alex Certify ಪೊಲೀಸ್ ಠಾಣೆ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಗುಂಡು ಹಾರಿಸಿ 12 ನೇ ತರಗತಿ ವಿದ್ಯಾರ್ಥಿ ಹತ್ಯೆ

ಅಮೃತಸರದ ಫತೇಹಘರದ ಚುರಿಯನ್ ಪ್ರದೇಶದಲ್ಲಿ ಸೋಮವಾರ 12 ನೇ ತರಗತಿಯ ಬಾಲಕನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಬಾಲಕನನ್ನು ಅಜಯ್ ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ ಅಜಯ್ ತನ್ನ ಇಬ್ಬರು ಸ್ನೇಹಿತರೊಂದಿಗೆ Read more…

ಹಳೇ ಹುಬ್ಬಳ್ಳಿ ಪ್ರಕರಣ: ಗಲಭೆ ನಡೆದ ರಾತ್ರಿ ದಾಖಲಾಗಿದೆ ದುಪ್ಪಟ್ಟು ಕರೆ

ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದ ಕುರಿತು ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಈ ವೇಳೆ ಒಂದೊಂದೇ ಮಹತ್ವದ ಸಂಗತಿಗಳು ಬಯಲಾಗುತ್ತಿದೆ. ಗಲಭೆ ಹಿನ್ನೆಲೆಯಲ್ಲಿ ಈಗಾಗಲೇ ಹಲವರ ಬಂಧನವಾಗಿದ್ದು, Read more…

ಜಗಳವಾಡಿಕೊಂಡು ದೂರವಾಗಿದ್ದ ವೃದ್ಧ ದಂಪತಿ ಪೊಲೀಸ್‌ ಠಾಣೆಯಲ್ಲಿ ಒಂದಾಗಿದ್ದು ಹೀಗೆ 

ಸಂಬಂಧಗಳ ಮಧ್ಯೆ ಸಂಘರ್ಷ ಸಾಮಾನ್ಯ. ಪತಿ-ಪತ್ನಿ ನಡುವೆ ಅಂತೂ ಜಗಳ ಇದ್ದಿದ್ದೇ. ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಅನ್ನೋ ಗಾದೆ ಮಾತಿನಂತೆ ಸ್ವಲ್ಪ ಹೊತ್ತಿನ ಬಳಿಕ ಈ Read more…

ಸಂಘಟಿತ ಅಪರಾಧ ಪ್ರಕರಣದಲ್ಲಿ ಸಹಕರಿಸಿದವರೂ ಕ್ರೈಂ ಸಿಂಡಿಕೇಟ್‌ನ ಭಾಗ: ಹೈಕೋರ್ಟ್‌ ಮಹತ್ವದ ತೀರ್ಪು

ಅಪರಾಧದ ಮೊದಲು ಅಥವಾ ನಂತರ ಸಂಘಟಿತ ಗುಂಪಿನ ಆರೋಪಿಗಳಿಗೆ ಸಹಾಯ ಮಾಡುವವರನ್ನು ಸಹ ಅಪರಾಧ ಸಿಂಡಿಕೇಟ್‌ನ ಭಾಗವಾಗಿ ಪರಿಗಣಿಸಲಾಗುತ್ತದೆ ಎಂದು ಕೋರ್ಟ್ ಹೇಳಿದೆ. ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಪಿಬಿ Read more…

ಅಜ್ಜಿ ಮನೆಗೆ ಹೋಗಲು ಒಲ್ಲದ 9 ವರ್ಷದ ಬಾಲಕ ‌ʼಎಸ್ಕೇಪ್ʼ

ಥಾಣೆ: ಬಹುತೇಕ ಮಕ್ಕಳಿಗೆ ತಮ್ಮ ಅಜ್ಜಿಯ ಮನೆಗೆ ಹೋಗುವುದೆಂದ್ರೆ ಬಹಳ ಇಷ್ಟಪಡುತ್ತಾರೆ. ಅಜ್ಜಿಯ ಮನೆಯಲ್ಲಿ ಆಟ, ಊಟ ಎಲ್ಲವನ್ನೂ ಮಕ್ಕಳು ಬಹಳ ಆನಂದಿಸುತ್ತಾರೆ. ಆದರೆ, ಇಲ್ಲೊಬ್ಬ ಬಾಲಕ ತನ್ನನ್ನು Read more…

ಬೀಗ ಹಾಕಿದ್ರೂ ಲಾಕಪ್ ನಿಂದ ತಪ್ಪಿಸಿಕೊಂಡು ಪರಾರಿಯಾದ ಖೈದಿ..! ಆರೋಪಿ ಮಾಡಿದ ಮಾಸ್ಟರ್ ಪ್ಲಾನ್ ನೋಡಿದ್ರೆ ಬೆಚ್ಚಿಬೀಳ್ತೀರಾ..!

