alex Certify ಕೋವಿಡ್-19 | Kannada Dunia | Kannada News | Karnataka News | India News - Part 22
ಕನ್ನಡ ದುನಿಯಾ
    Dailyhunt JioNews

Kannada Duniya

ಕೋಮಾವಸ್ಥೆಯಲ್ಲಿಯೇ ಅವಳಿ ಮಕ್ಕಳಿಗೆ ಜನ್ಮವಿತ್ತ ಕೊರೊನಾ ಸೋಂಕಿತ ಮಹಿಳೆ

ಕೋವಿಡ್-19 ಸೋಂಕಿನ ಕಾರಣದಿಂದ ಕೋಮಾದಲ್ಲಿರುವ ಮಹಿಳೆಯೊಬ್ಬರು ಅವಧಿಗೂ ಮುನ್ನವೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಬರ್ಮಿಂಗ್‌ಹ್ಯಾಮ್ ನಗರದ ಕ್ವೀನ್‌ ಎಲಿಜಬೆತ್‌ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿದ್ದ ಈಕೆಯನ್ನು ವೆಂಟಿಲೇಟರ್‌ ಸಹಾಯದಲ್ಲಿ Read more…

ಆಸ್ಪತ್ರೆಯಲ್ಲೇ ದೀಪಾವಳಿ ಆಚರಿಸಿದ ಕೊರೊನಾ ಸೋಂಕಿತರು

ಕೋವಿಡ್-19 ಸಂದರ್ಭದಲ್ಲೂ ಸಹ ಈ ಬಾರಿಯ ದೀಪಾವಳಿಯನ್ನು ದೇಶವಾಸಿಗಳು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಗುಜರಾತ್‌ನ ಕೋವಿಡ್-19 ಸೋಂಕಿತ ರೋಗಿಗಳು ದೀಪಾವಳಿ ಆಚರಿಸುತ್ತಿರುವ ಘಟನೆಯ ದೃಶ್ಯಾವಳಿಗಳು ವೈರಲ್ ಆಗಿವೆ. ವಡೋದರಾದ ಸರ್‌ Read more…

ಕೊರೊನಾ ಮಧ್ಯೆಯೂ ಪ್ರೇಕ್ಷಕರನ್ನು ತರಲು ಕ್ರಿಕೆಟ್ ಆಸ್ಟ್ರೇಲಿಯಾ ಚಿಂತನೆ

ಕೋವಿಡ್-19 ಸೋಂಕು ಇನ್ನೂ ಸದ್ದು ಮಾಡುತ್ತಿರುವ ನಡುವೆಯೇ ಭಾರತ ಕ್ರಿಕೆಟ್ ತಂಡಕ್ಕೆ ಆತಿಥ್ಯ ಮಾಡಲಿರುವ ಆಸ್ಟ್ರೇಲಿಯಾ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಕಳೆದ ಕೆಲವು ವಾರಗಳಿಂದ ಕೋವಿಡ್-19 ಸೋಂಕಿತರ ಸಂಖ್ಯೆ Read more…

ಹಳ್ಳ ಹಿಡಿದ ಅರ್ಥಶಕ್ತಿಗೆ ಚೈತನ್ಯ ಕೊಡುವುದೇ ಕೃಷಿ ಕ್ಷೇತ್ರ…?

ಕೋವಿಡ್-19 ಲಾಕ್‌ಡೌನ್‌ನಿಂದ ಹಳ್ಳ ಹಿಡಿದಿರುವ ಆರ್ಥಿಕತೆಯನ್ನು ಮರಳಿ ಹಾದಿಗೆ ತರಲು ಆಡಳಿತಗಾರರಿಂದ ಹಿಡಿದು ದೊಡ್ಡ ಉದ್ಯಮಗಳು ಇದೀಗ ಗ್ರಾಮೀಣ ಪ್ರದೇಶ ಹಾಗೂ ಕೃಷಿಯತ್ತ ಚಿತ್ತ ಹಾಯಿಸಿವೆ. ಈ ವರ್ಷ Read more…

