥಿಯೊಬ್ಬನಿಗೆ ಕಚ್ಚಿ ಆಸ್ಪತ್ರೆ ಸೇರುವಂತೆ ಮಾಡಿರುವ ನಾಗರ ಹಾವೊಂದು, ಪ್ರಾಣಿಗಳ ಕಳ್ಳಸಾಗಾಟ ಸಂಬಂಧ ದೊಡ್ಡ ಮಟ್ಟದ ತನಿಖೆ ನಡೆಯುವಂತೆ ಮಾಡಿ ಸೆಲೆಬ್ರಿಟಿ ಆಗಿಬಿಟ್ಟಿದೆ. ಏಷ್ಯಾ ಮೂಲದ Read more…

20 ಲಕ್ಷ ದಾಟಿದೆ ಕೊರೊನಾ ಸೋಂಕಿತರ ಸಂಖ್ಯೆ

ಕೊರೊನಾ ವೈರಸ್ ವಿಶ್ವದಾದ್ಯಂತ ಲಕ್ಷಾಂತರ ಮಂದಿಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ತಿದೆ. ಬ್ರೆಜಿಲ್ ನಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ Read more…

ಕೊರೊನಾಗೆ ಹೆದರಿ ಗಗನಯಾತ್ರಿ‌ ಉಡುಗೆಯಲ್ಲಿ‌‌ ಬೀಚ್‌ಗೆ ಬಂದ ಜೋಡಿ…!

ಕೊರೊನಾ ಮಹಾಮಾರಿ ಕಾಣಿಸಿಕೊಂಡ ದಿನದಿಂದಲೂ ವಿಶ್ವದೆಲ್ಲೆಡೆ ಭಾರಿ ಆತಂಕ ಮೂಡಿಸಿದೆ. ಈ ಆತಂಕ ಹೋಗಿಸಲು ಅಗತ್ಯವಿರುವ ಲಸಿಕೆ ಸಿಗದಿರುವುದೇ ಅನೇಕರ ಆತಂಕಕ್ಕೆ ಕಾರಣವಾಗಿದೆ. ಆರಂಭದಲ್ಲಿ ಬಹುತೇಕ ರಾಷ್ಟ್ರಗಳು ಲಾಕ್ Read more…

ವಿಶ್ವದಲ್ಲೂ ಕೊರೊನಾ ಅಬ್ಬರ: ಬ್ರೆಜಿಲ್ ಕಾಡ್ತಿದೆ ಮಹಾಮಾರಿ

ವಿಶ್ವದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಲೆ ಇದೆ. ಬ್ರೆಜಿಲ್ ನಲ್ಲಿ  ಕಳೆದ 24 ಗಂಟೆಗಳಲ್ಲಿ 39,023 ಹೊಸ ಪ್ರಕರಣ ದಾಖಲಾಗಿದೆ. 1071 ಜನರು ಕೊರೊನಾಗೆ ಬಲಿಯಾಗಿದ್ದಾರೆ. ಇತ್ತೀಚಿನ ಮಾಹಿತಿಯ Read more…

ಅಬ್ಬಬ್ಬಾ…! ದಾಖಲೆಗೆ ಪಾತ್ರವಾಗಿದೆ ಈ ಮಿಂಚಿನ ಉದ್ದ

ಬ್ರೆಜಿಲ್ ‌ನ ಆಗಸದಲ್ಲಿ ಸ್ಫೋಟಿಸಿದ ಮಿಂಚೊಂದು 709 ಕಿ.ಮೀ. ಉದ್ದವಿದ್ದು, ಅದೀಗ ದಾಖಲೆಗಳಲ್ಲಿರುವ ಅತ್ಯಂತ ಉದ್ದವಾದ ಮಿಂಚು ಎಂದು ವಿಶ್ವ ಸಂಸ್ಥೆಯ ಹವಾಮಾನ ಏಜೆನ್ಸಿ ಘೋಷಿಸಿದೆ. ಅಕ್ಟೋಬರ್‌ 31, Read more…

ಕೂದಲೆಳೆ ಅಂತರದಲ್ಲಿ ತಪ್ಪಿದೆ ಭೀಕರ ಅಪಘಾತ

ಬ್ರೆಸಿಲಿಯಾ: ಚಾಲಕನ ಸಮಯ ಪ್ರಜ್ಞೆಯಿಂದ ಬಸ್ ಮತ್ತು ಕಾರಿನ ನಡುವೆ ಅಪಘಾತ ನಡೆದು ನೂರಾರು ಜೀವಗಳಿಗೆ ಹಾನಿಯಾಗುವ ಭಾರೀ ಅನಾಹುತವೊಂದು ತಪ್ಪಿದೆ. ಬ್ರೆಜಿಲ್ ರೋಡ್ -330 ದಲ್ಲಿ 2019 Read more…

5000ಕ್ಕೂ ಹೆಚ್ಚು ಕೋವಿಡ್-19 ಮೃತರ ಚಿತ್ರಗಳನ್ನು ಹಾಕಿದ ಪೆರು ಚರ್ಚ್

ಕೋವಿಡ್-19 ಸಾಂಕ್ರಾಮಿಕಕ್ಕೆ ಬಲಿಯಾದ 5000ಕ್ಕೂ ಹೆಚ್ಚು ಮಂದಿಯ ಫೋಟೋಗಳನ್ನು ಪೆರುವಿನ ಚರ್ಚ್‌ವೊಂದರಲ್ಲಿ ಅಲ್ಲಿನ ಆರ್ಚ್‌ಬಿಷಪ್ ಗೋಡೆಗಳ ಮೇಲೆ ನೇತು ಹಾಕಿದ್ದಾರೆ. 3.2 ಕೋಟಿ ಜನಸಂಖ್ಯೆಯ ಈ ದೇಶದಲ್ಲಿ ಕೋವಿಡ್-19 Read more…

ಸೊಂಟ ನೋವು ಎಂದು ಬಂದವನನ್ನು ಪರೀಕ್ಷಿಸಿ ದಂಗಾದ ವೈದ್ಯರು…!

ಆತ ಅನೇಕ ದಿನಗಳಿಂದ ಸೊಂಟ ನೋವಿನಿಂದ ಬಳಲುತ್ತಿದ್ದ. ಎಷ್ಟೇ ಮಾತ್ರೆ ತೆಗೆದುಕೊಂಡರೂ ನೋವು ಮಾತ್ರ ಕಡಿಮೆಯಾಗಿರಲಿಲ್ಲ. ಹೀಗಾಗಿ ಆಸ್ಪತ್ರೆಗೆ ಹೋಗಿದ್ದಾನೆ. ಈ ವ್ಯಕ್ತಿಯ ನೋವು ಹಾಗೂ ನರಳಾಟ ನೋಡಿದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...