alex Certify ಮಹಿಳೆ | Kannada Dunia | Kannada News | Karnataka News | India News - Part 54
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿಯೇ ಕುಳಿತು ಈ ರೀತಿಯಾಗಿ ʼಹಣʼ ಗಳಿಸಿ

ದುಡ್ಡು ಯಾರಿಗೆ ಬೇಡ ಹೇಳಿ, ಎಲ್ಲರಿಗೂ ಹಣದ ಅವಶ್ಯಕತೆ ಇರುತ್ತದೆ. ಆದರೆ ಕೆಲವರು ಮನೆಯಿಂದ ಹೊರಗೆ ಹೋಗಿ ದುಡಿಯುತ್ತಾರೆ. ಇನ್ನು ಕೆಲವರಿಗೆ ಹೊರಗೆ ಹೋಗುವುದಕ್ಕೆ ಆಗುವುದಿಲ್ಲ. ಹೆಚ್ಚಾಗಿ ಮಹಿಳೆಯರು Read more…

ತಮಿಳುನಾಡಿನಲ್ಲಿ ಅಂಬುಲೆನ್ಸ್ ಓಡಿಸ್ತಿದ್ದಾಳೆ ಮಹಿಳೆ

ಕೊರೊನಾ ಸಮಯದಲ್ಲಿ ಆಂಬ್ಯುಲೆನ್ಸ್ ಮಹತ್ವ ಮತ್ತಷ್ಟು ಹೆಚ್ಚಾಗಿದೆ. ಸೂಕ್ತ ಸಮಯದಲ್ಲಿ ಆಂಬ್ಯುಲೆನ್ಸ್ ಸಿಗ್ತಿಲ್ಲ ಎಂಬ ಆರೋಪಗಳು ಕೇಳಿ ಬರ್ತಿವೆ. ಈ ಎಲ್ಲದರ ಮಧ್ಯೆ ತಮಿಳುನಾಡಿನಲ್ಲಿ ಖುಷಿ ಘಟನೆ ನಡೆದಿದೆ. Read more…

ಮಹಿಳೆ ಬಾಯಿಂದ ಹೊರಬಂತು ನಾಲ್ಕಡಿ ಉದ್ದದ ಹಾವು…!

ರಷ್ಯಾದಲ್ಲಿ ಮಾಡಿದ್ದು ಎನ್ನಲಾದ ವಿಡಿಯೋವೊಂದು ನೆಟ್ಟಿಗರನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರ ಬಾಯಿಂದ ನಾಲ್ಕು ಅಡಿ ಉದ್ದದ ಹಾವೊಂದು ಹೊರಬರುತ್ತಿರುವುದನ್ನು ನೋಡಬಹುದಾಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ Read more…

ಅಕ್ಕನ ವಿರೋಧದ ನಡುವೆಯೂ 5 ಮದುವೆಯಾದ ಆಂಟಿಯೇ ಬೇಕೆಂದು ಹಠ ಹಿಡಿದು ವರಿಸಿದ ಯುವಕ

ಚಿಕ್ಕಮಗಳೂರು: 38 ವರ್ಷದ ಮಹಿಳೆ 22 ವರ್ಷದ ಯುವಕನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದು ಆಕೆಗೆ ಆರನೇ ಮದುವೆಯಾಗಿದ್ದು ಯುವಕನಿಗೆ ಮೊದಲ ಮದುವೆಯಾಗಿದೆ. ಮಹಿಳೆ ಈ ಹಿಂದೆಯೇ ಐದು Read more…

ಶಾಕಿಂಗ್…! ಬಸ್ ನಲ್ಲೆ ನಡೆದಿದೆ ನಡೆಯಬಾರದ ಘಟನೆ

ಮಥುರಾ: ಯಮುನಾ ಎಕ್ಸ್ ಪ್ರೆಸ್ ವೇನಲ್ಲಿ ಶನಿವಾರ ಖಾಸಗಿ ಬಸ್ ನಲ್ಲಿ ಮನೆಗೆ ಹಿಂತಿರುಗುತ್ತಿದ್ದ ದೆಹಲಿ ಮೂಲದ ಮಹಿಳೆ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್ Read more…

ಪತ್ನಿ ಬಳೆಯಿಂದ ಗೊತ್ತಾಯ್ತು ಪತಿ ಹತ್ಯೆ ರಹಸ್ಯ…!

