alex Certify ಹುಟ್ಟುಹಬ್ಬ | Kannada Dunia | Kannada News | Karnataka News | India News - Part 16
ಕನ್ನಡ ದುನಿಯಾ
    Dailyhunt JioNews

Kannada Duniya

28 ವರ್ಷಗಳ ಹಿಂದೆ 42ನೇ ಹುಟ್ಟುಹಬ್ಬಕ್ಕೆ ಮಗ ಕೊಟ್ಟಿದ್ದ ಗ್ರೀಟಿಂಗ್ ಕಾರ್ಡ್ ‌ಅನ್ನು ಹಿಂದಿರುಗಿಸಿದ ತಂದೆ

ಈ ಹುಟ್ಟುಹಬ್ಬ ಅನ್ನೋದು ಕೆಲವು ಮಂದಿಗೆ ಪಾರ್ಟಿಯ ಖುಷಿಗೆ ಕಾರಣವಾದರೆ ಇನ್ನೂ ಕೆಲವರಿಗೆ ವಯಸ್ಸಾಗುತ್ತಿರುವ ಸೂಚಕವಾಗಿ ಅಷ್ಟೇನು ಖುಷಿ ಕೊಡುವ ವಿಚಾರವಲ್ಲ. ಇಲ್ಲೊಬ ತಂದೆ ತನ್ನ 42ನೇ ವರ್ಷದ Read more…

ತಂದೆ ಕೊಟ್ಟ ವಿಸ್ಕಿ‌ ಮಾರಿ ಮನೆ ಖರೀದಿ ಮಾಡ್ತಾನಂತೆ ನೋಡಿ ‌- ಇಲ್ಲಿದೆ ಒಂದು ಅಪರೂಪದ ಸ್ಟೋರಿ

ಸ್ಕಾಟ್ಲೆಂಡ್: ತಂದೆ ತನ್ನ ಹುಟ್ಟು ಹಬ್ಬಕ್ಕೆ ಕೊಟ್ಟ ವಿಸ್ಕಿ ಬಾಟಲ್ ಗಳನ್ನು ಮಾರಿ‌ ಮನೆ ಖರೀದಿಸುವ ಯೋಚನೆಯಲ್ಲಿ ಇಲ್ಲೊಬ್ಬ ಮಗನಿದ್ದಾನೆ. ವಿಸ್ಕಿ ಬಾಟಲಿಯಿಂದ ಮನೆ ಖರೀದಿ ಹೇಗೆ ಸಾಧ್ಯ Read more…

ಜನ್ಮದಿನದ ಸಂಭ್ರಮದಲ್ಲಿರುವ ಮನೀಶ್ ಪಾಂಡೆಗೆ ಶುಭ ಕೋರಿದ ಕ್ರಿಕೆಟಿಗರು

ಕ್ರಿಕೆಟಿಗ ಮನೀಶ್ ಪಾಂಡೆ 1989 ಸೆಪ್ಟೆಂಬರ್ 10ರಂದು ಜನಿಸಿದ್ದಾರೆ. ಅವರು ಇಂದು 31ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಮಿಂಚಲು ಸಜ್ಜಾಗುತ್ತಿದ್ದಾರೆ. Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ರಮೇಶ್ ಅರವಿಂದ್

ನಟ ರಮೇಶ್ ಅರವಿಂದ್ 1964 ಸೆಪ್ಟೆಂಬರ್ 10ರಂದು ಜನಿಸಿದರು, ಕೆ. ಬಾಲಚಂದರ್  ನಿರ್ದೇಶನದ ‘ಸುಂದರ ಸ್ವಪ್ನಗಳು’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ರಮೇಶ್ ಅರವಿಂದ್ ಬೇರೆ ಭಾಷೆಗಳಲ್ಲೂ Read more…

