alex Certify ಸೋಂಕು | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ತೆಂಗಿನೆಣ್ಣೆ ಬಳಕೆಯಿಂದ ʼಕೊರೊನಾʼವೂ ದೂರ…?

ಇತ್ತೀಚೆಗಷ್ಟೇ ತೆಂಗಿನೆಣ್ಣೆಯಲ್ಲಿ ಕೊರೊನಾ ದೂರ ಮಾಡುವ ಅಂಶಗಳಿವೆ ಎಂಬ ಬಗ್ಗೆ ಚರ್ಚೆಗಳು ನಡೆದಿದ್ದವು. ಅದರ ಸತ್ಯಾಸತ್ಯತೆ ಬಗ್ಗೆ ತಿಳಿಯೋಣ. ತೆಂಗಿನೆಣ್ಣೆಯಲ್ಲಿ ಹಲವು ಆರೋಗ್ಯಕರ ಗುಣಗಳಿವೆ ಎಂಬುದಕ್ಕೆ ಸುಮಾರು ವರ್ಷಗಳಿಂದ Read more…

ನೆಮ್ಮದಿ ಸುದ್ದಿ..! ಕೊರೊನಾ ಪರೀಕ್ಷಾ ಪ್ರಯೋಗಾಲಯಗಳ ಸಂಖ್ಯೆ ಏರಿಕೆ

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಲೆ ಇದೆ. ಈ ಮಧ್ಯೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಕಳೆದ 24 ಗಂಟೆಗಳಲ್ಲಿ ಕೊರೊನಾ ಸೋಂಕಿನ Read more…

ಈ ದೇಶವನ್ನೂ ಬಿಡದೆ ಕಾಡ್ತಿದೆ ಕೊರೊನಾ

ಕೊರೊನಾ ಸೋಂಕು ವಿಶ್ವದ ನಿದ್ರೆಗೆಡಿಸಿದೆ. ಮಹಾಮಾರಿ ಆರ್ಭಟಕ್ಕೆ ಅರ್ಜೆಂಟೀನಾ ಹಾಗೂ ಚಿಲಿ ನಲುಗಿ ಹೋಗಿದೆ. ಈ ದೇಶಗಳಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ದಿನ ದಿನಕ್ಕೆ ಹೆಚ್ಚಾಗ್ತಿದೆ. ಕಳೆದ 24 Read more…

20 ಲಕ್ಷ ದಾಟಿದೆ ಕೊರೊನಾ ಸೋಂಕಿತರ ಸಂಖ್ಯೆ

ಕೊರೊನಾ ವೈರಸ್ ವಿಶ್ವದಾದ್ಯಂತ ಲಕ್ಷಾಂತರ ಮಂದಿಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ತಿದೆ. ಬ್ರೆಜಿಲ್ ನಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ Read more…

ತಿರುಪತಿ ತಿರುಮಲ ದೇವಸ್ಥಾನದ 14 ಸಿಬ್ಬಂದಿಗೆ ಕೊರೊನಾ

ಕೊರೊನಾ ವೈರಸ್ ಯಾರನ್ನೂ ಬಿಡ್ತಿಲ್ಲ. ದೇವಸ್ಥಾನದಲ್ಲಿ ಕೆಲಸ ಮಾಡುವ ಸಿಬ್ಬಂದಿ ಕೂಡ ಕೊರೊನಾದಿಂದ ಬಳಲ್ತಿದ್ದಾರೆ. ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದ 14 ಅರ್ಚಕರು ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ. ತಿರುಪತಿ Read more…

ಗಂಗೂಲಿ ಹೋಮ್ ಕ್ವಾರಂಟೈನ್ ನಲ್ಲಿರಲು ಕಾರಣವೇನು ಗೊತ್ತಾ…?

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಬುಧವಾರ ಹೋಮ್ ಕ್ವಾರಂಟೈನ್ ಆಗಿದ್ದಾರೆ. ಗಂಗೂಲಿ ಹಿರಿಯ ಸಹೋದರ ಮತ್ತು ಬಂಗಾಳ ಕ್ರಿಕೆಟ್ ಅಸೋಸಿಯೇಷನ್‌ನ ಜಂಟಿ ಕಾರ್ಯದರ್ಶಿ ಸ್ನೇಹಶಿಶ್ Read more…

ಭಾರತದಲ್ಲಿ ದಾಖಲೆ ಮುರಿದ ಕೊರೊನಾ ವೈರಸ್

ಭಾರತದಲ್ಲಿ ಕೊರೊನ ವೈರಸ್ ಮತ್ತಷ್ಟು ವೇಗ ಪಡೆದಿದೆ. ಭಾರತದಲ್ಲಿ 24 ಗಂಟೆಯಲ್ಲಿ 32,695 ಹೊಸ ಪ್ರಕರಣಗಳು ದಾಖಲಾಗಿವೆ. 606 ಮಂದಿ ಸಾವನ್ನಪ್ಪಿದ್ದಾರೆ. ತಮಿಳುನಾಡಿನಲ್ಲಿ ಕೊರೊನಾ ಅಬ್ಬರಿಸುತ್ತಿದೆ. 24 ಗಂಟೆಯಲ್ಲಿ Read more…

ಶಾಕಿಂಗ್ ನ್ಯೂಸ್: 27,853 ಸಕ್ರಿಯ ಪ್ರಕರಣ, 597 ಜನ ಗಂಭೀರ

ಬೆಂಗಳೂರು: ರಾಜ್ಯದಲ್ಲಿ ಇಂದು 3176 ಜನರಿಗೆ ಕೊರೊನಾ ಸೋಂಕು ತಗುಲಿರುವ ವರದಿ ಬಂದಿದೆ. ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 47,253 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 1076 ಜನ Read more…

BIG BREAKING: ಹಳೆಯ ದಾಖಲೆ ಉಡೀಸ್: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ ಇಂದಿನ ಕೊರೋನಾ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ ಬರೋಬ್ಬರಿ 3176 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 47,253 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು ಒಂದೇ Read more…

ದೇಶದಲ್ಲಿ ಕೊರೊನಾ ರಣಕೇಕೆ: ದಾಖಲೆ ಮಟ್ಟದಲ್ಲಿ ಸೋಂಕಿತರ ಸಂಖ್ಯೆ

ಕೊರೊನಾ ನಿಯಂತ್ರಣಕ್ಕೆ ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಆದ್ರೆ ಕೊರೊನಾ ಅಬ್ಬರ ನಿಲ್ಲಿಸುತ್ತಿಲ್ಲ. ದೇಶದಲ್ಲಿ ಸೋಂಕಿತರ ಸಂಖ್ಯೆ 9 ಲಕ್ಷ 36 ಸಾವಿರ 181 ಕ್ಕೆ ಏರಿದೆ. ಮಂಗಳವಾರ ದೇಶದಲ್ಲಿ Read more…

ಮೈಸೂರು 125, ಕಲ್ಬುರ್ಗಿ 121: ಯಾವ ಜಿಲ್ಲೆಯಲ್ಲಿ ಎಷ್ಟು ಜನರಿಗೆ ಕೊರೋನಾ ಪಾಸಿಟಿವ್…? ಇಲ್ಲಿದೆ ವಿವರ

ಬೆಂಗಳೂರು: ರಾಜ್ಯದಲ್ಲಿ ಇಂದು 2496 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 1267 ಜನರಿಗೆ, ಮೈಸೂರು 125, ಕಲಬುರ್ಗಿ 121, ಧಾರವಾಡ ಜಿಲ್ಲೆಯಲ್ಲಿ 100 Read more…

ಸ್ವಲ್ಪ ನೆಮ್ಮದಿ ಸುದ್ದಿ ನೀಡಿದ ಕೇಂದ್ರ ಆರೋಗ್ಯ ಸಚಿವಾಲಯ

ದೇಶದಲ್ಲಿ ಕೊರೊನಾ ಸ್ಥಿತಿ ಹೇಗಿದೆ ಎನ್ನುವ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ, ಗೃಹ ಸಚಿವಾಲಯ ಮತ್ತು ಐಸಿಎಂಆರ್ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದೆ. ಭಾರತದಲ್ಲಿ ಕೊರೊನಾ ವೈರಸ್ Read more…

ಇವ್ರಿಂದ ಕಾಡ್ತಿದೆ ಶೇ.80ರಷ್ಟು ಕೊರೊನಾ

ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 1 ಕೋಟಿ 32 ಲಕ್ಷ ಗಡಿದಾಟಿದೆ. ಕೊರೊನಾ ಎಲ್ಲರಿಂದಲೂ ಹರಡುತ್ತಿಲ್ಲ. ಸೂಪರ್ ಸ್ಪ್ರೆಡರ್ ಗಳಿಂದ ಕೊರೊನಾ ವೇಗವಾಗಿ ಹರಡುತ್ತಿದೆ. ಈ ಸೂಪರ್ ಸ್ಪ್ರೆಡರ್ Read more…

ಚಿಲಿಯಲ್ಲಿ ಹೆಚ್ಚಾಯ್ತು ಕೊರೊನಾ: ಇಂಗ್ಲೆಂಡ್ ನಲ್ಲಿ ಮಾಸ್ಕ್ ಕಡ್ಡಾಯ

ವಿಶ್ವದಾದ್ಯಂತ ಕೊರೊನಾ ಸೋಂಕು ತನ್ನ ವೇಗ ಹೆಚ್ಚಿಸಿದೆ. ಚಿಲಿಯಲ್ಲಿ 24 ಗಂಟೆಯಲ್ಲಿ  2,616 ಹೊಸ ಪ್ರಕರಣ ಬೆಳಕಿಗೆ ಬಂದಿದೆ. ಇದ್ರ ನಂತ್ರ ದೇಶದಲ್ಲಿ ಸಾಂಕ್ರಾಮಿಕ ರೋಗಿಗಳ ಸಂಖ್ಯೆ 3,17,657 Read more…

ಋತು ಬದಲಾದಂತೆ ಕಾಡುತ್ತೆ ಈ ಸಮಸ್ಯೆ

ಮಳೆಗಾಲದಲ್ಲಿ ಸಾಮಾನ್ಯವಾಗಿ ಅನೇಕ ಕಾಯಿಲೆಗಳು ಕಾಡುತ್ತವೆ. ಈ ಬಾರಿ ಕೊರೊನಾ ಮಧ್ಯೆ ಋತು ಕಾಯಿಲೆ ಎದುರಿಸುವ ಸವಾಲು ಜನರಿಗಿದೆ. ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಕಾಡದಂತೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. Read more…

ಕೊರೊನಾ ರೋಗಿಗಳಿಗೆ ಖುಷಿ ಸುದ್ದಿ…! ಕಡಿಮೆಯಾಯ್ತು ಈ ಔಷಧಿ ಬೆಲೆ

ಕೋವಿಡ್ -19 ಏರಿಕೆಯಾದ ನಂತ್ರ ವಿಶ್ವದಾದ್ಯಂತ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆದಿದೆ. ಸದ್ಯ ಕೊಡ್ತಿರುವ ಔಷಧಿ ಬೆಲೆ ಹೆಚ್ಚಾಗಿದೆ. ಇದು ಸಾಮಾನ್ಯ ಜನರ ಮೇಲೆ ಪರಿಣಾಮ ಬೀರಿದೆ. Read more…

‘ಕೊರೊನಾ’ ನಂತ್ರ ಬದಲಾಯ್ತು ವಿಮಾನ ಪ್ರಯಾಣದ ನಿಯಮ

ನಾಗರಿಕ ವಿಮಾನಯಾನ ಸಚಿವಾಲಯ ವಿಮಾನ ಪ್ರಯಾಣದ ನಿಯಮದಲ್ಲಿ ಬದಲಾವಣೆ ಮಾಡಿದೆ. ವಿಮಾನದಲ್ಲಿ ಪ್ರಯಾಣಿಸಲು ಭರ್ತಿ ಮಾಡಬೇಕಾದ ಸ್ವಯಂ ