alex Certify ಮದುವೆ | Kannada Dunia | Kannada News | Karnataka News | India News - Part 25
ಕನ್ನಡ ದುನಿಯಾ
    Dailyhunt JioNews

Kannada Duniya

ತೆಲಂಗಾಣದಲ್ಲಿ ವಿವಾಹ ಸಮಾರಂಭಗಳ ದಿಢೀರ್ ಏರಿಕೆ…! ಇದರ ಹಿಂದಿದೆ ಈ ಕಾರಣ

ಹೈದರಾಬಾದ್ ಹಾಗೂ ತೆಲಂಗಾಣದ ಮುಸ್ಲಿಂ ಕುಟುಂಬದವರು ತಮ್ಮ ಹೆಣ್ಣುಮಕ್ಕಳ ಮದುವೆಯನ್ನ ತರಾತುರಿಯಲ್ಲಿ ನಡೆಸುತ್ತಿದ್ದಾರೆ. ಕಳೆದ ತಿಂಗಳು ರಾಜ್ಯಸಭೆಯಲ್ಲಿ ಚರ್ಚೆಯಾದ ಬಾಲ್ಯವಿವಾಹ ಕಾನೂನು ತಿದ್ದುಪಡಿ ಹೆಣ್ಣುಮಕ್ಕಳ ಮದುವೆ ವಯಸ್ಸನ್ನ 18 Read more…

ʼಟಿಪ್‌ ಟಿಪ್‌ ಬರ್ಸಾ ಪಾನಿʼ ಹಾಡಿಗೆ ಪಾಕ್‌ ಸಂಸದನ ಹೆಜ್ಜೆ…? ನಡೆದಿದೆ ಹೀಗೊಂದು ಚರ್ಚೆ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಪಾಕಿಸ್ತಾನ ರಾಷ್ಟ್ರೀಯ ಸಭೆಯ ಸದಸ್ಯ ಆಮಿರ್‌ ಲಿಯಾಕತ್‌ ಹುಸೇನ್ ಬಾಲಿವುಡ್‌ನ ’ಟಿಪ್‌ ಟಿಪ್ ಬರ್ಸಾ ಪಾನಿ’ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ ಎನ್ನಲಾಗಿದೆ. Read more…

ಮಣ್ಣಿಗೆ ಬಿದ್ದರೂ ಈ ಜೋಡಿಯ ಮದುವೆ ಫೋಟೋಶೂಟ್‌ ಸೂಪರ್‌ ರೋಮ್ಯಾಂಟಿಕ್…!

ಮದುವೆ ಫೋಟೋಶೂಟ್‌ಗಳೆಂದರೆ ಹಾಗೇ ನೊಡಿ. ಚಿತ್ರ ವಿಚಿತ್ರವಾಗಿ ಕಾಂಪೋಸ್ ಮಾಡಲಾಗುವ ಪ್ರೀ-ವೆಡ್ಡಿಂಗ್ ಫೋಟೋಗ್ರಫಿಯಂತೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತದೆ. ಕಜಕಸ್ತಾನದ ಜೋಡಿಯೊಂದು ಹೊರಾಂಗಣ ಫೋಟೋಶೂಟಿಂಗ್‌ ಮಾಡಲು ತೆರಳಿದಾಗ Read more…

ʼದೇವದಾಸ್ʼ ಚಿತ್ರದ ಹಾಡಿಗೆ ಸ್ಟೆಪ್ ಹಾಕಿದ ನವಜೋಡಿ

ಸಾಮಾಜಿಕ ಜಾಲತಾಣದಲ್ಲಿ ಮದುವೆ ವಿಡಿಯೋಗಳು ಸಖತ್‌ ವೈರಲ್ ಆಗುವುದು ಸಹಜ. ಅದರಲ್ಲೂ ದೇಶೀ ಮದುವೆಗಳ ಝಲಕ್‌ಗಳು ನೆಟ್ಟಿಗರಿಗೆ ಭಾರೀ ಇಷ್ಟವಾಗುತ್ತವೆ. ಬಾಂಗ್ಲಾದೇಶೀ ವಧು ಒಬ್ಬಳು ಮಾಧುರಿ ದೀಕ್ಷಿತ್‌ರ ಕಾಹೇ Read more…

ಮಗುವನ್ನ ಮರಳಿ ಪಡೆದ ಕೆಲ ವಾರಗಳ ನಂತರ ಹಸೆಮಣೆ ಏರಿದ ತಂದೆ-ತಾಯಿ…..!

