alex Certify Air | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ತಮ್ಮೂರಿನ ಗಾಳಿ ಮಿಸ್ ಮಾಡಿಕೊಳ್ಳುವವರಿಗೆ ಹೀಗೊಂದು ವ್ಯವಸ್ಥೆ…!

ಈ ಹಾಲಿಡೇ ಸೀಸನ್‌ನಲ್ಲಿ ಹೋಂ ಸಿಕ್‌ನೆಸ್‌‌ನಿಂದ ಬಳಲುತ್ತಿರುವ ಮಂದಿಗೆ ಬಾಟಲಿಯಲ್ಲಿ ತುಂಬಿದ ಗಾಳಿಯನ್ನು ಕಂಪನಿಯೊಂದು ಮಾರಾಟ ಮಾಡುತ್ತಿದೆ. ಕೋವಿಡ್‌-19 ಲಾಕ್‌ಡೌನ್ ಕಾರಣದಿಂದಾಗಿ ತಂತಮ್ಮ ಸ್ವದೇಶಗಳಿಗೆ ಮರಳಿ ಹೋಗಲು ಸಾಧ್ಯವಾಗದೇ Read more…

ಗಮನಿಸಿ..! ಮೇಲ್ಮೈ ಸುಳಿಗಾಳಿ ತೀವ್ರತೆ ಪರಿಣಾಮ ರಾಜ್ಯದಲ್ಲಿ ಮೂರು ದಿನ ಮಳೆ

ಬೆಂಗಳೂರು: ಆಂಧ್ರಪ್ರದೇಶದ ದಕ್ಷಿಣ, ತಮಿಳುನಾಡಿನ ಉತ್ತರ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ತೀವ್ರತೆ ಕಂಡುಬಂದಿದ್ದು ರಾಜ್ಯದಲ್ಲಿ ನವೆಂಬರ್ 2ರ ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ Read more…

BIG NEWS: ವಾಯು ಮಾಲಿನ್ಯ ಮಾಡಿದ್ರೆ 5 ಕೋಟಿ ರೂ. ದಂಡ

ದೆಹಲಿ-ಎನ್.ಸಿ.ಆರ್. ಸೇರಿದಂತೆ ಅಕ್ಕ-ಪಕ್ಕದ ರಾಜ್ಯಗಳಲ್ಲಿ ವಾತಾವಣ ಮಲಿನಗೊಳಿಸುವವರು ಎಚ್ಚರದಿಂದಿರಿ. ವಾಯ ಮಾಲಿನ್ಯ ಮಾಡುವವರ ವಿರುದ್ಧ 5 ಕೋಟಿ ರೂಪಾಯಿವರೆಗೆ ದಂಡ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಲ್ಲದೆ 5 Read more…

ಗಾಳಿಯಲ್ಲಿ ಕೊರೊನಾ ಹರಡುತ್ತೋ ಇಲ್ವೋ..? ನಡೆದಿದೆ ಹೀಗೊಂದು ಚರ್ಚೆ

ಕ್ಷಯ, ಸಿಡುಬು, ದಡಾರದಂತಹ ರೋಗಗಳೂ ಗಾಳಿಯ ಮೂಲಕ ಸಲೀಸಾಗಿ ಹರಡಬಲ್ಲದು ಹಾಗೂ ಬಹುಮಂದಿಗೆ ಬಾಧೆ ನೀಡುತ್ತದೆ. ಇನ್ನು ಈ ಕೊರೊನಾ ವೈರಾಣು ಎಷ್ಟು ದೂರದವರೆಗೆ ಗಾಳಿಯಲ್ಲಿ ಹರಡಬಲ್ಲದು ? Read more…

ಗಾಳಿಯಲ್ಲೂ ತೇಲಬಲ್ಲದೆ ಕೊರೊನಾ ವೈರಾಣು…? ಏನೇಳಿದ್ದಾರೆ ನೋಡಿ ವಿಜ್ಞಾನಿಗಳು

ಕೊರೊನಾ ವೈರಾಣುಗಳು ಗಾಳಿಯ ಮೂಲಕ ತೇಲಾಡಬಲ್ಲದೆ ? ಗಾಳಿಯ ಮೂಲಕ ಹರಡಬಲ್ಲದೆ ? ಎಂಬ ಜಿಜ್ಞಾಸೆ ಇನ್ನೂ ಬಗೆಹರಿದಿಲ್ಲ. ಆದರೆ, ಗಾಳಿ ಮೂಲಕವೂ ಹರಡುತ್ತಿದೆ ಎನ್ನುತ್ತಾರೆ ತಜ್ಞರು. ಅಂತಹ Read more…