ಜೈಲಿನಲ್ಲಿ ಬಂಧಿಯಾಗಿರುವ ಖೈದಿಗಳು ತಪ್ಪಿಸಿಕೊಳ್ಳಲು ಸಾಕಷ್ಟು ಪ್ರಯತ್ನಗಳನ್ನು ಮಾಡಿ ಅದರಲ್ಲಿ ಯಶಸ್ವಿಯಾಗಿರುವ ನಿದರ್ಶನಗಳಿವೆ. ಇದೀಗ ಜೈಲಿನಲ್ಲಿದ್ದ ಖೈದಿಯೊಬ್ಬ ಯಾವ ರೀತಿ ಪರಾರಿಯಾಗಲು ಪ್ಲಾಮ್ ಮಾಡಿದ ಎಂಬುದನ್ನು ತೋರಿಸುವ ವಿಡಿಯೋ ಸಾಮಾಜಿಕ Read more…

ಠಾಣೆಗಳಿಗೆ ಸಿಸಿ ಟಿವಿ ಅಳವಡಿಸಲು 60 ಕೋಟಿ ರೂ. ವ್ಯರ್ಥ…! ಬಾಂಬೆ ಹೈಕೋರ್ಟ್ ಅಭಿಮತ

ರಾಜ್ಯದಾದ್ಯಂತ ಪೊಲೀಸ್ ಠಾಣೆಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳ ಅಳವಡಿಕೆಯ ಸ್ಥಿತಿಗತಿ ಕುರಿತು ಮಹಾರಾಷ್ಟ್ರ ಸರ್ಕಾರ ಸಲ್ಲಿಸಿರುವ ವರದಿಗೆ ಬಾಂಬೆ ಹೈಕೋರ್ಟ್ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದೆ. ಇಡೀ ಪ್ರಕ್ರಿಯೆಯು ದೊಡ್ಡ Read more…

ಪೊಲೀಸರಿಗೆ ತಲೆನೋವಾದ ಮಂಗ…!

ರಾಯಚೂರು: ಪೊಲೀಸರನ್ನು ಕಂಡರೆ ಸಾಕು ಬಹುತೇಕರು ಅಂಜಿ, ನಿಂತಲ್ಲಿಯೇ ಬೆವರುತ್ತಾರೆ. ಆದರೆ, ಇಲ್ಲೊಂದು ಮಂಗ ಠಾಣೆಗೆ ನುಗ್ಗಿ ಪೊಲೀಸರನ್ನೇ ಹೆದರಿಸುತ್ತಿದೆ. ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿಯೇ Read more…

ಯುವಕನನ್ನು ಕೊಂದು ಪೊಲೀಸ್ ಠಾಣೆ ಎದುರಿಗೆ ಎಸೆದ ಪಾತಕಿ

ಕೊಲೆ, ಸುಲಿಗೆ, ಅತ್ಯಾಚಾರ, ಕಳ್ಳತನ ಮುಂತಾದ ಅಪರಾಧ ಮಾಡಿ, ಕಡೆಗೆ ತಾವಾಗೇ ಪೊಲೀಸರ ಬಳಿ ಹೋಗಿ ಶರಣಾಗಿರುವ ಹಲವು ಘಟನೆಗಳನ್ನ ನೀವು ಕೇಳಿರುತ್ತಿರಾ. ಆದರೆ ಇಲ್ಲೊಬ್ಬ ಕೊಲೆ ಮಾಡಿ Read more…

ಕೇರಳ ಪೊಲೀಸ್ ಠಾಣೆಗೆ ಅನಿರೀಕ್ಷಿತ ಅತಿಥಿಗಳ ಎಂಟ್ರಿ…!