ಹುಟ್ಟಿದ ಕೆಲ ದಿನಗಳಲ್ಲೇ ದೂರವಾದ, ತಮ್ಮ ಒಂದು ವರ್ಷದ ಗಂಡು ಮಗುವನ್ನು ಪಡೆಯಲು ಹಲವಾರು ಅಡೆತಡೆಗಳನ್ನು ಎದುರಿಸಿ ವಾರಗಳ ನಂತರ, ಕೇರಳದ ಅನುಪಮಾ ಮತ್ತು ಅಜಿತ್ ಶುಕ್ರವಾರ ಔಪಚಾರಿಕವಾಗಿ Read more…

ಪೋಷಕರ ಒಪ್ಪಿಗೆಯಿಲ್ಲದೇ ನಡೆಯುವ ಲವ್​ಮ್ಯಾರೇಜ್​ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಪೊಲೀಸ್ ಮಹಾನಿರ್ದೇಶಕ..!

ಬಿಹಾರದ ಪೊಲೀಸ್​ ಮಹಾನಿರ್ದೇಶಕರಾದ ಎಸ್​​.ಕೆ. ಸಿಂಗಾಲ್​​ ಸಮಾಜ ಸುಧಾರಣೆ ಅಭಿಯಾನದಲ್ಲಿ ವಿಚಿತ್ರವಾದ ಹೇಳಿಕೆಯನ್ನು ನೀಡುವ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಸದ್ದು ಮಾಡಿದ್ದಾರೆ. ಪೋಷಕರ ಒಪ್ಪಿಗೆಯಿಲ್ಲದೇ ಮದುವೆಯಾಗುವ ಹೆಣ್ಣು ಮಕ್ಕಳನ್ನು Read more…

ಮುತ್ತು ಕೊಟ್ಟರೆ ಮಾತ್ರ ಮಾಲೆ ಹಾಕುವೆ ಎಂದ ವರ…!

ವರಮಾಲೆ ಸಮಾರಂಭವೊಂದರ ವೇಳೆ, ತನಗೊಂದು ಮುತ್ತು ಕೊಟ್ಟರೆ ಮಾತ್ರವೇ ಮಾಲೆ ಹಾಕುವುದಾಗಿ ಮದುಮಗಳನ್ನು ಕೇಳುತ್ತಿರುವ ಮದುಮಗನ ವಿಡಿಯೋವೊಂದು ವೈರಲ್ ಆಗಿದೆ. ದೇಶೀ ವರನೊಬ್ಬ ತನ್ನ ಜೀವನಸಂಗಾತಿಗೆ ಮುತ್ತು ನೀಡಲು Read more…

ಗುಟ್ಟಾಗಿ ಮದುವೆ ನಿಶ್ಚಿತಾರ್ಥ ಮಾಡಿಕೊಂಡರಾ ನಟಿ ಅದಿತಿ ಪ್ರಭುದೇವ್…..!?