ಗಾಳಿಯಲ್ಲಿ ಹರಡುತ್ತಾ ಕೊರೊನಾ ವೈರಸ್…? ಶುರುವಾಗಿದೆ ಅಧ್ಯಯನ

ಕೊರೊನಾ ವೈರಸ್ ಗಾಳಿಯಲ್ಲಿ ಹರಡುತ್ತದೆ ಎನ್ನಲಾಗ್ತಿದೆ. ಆದ್ರೆ ಇದ್ರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಹೊರಗೆ ಬಿದ್ದಿಲ್ಲ. ಆರೋಗ್ಯ ಕಾರ್ಯಕರ್ತರ ಸುರಕ್ಷತೆಯನ್ನು ಬಲಪಡಿಸುವ ದೃಷ್ಟಿಯಿಂದ ಸಿಸಿಎಂಬಿ ಅಧ್ಯಯನ ಶುರು Read more…

ಗಾಳಿಯಿಂದಲೂ ಹರಡುತ್ತಾ ಕೊರೊನಾ…? ಸಂಶೋಧನಾ ವರದಿ ಹೇಳಿದೆ ಈ ಸಂಗತಿ

ಕೊರೊನಾ ವೈರಾಣು ಗಾಳಿಯಲ್ಲಿ ಹರಡಬಲ್ಲದೆ ? ಹೌದು ಎನ್ನುತ್ತಿದೆ ಅಮೆರಿಕಾದ ರೋಗ ನಿಯಂತ್ರಣ ಕೇಂದ್ರ (ಸಿ.ಡಿ.ಸಿ.)ದ ಸಂಶೋಧನಾ ವರದಿ. ಜಗತ್ತಿನ ಹಲವು ದೇಶಗಳಲ್ಲಿ ಕೊರೊನಾ ವೈರಾಣು 10ನೇ ತಿಂಗಳಲ್ಲೂ Read more…

ಮಹಾಮಳೆಯಿಂದ ತತ್ತರಿಸಿದ ಜನತೆಗೆ ಮತ್ತೆ ಶಾಕಿಂಗ್ ನ್ಯೂಸ್: ಇನ್ನೂ 4 ದಿನ ಭಾರೀ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದ ಹಲವೆಡೆ ಭಾನುವಾರ ಭಾರಿ ಮಳೆಯಾಗಿದ್ದು, ಶಿವಮೊಗ್ಗ ಸೇರಿ ಅನೇಕ ಕಡೆ ಮನೆಗಳಿಗೆ ನೀರು ನುಗ್ಗಿದೆ. ಅರಬ್ಬಿಸಮುದ್ರದ ಆಗ್ನೇಯ ಮತ್ತು ಮಧ್ಯಭಾಗದಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ Read more…

ಗಾಳಿಪಟದೊಂದಿಗೆ 100 ಅಡಿ ಎತ್ತರದಲ್ಲಿ ತೇಲಾಡಿದ ಬಾಲಕಿ…!

ಭಾರೀ ಗಾಳಿಪಟವೊಂದಕ್ಕೆ ಸಿಕ್ಕಿಹಾಕಿಕೊಂಡ ಮೂರು ವರ್ಷದ ಬಾಲಕಿಯೊಬ್ಬಳು 100 ಅಡಿ ಎತ್ತರದಲ್ಲಿ ತೇಲಾಡುತ್ತಿರುವ ವಿಡಿಯೋ ತುಣುಕೊಂದು ವೈರಲ್ ಆಗಿದೆ. ತೈವಾನ್ ನ ನಾನ್‌ಲಿಯಾವೋ ಎಂಬಲ್ಲಿ ಗಾಳಿಪಟದ ಹಬ್ಬ ನಡೆಯುತ್ತಿದ್ದ Read more…

‘ಮಧುಮೇಹ’ ಕುರಿತಂತೆ ಮಹತ್ವದ ಮಾಹಿತಿ ಬಹಿರಂಗ

ವಾಯುಮಾಲಿನ್ಯವು ಮಾನವನಿಗೆ ಮಧುಮೇಹ ಬರಲು ನೇರ ಕಾರಣವಾಗಬಲ್ಲದು ಎಂದು ಭಾರತೀಯ ಮೂಲದ ಅಮೆರಿಕ ವಿಜ್ಞಾನಿಯೊಬ್ಬರು ಸಂಶೋಧನೆಯಲ್ಲಿ ಪತ್ತೆ ಹಚ್ಚಿದ್ದಾರೆ. ಅಮೆರಿಕ ಹ್ಯಾರಿಂಗ್ಟನ್ ವಿಶ್ವ ವಿದ್ಯಾಲಯ ಆಸ್ಪತ್ರೆಯ ಸಂಜಯ ರಾಜಗೋಪಾಲನ್ Read more…