ಪಾಲಕ್ಕಾಡ್: ಕೇರಳದ ಪೊಲೀಸ್ ಠಾಣೆಗೆ ಕೆಲವು ಅನಗತ್ಯ ಸಂದರ್ಶಕರು ಹೇಗೆ ನುಗ್ಗಿ ಪ್ರವೇಶ ದ್ವಾರವನ್ನು ಧ್ವಂಸ ಮಾಡಿದ್ದಾರೆ ಎಂಬುದನ್ನು ತೋರಿಸುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ Read more…

ಸ್ನೇಹಿತ ಪೆನ್ಸಿಲ್​​ ವಾಪಸ್​ ಕೊಡಲಿಲ್ಲವೆಂದು ಪೊಲೀಸ್​ ಠಾಣೆ ಮೆಟ್ಟಿಲೇರಿದ ಪುಟ್ಟ ಬಾಲಕ…..!

ಶಾಲೆ ಅಂದಮೇಲೆ ಅಲ್ಲಿ ಬಳಪ, ಪೆನ್ನು, ಪೆನ್ಸಿಲ್​ ವಿಚಾರಕ್ಕಾಗಿ ಜಗಳಗಳು ಆಗೋದು ಸರ್ವೇ ಸಾಮಾನ್ಯ. ಬಾಲ್ಯದ ದಿನಗಳಲ್ಲಿ ಸ್ನೇಹಿತರ ಪೆನ್ನು, ಪೆನ್ಸಿಲ್​ಗಳನ್ನು ಕದ್ದು ನಾವು ಕೂಡ ಮಜ ನೋಡಿದ್ದೇವೆ. Read more…

BREAKING: ಸಚಿವ ಗೋವಿಂದ ಕಾರಜೋಳ ಕಾರ್ ಅಪಘಾತ, ಸವಾರ ಗಂಭೀರ

ಬೆಂಗಳೂರು: ಸಚಿವ ಗೋವಿಂದ ಕಾರಜೋಳ ಪ್ರಯಾಣಿಸುತ್ತಿದ್ದ ಕಾರ್ ಅಪಘಾತವನ್ನುಂಟು ಮಾಡಿದೆ.  ದ್ವಿಚಕ್ರವಾಹನಕ್ಕೆ ಸಚಿವರ ಕಾರ್ ಡಿಕ್ಕಿ ಹೊಡೆದಿದೆ. ನೆಲಮಂಗಲ ತಾಲ್ಲೂಕಿನ ಕುಲವನಹಳ್ಳಿಯಲ್ಲಿ ಮಹಿಮಾಪುರ ಗೇಟ್ ಬಳಿ ಘಟನೆ ನಡೆದಿದೆ. Read more…

ಹಣದಾಸೆಗೆ ಕಾರು ಚಾಲಕನ ಬರ್ಬರ ಕೊಲೆ; ನಾಪತ್ತೆಯಾಗಿದ್ದ ಯುವಕ ಅಸ್ಥಿಪಂಜರವಾಗಿ ಪತ್ತೆ…..!

ಸುಮಾರು ನಾಲ್ಕು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಕ್ಯಾಬ್​ ಚಾಲಕ ಅಸ್ಥಿಪಂಜರದ ಸ್ಥಿತಿಯಲ್ಲಿ ಪತ್ತೆಯಾದ ಘಟನೆಯು ಜಾರ್ಖಂಡ್​ನ ಸೆರೈಕೆಲಾ – ಖಾರ್ಸಾವಾನ್​ ಎಂಬಲ್ಲಿ ನಡೆದಿದೆ. 22 ವರ್ಷದ ರಾಹುಲ್​ ಶ್ರೀವಾತ್ಸವ್​ Read more…

ಸಂಬಂಧಿಯೊಂದಿಗೆ ಸೆಕ್ಸ್ ಗೆ ಸಹಕರಿಸುವಂತೆ ಪತ್ನಿಗೆ ಹಿಂಸೆ ನೀಡಿದ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ

ಬೆಂಗಳೂರು: ರಾಡ್ ನಿಂದ ಹೊಡೆದು ಪತಿಯನ್ನು ಹತ್ಯೆ ಮಾಡಿದ ಎರಡನೇ ಪತ್ನಿ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ಸ್ವಾಮಿರಾಜ್(46) ಅವರನ್ನು ಹತ್ಯೆ ಮಾಡಲಾಗಿದೆ. ಬೆಂಗಳೂರು ಉತ್ತರ Read more…

ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯನ್ನು ಲಾಕಪ್ ನಲ್ಲಿರಿಸಿದ್ದ ಪೊಲೀಸರಿಗೆ ಶಾಕ್: ಠಾಣೆಯಿಂದಲೇ ಪರಾರಿಯಾದ ಆರೋಪಿ