ನಟಿ ಅದಿತಿ ಪ್ರಭುದೇವ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಗಾಸಿಪ್ ಒಂದು ಮತ್ತೆ ಹಬ್ಬಿದ್ದು, ಅವರು ನಿಶ್ಚಿತಾರ್ಥ ಮಾಡಿಕೊಂಡಿರಬಹುದು ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರು ಅಪ್ಲೋಡ್ ಮಾಡಿದ್ದ Read more…

ಮದುವೆ ನಂತರ “ಮೆರ್ರಿ‌ ಕ್ರಿಸ್ಮಸ್” ಗಿಫ್ಟ್ ನೀಡಿದ ಕತ್ರಿನಾ ಕೈಫ್

ಮದುವೆಯಾದ ನಂತರ ತಮ್ಮ ಮೊದಲ ಪ್ರಾಜೆಕ್ಟ್ ಅನೌನ್ಸ್ ಮಾಡಿರುವ ಕತ್ರೀನಾ ಕೈಫ್ ತಮ್ಮ ಅಭಿಮಾನಿಗಳಿಗೆ ಕ್ರಿಸ್ಮಸ್ ಗಿಫ್ಟ್ ನೀಡಿದ್ದಾರೆ. ನಟ ವಿಕ್ಕಿ ಕೌಶಲ್ ಅವರೊಂದಿಗಿನ ವಿವಾಹದ ನಂತರ, ಕತ್ರಿನಾ, Read more…

ಸುಂದರಿಯರ ಫ್ಯಾಷನ್‌ ಟ್ರೆಂಡ್‌ ಫ್ಯಾಸಿನೇಟಿಂಗ್ ʼನೇಲ್ ಆರ್ಟ್ʼ

ನೇಲ್‌ ಆರ್ಟ್‌ ಇತ್ತೀಚೆಗೆ ಅತಿ ಜನಪ್ರಿಯತೆ ಪಡೆಯುತ್ತಿರುವ ಫ್ಯಾಷನ್‌ ಟ್ರೆಂಡ್‌..! ಮೊದಲು ಉದ್ದುದ್ದ ಉಗುರು ಬಿಟ್ಟಿರುವ ಸುಂದರಿಯ ಕೋಮಲ ಕೈಗಳಲ್ಲಿ ಪ್ಲೇನ್‌ ನೇಲ್‌ ಪಾಲಿಶ್‌ಗಳು ಕಾಣ ಸಿಗುತ್ತಿದ್ದವು. ಆದರೆ Read more…

ಆನ್ ಲೈನ್ ಮದುವೆಗೆ ಕೋರ್ಟ್ ಒಪ್ಪಿಗೆ: ಇಂಗ್ಲೆಂಡ್ ನಲ್ಲಿದ್ದುಕೊಂಡೇ ಕೇರಳದಲ್ಲಿನ ವಧು ಜೊತೆ ಸಪ್ತಪದಿ ತುಳಿಯಲಿರುವ ವರ…!

ದೇಶದಲ್ಲಿ ಕೊರೊನಾ ರೂಪಾಂತರಿ ಓಮಿಕ್ರಾನ್ ನ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದಾಗಿ ಸ್ಥಳೀಯ ಸರ್ಕಾರಗಳು ಹಲವಾರು ಮಾರ್ಗಸೂಚಿಗಳನ್ನು ಪ್ರಕಟಿಸುತ್ತಿದ್ದು, ಮದುವೆ ಮಾಡಿಕೊಳ್ಳುವ ಜೋಡಿಗಳು ಪರದಾಡುವ ಸ್ಥಿತಿ ಬಂದೊದಗಿದೆ. Read more…

ಪ್ರೀತಿಸಿ ಮದುವೆಯಾಗಿದ್ದೇ ತಪ್ಪಾಯ್ತು..! ಯುವಕನ ಖಾಸಗಿ ಅಂಗ ಕತ್ತರಿಸಿದ ಹುಡುಗಿ ಮನೆಯವರು

ದೆಹಲಿಯ ರಜೌರಿ ಗಾರ್ಡನ್ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಯುವಕನ ಖಾಸಗಿ ಅಂಗ ಕತ್ತರಿಸಿದ ಘಟನೆ ಬೆಳಕಿಗೆ ಬಂದಿದೆ. ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ. Read more…