ಬಿಹಾರದ ಭಾಗಲ್ಪುರದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಪ್ರೇಮಿ ಜೊತೆ ಸೇರಿ ಮಹಿಳೆ ತನ್ನ ಪತಿಯ ಹತ್ಯೆ ಮಾಡಿದ್ದಾಳೆ. ಮಹಿಳೆಯ ಬಣ್ಣ ಬಳೆಯಿಂದ ಗೊತ್ತಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಗುರುವಾರ Read more…

ಒಳ ಉಡುಪು ಕದಿಯುತ್ತಿದ್ದ ವಿಕೃತ ಕಾಮಿಗೆ ಬಿತ್ತು ಗೂಸಾ..!

ಒಳ ಉಡುಪು ಕದಿಯುವ ವಿಕೃತ ಕಾಮಿಗಳ ಬಗ್ಗೆ ಈ ಹಿಂದೆಯೂ ಸಾಕಷ್ಟು ಸುದ್ದಿಗಳನ್ನು ಓದಿದ್ದೇವೆ. ಇದೀಗ ಮತ್ತೊಬ್ಬ ವಿಕೃತ ಕಾಮಿ ಮಂಗಳೂರಿನಲ್ಲಿ ಸಿಕ್ಕಾಕಿಕೊಂಡಿದ್ದಾನೆ. ಮಹಿಳಾ ಪಿಜಿಗಳಿಗೆ ನುಗ್ಗಿ ಒಳ Read more…

ನೀವೂ ಚರ್ಮದ ಮೇಲೆ ಆಗಾಗ ಗೀಚಿಕೊಳ್ಳುತ್ತೀರಾ…? ಹಾಗಾದರೆ ಇರಲಿ ಎಚ್ಚರ…!

ಚರ್ಮವ್ಯಾಧಿಯಿಂದ ಬಳಲುತ್ತಿದ್ದ ಯುವತಿಯೊಬ್ಬಳು, ಅದನ್ನೇ ಬಳಸಿಕೊಂಡು ಮೈತುಂಬಾ ಕಲೆಯರಳಿಸಿದ್ದಾಳೆ. ಡೆನ್ಮಾರ್ಕ್‌ನ ಎಮ್ಮ ಆಲ್ಡೆನ್ರಿಡ್ ಎಂಬಾಕೆಗೆ ಡರ್ಮಟೋಗ್ರಾಪಿಯಾ ಎಂಬ ಚರ್ಮವ್ಯಾಧಿ ಇತ್ತು. ಅಂದರೆ, ತನಗೇ ಗೊತ್ತಿಲ್ಲದಂತೆ ಚರ್ಮದ ಮೇಲೆ ಏನಾದರೊಂದು Read more…

ಅಕ್ರಮ ಸಂಬಂಧ: ವಯಸ್ಸಿನ ಅಂತರದ ಕಾರಣ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಂದ ಪತ್ನಿ

ನವದೆಹಲಿ: ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಪ್ರಿಯಕರ ಮತ್ತು ಆತನ ಸಹೋದರನ ಸಹಕಾರದಿಂದ ಪತಿಯನ್ನು ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ. 30 ವರ್ಷದ ಪ್ರಿಯಾಂಕಾ ಬಂಧಿತ ಮಹಿಳೆ. Read more…

ಆಂಟಿಯೊಂದಿಗೆ ಸಂಬಂಧ ಬೆಳೆಸಿದ ಯುವಕ: ದುಡುಕಿದ ಜೋಡಿ

ಹರಿಯಾಣದ ಸಿರ್ಸಾದ ಡಬ್ವಾಲಿ ಗೋಡಿಕನ್ ಗ್ರಾಮದಲ್ಲಿ ಮಹಿಳೆ ಮತ್ತು ಯುವಕ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 23 ವರ್ಷದ ಸಂದೀಪ್ ಮತ್ತು 43 ವರ್ಷದ ಮಹಿಳೆ ಸಂತೋಷಿ Read more…

ಲಿಫ್ಟ್ ನೀಡುವ ನೆಪದಲ್ಲಿ ಸಾಮೂಹಿಕ ಅತ್ಯಾಚಾರ

ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ 32 ವರ್ಷದ ವಿವಾಹಿತೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಏಳು ಮಂದಿ ಮಹಿಳೆ ಮೇಲೆರಗಿದ್ದಾರೆ. ಕಾರಿನಲ್ಲಿ ಲಿಫ್ಟ್ ನೀಡುವುದಾಗಿ ಹತ್ತಿಸಿಕೊಂಡವರು   ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಪೀಡಿತೆ Read more…