ಜನ್ಮದಿನದ ಸಂಭ್ರಮದಲ್ಲಿ ಹಿರಿಯ ನಟ ಅನಂತ್ ನಾಗ್

ಸೆಪ್ಟೆಂಬರ್ 4, 1948ರಂದು ಜನಿಸಿರುವ ಹಿರಿಯ ನಟ ಅನಂತ್‌ ನಾಗ್‌ ಅವರಿಗೆ ಈಗ ಜನ್ಮದಿನದ ಸಂಭ್ರಮ. 1973ರಂದು ‘ಸಂಕಲ್ಪ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಅವರು, Read more…

32ನೇ ವಸಂತಕ್ಕೆ ಕಾಲಿಟ್ಟ ಇಶಾಂತ್ ಶರ್ಮಾ

ಇತ್ತೀಚೆಗಷ್ಟೇ ಅರ್ಜುನ ಪ್ರಶಸ್ತಿಗೆ ಪಾತ್ರರಾದ ಭಾರತದ ವೇಗದ ಬೌಲರ್ ಇಶಾಂತ್ ಶರ್ಮ ಇಂದು 32ನೇ ವಸಂತಕ್ಕೆ ಕಾಲಿಟ್ಟಿದ್ದು, ಇಶಾಂತ್ ಶರ್ಮ ಹುಟ್ಟುಹಬ್ಬಕ್ಕೆ ಸಾಕಷ್ಟು ಕ್ರಿಕೆಟಿಗರು ಶುಭ ಕೋರಿದ್ದಾರೆ. ಇಶಾಂತ್ Read more…

ಕಿಚ್ಚ ಸುದೀಪ್ ಜನ್ಮದಿನಕ್ಕೆ ಶುಭ ಕೋರಿದ ಸೆಲೆಬ್ರಿಟಿಗಳು

ಕಿಚ್ಚ ಸುದೀಪ್, ಇಂದು 47ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ಆಚರಿಸದೇ ಇರುವುದು ಬೇಸರ ತಂದಿದ್ದರೂ ಅವರ ಬಹು ನಿರೀಕ್ಷೆಯ ‘ಕೋಟಿಗೊಬ್ಬ 3’ ಸಿನಿಮಾದ ಟೀಸರ್ ಇಂದು Read more…

ಕಿಚ್ಚ ಸುದೀಪ್ ರ ಕಾಮನ್ ಡಿಪಿ ಲಾಂಚ್ ಮಾಡಿದ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್

ನಟ ಕಿಚ್ಚ ಸುದೀಪ್ ಅವರು ಸೆಪ್ಟೆಂಬರ್ 2 ರಂದು 47ನೇ ವಸಂತಕ್ಕೆ ಕಾಲಿಡುತ್ತಿದ್ದು, ಅವರ ಅಭಿಮಾನಿಗಳು ಹುಟ್ಟುಹಬ್ಬದ ಪ್ರಯುಕ್ತ  ‘ಕಿಚ್ಚೋತ್ಸವ’ ಎಂದು ಪ್ರತಿ ವರ್ಷವೂ ಸಂಭ್ರಮಿಸುತ್ತಾರೆ. ಈ ಬಾರಿಯ Read more…

62 ಕಿಮೀ ಮ್ಯಾರಾಥಾನ್ ಓಡಿ 62 ನೇ ಹುಟ್ಟುಹಬ್ಬ ಆಚರಣೆ

ಬಹುತೇಕ ಯುವಕರು ತಂತಮ್ಮ ವಾಹನಗಳನ್ನು ಬಿಟ್ಟು ಒಂದಷ್ಟು ದೂರ ನಡೆಯಲೇ ಪರದಾಡುತ್ತಿರುವಾಗ ನಮ್ಮ ನಡುವೆಯೇ ಸಾಕಷ್ಟು ಹಿರಿಯ ಮಂದಿ ತಮ್ಮ ಫಿಟ್ನೆಸ್‌ ನಿಂದ ಹುಬ್ಬೇರುವಂತೆ ಮಾಡುತ್ತಿರುವ ಅನೇಕ ನಿದರ್ಶನಗಳನ್ನು Read more…

‘ಕೊರೊನಾ’ ಭೀತಿಯ ನಡುವೆ ಬಿಜೆಪಿ ಶಾಸಕನ ಅದ್ದೂರಿ ಬರ್ತಡೇ…!