ಮಗನ ಸುಪರ್ದಿಯ ಹಕ್ಕು ಜಯಿಸಿದ ವಿಚ್ಛೇದಿತ ಮುಸ್ಲಿಂ ಮಹಿಳೆ

ಮೊದಲ ಪತ್ನಿಗೆ ವಿಚ್ಛೇದನ ನೀಡದೇ ಮತ್ತೊಂದು ಮಹಿಳೆಯೊಂದಿಗೆ ವಿವಾಹವಾದ ಬಳಿಕ ತಮ್ಮ ಮೊದಲ ಮದುವೆಯಿಂದ ಜನಿಸಿದ ಮಗು ತನಗೇ ಬೇಕೆಂದು ಅರ್ಜಿ ಹಾಕಿಕೊಂಡು ಬಂದಿದ್ದ ಮುಸ್ಲಿಂ ವ್ಯಕ್ತಿಯೊಬ್ಬನಿಗೆ 50,000 Read more…

ಮರವನ್ನು ಮದುವೆಯಾದ ಮಹಿಳೆ..! ಕಾರಣವೇನು ಗೊತ್ತಾ..?

ಬ್ರೆಜಿಲ್ ನ ರೂಪದರ್ಶಿಯೊಬ್ಬಳು ಹಲವು ಪುರುಷರಿಂದ ಮೋಸ ಹೋದ ಬಳಿಕ ತನ್ನನ್ನು ತಾನೇ ಮದುವೆಯಾಗಿ ಸುದ್ದಿಯಾಗಿದ್ದಳು. ನಂತರ ಮದುವೆಯಾದ ಮೂರೇ ತಿಂಗಳಿಗೆ ತನಗೆ ತಾನೇ ವಿಚ್ಛೇದನವನ್ನೂ ಕೊಟ್ಟುಕೊಂಡಿರುವ ಸುದ್ದಿಯನ್ನು Read more…

ತನಗಿಂತ ಕಿರಿಯನೊಂದಿಗೆ ದೈಹಿಕ ಸಂಬಂಧ ಬೆಳೆಸಿ ಮದುವೆಗೆ ಹಠ ಹಿಡಿದ ಆಂಟಿ

ಮೈಸೂರು: ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಗ್ರಾಮವೊಂದರ ಮಹಿಳೆ ಅಪ್ರಾಪ್ತನೊಂದಿಗೆ ದೈಹಿಕ ಸಂಬಂಧ ಬೆಳೆಸಿ ಆತನನ್ನು ಮದುವೆಯಾಗಲು ಹಠ ಹಿಡಿದ ಘಟನೆ ನಡೆದಿದ್ದು, ಬಾಲಕನ ಪೋಷಕರು ನಂಜನಗೂಡು ಗ್ರಾಮಾಂತರ Read more…

ವೈವಾಹಿಕ ಬದುಕಿಗೆ ಕಾಲಿಟ್ಟ ಎರಡೇ ವಾರಕ್ಕೆ ನವ ವಿವಾಹಿತೆ ಸಾವು; ಅಳಿಯನ ವಿರುದ್ಧ ದೂರು ದಾಖಲಿಸಿದ ಪೋಷಕರು

ಹಾಸನ : ಮಗಳು ಗಂಡನ ಮನೆಗೆ ಸೇರಿ ಸುಖವಾಗಿ ಬಾಳಲಿ ಎಂಬುವುದು ಪ್ರತಿಯೊಬ್ಬ ತಂದೆ – ತಾಯಿಯ ಆಸೆ ಹಾಗೂ ಕನಸಾಗಿರುತ್ತದೆ. ಪ್ರೀತಿಯಿಂದ ಬೆಳೆಸಿದ್ದ ಮಗಳು, ಗಂಡನ ಮನೆಗೆ Read more…