ವೋಗ್ ಇಂಡಿಯಾದ ’ವುಮೆನ್ ಆಫ್‌ 2020’ ಗೌರವಕ್ಕೆ ಪಾತ್ರರಾದ ಕೇರಳ ಆರೋಗ್ಯ ಸಚಿವೆ

ಕೋವಿಡ್-19 ಸೋಂಕಿನ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾದ ಕೇರಳ ಸರ್ಕಾರ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ವೋಗ್ ಇಂಡಿಯಾ ನಿಯತಕಾಲಿಕೆಯ ಮುಖಪುಟದಲ್ಲಿ ರಾರಾಜಿಸುತ್ತಿದ್ದಾರೆ. ಫ್ಯಾಶನ್ & Read more…

ಬ್ರೆಜಿಲ್: ಸಾಂಬಾ ಸಂಭ್ರಮಕ್ಕೆ ಅಡ್ಡಿಯಾದ ಕೋವಿಡ್ -19

ಕೋವಿಡ್-19 ಕಾರಣದಿಂದ ಕಳೆಗಟ್ಟಿದ್ದ ಬ್ರೆಜಿಲ್‌ನ ರಯೋ ಡಿ ಜನೈರೋದ ಸಾಂಬಾ ದೃಶ್ಯಾವಳಿಗಳು ನಿಧಾನವಾಗಿ ಹಿಂದಿನ ವೈಭವಕ್ಕೆ ಮರಳುವ ಸೂಚನೆಗಳನ್ನು ತೋರುತ್ತಿವೆ. ಆಫ್ರೋ-ಬ್ರೆಜಿಲ್ ಸಂಗೀತದ ಯಾನರ್‌ ಆಗಿರುವ ಈ ಸಾಂಬಾ Read more…

ಕೋವಿಡ್-19 ಕಾಟದ ನಡುವೆಯೂ ಕ್ರಿಸ್‌ಮಸ್‌ ಸಂಭ್ರಮಕ್ಕಿಲ್ಲ ಅಡ್ಡಿ

ಬಹಳ ದೀರ್ಘವಾದ ಕ್ರಿಸ್‌ಮಸ್ ಆಚರಣೆ ಮಾಡುವ ಫಿಲಿಪ್ಪೀನ್ಸ್‌, ಪ್ರತಿ ವರ್ಷ ಸೆಪ್ಟೆಂಬರ್‌ನಿಂದಲೇ ಹಬ್ಬದ ಮೂಡ್‌ಗೆ ಬಂದುಬಿಡುತ್ತದೆ. ಆದರೆ ಈ ವರ್ಷ ಕೋವಿಡ್-19 ಲಾಕ್‌ಡೌನ್ ಇರುವ ಕಾರಣ ನಾಲ್ಕು ತಿಂಗಳ Read more…

8 ತಿಂಗಳಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ರಾಣಿ‌

ಕೊರೋನಾ ವೈರಸ್‌ ಜಗತ್ತಿನಾದ್ಯಂತ ಪಸರಿಸಿದ ಬಳಿಕ ಇದೇ ಮೊದಲ ಬಾರಿಗೆ ಬ್ರಿಟನ್ ರಾಣಿ ಎಲಿಜಬೆತ್‌ II ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ವೆಸ್ಟ್‌ಮಿನ್‌ಸ್ಟರ್‌ ಅಬ್ಬೆ ಬಳಿ ಇರುವ ಶತಮಾನದ ಹಿಂದೆ ಅಗಲಿದ Read more…

ಗರ್ಭಿಣಿಯರಿಗೆ ಮಾಸ್ಕ್‌ ಕಡ್ಡಾಯ ನಿಯಮದಿಂದ ವಿನಾಯಿತಿ…?