ಇಲ್ಲಿದೆ ಏಷ್ಯಾದ ಮೊದಲ ಮಹಿಳಾ ಬಸ್ ಚಾಲಕಿ ಕುರಿತ ಮಾಹಿತಿ

ಮಹಿಳೆಯರು ಇಂದು ಎಲ್ಲ ರಂಗದಲ್ಲೂ ಪುರುಷರಿಗೆ ಸರಿಸಮಾನರಾಗಿ ದುಡಿಯುತ್ತಿದ್ದಾರೆ. ಭಾರತೀಯ ಸೇನೆಯಲ್ಲೂ ಮಹಿಳಾ ಪೈಲೆಟ್ ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಮಧ್ಯೆ ಜೀವನ ನಿರ್ವಹಣೆಗೆಂದು ಚಾಲಕ ವೃತ್ತಿ ಆರಿಸಿಕೊಂಡಿದ್ದ Read more…

ಹಳೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ಮತ್ತೆ ವೈರಲ್

ಬ್ರೆಜಿಲ್ ಮೂಲದ ಕಲಾವಿದನಿಗೆ ಮಹಿಳೆಯೊಬ್ಬಳು ವಾಚಾಮಗೋಚರವಾಗಿ ವಾಗ್ದಾಳಿ ನಡೆಸಿ, ಆತನ ಅರ್ಟ್‌ವರ್ಕ್‌ನ್ನು ಧ್ವಂಸ ಮಾಡಿರುವ ವಿಡಿಯೊ ಇದೀಗ ವೈರಲ್ ಆಗಿದೆ. ಹೌದು, ಈ ‌ಘಟನೆ ಫ್ಲೋರಿಡಾದಲ್ಲಿ ನಡೆದಿದೆ. ಬ್ರೆಜಿಲ್ Read more…

ಉನ್ನತ ಹುದ್ದೆಯಲ್ಲಿ ಮಕ್ಕಳಿದ್ರೂ ಬೀದಿ ಪಾಲಾದ ತಾಯಿ

ಪಂಜಾಬ್‌ನ ಶ್ರೀ ಮುಕ್ತಸರ್ ಸಾಹಿಬ್‌ನಲ್ಲಿ ಕರುಳು ಹಿಂಡುವ ಘಟನೆ ನಡೆದಿದೆ. 80 ವರ್ಷದ ವೃದ್ಧೆಯೊಬ್ಬಳು ಮಣ್ಣಿನ ಮಧ್ಯೆ ಸಿಕ್ಕಿದ್ದಾಳೆ. ಮಹಿಳೆ ದೇಹದ ಮೇಲೆ ಸಂಪೂರ್ಣ ಬಟ್ಟೆ ಕೂಡ ಇರಲಿಲ್ಲ. Read more…

ಸುಶಾಂತ್ ಆತ್ಮಹತ್ಯೆ ದಿನ ಬಿಲ್ಡಿಂಗ್ ನಲ್ಲಿ ಕಾಣಿಸಿಕೊಂಡ ಮಹಿಳೆ ಯಾರು…?

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತ್ರ ದಿನಕ್ಕೊಂದು ಹೊಸ ವಿಷ್ಯ ಬಹಿರಂಗವಾಗ್ತಿದೆ. ಮುಂಬೈ ಪೊಲೀಸ್, ಪಾಟ್ನಾ ಪೊಲೀಸ್, ಇಡಿ, ಸಿಬಿಐ ಜೊತೆಗೆ ಮಾಧ್ಯಮಗಳು ಸುಶಾಂತ್ ಸಾವಿನ Read more…

ಮಹಿಳೆಯೊಂದಿಗೆ ಬಿಜೆಪಿ ಶಾಸಕನ ದೈಹಿಕ ಸಂಬಂಧ: ವಿಡಿಯೋ ಬಿಡುಗಡೆ ಮಾಡಿದಾಕೆ ವಿರುದ್ಧ ಪತ್ನಿ ದೂರು

ಡೆಹ್ರಾಡೂನ್: ಉತ್ತರಾಖಂಡ್ ಬಿಜೆಪಿ ಶಾಸಕ ಎರಡು ವರ್ಷಗಳಿಂದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಡೆಹರಾಡೂನ್ ನೆಹರೂ ಕಾಲೋನಿ ಪೊಲೀಸ್ ಠಾಣೆಗೆ ಶಾಸಕನ ಪತ್ನಿ ದೂರು ನೀಡಿದ್ದಾರೆ. Read more…