ಮದುವೆಯಾಗದಿದ್ರೂ 18 ವರ್ಷ ಮೇಲ್ಪಟ್ಟ ಯುವತಿಯೊಂದಿಗೆ ಸಂಬಂಧ ಹೊಂದಬಹುದು: ಹೈಕೋರ್ಟ್

ಚಂಡಿಗಢ: ಹಿಂದೂ ವಿವಾಹ ಕಾಯ್ದೆಯ ಪ್ರಕಾರ ಗಂಡು ಮಕ್ಕಳು 21 ವರ್ಷ ಮತ್ತು ಹೆಣ್ಣುಮಕ್ಕಳು 18 ವರ್ಷದವರೆಗೆ ಮದುವೆಯಾಗುವಂತಿಲ್ಲ. ಈಗ ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 21 ವರ್ಷಕ್ಕೆ ಏರಿಕೆ Read more…

ಆಂಟಿಯೊಂದಿಗೆ ಪರಾರಿಯಾದ ಯುವಕ: ದೂರು ನೀಡಿದ ತಾಯಿ

ಶಿವಮೊಗ್ಗ: ಮಹಿಳೆಯೊಬ್ಬಳು ಯುವಕನನ್ನು ಅಪಹರಿಸಿರುವುದಾಗಿ ಶಿವಮೊಗ್ಗದ ತುಂಗಾ ನಗರ ಠಾಣೆಗೆ ದೂರು ನೀಡಲಾಗಿದೆ. ಶಿವಮೊಗ್ಗದ ಮಲ್ಲಿಗೆನಹಳ್ಳಿಯ 19 ವರ್ಷದ ಯುವಕನನ್ನು ಮದುವೆಯಾಗುವ ಉದ್ದೇಶದಿಂದ ಮಹಿಳೆ ತಮಿಳುನಾಡಿಗೆ ಕರೆದುಕೊಂಡು ಹೋಗಿದ್ದಾಳೆ. Read more…

ಮಹಿಳೆಯರ ಮದುವೆ ವಯಸ್ಸಿನ ಕಾಯ್ದೆ ವಿರೋಧಿಸುವವರು ಅವರ ಶಿಕ್ಷಣ ಮೊಟಕುಗೊಳಿಸುವವರು – ಪ್ರಧಾನಿ ಮೋದಿ ಹೇಳಿಕೆ

ಲಕ್ನೋ : ಮಹಿಳೆಯರ ಮದುವೆ ವಯಸ್ಸನ್ನು 18 ರಿಂದ 21ಕ್ಕೆ ಏರಿಸಿರುವ ಕುರಿತು ಪ್ರಧಾನಿ ನರೇಂದ್ರ ಮೋದಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮದುವೆ ವಯಸ್ಸನ್ನು ಹೆಚ್ಚಿಸಿದ್ದಕ್ಕೆ ಮಹಿಳೆಯರು ಸಂತಸ Read more…

ಸಂಸತ್ ನಲ್ಲಿ ಬಾಲ್ಯ ವಿವಾಹ ನಿಷೇಧ (ತಿದ್ದುಪಡಿ) ವಿಧೇಯಕ ಮಂಡಿಸಿದ ಸಚಿವೆ ಇರಾನಿ

ನವದೆಹಲಿ: ದೇಶದಲ್ಲಿನ ಮಹಿಳೆಯರ ಮದುವೆ ವಯಸ್ಸನ್ನು 18 ರಿಂದ 21ಕ್ಕೆ ಏರಿಸುವ ಬಾಲ್ಯ ವಿವಾಹ ನಿಷೇಧ(ತಿದ್ದುಪಡಿ) ವಿಧೇಯಕವನ್ನು ಸಂಸತ್ ನಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ Read more…

21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗನ ಮದುವೆ: ನ್ಯಾಯಾಲಯದಿಂದ ಮಹತ್ವದ ತೀರ್ಪು

ಹೆಣ್ಣು ಮಕ್ಕಳ ಮದುವೆ ವಯಸ್ಸು ಹೆಚ್ಚಳ ವಿಷ್ಯ ಸದ್ಯ ಚರ್ಚೆಯಲ್ಲಿದೆ. ಮಧ್ಯೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ ತೀರ್ಪೊಂದು ಎಲ್ಲರ ಗಮನ ಸೆಳೆದಿದೆ. 21 ವರ್ಷಕ್ಕಿಂತ ಕಡಿಮೆ Read more…

ಆಪ್ತ ಸ್ನೇಹಿತೆಯ ಮದುವೆಗೆ ರೂಪದರ್ಶಿಗಿಲ್ಲ ಆಹ್ವಾನ..! ಕಾರಣವೇನು ಗೊತ್ತಾ….?