ಕೊರೋನಾ ವೈರಸ್ ಕಾರಣದಿಂದಾಗಿ ನಮ್ಮ ದೈನಂದಿನ ಬದುಕುಗಳಲ್ಲಿ ಸಾಕಷ್ಟು ಮಾರ್ಪಾಡುಗಳಾಗಿಬಿಟ್ಟಿವೆ. ಸಾಂಕ್ರಮಿಕದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಕೆಲವೊಮ್ಮೆ ಈ ಮಾರ್ಪಾಡುಗಳೇ ನಮಗೆ ಅಡಚಣೆಯಾಗಿಬಿಡುತ್ತಿವೆ. ಕೋವಿಡ್‌-19 ಕಾರಣದಿಂದಾಗಿ ಹೆರಿಗೆಗೆ Read more…

ಮತದಾನಕ್ಕೆ ಅಡಚಣೆಯುಂಟು ಮಾಡಿದ ಸ್ಯಾನಿಟೈಸರ್

ಮತದಾರರ ಕೈಗೆ ಹಾಕಲಾಗಿದ್ದ ಸ್ಯಾನಿಟೈಸರ್‌ ಕಾರಣದಿಂದ ಬ್ಯಾಲೆಟ್‌ ಬಾಕ್ಸ್‌ಗಳು ಒದ್ದೆಯಾಗಿ ಕೆಟ್ಟು ನಿಂತ ಘಟನೆ ಅಮೆರಿಕ ಐಯೋವಾ ರಾಜ್ಯದಲ್ಲಿ ಜರುಗಿದೆ. ಇಂಥ ಘಟನೆಗಳ ಕಾರಣದಿಂದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ Read more…

ಬಿಗ್‌ ನ್ಯೂಸ್: ಕೊರೊನಾ ಲಸಿಕೆ ಸಂಶೋಧನೆ ಕುರಿತ ಪ್ರಶ್ನೆಗಳಿಗೆ ವಿಜ್ಞಾನಿಗಳಿಂದ ಉತ್ತರ

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಪ್ರಸ್ತುತ 150ಕ್ಕೂ ಹೆಚ್ಚು ಕೋವಿಡ್ -19 ಲಸಿಕೆಗಳು ಅಭಿವೃದ್ಧಿ ಹಂತದಲ್ಲಿದ್ದು, ಬಹುತೇಕ ಕ್ಲಿನಿಕಲ್ ಪ್ರಯೋಗದ ಕೊನೆ ಹಂತದಲ್ಲಿವೆ. ಈ ವೇಳೆ ಕೋವಿಡ್ -19 Read more…

ಶಾರುಖ್‌ @ 55: ಕೋವಿಡ್-19 ಸೋಂಕಿತರಿಗೆ 5555 ಕಿಟ್‌ ವಿತರಿಸಿದ ಅಭಿಮಾನಿಗಳು

ಬಾಲಿವುಡ್‌ನ ಖ್ಯಾತ ನಟ ಶಾರುಖ್‌ ಖಾನ್‌ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ಕೋವಿಡ್-19 ಸೋಂಕಿತರ ನೆರವಿಗೆ ನಿಲ್ಲುವ ಒಳ್ಳೆಯ ಕೆಲಸವೊಂದನ್ನು ಮಾಡಿದ್ದಾರೆ. ಖಾನ್‌ರ 55ನೇ ಹುಟ್ಟುಹಬ್ಬದ ದಿನವಾದ ನವೆಂಬರ್‌ Read more…

ಅನ್‌ಲಾಕ್ 5: ಏನಿರುತ್ತೆ..? ಏನಿರಲ್ಲ….? ಇಲ್ಲಿದೆ ಮಾಹಿತಿ

ಕೋವಿಡ್-19 ಲಾಕ್‌ಡೌನ್‌ನಿಂದ ಹೊರಬರಲು ಘೋಷಣೆ ಮಾಡಲಾಗಿರುವ ಐದನೇ ಹಂತದ ಅನ್‌ಲಾಕ್ ಪ್ರಕ್ರಿಯೆಯು ನವೆಂಬರ್‌ 30ರ ವರೆಗೆ ವಿಸ್ತರಿಸಲಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಕಂಟೇನ್ಮೆಂಟ್‌ ವಲಯಗಳ Read more…

