alex Certify ಮದುವೆಗೆ ಹೋಗುವಾಗಲೇ ಘೋರ ದುರಂತ, ನದಿಗೆ ಕಾರ್ ಬಿದ್ದು 8 ಮಂದಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಗೆ ಹೋಗುವಾಗಲೇ ಘೋರ ದುರಂತ, ನದಿಗೆ ಕಾರ್ ಬಿದ್ದು 8 ಮಂದಿ ಸಾವು

ಕೋಟಾ: ರಾಜಸ್ಥಾನದ ಕೋಟಾದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ವೇಳೆ ಚಂಬಲ್ ನದಿಗೆ ಕಾರ್ ಬಿದ್ದು 8 ಮಂದಿ ಸಾವನ್ನಪ್ಪಿದ್ದಾರೆ.

ಕೋಟಾ ಜಿಲ್ಲೆಯಲ್ಲಿ ಅಪಘಾತ ಸಂಭವಿಸಿದೆ. ನಿಯಂತ್ರಣ ತಪ್ಪಿದ ಕಾರ್ ಚಂಬಲ್ ನದಿಗೆ ಬಿದ್ದು ಅದರಲ್ಲಿದ್ದ 8 ಜನ ಮೃತಪಪಟ್ಟಿದ್ದಾರೆ.

ವರದಿಗಳ ಪ್ರಕಾರ ಕಾರ್ ನಲ್ಲಿದ್ದವರು ಮದುವೆಗೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಕ್ರೇನ್ ಸಹಾಯದಿಂದ ಕಾರ್ ನ್ನು ಹೊರತೆಗೆಯಲಾಯಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...