ಚಿಕ್ಕಮಗಳೂರು: ಪೊಲೀಸ್ ಠಾಣೆಯಿಂದಲೇ ಆರೋಪಿ ಪರಾರಿಯಾದ ಘಟನೆ ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಕಡ್ಲೆಮಕ್ಕಿಯ ನಿಜಾಮ್(26) ಪರಾರಿಯಾದ ಆರೋಪಿ ಎಂದು ಹೇಳಲಾಗಿದೆ. ವಾಡುಕೊಡಿಗೆ Read more…

ಬಲವಂತ ಮತಾಂತರ ಆರೋಪ: ಪೊಲೀಸ್ ಠಾಣೆಯಲ್ಲೇ ಗುಂಪಿನಿಂದ ಪಾದ್ರಿಗೆ ಥಳಿತ

ಭೋಪಾಲ್: ಬಲವಂತವಾಗಿ ಮತಾಂತರ ಮಾಡಿರುವ ಆರೋಪದ ಮೇಲೆ ಕ್ರಿಶ್ಚಿಯನ್ ಪಾದ್ರಿಯನ್ನು ಬಲಪಂಥೀಯ ಗುಂಪು ಪೊಲೀಸ್ ಠಾಣೆಯೊಳಗೇ ಥಳಿಸಿರುವ ಘಟನೆ ರಾಯ್ಪುರದ ಪುರಾಣಿ ಬಸ್ತಿ ಠಾಣೆಯಲ್ಲಿ ನಡೆದಿದೆ. ಗುಂಪಿನ ಸದಸ್ಯರು Read more…

ವಿಚಾರಣೆಗೆ ಹಾಜರಾದ ನಟಿ ರಚಿತಾ ರಾಮ್ ಹೇಳಿದ್ದೇನು ಗೊತ್ತಾ…?

ರಾಮನಗರ: ‘ಲವ್ ಯೂ ರಚ್ಚು’ ಶೂಟಿಂಗ್ ವೇಳೆ ಫೈಟರ್ ವಿವೇಕ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವಿಚಾರಣೆಯ ನಂತರ ನಟಿ ರಚಿತಾ ರಾಮ್ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ವಿಷಯ Read more…

BREAKING NEWS: ‘ಲವ್ ಯೂ ರಚ್ಚು’ ಫೈಟರ್ ಸಾವು ಪ್ರಕರಣ, ನಟಿ ರಚಿತಾ ರಾಮ್ ಬಿಡದಿ ಪೊಲೀಸ್ ಠಾಣೆಗೆ ಹಾಜರು

ರಾಮನಗರ: ‘ಲವ್ ಯೂ ರಚ್ಚು’ ಶೂಟಿಂಗ್ ವೇಳೆ ಫೈಟರ್ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಚಿತಾ ರಾಮ್ ಬಿಡದಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಡಿವೈಎಸ್ಪಿ ಮೋಹನ್ ಕುಮಾರ್ ಅವರ Read more…

ಅನೇಕ ವರ್ಷಗಳಿಂದ ಒಂದೇ ಕಡೆ ಇದ್ದವರಿಗೆ ಬಿಗ್ ಶಾಕ್: 1817 ಪೊಲೀಸ್ ಸಿಬ್ಬಂದಿ ಎತ್ತಂಗಡಿ

ಬೆಂಗಳೂರು: ಹಲವು ವರ್ಷಗಳಿಂದ ಒಂದೇ ಠಾಣೆಯಲ್ಲಿದ್ದ ಸಿಬ್ಬಂದಿಗೆ ಬೆಂಗಳೂರು ಪೊಲೀಸ್ ಆಯುಕ್ತರು ಶಾಕ್ ನೀಡಿದ್ದಾರೆ. ಒಂದೇ ಕಡೆ ಇದ್ದು ಹಿಡಿತ ಸಾಧಿಸಿದವರನ್ನು ಎತ್ತಂಗಡಿ ಮಾಡಲಾಗಿದೆ. 1817 ಸಿಬ್ಬಂದಿಯನ್ನು ವರ್ಗಾವಣೆ Read more…

BIG NEWS: ಪೊಲೀಸ್ ವಶದಲ್ಲಿದ್ದ ವಿದೇಶಿ ಪ್ರಜೆ ಸಾವು; ಪೊಲೀಸ್ ಠಾಣೆ ಮುಂದೆ ಧರಣಿ; ಆಫ್ರಿಕನ್ ಪ್ರಜೆಗಳ ಆಕ್ರೋಶ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದ ಆಫ್ರಿಕನ್ ಪ್ರಜೆ ಏಕಾಏಕಿ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಆತನ ಸ್ನೇಹಿತರು, ಸಂಬಂಧಿಕರು ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಬೆಂಗಳೂರಿನ ಜೆ.ಸಿ. ನಗರ ಠಾಣೆ Read more…