ಕೋವಿಡ್-19 ನಡುವೆಯೂ ಖಾಸಗಿ ದ್ವೀಪದಲ್ಲಿ ಅದ್ದೂರಿ ಹುಟ್ಟುಹಬ್ಬ ಆಚರಿಸಿಕೊಂಡ ಕಿಮ್‌

ಖಾಸಗಿ ದ್ವೀಪವೊಂದರಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡ ಹಾಲಿವುಡ್ ನಟಿ ಕಿಮ್ ಕರ್ದಶಿಯನ್ ತಮ್ಮ ಈ ನಡೆಯಿಂದ ಭಾರೀ ಟೀಕೆಗೆ ಒಳಗಾಗಿದ್ದಾರೆ. ರಿಯಾಲಿಟಿ ಟಿವಿ ಸ್ಟಾರ್‌ ಆದ ಕರ್ದಶಿಯನ್ ಈ Read more…

ʼಬೆಳಕುʼ ಕೊಡುವ ಕಾಯಕದಲ್ಲಿದ್ದಾನೆ ಈ ದಿವ್ಯಾಂಗ ಯುವಕ

ಹುಟ್ಟಿನಿಂದಲೇ ದೃಷ್ಟಿ ದೋಷ ಕಳೆದುಕೊಂದು ದಿವ್ಯಾಂಗಿಯಾಗಿರುವ ಹಿಮಾಚಲ ಪ್ರದೇಶದ 24 ವರ್ಷದ ಮನೋಜ್ ಕುಮಾರ್‌ ಜೀವನದಲ್ಲಿ ನಿರಾಶಾವಾದಿಯಾಗದೇ ಹೋರಾಟ ಜೀವನ ನಡೆಸುತ್ತಾ ಎಲ್ಲರಿಗೂ ಆದರ್ಶವಾಗಿದ್ದಾರೆ. ಕೊರೋನಾ ವೈರಸ್ ಸಾಂಕ್ರಮಿಕದ Read more…

ಬೀದಿ ಬದಿ ವ್ಯಾಪಾರಿಗಳೊಂದಿಗೆ ಮಾತನಾಡುವ ವೇಳೆ ಹಾಸ್ಯ ಚಟಾಕಿ ಹಾರಿಸಿದ ಪ್ರಧಾನಿ

ಪ್ರಧಾನ ಮಂತ್ರಿ ಬೀದಿ ಬದಿ ವರ್ತಕರ ಆತ್ಮನಿರ್ಭರ ನಿಧಿ ಯೋಜನೆ (PM SVANidhi Scheme) ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಮಾಲೋಚನೆ ನಡೆಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, ವರ್ತಕರ Read more…

ಲೈವ್‌ ಟೆಲಿಕಾಸ್ಟ್‌ ವೇಳೆ ವರದಿಗಾರನ ಮೂಗಿಗೆ ಕುಕ್ಕಿದ ಪಕ್ಷಿ

ತಮ್ಮ ಪುಂಡಾಟಕ್ಕೆ ಹೆಸರುವಾಸಿಯಾಗಿರುವ ಮ್ಯಾಗ್ಪೀ ಪಕ್ಷಿಗಳು ಬಲೇ ತುಂಟ ಬುದ್ಧಿಯವು. ಆಸ್ಟ್ರೇಲಿಯಾದ 9ನ್ಯೂಸ್ ವರದಿಗಾರರೊಬ್ಬರು ಲೈವ್‌ ಟೆಲಿಕಾಸ್ಟ್‌ ಸಂದರ್ಭದಲ್ಲಿ ಮಾತನಾಡುತ್ತಿದ್ದ ವೇಳೆ ಅವರಿಗೆ ಬಂದು ಕುಕ್ಕಿದ ಮ್ಯಾಗ್ಪೀ ಒಂದು Read more…

ರಾವಣನಿಗೆ ಕೋವಿಡ್-19 ಪಾಸಿಟಿವ್….‌?