ಮಹಿಳೆಯರ ಕಾಮಾಸಕ್ತಿ ಹೆಚ್ಚಿಸಲು ಇಲ್ಲಿದೆ ಟಿಪ್ಸ್

ಲೈಂಗಿಕ ಸಂಬಂಧದ ಕುರಿತು ಭಾರತದಲ್ಲಿ ಇನ್ನೂ ಮಡಿವಂತಿಕೆ ಇದೆ. ಈ ಕುರಿತು ಮಾತನಾಡಿದರೆ ತಪ್ಪು ಎಂಬ ಭಾವನೆ ಇದೆ. ಆದರೆ ಇದು ಸಹಜ ನೈಸರ್ಗಿಕ ಕ್ರಿಯೆ. ಲೈಂಗಿಕ ಆಸಕ್ತಿ Read more…

ಪುಟ್ಟ ಪಟ್ಟಣಗಳಲ್ಲಿ ಹೆಚ್ಚಾಗುತ್ತಿದೆ ಮಹಿಳೆಯರ ಮೇಲಿನ ದೌರ್ಜನ್ಯ

ವಾಷಿಂಗ್ ಟನ್ ಸ್ಟೇಟ್ ವಿಶ್ವವಿದ್ಯಾಲಯ ನಡೆಸಿರುವ ಸಮೀಕ್ಷೆಯೊಂದರ ವರದಿ ಹೊರಬಿದ್ದಿದ್ದು, ಪುಟ್ಟ ಪಟ್ಟಣಗಳಲ್ಲಿನ ಮಹಿಳೆಯರು ಸಂಗಾತಿಗಳಿಂದಲೇ ಹೆಚ್ಚು ಸಂತ್ರಸ್ತರಾಗುತ್ತಿದ್ದಾರೆ. ಸಾಧಾರಣವಾಗಿ ಅಪರಾಧ ಶಾಸ್ತ್ರದ ಪ್ರಕಾರ ಈ ಹಿಂದೆ ಹಳ್ಳಿಯ Read more…

8 ತಿಂಗಳಲ್ಲಿ 6 ಮದುವೆಯಾದ ಮಹಿಳೆ ಬಣ್ಣ ಕೊನೆಗೂ ಬಯಲು

ಮದುವೆಯಾದ ಎರಡನೇ ದಿನಕ್ಕೆ ತವರಿಗೆ ಹೋಗುವಂತೆ ವಧು ಒತ್ತಾಯಿಸಿದ್ದಾಳೆ. ವರ ಕೂಡ ಪತ್ನಿ ತವರಿಗೆ ಹೋಗುವ ಪ್ಲಾನ್ ಮಾಡಿದ್ದಾನೆ. ಮನೆಯಿಂದ ಹೊರಟ ಮೇಲೆ ಸತ್ಯ ಗೊತ್ತಾಗುವ ವೇಳೆಗೆ ಆತನ Read more…

ವರನ ತಾಯಿಯಿಂದ ಬಯಲಾಯ್ತು ಮೂರನೇ ಮದುವೆಗೆ ತಯಾರಿ ನಡೆಸಿದ್ದ ಮಹಿಳೆ ಅಸಲಿಯತ್ತು

ರಾಂಚಿ: ಇಬ್ಬರನ್ನು ಮದುವೆಯಾಗಿದ್ದ ಮಹಿಳೆ ಮೂರನೇ ಮದುವೆಯಾಗಿ ವಿದೇಶಕ್ಕೆ ಪರಾರಿಯಾಗುವ ಪ್ರಯತ್ನ ಅತ್ತೆಯಿಂದ ವಿಫಲವಾಗಿದೆ. ಜಾರ್ಖಂಡ್ ಮೂಲದ ಮಹಿಳೆ 2015 ರಲ್ಲಿ ಗಿರಿಧ್ ಜಿಲ್ಲೆಯ ರಾಜ್ ಧಾನ್ವರ್ ನ Read more…

ಯುವತಿ ವಿಡಿಯೋ ನೋಡಿ ಬಿದ್ದುಬಿದ್ದು ನಗ್ತಿದ್ದಾರೆ ಜನ…!