ರಾಜ್ಯದಲ್ಲಿ ಕೊರೊನಾ ಮಹಾಮಾರಿ ಅಬ್ಬರಿಸುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಇದರ ಮಧ್ಯೆ ಜನಪ್ರತಿನಿಧಿಯೊಬ್ಬರು ಅದ್ದೂರಿ ಹುಟ್ಟುಹಬ್ಬ ಮಾಡಿಕೊಂಡಿರುವುದು ಈಗ ಅಚ್ಚರಿಗೆ ಕಾರಣವಾಗಿದೆ. Read more…

ಅಬ್ಬಬ್ಬಾ…! 93 ನೇ ವಯಸ್ಸಿನಲ್ಲೂ ವೃದ್ದೆಯ ಭರ್ಜರಿ ಡಾನ್ಸ್

93 ವರ್ಷದ ವೃದ್ಧೆಯೊಬ್ಬರು ತಮ್ಮ ಹುಟ್ಟುಹಬ್ಬದ ದಿನ ಹೆಜ್ಜೆ ಹಾಕಿರುವ ವಿಡಿಯೋ ಇದೀಗ ವೈರಲ್‌ ಆಗಿದೆ. 93ರ ವಯಸ್ಸಿನಲ್ಲಿಯೂ ಭರ್ಜರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ವೃದ್ಧೆ, ಬಿಳಿ ಸೀರೆಗೆ ಗೋಲ್ಡನ್‌ Read more…

ಸೈಫ್ ಹುಟ್ಟುಹಬ್ಬದಲ್ಲಿ ಬೇಬಿ ಬಂಪ್ ಕಾಣಿಸಿದ ಕರೀನಾ

ಬಾಲಿವುಡ್ ನಟ ಸೈಫ್ ಅಲಿ ಖಾನ್ 50ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವ್ರ ಹುಟ್ಟುಹಬ್ಬವನ್ನು ಸೈಫ್ ಕುಟುಂಬಸ್ಥರು ಸಂಭ್ರಮದಿಂದ ಆಚರಿಸಿದ್ದಾರೆ. ಪತ್ನಿ ಹಾಗೂ ನಟಿ ಕರೀನಾ ಕಪೂರ್ ಖಾನ್ ಹುಟ್ಟುಹಬ್ಬದ Read more…

ಮಡದಿ ಹುಟ್ಟುಹಬ್ಬಕ್ಕೆ ಹೀಗೊಂದು ಅಚ್ಚರಿಯ ಗಿಫ್ಟ್‌

ಹುಟ್ಟುಹಬ್ಬಗಳಿಗೆ ಸರ್ಪ್ರೈಸ್ ಪಡೆಯುವುದು ನಮಗೆ ಬಹಳ ಇಷ್ಟವಾದ ವಿಚಾರಗಳಲ್ಲಿ ಒಂದು. ನಮ್ಮ ಪ್ರೀತಿಪಾತ್ರರರು ಹೀಗೆ ಅಚ್ಚರಿಗಳನ್ನು ಕೊಡುತ್ತಾ ಇರಲಿ ಎಂದು ನಾವು ಯಾವಾಗಲೂ ನಿರೀಕ್ಷೆಯಲ್ಲಿ ಇರುತ್ತೇವೆ. ಮಲೇಷ್ಯಾದ ಮಹಿಳೆಯೊಬ್ಬರಿಗೆ Read more…