ತಡರಾತ್ರಿ ಪೊಲೀಸರಿಗೆ ಬಿಸಿ ಮುಟ್ಟಿಸಿದ ಎಸಿಬಿ: ಪೊಲೀಸ್ ಠಾಣೆಯಲ್ಲೇ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪಿಎಸ್ಐ

ಬೆಳಗಾವಿ: ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಸದಲಗಾ ಪೊಲೀಸ್ ಠಾಣೆಯ ಮೇಲೆ ರಾತ್ರಿ ಎಸಿಬಿ ದಾಳಿ ನಡೆಸಿದ್ದು, ಲಂಚ ಪಡೆಯುತ್ತಿದ್ದ ಪಿಎಸ್ಐ ಮತ್ತು ಇಬ್ಬರು ಕಾನ್ಸ್ ಟೇಬಲ್ ಗಳು ಬಲೆಗೆ Read more…

SHOCKING: ಅಣ್ಣನಿಂದಲೇ ಮಾನಗೇಡಿ ಕೃತ್ಯ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಅತ್ಯಾಚಾರ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಗ್ರಾಮವೊಂದರಲ್ಲಿ ಅಪ್ರಾಪ್ತೆ ಮೇಲೆ ಆಕೆಯ ದೊಡ್ಡಪ್ಪನ ಮಗ ಅತ್ಯಾಚಾರ ಎಸಗಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದಾವಣಗೆರೆ ಜಿಲ್ಲೆ ಜಗಳೂರಿನಲ್ಲಿ Read more…

ಪ್ರೇಮವಿವಾಹಕ್ಕೆ ಒಪ್ಪದ ಹೆತ್ತವರು: ಪೊಲೀಸ್ ಠಾಣೆಯಲ್ಲೇ ಗೃಹಸ್ಥಾಶ್ರಮ ಪ್ರವೇಶಿಸಿದ ಜೋಡಿ

ಕೋವಿಡ್-19 ಸಾಂಕ್ರಮಿದ ಕಾರಣದ ಅರೇಂಜ್ ಮದುವೆಗಳ ಆಯೋಜನೆಗೆ ಹೊಸ ಆಯಾಮವೇ ಬಂದುಬಿಟ್ಟಿದ್ದು, ಅದೆಷ್ಟೇ ಸಿರಿವಂತರಾದರೂ ಬರೀ ಕುಟುಂಬಸ್ಥರು ಮಾತ್ರವೇ ಹಾಜರಿದ್ದು ಮದುವೆ ಮಾಡಿಕೊಳ್ಳಬೇಕಾಗಿ ಬಂದಿದೆ. ಆದರೆ ಪ್ರೇಮವಿವಾಹಗಳಿಗೆ ಸಾಂಕ್ರಮಿಕ Read more…

ಘೋರ ಕೃತ್ಯಕ್ಕೆ ಬೆಚ್ಚಿಬಿದ್ದ ಜನ: ‘ಸಂಬಂಧ’ ಹೊಂದಿದ್ದ ಪುತ್ರಿಯ ತಲೆ ಕತ್ತರಿಸಿದ ತಂದೆ ಪೊಲೀಸರಿಗೆ ಶರಣು

ಲಖ್ನೋ: ಉತ್ತರಪ್ರದೇಶದಲ್ಲಿ ನಡೆದ ಭಯಾನಕ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ಅಪ್ರಾಪ್ತ ಮಗಳ ಶಿರಚ್ಛೇದ ಮಾಡಿದ್ದಾನೆ. ಹರದೋಯಿ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಕತ್ತರಿಸಿದ ಮಗಳ ತಲೆಯನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಬಂದ Read more…

ಠಾಣೆಯಲ್ಲೇ ಕ್ಷೌರ ಮಾಡಿಸಿಕೊಂಡ ಪೊಲೀಸರಿಗೆ ಭಾರಿ ದಂಡ

ಪೊಲೀಸ್​ ಠಾಣೆಯ ಒಳಗಡೆ ಕ್ಷೌರ ಮಾಡಲು ಕ್ಷೌರಿಕನನ್ನು ನೇಮಿಸಿಕೊಂಡಿದ್ದ ಲಂಡನ್​ನ 31 ಪೊಲೀಸ್​ ಅಧಿಕಾರಿಗಳಿಗೆ 20 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಬೆತ್ನಲ್​​ ಗ್ರೀನ್​ ಪೊಲೀಸ್​ ಠಾಣೆಯಲ್ಲಿ ಜನವರಿ Read more…

