alex Certify Banking | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ʼಬ್ಯಾಂಕಿಂಗ್’‌ ವಹಿವಾಟು ವಿಫಲವಾದ ಸಂದರ್ಭದಲ್ಲಿ ನಿಮ್ಮ ಹಕ್ಕುಗಳ ಕುರಿತು ನಿಮಗಿದು ತಿಳಿದಿರಲಿ

ಬ್ಯಾಂಕಿಂಗ್ ವ್ಯವಹಾರಗಳು ವಿಫಲವಾಗುವುದು ಸಾಮಾನ್ಯವಾದ ವಿಚಾರ. ಬಹಳಷ್ಟು ಕಾರಣಗಳಿಗೆ ವ್ಯವಹಾರಗಳು ವಿಫಲವಾಗಬಹುದು, ಕೆಲವೊಮ್ಮೆ ಗ್ರಾಹಕರ ಕಡೆಯಿಂದ, ಸಂಪರ್ಕದ ಕಡಿತದ ಕಾರಣದಿಂದ ಹೀಗೆ ಆಗಿರುತ್ತದೆ. ಆದರೆ ಇಂಥ ಸಂದರ್ಭದಲ್ಲಿ ನಿಮ್ಮ Read more…

ಕಾರ್ಡ್ ಬಳಸದೆ ಎಟಿಎಂನಲ್ಲಿ ಪಡೆಯಬಹುದು ಹಣ…! ಇಲ್ಲಿದೆ ಸಂಪೂರ್ಣ ಮಾಹಿತಿ

ಕಾರ್ಡ್ ಬಳಸದೇ ಹಣ ಹಿಂಪಡೆಯುವ ಹೊಸ ವಿಧಾನವನ್ನು ಎನ್‌ಸಿಆರ್‌ ಕಾರ್ಪೋರೇಷನ್ ಜಾರಿಗೆ ತರುತ್ತಿದ್ದು, ಈ ಮೂಲಕ ಯುಪಿಐ ಆಧರಿತ ಅಂತರ್‌ನಿರ್ವಹಣಾ ಕಾರ್ಡ್‌ರಹಿತ ಕ್ಯಾಶ್‌ ಹಿಂಪಡೆತದ ವ್ಯವಸ್ಥೆ ಮೂಲಕ ದೇಶದ Read more…

ತಪ್ಪಾದ ಖಾತೆಗೆ ದುಡ್ಡು ಹಾಕಿದ್ದೀರಾ….? ಹಾಗಾದ್ರೆ ಏನು ಮಾಡಬೇಕು…..?

ಯುಪಿಐ, ಪೇಟಿಎಂ, ನೆಟ್‌ ಬ್ಯಾಂಕಿಂಗ್‌ನಂಥ ಪೇಮೆಂಟ್ ವ್ಯವಸ್ಥೆಗಳ ಕಾರಣದಿಂದ ಆನ್ಲೈನ್ ಹಣ ವರ್ಗಾವಣೆಯು ಬಹಳ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಹೀಗಾಗಿ ಬ್ಯಾಂಕಿಂಗ್ ವ್ಯವಹಾರಗಳ ಮೇಲೆ ಮೊದಲಿನಷ್ಟು ಹೊರೆ ಇಲ್ಲದಂತಾಗಿದೆ. ಆದರೆ Read more…

Big News: ʼಚೆಕ್ ಬೌನ್ಸ್ʼ‌ ಪ್ರಕರಣಗಳ ಇತ್ಯರ್ಥಕ್ಕೆ ʼಸುಪ್ರೀಂʼ ನಿಂದ ಮಹತ್ವದ ಕ್ರಮ

ಚೆಕ್ ಬೌನ್ಸ್ ಪ್ರಕರಣಗಳ ಶೀಘ್ರ ಇತ್ಯರ್ಥ ಮಾಡಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆಗಳನ್ನು ಸಲ್ಲಿಸಲು ಬಾಂಬೆ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ಸಮಿತಿಯೊಂದನ್ನು ಸುಪ್ರೀಂ ಕೋರ್ಟ್ ರಚಿಸಿದೆ. ಮೂರು Read more…