2020ರ ಇಡೀ ವರ್ಷದ ಮೂಡ್‌ ಖರಾಬ್ ಮಾಡಿರುವ ಕೊರೋನಾ ವೈರಸ್‌ ಮೇಲಿನ ಸಿಟ್ಟನ್ನು ಜನರು ಬೇರೆ ಬೇರೆ ರೀತಿಗಳಲ್ಲಿ ತೀರಿಸಿಕೊಳ್ಳುತ್ತಿದ್ದಾರೆ. ದುರ್ಗಾ ಪೂಜಾ ಪೆಂಡಾಲುಗಳು, ರಾವಣದ ಪ್ರತಿಕೃತಿಗಳು ಇದಕ್ಕೆ Read more…

ಹೀಗೊಂದು ಹ್ಯಾಲೋವಿನ್ ಥೀಮ್

ಪ್ರತಿಯೊಬ್ಬರೂ ಭಯಭೀತರಾಗುವಂತೆ ಕಾಣುವ ಹಬ್ಬವೆಂದರೆ ಅದು ಹ್ಯಾಲೋವಿನ್. ಭಯ ಹುಟ್ಟಿಸುವ ಪಾತ್ರದಲ್ಲಿ ಡ್ರೆಸ್ ಆಗುವುದರಿಂದ ಹಿಡಿದು, ಸ್ಕೇರೀ ಥೀಮ್‌ನಲ್ಲಿ ಆಚರಣೆ ಮಾಡುವವರೆಗೂ ಈ ಹ್ಯಾಲೋವಿನ್‌ ಒಂಥರಾ ಹಾರರ್‌ ಹಬ್ಬವೆಂದೇ Read more…

ಕೊರೊನಾಸುರನ ಸಂಹಾರಗೈಯುತ್ತಿರುವ ದುರ್ಗೆ ಪ್ರತಿಮೆ ಫೋಟೋ ವೈರಲ್

ಹಬ್ಬದ ಸಂಭ್ರಮಕ್ಕೆ ಕೋವಿಡ್-19 ಸಾಂಕ್ರಮಿಕ ಮಂಕು ಬಡಿಸಿರುವ ಹಿನ್ನೆಲೆಯಲ್ಲೂ ಸಹ ದಸರಾ ಆಚರಣೆ ತಕ್ಕ ಮಟ್ಟಿಗೆ ಸಾಗಿದೆ. ಹೈದರಾಬಾದ್‌ನಲ್ಲಿ ಆಯೋಜಿಸಿರುವ ದುರ್ಗ ಪೂಜಾ ಪೆಂಡಾಲ್ ಒಂದರಲ್ಲಿ ದುರ್ಗಾ ಮಾತೆ Read more…

RBI ಮುಖ್ಯಸ್ಥ‌ ಶಕ್ತಿಕಾಂತಾ ದಾಸ್‌ ಗೆ ಕೊರೊನಾ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಗವರ್ನರ್‌ ಶಕ್ತಿ ಕಾಂತಾ ದಾಸ್ ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಕಂಡುಬಂದಿದ್ದಾರೆ. ಈ ಕುರಿತು ಖುದ್ದು ಟ್ವೀಟ್ ಮಾಡಿದ ದಾಸ್, “ನಾನು ಕೋವಿಡ್-19 Read more…