ಈಜುಕೊಳದಲ್ಲಿ ಸ್ಪ್ರಿಂಗ್ ಬೋರ್ಡ್ ನಿಂದ ಗಿರಕಿ ಹೊಡೆದು ಡೈವ್ ಮಾಡಿದ ಯುವತಿಯ ವಿಗ್ ಎಗರಿ ಬಿದ್ದಿದೆ. ಟ್ವಿಟ್ಟರ್ ನಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಬಿದ್ದು ಬಿದ್ದು ನಗುವಂತೆ Read more…

ಗಂಡನೊಂದಿಗೆ ಸರಸಕ್ಕೆ ಅವಕಾಶ ಕೊಡದ ಮಾವನಿಂದ ಸೊಸೆಗೆ ಕಿರುಕುಳ

ಅಹಮದಾಬಾದ್: ಗಂಡನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಅವಕಾಶ ನೀಡದ ಮಾವ ಸೊಸೆಗೆ ಕಿರುಕುಳ ನೀಡಿದ್ದಾನೆ. ಆಕೆಯ ಮೈಯಲ್ಲಿ ದೆವ್ವ ಸೇರಿಕೊಂಡಿದ್ದು ಅದು ಮಗನ ದೇಹವನ್ನು ಪ್ರವೇಶಿಸುತ್ತದೆ ಎಂದು ನಂಬಿಸಿ Read more…

ಮಾಸ್ಕ್ ಧರಿಸದ್ದನ್ನು ಪ್ರಶ್ನಿಸಿದ ಪೇದೆ ಮೇಲೆ ಮಹಿಳೆಯಿಂದ ಹಲ್ಲೆ

ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಲು ಹೇಳಿದ ಪೊಲೀಸರ ಜುಟ್ಟು ಹಿಡಿದು ಬಡಿದ ಪ್ರಸಂಗ ನಡೆದಿದೆ. ಆಸ್ಟ್ರೇಲಿಯಾದ ಆಗ್ನೇಯ ಮೆಲ್ಬೋರ್ನ್ ನಲ್ಲಿ ಘಟನೆ ನಡೆದಿದ್ದು, ಗಾಯಗೊಂಡಿರುವ ಪೊಲೀಸರಿಗೆ ಚಿಕಿತ್ಸೆ ಕೊಡಲಾಗುತ್ತಿದ್ದು, ಮಾಸ್ಕ್ Read more…

ಮಕ್ಕಳ ಆನ್ಲೈನ್ ಶಿಕ್ಷಣಕ್ಕೆ ಟಿವಿ ಖರೀದಿಗೆ ತಾಳಿ ಅಡವಿಟ್ಟ ಮಹಿಳೆಗೆ ಹರಿದುಬಂದ ನೆರವು

ಮಕ್ಕಳ ಆನ್ಲೈನ್ ಶಿಕ್ಷಣಕ್ಕೆ ಚಿನ್ನದ ತಾಳಿ ಸರ ಅಡವಿಟ್ಟ ಗದಗ ಜಿಲ್ಲೆ ನರಗುಂದ ತಾಲೂಕಿನ ರೆಡ್ಡೇರನಾಗೂರ ಗ್ರಾಮದ ಗ್ರಾಮದ ಕಸ್ತೂರಮ್ಮ ಅವರಿಗೆ ನೆರವಿನ ಮಹಾಪೂರ ಹರಿದು ಬಂದಿದೆ. ಕಸ್ತೂರಮ್ಮ Read more…

ಶಾಕಿಂಗ್: ಮಹಿಳೆ ಅಪಹರಿಸಿ ಅಪರಿಚಿತ ಸ್ಥಳಕ್ಕೆ ಕರೆದೊಯ್ದ ಗಂಡ, ಸ್ನೇಹಿತರಿಂದಲೇ 2 ದಿನ ಅತ್ಯಾಚಾರ

ಪಿಲಿಭಿಟ್: ಉತ್ತರ ಪ್ರದೇಶದ ಪಿಲಿಭಿಟ್ ನಲ್ಲಿ 28 ವರ್ಷದ ಮಹಿಳೆಯನ್ನು ಅಪಹರಿಸಿದ ಪತಿರಾಯ ಮತ್ತು ಆತನ ಸ್ನೇಹಿತರು ಎರಡು ದಿನ ಅತ್ಯಾಚಾರವೆಸಗಿ ರೈಲ್ವೆ ಟ್ರ್ಯಾಕ್ ಬಳಿ ಆಕೆಯನ್ನು ಎಸೆದು Read more…

ಬಲವಂತವಾಗಿ ಮದ್ಯ ಕುಡಿಸಿ ಅತ್ಯಾಚಾರ: ಮದುವೆಯಾಗುವುದಾಗಿ ಲಾಡ್ಜ್ ಗಳಿಗೆ ಕರೆದೊಯ್ದು ಲೈಂಗಿಕವಾಗಿ ಬಳಕೆ