‘ಗೃಹ ಸಾಲ’ ಪಡೆಯುವ ಆಲೋಚನೆ ಮಾಡುತ್ತಿದ್ದೀರಾ…? ಹಾಗಿದ್ದಲ್ಲಿ ನಿಮಗೆ ಅರಿವಿರಲಿ ಈ ವಿಷಯ

ಮನೆ ಖರೀದಿ ಮಾಡುವುದು ಸಾಮಾನ್ಯವಾಗಿ ಬಲು ಕ್ಲಿಷ್ಟವಾದ ಪ್ರಕ್ರಿಯೆಯಾಗಿದ್ದು, ಬಹಳಷ್ಟು ದಾಖಲೆಗಳ ಸಿದ್ಧತೆ, ಹಣ ಹಾಗೂ ಸಮಯಾವಕಾಶ ಬೇಡುತ್ತದೆ. ಆಸ್ತಿ ಖರೀದಿಗೆ ದೊಡ್ಡ ಮೊತ್ತದಲ್ಲಿ ಹಣ ಬೇಕಾದ ಕಾರಣ Read more…

ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ: ಗ್ರಾಹಕರಿಗೆ SBI ಗಿಫ್ಟ್‌

ಮಾರ್ಚ್ 31, 2021ರ ವರೆಗೂ ಗೃಹ ಸಾಲದ ಮೇಲಿನ ಪರಿಷ್ಕರಣಾ ಶುಲ್ಕ ಕಡಿತಗೊಳಿಸಿರುವ ಸ್ಟೇಟ್ ಬ್ಯಾಂಕ್, ವಾರ್ಷಿಕ 6.8% ಬಡ್ಡಿ ದರದಲ್ಲಿ ಸಾಲ ನೀಡಲು ಮುಂದಾಗಿದೆ. ಸಾಮಾನ್ಯ ಗೃಹ Read more…

ಕಾರು ಖರೀದಿದಾರರಿಗೆ SBI ನಿಂದ ಬಂಪರ್: ಆಕರ್ಷಕ ಬಡ್ಡಿ ದರದಲ್ಲಿ ಸಾಲ ಸೌಲಭ್ಯ

  ಶರವೇಗದಲ್ಲಿ ಬೆಳೆಯುತ್ತಿರುವ ಭಾರತೀಯ ಕಾರು ಮಾರುಕಟ್ಟೆ, ಮಧ್ಯಮ ವರ್ಗದ ಖರೀದಿ ಕ್ಷಮತೆ ಹೆಚ್ಚುತ್ತಾ ಹೋದಂತೆ ಸಾಲದ ಸೌಲಭ್ಯಗಳನ್ನು ಇನ್ನಷ್ಟು ಸರಳೀಕರಿಸುತ್ತಾ ಸಾಗಿದೆ. ದೇಶದ ಅತಿ ದೊಡ್ಡ ಬ್ಯಾಂಕ್ Read more…

ಲಾಕರ್ ನಿರ್ವಹಣೆ ಕುರಿತಂತೆ ʼಸುಪ್ರೀಂʼ ನಿಂದ ಮಹತ್ವದ ಸೂಚನೆ

ಲಾಕರ್‌ಗಳ ನಿರ್ವಹಣೆಯ ವಿಚಾರದಲ್ಲಿ ಗ್ರಾಹಕರು ಕೇಳಿದಾಗ ಕೈತೊಳೆದುಕೊಳ್ಳುವ ತಮ್ಮ ಹಳೇ ಚಾಳಿಯನ್ನು ಬ್ಯಾಂಕುಗಳು ಮುಂದುವರೆಸುವಂತಿಲ್ಲ ಎಂದಿರುವ ಸುಪ್ರೀಂ ಕೋರ್ಟ್, ಆರು ತಿಂಗಳ ಒಳಗೆ ಈ ಸಂಬಂಧ ಕಟ್ಟುನಿಟ್ಟಿನ ನಿಯಮಗಳನ್ನು Read more…