ಕೊರೊನಾ ಆತಂಕದಲ್ಲಿದ್ದವರಿಗೆ ಗುಡ್ ನ್ಯೂಸ್: ಏರಿಕೆಯಾಗುತ್ತಿದೆ ಚೇತರಿಕೆ ಪ್ರಮಾಣ

ದಿನೇ ದಿನೇ ಏರಿಕೆಯಾಗುತ್ತಲೇ ಇರುವ ಕೋವಿಡ್-19 ಸೋಂಕು ಪೀಡಿತರ ಚೇತರಿಕೆ ಪ್ರಮಾಣವು 90% ಎಲ್ಲೆ ದಾಟಿದೆ. ಒಟ್ಟಾರೆ 70,78,123 ಮಂದಿ ಈ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಮತ್ತೊಂದು ಸ್ವಾಗತಾರ್ಹ ಬೆಳವಣಿಗೆಯೊಂದರಲ್ಲಿ, Read more…

ಚಳಿಗಾಲದಲ್ಲಿ ಕಡಿಮೆಯಾಗಲಿದೆ ವಿಮಾನ ಸಂಚಾರ

ಈ ಬಾರಿಯ ಚಳಿಗಾಲದಲ್ಲಿ ದೇಶೀ ವಿಮಾನಯಾನದ ಟೈಂ ಟೇಬಲ್ ಬಿಡುಗಡೆ ಮಾಡಲಾಗಿದ್ದು, ಕಳೆದ ವರ್ಷದ ಇದೇ ಅವಧಿಗಿಂತ ಈ ಬಾರಿ 44%ದಷ್ಟು ಕಡಿಮೆ ಫ್ಲೈಟ್‌ಗಳ ಸಂಚಾರವಿರಲಿದೆ. 2020-21ರ ಚಳಿಗಾಲದಲ್ಲಿ Read more…

ಸಾಲ ಪಡೆದವರಿಗೆ ಕೇಂದ್ರ ಸರ್ಕಾರದಿಂದ ಬಂಪರ್: ನ.5 ರೊಳಗೆ ಚಕ್ರಬಡ್ಡಿಯ ಹಣ ಪಾವತಿ

ಎರಡು ಕೋಟಿ ರೂ.ಗಳವರೆಗಿನ ಸಾಲದ ಮೇಲಿನ ಚಕ್ರ ಬಡ್ಡಿಯನ್ನು ಮನ್ನಾ ಮಾಡುವ ತನ್ನ ನಿರ್ಧಾರವನ್ನು ನವೆಂಬರ್‌ 5 ರ ಒಳಗೆ ಅನುಷ್ಠಾನಗೊಳಿಸುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. Read more…

ಶತಮಾನದ ಇತಿಹಾಸದಲ್ಲಿ ಮೊದಲ ಬಾರಿಗೆ ಟೈಟಲ್ ಹೆಡ್ ಬದಲಿಸಿದ TIME ನಿಯತಕಾಲಿಕೆ

ಜಾಗತಿಕ ಮಟ್ಟದಲ್ಲಿ ಪ್ರತಿಷ್ಠಿತವಾಗಿರುವ ’ಟೈಮ್’ ನಿಯಕಾಲಿಕೆ ತನ್ನ ಶತಮಾನದ ಇತಿಹಾದಲ್ಲಿ ಇದೇ ಮೊದಲ ಬಾರಿಗೆ ಲೋಗೋ ಬದಲಾವಣೆ ಮಾಡಿದೆ. ನವೆಂಬರ್‌ 2ಎ ದಿನಾಂಕಕ್ಕೆ ಡಬಲ್ ಇಶ್ಯೂ ಬಿಡುಗಡೆ ಮಾಡಿರುವ Read more…