‌ʼಚಿಪ್ಸ್ʼ ತೂಕ‌ ಲೆಕ್ಕ ಹಾಕಿದ ಪೋಸ್ಟ್ ವೈರಲ್…!

ಜೀವನದಲ್ಲಿ ಚಿಪ್ಸ್ ಅನ್ನು ಪ್ರತಿಯೊಬ್ಬರು ತಿಂದೇ ಇರುತ್ತಾರೆ. ಅದರಲ್ಲೂ ಲೇಯ್ಸ್, ಬಿಂಗೋ ಸೇರಿದಂತೆ ಹಲವು ಸಂಸ್ಥೆಯ ಚಿಪ್ಸ್ ಪ್ಯಾಕೆಟ್‌ನಲ್ಲಿ ಚಿಪ್ಸ್‌ಗಿಂತ ಹೆಚ್ಷು ಗಾಳಿ ತುಂಬಿರುತ್ತದೆ. ಆದರೆ ರೆಡಿಟ್ ಬಳಕೆದಾರರೊಬ್ಬರು Read more…

ರಫೇಲ್ ಸ್ವಾಗತಕ್ಕೆ ಸಜ್ಜಾದ ಅಂಬಾಲ

ಭಾರತೀಯ ವಾಯುಪಡೆಗೆ ಇಂದು ಸುದಿನ. ದೀರ್ಘ ಕಾಯುವಿಕೆ ಇಂದು ಕೊನೆಗೊಳ್ಳಲಿದೆ. ಯುದ್ಧ ವಿಮಾನ, ರಫೇಲ್ ಇಂದು ಭಾರತಕ್ಕೆ ಬರಲಿದೆ. ಫ್ರಾನ್ಸ್ ನೊಂದಿಗೆ ಒಪ್ಪಂದ ಮಾಡಿಕೊಂಡ ನಂತ್ರ ರಫೇಲ್, ಹರಿಯಾಣದ Read more…

2 ದಿನ ತಗ್ಗಲಿದೆ ಮಳೆ, ಜುಲೈ 29 ರಿಂದ ಭಾರೀ ಮಳೆ ಸಾಧ್ಯತೆ – ಯೆಲ್ಲೋ ಅಲರ್ಟ್

ಬೆಂಗಳೂರು: ಸದ್ಯ ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು ಜುಲೈ 29 ರಿಂದ ಕರಾವಳಿ ಮತ್ತು ಒಳನಾಡು ಪ್ರದೇಶದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ Read more…

ನಾಳೆ ಭಾರೀ ಮಳೆ ಸಾಧ್ಯತೆ: 11 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶದ ಅನೇಕ ಜಿಲ್ಲೆಗಳಲ್ಲಿ ಜುಲೈ 24ರಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ. 11 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಜುಲೈ Read more…

ಮುಂದುವರೆದ ಮಳೆ ಅಬ್ಬರ, ಮತ್ತೆ 5 ದಿನ ಭಾರೀ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದ ಕರಾವಳಿ, ಮಲೆನಾಡು ಪ್ರದೇಶ ಸೇರಿ ಹಲವೆಡೆ ಸೋಮವಾರದಿಂದ ಭಾರೀ ಮಳೆಯಾಗುತ್ತಿದ್ದು, ಮಳೆಯ ಅಬ್ಬರ ಮುಂದುವರಿದಿದೆ. ಕರಾವಳಿಯಲ್ಲಿ ಕೆಲವು ಕಡೆಗಳಲ್ಲಿ ಕೊಂಚ ಬಿಡುವು ನೀಡಿದ್ದ ಮಳೆ ಜುಲೈ Read more…

ಹೃದಯಘಾತವಾದಾಗ ಏನು ಮಾಡಬೇಕು…?