ಬೆಂಗಳೂರು: ಮಹಿಳೆಯನ್ನು ಪಾರ್ಟಿಗೆ ಕರೆದೊಯ್ದ ವ್ಯಕ್ತಿಯೊಬ್ಬ ಮದ್ಯ ಕುಡಿಸಿ ಅರೆಪ್ರಜ್ಞಾವಸ್ಥೆಯಲ್ಲಿದ್ದ ವೇಳೆಯಲ್ಲಿ ಅತ್ಯಾಚಾರ ಎಸಗಿದ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರು ಬನಶಂಕರಿ ಶ್ರೀನಿವಾಸನಗರದ ಮಹಿಳೆ ಕೊಡಿಗೆಹಳ್ಳಿ Read more…

ಮಗನಿಗಾಗಿ 1800 ಕಿ.ಮೀ. ಬೈಕ್ ಓಡಿಸಿದ ತಾಯಿಯ ಸಾಹಸಗಾಥೆ ಇದು…!

ಕೊರೊನಾ ಲಾಕ್ ಡೌನ್ ಪರಿಣಾಮದಿಂದಾಗಿ ಮುಂಬೈನಲ್ಲಿ ಕೆಲಸ, ಮನೆ ಕಳೆದುಕೊಂಡಾಕೆ 1800 ಕಿ.ಮೀ. ದೂರದ ಜೆಮ್ ಶೆಡ್ ಪುರಕ್ಕೆ ಬೈಕ್ ನಲ್ಲೇ ತೆರಳಿದ ಸಾಹಸಗಾಥೆ ಇದು. ಜೆಮ್ ಶೆಡ್ Read more…

ಪಕ್ಕದ ಮನೆ ವಿವಾಹಿತೆಯ ಸ್ನಾನದ ದೃಶ್ಯ ಸೆರೆ ಹಿಡಿದ ಅಂಕಲ್: ಗಂಡ ಕೆಲಸಕ್ಕೆ ಹೋಗ್ತಿದ್ದಂತೆ ಅತ್ಯಾಚಾರ

ಬುಲಂದ್ ಶಹರ್: ಪಕ್ಕದ ಮನೆ ಮಹಿಳೆ ಸ್ನಾನ ಮಾಡುವಾಗ ಬೆತ್ತಲೆ ದೃಶ್ಯಗಳನ್ನು ಚಿತ್ರೀಕರಣ ಮಾಡಿಕೊಂಡ 50 ವರ್ಷದ ವ್ಯಕ್ತಿ ಮಹಿಳೆಯನ್ನು ಬೆದರಿಸಿ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಎರಡು ವರ್ಷಗಳಿಂದ Read more…

ಬ್ಯಾಗ್ ಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಮಹಿಳೆ…!

ಮಹಿಳೆಯೊಬ್ಬಳು ಬ್ಯಾಗ್ ಎತ್ತಿಕೊಳ್ಳಲು ಭಯಾನಕ‌ ಮೊಸಳೆಗಳ ಹಿಂಡೇ ಇರುವ ಕೊಳದಲ್ಲಿ ಇಳಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಮೇರಿಕಾದ ಮಿನ್ನೆಸೊಟಾದ‌ ಸಫಾರಿ‌ ನಾರ್ತ್ ವನ್ಯಜೀವಿಧಾಮದಲ್ಲಿ ಘಟನೆ Read more…

ರಾತ್ರಿ ಸರಸದ ವೇಳೆಯಲ್ಲೇ ಸಿಕ್ಕಿಬಿದ್ದ ಮಹಿಳೆ: ಮಗ, ತಂದೆಯಿಂದಲೇ ಘೋರ ಕೃತ್ಯ

ಅಕ್ರಮ ಸಂಬಂಧ ಆರೋಪದ ಹಿನ್ನೆಯಲ್ಲಿ ಇಬ್ಬರನ್ನು ಹತ್ಯೆ ಮಾಡಿದ ಘಟನೆ ವಿಜಯಪುರ ತಾಲ್ಲೂಕಿನ ಅಲಿಯಾಬಾದ್ ನಲ್ಲಿ ನಡೆದಿದೆ. ವಿವಾಹಿತ ಮಹಿಳೆಯೊಂದಿಗೆ ಯುವಕ ಅಕ್ರಮ ಸಂಬಂಧ ಹೊಂದಿದ್ದು, ಕೊಡಲಿಯಿಂದ ಕೊಚ್ಚಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...