alex Certify ಮಗಳು ನೀಡಿದ ಕೇಕ್‌ ಕಟ್‌ ಮಾಡುತ್ತಿದ್ದಂತೆ ಹೊರ ಬಂತು ನೋಟಿನ ಕಂತೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗಳು ನೀಡಿದ ಕೇಕ್‌ ಕಟ್‌ ಮಾಡುತ್ತಿದ್ದಂತೆ ಹೊರ ಬಂತು ನೋಟಿನ ಕಂತೆ…!

Daughter Surprises Father with Cash-filled Cake on His Birthday ...

ಹುಟ್ಟುಹಬ್ಬಕ್ಕೆ ಹಲವು ವಿಚಿತ್ರ ಗಿಫ್ಟ್‌ ಹಾಗೂ ಕೇಕ್‌ ಗಳನ್ನು ನೀಡುವುದು ಸಾಮಾನ್ಯ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿಗೆ ಆಕೆಯ ಮಗಳು ಬರ್ತ್‌ಡೇ ಕೇಕ್‌ನಲ್ಲಿ ನೋಟಿನ ಸರವನ್ನಿಟ್ಟು ಅಚ್ಚರಿಗೊಳಿಸಿದ್ದಾಳೆ.

ಹೌದು, ಸಾಮಾಜಿಕ ಜಾಲತಾಣದಲ್ಲಿ ಟೋ ನೀ ಎನ್ನುವವರು ವಿಡಿಯೊ ಹಾಕಿದ್ದು, ಇದರಲ್ಲಿ ತಂದೆಯ ಹುಟ್ಟುಹಬ್ಬದ ದಿನ ಕೇಕ್‌ನ್ನು ಮಗಳು ನೀಡಿದ್ದಾಳೆ. ಅದರ ಮೇಲ್ಭಾಗದಲ್ಲಿ ನೋಟಿನ ಸರಪಳಿಯನ್ನು ಪ್ಲಾಸ್ಟಿಕ್‌ ಚೀಲದಲ್ಲಿಟ್ಟಿದ್ದಾಳೆ. ಕೇಕ್‌ ಕಟ್‌ ಮಾಡಿದ ಬಳಿಕ ಕೇಕ್‌ ಮೇಲ್ಭಾಗದಲ್ಲಿ ವಿಚಿತ್ರ ರೀತಿಯಲ್ಲಿ ಈ ನೋಟಿನ ಸರಪಳಿಯನ್ನು ಕಂಡು ಅದರ ಮೇಲಿದ್ದ ವಸ್ತುವನ್ನು ಎಳೆದಿದ್ದಾನೆ. ಈ ವೇಳೆ ವಸ್ತುವಿನ ಜತೆ ನೋಟಿನ ಸರಪಳಿಯೂ ಬಂದಿರುವುದನ್ನು ಕಂಡು ವ್ಯಕ್ತಿ ಅಚ್ಚರಿ ವ್ಯಕ್ತಪಡಿಸಿದ್ದಾನೆ.

ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದ್ದು, ತಂದೆಗೆ ನೀಡಿರುವ ಈ ಗಿಫ್ಟ್‌ಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಈ ವಿಡಿಯೋವನ್ನು 5ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, 50‌ ಸಾವಿರಕ್ಕೂ ಹೆಚ್ಚು ಮಂದಿ ಲೈಕ್‌ ಹಾಗೂ 10 ಸಾವಿರಕ್ಕೂ ಹೆಚ್ಚು ಮಂದಿ ಕಾಮೆಂಟ್‌ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...