ಹೃದಯಾಘಾತ ಆಗುತ್ತಿದ್ದಂತೆ ಏನು ಮಾಡಬೇಕು ಎನ್ನುವುದು ಸಾಮಾನ್ಯರಿಗೆ ಗೊತ್ತಿರುವುದಿಲ್ಲ. ರೋಗಿಯನ್ನು ಆಸ್ಪತ್ರೆಗೆ ತಲುಪಿಸುವ ಮೊದಲೇ ವ್ಯಕ್ತಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚು. ಇದನ್ನು ತಪ್ಪಿಸಲು ಹೀಗೆ ಮಾಡಿ. ಹೃದಯಾಘಾತವಾದ ವ್ಯಕ್ತಿಯ Read more…

ಪೈಲಟ್ ಗೆ ಕೊರೊನಾ: ವಾಪಸ್ ಬಂದ ವಿಮಾನ

ದೆಹಲಿ ವಿಮಾನ ನಿಲ್ದಾಣದಲ್ಲಿ ಶನಿವಾರ ಬೆಳಿಗ್ಗೆ ಅಧಿಕಾರಿಗಳ ನಡುವೆ ಗೊಂದಲ ನಿರ್ಮಾಣವಾಗಿತ್ತು. ಏರ್ ಇಂಡಿಯಾ ವಿಮಾನದ ಪೈಲಟ್ ಗೆ ಕೊರೊನಾ ಸೋಂಕಿರುವುದು ಪತ್ತೆಯಾಗಿದ್ದು ಇದಕ್ಕೆ ಕಾರಣವಾಗಿತ್ತು. ಏರ್ ಇಂಡಿಯಾ Read more…

2 ತಿಂಗಳಿನಿಂದ ದೆಹಲಿಯಲ್ಲೇ ಸಿಕ್ಕಿಬಿದ್ದಿದ್ದ ಸಂಸದ ಕೊನೆಗೂ ತವರಿಗೆ…!

ಇಡೀ ದೇಶದಾದ್ಯಂತ ದೇಶಿ ವಿಮಾನಗಳ ಹಾರಾಟ ಇಂದಿನಿಂದ ಶುರುವಾಗಿದೆ. ಕಳೆದ ಎರಡು ತಿಂಗಳಿಂದ ದೇಶಿ ವಿಮಾನಗಳ ಹಾರಾಟ ರದ್ದಾಗಿತ್ತು. ಬೇರೆ ಬೇರೆ ರಾಜ್ಯಗಳಲ್ಲಿ ಸಿಕ್ಕಿಬಿದ್ದಿದ್ದ ಜನರು ಈಗ ತಮ್ಮ Read more…

ಬಿಗ್‌ ನ್ಯೂಸ್:‌ ಭಾರತೀಯ ಸೇನೆಗೆ ಸೇರಿದ ಯುದ್ಧ ವಿಮಾನ ಪತನ

ಭಾರತೀಯ ವಾಯುಸೇನೆಯ ಯುದ್ಧ ವಿಮಾನ ಪಂಜಾಬ್‌ನಲ್ಲಿ ಅಪಘಾತಕ್ಕೀಡಾಗಿದೆ. ನವಾನ್ ‌ಶಹರ್ ಜಿಲ್ಲೆಯ ಚುಹಾದ್‌ಪುರದಲ್ಲಿ ಶುಕ್ರವಾರ ಮಧ್ಯಾಹ್ನ ಮಿಗ್ -29 ಅಪಘಾತಕ್ಕೀಡಾಗಿದೆ. ಪೈಲಟ್ ಎಂ.ಕೆ. ಪಾಂಡೆಟ್ ಅವರ ಸ್ಥಿತಿ ಗಂಭೀರವಾಗಿದೆ. Read more…

AC ಯಿಂದ ಹರಡ್ತಿದೆಯಾ ಕೊರೊನಾ ವೈರಸ್…? ಇಲ್ಲಿದೆ ಶಾಕಿಂಗ್ ನ್ಯೂಸ್

ಚೀನಾದ ವುಹಾನ್ ನಿಂದ ಬೇರೆ ಊರಿಗೆ ಬಂದ ಕುಟುಂಬವೊಂದು ಹೊಟೇಲ್ ನಲ್ಲಿ ಆಹಾರ ಸೇವನೆ ಮಾಡಿದೆ. ಕುಟುಂಬಸ್ಥರಲ್ಲಿ ಒಬ್ಬನಿಗೆ ಕೊರೊನಾ ಸೋಂಕಿತ್ತಂತೆ. ಆದ್ರೆ ಸೋಂಕಿರುವ ಬಗ್ಗೆ ಆತನಿಗೆ ಗೊತ್ತಿರಲಿಲ್ಲ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...