ಶತಮಾನೋತ್ಸವ ಆಚರಿಸಿದ 88 ಮೊಮ್ಮಕ್ಕಳಿರುವ ಹಿರಿಯಜ್ಜಿ

ಉತ್ತರ ಕರೋಲಿನಾದ ಹಿರಿ ಹಿರಿ ಮುತ್ತಜ್ಜಿಯೊಬ್ಬರು ತಮ್ಮ 100ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇವರಿಗೆ 88 ಮೊಮ್ಮಕ್ಕಳಿದ್ದು, ಒಟ್ಟಾರೆ 173 ಮಂದಿಗೆ ಕುಟುಂಬದ ಹಿರಿಯ ಜೀವವಾಗಿದ್ದಾರೆ. ಜೂಲಿಯಾ ಲೀ ಕೆಲ್ಲಿ Read more…

ಎನ್. ಕುಮಾರ್ ನಿರ್ಮಾಣದಲ್ಲಿ ಹೊಸ ಸಿನಿಮಾ ಮಾಡ್ತಾರಾ ಕಿಚ್ಚ…?

ಫ್ಯಾಂಟಮ್ ಚಿತ್ರದ ಫಸ್ಟ್ ಲುಕ್ ಇತ್ತೀಚೆಗಷ್ಟೆ ಬಿಡುಗಡೆಯಾಗಿ ಹವಾ ಕ್ರಿಯೇಟ್ ಮಾಡಿದೆ. ಸುದೀಪ್‌ರ ಹೊಸ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹೊಸ ಅವತಾರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗೆ Read more…

ಮಗಳು ನೀಡಿದ ಕೇಕ್‌ ಕಟ್‌ ಮಾಡುತ್ತಿದ್ದಂತೆ ಹೊರ ಬಂತು ನೋಟಿನ ಕಂತೆ…!

ಹುಟ್ಟುಹಬ್ಬಕ್ಕೆ ಹಲವು ವಿಚಿತ್ರ ಗಿಫ್ಟ್‌ ಹಾಗೂ ಕೇಕ್‌ ಗಳನ್ನು ನೀಡುವುದು ಸಾಮಾನ್ಯ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿಗೆ ಆಕೆಯ ಮಗಳು ಬರ್ತ್‌ಡೇ ಕೇಕ್‌ನಲ್ಲಿ ನೋಟಿನ ಸರವನ್ನಿಟ್ಟು ಅಚ್ಚರಿಗೊಳಿಸಿದ್ದಾಳೆ. ಹೌದು, Read more…

ಸರ್ವಾಧಿಕಾರಿ ಗಡಾಫಿ ಜತೆಗಿದ್ದ ಕತ್ರಿನಾ ಫೋಟೋ ವೈರಲ್

ಫಿಲ್ಮ್ ಸ್ಟಾರ್ ಗಳ ಬರ್ತ್ ಡೆ ದಿನ ಜಾಲತಾಣಗಳಲ್ಲಿ ಟ್ರೆಂಡ್ ಆಗಲು ಹ್ಯಾಷ್ಟ್ಯಾಗ್ ನೊಂದಿಗೆ ವಿಷ್ ಮಾಡುವುದು ಸಾಮಾನ್ಯ. ಸ್ಟಾರ್ ಗಳ ಫ್ಯಾನ್ ಪೇಜ್ ಗಳಲ್ಲಿ ವೈಯಕ್ತಿಕ ಗ್ರೀಟಿಂಗ್ Read more…

ಶಿವಣ್ಣ ಹುಟ್ಟುಹಬ್ಬಕ್ಕೆ ‘ಭಜರಂಗಿ 2’ ಗಿಫ್ಟ್: ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮ – ಟೀಸರ್ ದಾಖಲೆ

ನಟ ಶಿವರಾಜ್ ಕುಮಾರ್ ಹುಟ್ಟುಹಬ್ಬದ ಅಂಗವಾಗಿ ‘ಭಜರಂಗಿ 2’ ಟೀಸರ್ ಬಿಡುಗಡೆಯಾಗಿದ್ದು, ಹಲ್ ಚಲ್ ಸೃಷ್ಠಿಸಿದೆ. ಈ ಬಾರಿ ಕೊರೋನಾ ಕಾರಣದಿಂದ ಹುಟ್ಟುಹಬ್ಬದ ದಿನ ಮನೆ ಬಳಿ ಬರದಂತೆ Read more…