ಸ್ನೇಹಿತರ ಮದುವೆ ಕಾರ್ಯಕ್ರಮ ಅಂದ್ರೆ ಬಹುತೇಕರು ಬಹಳ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಅದರಲ್ಲೂ ಆತ್ಮೀಯ ಸ್ನೇಹಿತರೆಂದ್ರೆ ಅವರನ್ನು ಮದುವೆಗೆ ಕರೆಯದಿರಲು ಸಾಧ್ಯವೇ..? ಆದರೆ, ಇಲ್ಲೊಬ್ಬಳು ರೂಪದರ್ಶಿಗೆ ಆಕೆಯ ಆತ್ಮೀಯ ಸ್ನೇಹಿತೆ Read more…

ಮದುವೆ ಕಾರ್ಯಕ್ರಮದಲ್ಲಿ ವಧು – ವರನಿಗೆ ಅಡ್ಡಿಪಡಿಸಿದ ಶ್ವಾನ..! ವಿಡಿಯೋ ವೈರಲ್

ಶ್ವಾನಗಳೆಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ..? ಪ್ರಪಂಚದಾದ್ಯಂತ ಬಹುತೇಕ ಮಂದಿ ನಾಯಿಗಳನ್ನು ಇಷ್ಟಪಡುತ್ತಾರೆ. ಅವುಗಳು ಕೂಡ ತನ್ನ ಮಾಲೀಕರ ಬಗ್ಗೆ ಸ್ವಾಮಿ ನಿಷ್ಠೆಯನ್ನು ಹೊಂದಿರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಂತೂ Read more…

ಪ್ರಫುಲ್ ಪಟೇಲ್ ಪುತ್ರನ ಮದುವೆಯಲ್ಲಿ ಸಲ್ಮಾನ್‌ ಖಾನ್‌ ಸಖತ್‌ ಡಾನ್ಸ್

ಎನ್‌ಸಿಪಿ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಪ್ರಫುಲ್ ಪಟೇಲ್‌ರ ಪುತ್ರ ಪ್ರಜಯ್ ಪಟೇಲ್‌ರ ವಿವಾಹವನ್ನು ಅದ್ಧೂರಿಯಾಗಿ ಆಯೋಜಿಸಲಾಗಿದ್ದು, ಮದುಮಗಳು ಶಿವಿಕಾ ಪೂಂಗ್ಲಿಯಾರೊಂದಿಗೆ ಪ್ರಫುಲ್ ಪುತ್ರ ಹಸೆಮಣೆ ಏರಿದ್ದಾರೆ. Read more…

ಮಳೆ ನೀರು ತುಂಬಿದ್ದ ಲಿಫ್ಟ್‌ಗೆ ಬಿದ್ದು ಮೃತಪಟ್ಟ ಬಾಲಕ

ನಿರ್ಮಾಣ ಕಾಮಗಾರಿಯ ಸೈಟಿನಲ್ಲಿ, ಮಳೆ ನೀರು ತುಂಬಿದ್ದ ಲಿಫ್ಟ್ ಶಾಫ್ಟ್‌ ಒಳಗೆ ಬಿದ್ದ ಏಳು ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಮುಂಬಯಿಯ ಅಂಧೇರಿಯಲ್ಲಿ ನಡೆದಿದೆ. ಸ್ಲಂ ವಾಸಿಗಳು ಮದುವೆ Read more…

ಮದುವೆ ಮಾಡು ಎಂದ ಮಗನಿಗೆ ಚಾಕು ಹಾಕಿದ ತಂದೆ….!