ಮಧ್ಯ ರಾತ್ರಿ ಪೊಲೀಸ್‌ ಠಾಣೆಗೆ ವಿಶೇಷ ಅತಿಥಿಗಳ ಭೇಟಿ

ಮೂರು ಕರಡಿಮರಿಗಳು ಛತ್ತೀಸಗಢದ ಕ್ಯಾಂಕರ್​​ನಲ್ಲಿರುವ ಪೊಲೀಸ್​ ಠಾಣೆಗೆ ತಡರಾತ್ರಿ ಎಂಟ್ರಿ ಕೊಟ್ಟಿದ್ದು ಸಿಸಿ ಕ್ಯಾಮರಾ ಫೂಟೇಜ್​ಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಐಪಿಎಸ್​ ಅಧಿಕಾರಿ ದೀಪಾಂಶು ಕಬ್ರಾ Read more…

ಕಳುವಾಗಿರುವ ಬಸ್‌ ನಿಲ್ದಾಣ ಹುಡುಕಿಕೊಟ್ಟವರಿಗೆ ಬಹುಮಾನ

ಸಾರ್ವಜನಿಕ ಆಸ್ತಿಗಳನ್ನು ಉದ್ದೇಶಪೂರಿತವಾಗಿ ಹಾನಿ ಮಾಡುವ ಸಾಕಷ್ಟು ನಿದರ್ಶನಗಳನ್ನು ನಾವು ಕಂಡಿದ್ದೇವೆ. ಆದರೂ ಸಹ ಪುಣೆಯಲ್ಲಿ ನಡೆದಿರುವ ಈ ಘಟನೆ ಎಂಥವರಿಗೂ ಆಶ್ಚರ್ಯ ಮೂಡಿಸುವಂತಿದೆ. ಇಲ್ಲಿನ BT ಕಾವಾಡೆ Read more…

ಪೊಲೀಸ್ ಅಧಿಕಾರಿ ಮೇಲೆ ದಾಳಿ ಮಾಡಿದ ಎಮ್ಮೆ…!

ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಎಮ್ಮೆಯೊಂದು ದಾಳಿ ಮಾಡಿದ ಘಟನೆ ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಜರುಗಿದೆ. ಹೆಸರು ತಿಳಿದುಬರದ ಅಧಿಕಾರಿಯೊಬ್ಬರು ತಮ್ಮ ಬೈಕ್‌ನಲ್ಲಿ ಪೊಲೀಸ್‌ ಠಾಣೆಗೆ ಆಗಮಿಸುತ್ತಿದ್ದ ವೇಳೆ ಎಮ್ಮೆಯು Read more…

ಡಿಜೆ ಹಳ್ಳಿ – ಕೆ.ಜಿ. ಹಳ್ಳಿ ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್

ಸಾಮಾಜಿಕ ಜಾಲತಾಣದ ಪೋಸ್ಟ್‌ ಕಾರಣಕ್ಕೆ ಕಳೆದ ರಾತ್ರಿ ಹೊತ್ತಿ ಉರಿದಿರುವ ರಾಜ್ಯ ರಾಜಧಾನಿ ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ವ್ಯಾಪ್ತಿಯಲ್ಲಿ ಈಗ ಬಿಗಿ ಪೊಲೀಸ್ ಬಂದೋಬಸ್ತ್‌ Read more…

ಬೆಂಗಳೂರು ಗಲಭೆ ಹಿಂದಿದೆಯಾ ಕಾಣದ ಕೈಗಳ ಕೈವಾಡ…?

ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಸಂಬಂಧಿ ನವೀನ್‌ ಎಂಬ ಯುವಕ ಸಾಮಾಜಿಕ ಜಾಲತಾಣದಲ್ಲಿ ಇಸ್ಲಾಂ ಧರ್ಮಗುರು ಮಹಮದ್ ಪೈಗಂಬರ್ ವಿರುದ್ಧ ಅವಹೇಳನಾಕಾರಿ ಪೋಸ್ಟ್‌ ಹಾಕಿದ್ದನೆಂಬ ವಿಚಾರಕ್ಕೆ ಆಕ್ರೋಶ ಭುಗಿಲೆದ್ದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...