ಬೋಲ್ಟ್ ಪುತ್ರಿಯ ಫೋಟೋ ವೈರಲ್

ಒಲಿಂಪಿಕ್ ಅತಿ ವೇಗದ ಓಟಗಾರ ಉಸೇನ್ ಬೋಲ್ಟ್ ಮೊದಲ ಬಾರಿಗೆ ತನ್ನ ಮುದ್ದಾದ ಮಗಳ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಗಮನ ಸೆಳೆದಿದ್ದಾರೆ. ಪತ್ನಿ ಕಾಸಿ ಬೆನ್ನೆತ್ Read more…

ಧೋನಿ ಹುಟ್ಟುಹಬ್ಬಕ್ಕೆ ಸುಂದರ ಉಡುಗೊರೆ ನೀಡಿದ ಮಗಳು

ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಹಿಡಿದು ಗಣ್ಯರವರೆಗೆ ಎಲ್ಲರೂ ಶುಭಕೋರಿದ್ದಾರೆ. ಆದ್ರೆ ಧೋನಿ ಮಗಳು ಜೀವಾ ವಿಶೇಷ ಉಡುಗೊರೆ Read more…

ಹಿರಿಯ ನಟ ಬಿರಾದರ್ ಹುಟ್ಟುಹಬ್ಬ ಆಚರಿಸಿದ ʼಒಳ್ಳೆ ಹುಡುಗʼ ಪ್ರಥಮ್

ಕನ್ನಡ ಚಿತ್ರರಂಗದ ಹಿರಿಯ ಕಲಾವಿದ, ಅನೇಕ ಸಿನಿಮಾಗಳ ಮೂಲಕ ನಕ್ಕು ನಗಿಸುತ್ತಿರುವ ನಟ ವೈಜನಾಥ್ ಬಿರಾದಾರ್ ಸುಮಾರು ವರ್ಷಗಳಿಂದ ಅಭಿಮಾನಿಗಳಿಗೆ ಹತ್ತಿರವಾದ ನಟ. ಇವರ ಹುಟ್ಟುಹಬ್ಬ ಇತ್ತು. ಈ Read more…

ಇಲ್ಲಿದೆ ವಿಶ್ವದ ಅತಿ ಹಿರಿಯ ಗೋಲ್ಡನ್‌ ರಿಟ್ರೀವರ್

ಸಾಮಾನ್ಯವಾಗಿ ಗೋಲ್ಡನ್ ರಿಟ್ರೀವರ್ ಜಾತಿಯ ನಾಯಿಗಳು 10 ರಿಂದ 12 ವರ್ಷ ಆಯುಷ್ಯ ಹೊಂದಿರುತ್ತವೆ. ಆದರೆ, ಇಲ್ಲೊಂದು ಗೋಲ್ಡನ್‌ ರಿಟ್ರೀವರ್ ನಾಯಿ ಸಾಮಾನ್ಯಕ್ಕಿಂತ ಡಬಲ್ ಆಯುಷ್ಯ ಪಡೆದಿದೆ.‌ ಓಕ್ಲ್ಯಾಂಡ್ Read more…

ಮಕ್ಕಳ ಮೊಗದಲ್ಲಿ ನಗು ಅರಳಿಸಿದ ಕಾರ್ಟೂನ್ ಮಾಸ್ಕ್

ಮಕ್ಕಳ ಬರ್ತಡೇ ಅಂದ್ಮೇಲೆ ಕೇಳಬೇಕಾ ? ಹೊಸ ಬಟ್ಟೆಬರೆ, ಒಡವೆ-ವಸ್ತ್ರ, ಆಟದ ಸಾಮಾನು ಖರೀದಿ ಜೋರಾಗೇ ನಡೆಯತ್ತೆ‌. ಆದರೆ, ಈಗ ಕೊರೋನಾ ಪರಿಣಾಮದಿಂದಾಗಿ ದೊಡ್ಡ ಮಟ್ಟದ ಆಚರಣೆ ಇಲ್ಲ. Read more…