ಚೆನ್ನೈ : ಮಗನೊಬ್ಬ ತನ್ನ ತಂದೆಗೆ ಮದುವೆ ಮಾಡು ಎಂದು ಕೇಳಿದ್ದಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಈ ಘಟನೆ ತಮಿಳುನಾಡಿನಿಂದ ವರದಿಯಾಗಿದ್ದು, ಮದುವೆ ವಿಚಾರವಾಗಿ Read more…

ಮದುವೆ ಶಾಸ್ತ್ರ ನಡೆಯುತ್ತಿರುವಾಗಲೇ ನಿದ್ರಿಸಿದ ವಧು…! ವಿಡಿಯೋ ವೈರಲ್

ಭಾರತೀಯ ವಿವಾಹಗಳಲ್ಲಿ ಸಂಪ್ರದಾಯಗಳು ತುಸು ಹೆಚ್ಚೇ ಇರುತ್ತವೆ. ಮದುವೆಯ ಮುಂಚಿನ ದಿನ ಮೆಹಂದಿ ಶಾಸ್ತ್ರ, ಅರಶಿನ ಶಾಸ್ತ್ರ, ನಂತರ ಮದುವೆ ದಿನ, ಮದುವೆ ನಂತರ ಕೂಡ ಅನೇಕ ಶಾಸ್ತ್ರಗಳು Read more…

ಹೆಚ್ಚಿನ ವರದಕ್ಷಿಣೆ ಕೇಳಿದ ವರನಿಗೆ ಮದುವೆ ಮಂಟಪದಲ್ಲೇ ಗೂಸಾ

ಘಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಸಾಹಿಬಾಬಾದ್ ಪ್ರದೇಶದಲ್ಲಿ ಹೆಚ್ಚಿನ ವರದಕ್ಷಿಣೆಗೆ ಬೇಡಿಕೆಯಿಟ್ಟಿದ್ದಕ್ಕಾಗಿ ವರನಿಗೆ ಥಳಿಸಲಾಗಿದೆ. ವ್ಯಕ್ತಿಯನ್ನು ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶುಕ್ರವಾರ ರಾತ್ರಿ Read more…

ಇಲ್ಲಿದೆ 2021ರಲ್ಲಿ ನೆಟ್ಟಿಗರಿಗೆ ಮನೋರಂಜನೆ ಕೊಟ್ಟ ಮದುವೆ ವಿಡಿಯೋಗಳ ಪಟ್ಟಿ

2021ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮದುವೆ ವಿಡಿಯೋಗಳ ಪೈಕಿ ಟಾಪ್ 5 ವಿಡಿಯೋಗಳು ಇವು. ಮದುಮಗನೊಂದಿಗೆ ಓಡಿ ಹೋದ ಕುದುರೆ ಮದುಮಗನೊಂದಿಗೆ ಓಡಿಹೋಗುತ್ತಿರುವ ಕುದುರೆಯ ವಿಡಿಯೋವನ್ನು ರಾಜಸ್ಥಾನದ Read more…

ಹುಡುಗಿಯರು 16 ನೇ ವಯಸ್ಸಿಗೆ ಮದುವೆಯಾದರೆ ತಪ್ಪೇನು…? ಸಮಾಜವಾದಿ ಸಂಸದನ ಪ್ರಶ್ನೆ

ಹುಡುಗಿಯರಿಗೆ ಮದುವೆಯಾಗಲು ಕನಿಷ್ಠ ವಯೋಮಾನದ ಅರ್ಹತೆಯನ್ನು 21 ವರ್ಷಕ್ಕೇರಿಸಲು ಕೇಂದ್ರ ಸಂಪುಟ ಅಸ್ತು ಎಂದಿರುವ ಬೆನ್ನಿಗೇ ಈ ವಿಚಾರವಾಗಿ ದೇಶಾದ್ಯಂತ ಪರ-ವಿರೋಧಗಳ ಚರ್ಚೆಗಳು ಕೇಳಿ ಬರುತ್ತಿವೆ. ಕೇಂದ್ರದ ನಡೆಯನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...