ಎಟಿಎಂ ವಹಿವಾಟಿಗೂ ಮುನ್ನ ನಿಮಗೆ ತಿಳಿದಿರಲಿ ಈ 5 ವಿಷಯ

ನಿಮ್ಮ ಡೆಬಿಟ್ ಕಾರ್ಡ್‌ಗಳ ಭದ್ರತೆ ಹಾಗೂ ಸುರಕ್ಷತೆ ಸಂಬಂಧ ನಿಮ್ಮ ಮೇಲೆ ಬಹಳ ಜವಾಬ್ದಾರಿ ಇರುತ್ತದೆ. ನಿಮ್ಮ ಎಟಿಎಂ ಕಾರ್ಡ್‌ಗಳ ಪಾಸ್‌ವರ್ಡ್, ಪಿನ್‌ಗಳನ್ನು ಯಾರೊಂದಿಗೂ ಶೇರ್‌ ಮಾಡದೇ ಇರುವುದರಿಂದ Read more…

RBI ಗರ್ವನರ್‌ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲು

ರಿಸರ್ವ್ ಬ್ಯಾಂಕ್ ಗವರ್ನರ್‌ ಶಕ್ತಿ ಕಾಂತ ದಾಸ್ ವಿರುದ್ಧ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದ ಆರೋಪ ಹೊರಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸಿ, Read more…

ʼಪಾಸಿಟಿವ್ ಪೇʼ ಸೌಲಭ್ಯದ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ

ಬ್ಯಾಂಕುಗಳ ಚೆಕ್ ಮೇಲೆ ಪಾಸಿಟಿವ್ ಪೇ ವ್ಯವಸ್ಥೆಯನ್ನು ಹೊಸ ವರ್ಷದ ಮೊದಲ ದಿನದಿಂದ ಅನುಷ್ಠಾನಕ್ಕೆ ತರಲಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಡೆಯುವ ಅವ್ಯವಹಾರಗಳಿಗೆ ಕಡಿವಾಣ ಹಾಕಲೆಂದು ರಿಸರ್ವ್ ಬ್ಯಾಂಕ್ ಆಫ್ Read more…

ಇಲ್ಲಿದೆ ಕ್ರೆಡಿಟ್ ಕಾರ್ಡ್ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿ

ಕ್ರೆಡಿಟ್ ಕಾರ್ಡ್‌ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಎರಡು ರೀತಿಯ ಗ್ರಾಹಕರು ಇರುತ್ತಾರೆ — ಆದಾಯ-ವೆಚ್ಚದ ಅನುಪಾತದಲ್ಲಿ ಅಸ್ಥಿರತೆಯಿಂದ ಬಳಲುತ್ತಿರುವವರು ಹಾಗೂ ಇದೇ ಅನುಪಾತದಲ್ಲಿ ಸ್ಥಿರತೆ ಕಾಪಾಡಿಕೊಂಡು ಒಳ್ಳೆಯ ಕ್ರೆಡಿಟ್‌ ಸ್ಕೋರ್‌ Read more…

ದಿವಾಳಿ – ದಿವಾಳಿತನ ಕಾಯಿದೆ ನಿಷೇಧಾಜ್ಞೆ ಮಾರ್ಚ್ ಅಂತ್ಯದವರೆಗೂ ವಿಸ್ತರಣೆ

ಕೋವಿಡ್-19 ಕಾರಣದಿಂದಾಗಿ ಆರ್ಥಿಕ ಮುಗ್ಗಟ್ಟು ನೆಲೆಸಿರುವ ಕಾರಣ ಸಣ್ಣ ಪುಟ್ಟ ವಹಿವಾಟುಗಳು ಚೇತರಿಸಿಕೊಳ್ಳಲು ಅವಕಾಶ ಕೊಡಲೆಂದು ದಿವಾಳಿ ಮತ್ತು ದಿವಾಳಿತನ ಕಾಯಿದೆಯ (ಐಬಿಸಿ) ನಿಷೇಧಾಜ್ಞೆಯನ್ನು ಮಾರ್ಚ್ 31, 2021ರ Read more…