ಟ್ರಂಪ್ ಹುಟ್ಟುಹಬ್ಬದಂದು ಒಬಾಮಾರನ್ನು ಹೊಗಳಿದ ನೆಟ್ಟಿಗರು…!

ನ್ಯೂಯಾರ್ಕ್: ಜೂನ್ 14 ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ(ಯುಎಸ್)ದ ಧ್ವಜ ದಿನ ಹಾಗೂ ದೇಶದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹುಟ್ಟಿದ ದಿನ ಕೂಡ. ಅವರು 74 Read more…

ಹುಟ್ಟುಹಬ್ಬ ಸೆಲೆಬ್ರೇಟ್ ಮಾಡುವುದು ಬೇಡ ಎಂದು ಹೇಳಿದ ವಿಜಯ್

ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ಮಾಡುವ ಮೂಲಕ ಕಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಧೂಳೆಬ್ಬಿಸುತ್ತಿರುವ  ತಮಿಳಿನ ಸ್ಟಾರ್‌ ನಟ ವಿಜಯ್ ಅವರ ಹುಟ್ಟುಹಬ್ಬ ಇದೇ ತಿಂಗಳ 22 ರಂದು Read more…

ಬೆಚ್ಚಿಬೀಳಿಸುತ್ತೆ ಹುಟ್ಟುಹಬ್ಬದ ಮೋಜಿನ ವಿಡಿಯೋ

ಸ್ನೇಹಿತರು ಹಾಗೂ ಕುಟುಂಬಸ್ಥರೊಂದಿಗೆ ಮೋಜು ಮಾಡಲು ಹುಟ್ಟುಹಬ್ಬದ ಸಮಾರಂಭಗಳು ಒಳ್ಳೆಯ ಸುಸಂದರ್ಭ. ಬರ್ತ್‌ಡೇ ಪಾರ್ಟಿಗಳಂದು ಏನಾದರೂ ವಿಶೇಷವಾದದ್ದನ್ನು ಮಾಡುವ ಮೂಲಕ ತಂತಮ್ಮ ದಿನಗಳನ್ನು ಸ್ಮರಣೀಯವಾಗಿಸಲು ಜನ ಏನೇನೋ ಸರ್ಕಸ್ Read more…

ಅದೃಷ್ಟ ಅಂದ್ರೆ ಇದಪ್ಪಾ…! ಹುಟ್ಟುಹಬ್ಬದ ಉಡುಗೊರೆಯಾಗಿ ಪತ್ನಿ ನೀಡಿದ ಲಾಟರಿ ಟಿಕೆಟ್ ಗೆ ಬಂಪರ್ ಬಹುಮಾನ…!!

ಇಲ್ಲೊಬ್ಬ ಮಹಾಶಯ ತನ್ನ ಹುಟ್ಟುಹಬ್ಬಕ್ಕೆ ಪತ್ನಿ ನೀಡಿದ ಗಿಫ್ಟ್ ನಿಂದ ಕೋಟ್ಯಾಧಿಪತಿಯಾಗಿದ್ದಾನೆ. ಕ್ವೀನ್ಸ್ ಲೆಂಡ್ ವ್ಯಕ್ತಿಯ ಹುಟ್ಟುಹಬ್ಬದ ಉಡುಗೊರೆಯಾಗಿ ಆತನ‌ ಪತ್ನಿ ಲಾಟರಿ ಟಿಕೆಟ್ ಖರೀದಿಸಿದ್ದಳು. ಆ ಟಿಕೆಟ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...