ಹಬ್ಬದ ಸಂದರ್ಭದಲ್ಲಿ ಸಾಲಗಾರರಿಗೆ ಕೇಂದ್ರ ಸರ್ಕಾರದಿಂದ ಬಂಪರ್ ಗಿಫ್ಟ್

ನಾಡಹಬ್ಬ ದಸರಾ ಮುನ್ನಾ ದಿನ ಕೇಂದ್ರ ಸರ್ಕಾರ ಸಾಲಗಾರರಿಗೆ ದೊಡ್ಡ ಗಿಫ್ಟ್‌ ನೀಡಿದೆ.‌ ಎರಡು ಕೋಟಿ ರೂ.ಗಳ ವರೆಗಿನ ಸಾಲದ ಮೇಲಿನ ಚಕ್ರ ಬಡ್ಡಿಯನ್ನು ವಜಾಗೊಳಿಸುವ ಕೇಂದ್ರ ಸರ್ಕಾರದ Read more…

‌ʼಕೊರೊನಾʼ ಆತಂಕದ ಮಧ್ಯೆಯೂ ಇಲ್ಲಿದೆ ಗುಡ್‌ ನ್ಯೂಸ್

ದೇಶದಲ್ಲಿ ಕೊರೊನಾ ವೈರಸ್ ಪೀಡಿತರ ಸಂಖ್ಯೆ 78.14 ಲಕ್ಷ ಮುಟ್ಟಿದೆ. ಇದೇ ವೇಳೆ ಸಮಾಧಾನ ತರುವ ಸುದ್ದಿಯೊಂದರಲ್ಲಿ, 70.16 ಲಕ್ಷ ಸೋಂಕಿತರು ಚೇತರಿಕೆ ಕಂಡಿದ್ದಾರೆ ಎಂದು ತಿಳಿದುಬಂದಿದೆ. ಶುಕ್ರವಾರದಂದು Read more…

IT ರಿಟರ್ನ್ಸ್‌ ಸಲ್ಲಿಸುವ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

COVID-19 ಲಾಕ್‌ಡೌನ್ ಕಾರಣದಿಂದಾಗಿ 2019-20ರ ವಿತ್ತೀಯ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಕೊನೆಯ ದಿನಾಂಕವನ್ನು ಡಿಸೆಂಬರ್‌ 31ಕ್ಕೆ ವಿಸ್ತರಿಸಲಾಗಿದೆ. ತಮ್ಮ ಅಕೌಂಟ್‌ಗಳ ಆಡಿಟಿಂಗ್ ಮಾಡಬೇಕಾಗಿರುವ ತೆರಿಗೆ ಪಾವತಿದಾರರಿಗೆ Read more…

ಶಿಕ್ಷಕಿ ಪ್ರಶ್ನೆಗೆ ಉತ್ತರಿಸದ ಮಗಳಿಗೆ ಪೆನ್ಸಿಲ್‌ ನಿಂದ ಇರಿದ ತಾಯಿ

ಆನ್ಲೈನ್ ಕ್ಲಾಸ್ ವೇಳೆ ಗಮನ ಹರಿಸುತ್ತಿಲ್ಲ ಎಂಬ ಕಾರಣಕ್ಕೆ ಮಗಳ ಮೇಲೆ ಕೆಟ್ಟ ಮಟ್ಟದಲ್ಲಿ ದೈಹಿಕ ಹಲ್ಲೆ ಮಾಡಿದ ತಾಯಿಯೊಬ್ಬರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಮುಂಬೈನ ಸಾಂತಾಕ್ರೂಝ್ ಪೊಲೀಸ್ Read more…

ಸಾಲದ ಮೇಲಿನ ಬಡ್ಡಿ ಮನ್ನಾ ಕುರಿತು ಕೇಂದ್ರದಿಂದ ಮಹತ್ವದ ನಿರ್ಧಾರ

ಎರಡು ಕೋಟಿ ರೂ.ಗಳ ವರೆಗಿನ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವ ತನ್ನ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಸಾಲ ಮರುಪಾವತಿ ಮಾಡಲು ಇನ್ನಷ್ಟು ಸಮಯಾವಕಾಶ ಪಡೆದಿರುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...