BIG NEWS: ಗಮನಿಸಿ..! ನಿಮ್ಮ ಜೀವನದಲ್ಲಿ ಹೊಸ ವರ್ಷದಿಂದ ಬದಲಾವಣೆ ತರಲಿವೆ ಈ ನಿಯಮಗಳು

ಹೊಸ ವರ್ಷದಿಂದ ಮೊದಲ ದಿನದಿಂದಲೇ ಜನಸಾಮಾನ್ಯರ ದೈನಂದಿನ ಬದುಕುಗಳ ಮೇಲೆ ಪರಿಣಾಮ ಉಂಟು ಮಾಡಬಲ್ಲ ಅನೇಕ ಹೊಸ ನಿಯಮಾವಳಿಗಳು ಜಾರಿಗೆ ಬರಲಿವೆ. ಅವುಗಳಲ್ಲಿ ಕೆಲವೊಂದು ಇಂತಿವೆ: ಚೆಕ್ ಪಾವತಿ Read more…

ವಾಟ್ಸಾಪ್ ಪೇ ಮೂಲಕ ಹಣ ರವಾನೆ ಮಾಡುವುದು ಹೇಗೆ…? ಇಲ್ಲಿದೆ ಮಾಹಿತಿ

ಮಲ್ಟಿ ಮೀಡಿಯಾ ಸಂದೇಶ ಸೇವಾದಾರ ವಾಟ್ಸಾಪ್‌ ಇನ್ನು ಮುಂದೆ ತನ್ನ ಗ್ರಾಹಕರಿಗೆ ಡಿಜಿಟಲ್ ಹಣ ವರ್ಗವಣೆ ಮಾಡಲೆಂದು ನೂತನ ಸೌಲಭ್ಯ ಹೊರತಂದಿದೆ. ವಾಟ್ಸಾಪ್‌ ಪೇ ಕಿರು ತಂತ್ರಾಂಶ ಚಾಲ್ತಿಗೆ Read more…

ಖೈದಿಗಳಿಗಾಗಿ ಜೈಲಿನಲ್ಲೇ ಎಟಿಎಂ ಆರಂಭ….!

ಬಿಹಾರದ ಪೂರ್ನಿಯಾದಲ್ಲಿರುವ ಕೇಂದ್ರ ಕಾರಾಗೃಹದಲ್ಲಿರುವ ಖೈದಿಗಳಿಗೆ ಎಟಿಎಂ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ. ಸಾಮಾನ್ಯವಾಗಿ ತಮ್ಮನ್ನು ನೋಡಲು ಜೈಲಿಗೆ ಬರುವ ಕುಟುಂಬಸ್ಥರು ಖೈದಿಗಳಿಗೆ ದುಡ್ಡು ತಂದು ಕೊಡುತ್ತಾರೆ. ಈ ಮೂಲಕ ಖೈದಿಗಳನ್ನು Read more…

ಹರಿದ ನೋಟುಗಳನ್ನು ಬದಲಾಯಿಸುವ ಕುರಿತು ಇಲ್ಲಿದೆ ಮುಖ್ಯ ಮಾಹಿತಿ

ಹರಿದು ಹೋದ ನೋಟುಗಳನ್ನು ಹೇಗೆ ಬದಲಾಯಿಸಿಕೊಳ್ಳಬೇಕು ಎಂದು ತಲೆಬಿಸಿ ಮಾಡಿಕೊಳ್ಳುವವರಿಗೆ ಬಹು ಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ಹೌದು, ಹಾಳಾದ ನೋಟುಗಳನ್ನು ‌ಬದಲಿಸಿಕೊಳ್ಳಲು‌ ಹೋದಾಗ, ಬ್ಯಾಂಕ್ ನಲ್ಲಿ ಬದಲಾಯಿಸಲು ಅನೇಕ Read more…

ವಾಟ್ಸಾಪ್ ಪೇ ಸೇವೆಗೆ‌ ನೆಟ್ಟಿಗರ ಥರಹೇವಾರಿ ಕಮೆಂಟ್

ಮುಂಬೈ: ಇನ್ನು ವಾಟ್ಸಾಪ್ ಮೂಲಕವೂ ಹಣ ಕಳಿಸಬಹುದು. ಫೋನ್ ಪೇ, ಗೂಗಲ್ ಪೇ ಇದ್ದಂತೆ ವಾಟ್ಸಾಪ್ ಪೇ ಭಾರತದಲ್ಲಿ ಶುಕ್ರವಾರದಿಂದ ಪ್ರಾರಂಭವಾಗಿದೆ.‌ ವಾಟ್ಸಾಪ್ ಕಂಪನಿ ತಕ್ಷಣ ಹಣ ವರ್ಗಾವಣೆ Read more…

ಕನ್ನಡಿಗರಿಗೆ ಕಹಿ ಸುದ್ದಿ: ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡಕ್ಕೆ ಸಿಗದ ಆದ್ಯತೆ

ಬ್ಯಾಂಕಿಂಗ್ ನೇಮಕಾತಿಗೆ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ(IBPS) ಪರೀಕ್ಷೆ ನಡೆಸಲಿದ್ದು ಈ ಸಲವೂ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಸಿಕ್ಕಿಲ್ಲ. ಬ್ಯಾಂಕ್ ಸಿಬ್ಬಂದಿ ಆಯ್ಕೆಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯನ್ನು Read more…

ಸುರಕ್ಷತಾ ಸಂದೇಶಕ್ಕೆ ತಲೆಮೇಲೆ ಕೈಹೊತ್ತ ಕ್ರಿಕೆಟಿಗನ ಫೋಟೋ ಬಳಸಿದ ಪೊಲೀಸರು…!

ಇತ್ತೀಚೆಗೆ ಸೈಬರ್ ಅಪರಾಧ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗಿದೆ. ಈ ಹಿನ್ನೆಲೆ ಜನರಿಗೆ ಅರಿವು ಮೂಡಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ಜನರಿಗೆ ಇಷ್ಟವಾಗುವ ಮತ್ತು ಹೆಚ್ಚು ಪ್ರಚಲಿತದ ಸಂಗತಿಯನ್ನೇ ಬಳಸಿ ಜಾಗೃತಿ Read more…

ಲಾಕ್ ಡೌನ್ ನಿಂದ ತತ್ತರಿಸಿದ್ದ ಜನತೆಗೆ ‘ಗುಡ್ ನ್ಯೂಸ್’

ಬೆಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಒಂದು ತಿಂಗಳ ಬಳಿಕ ಸಡಿಲ ಮಾಡಿದ್ದು ವಾಣಿಜ್ಯ ಚಟುವಟಿಕೆಗಳಿಗೆ ಷರತ್ತುಗಳೊಂದಿಗೆ ಅನುಮತಿ ನೀಡಲಾಗಿದೆ. ಮೊಬೈಲ್ ರೀಚಾರ್ಜ್, ಆಹಾರ ಸಂಸ್ಕರಣೆ ಘಟಕ, Read more…

ರಾತ್ರಿಯಿಂದಲೇ ಲಾಕ್ ಡೌನ್ ಸಡಿಲ: ಇಂದಿನಿಂದಲೇ ಈ ಕ್ಷೇತ್ರಗಳ ಚಟುವಟಿಕೆ ಪುನಾರಂಭ

ರಾಜ್ಯದಲ್ಲಿ ಲಾಕ್ಡೌನ್ ನಿರ್ಬಂಧ ಸಡಿಲಗೊಳಿಸಲಾಗಿದ್ದು ಇಂದಿನಿಂದ ಕೈಗಾರಿಕೆ, ರಸ್ತೆ, ಕಟ್ಟಡ ನಿರ್ಮಾಣ ಸೇರಿದಂತೆ ಅನೇಕ ಕ್ಷೇತ್ರಗಳು ಪುನರಾರಂಭವಾಗಲಿದೆ. ಆಸ್ಪತ್ರೆ, ವೈದ್ಯಕೀಯ ಸೇವೆ, ಔಷಧ ಕ್ಷೇತ್ರ, ಪಶುವೈದ್ಯಕೀಯ, ಕೃಷಿ, ಮೀನುಗಾರಿಕೆ, Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...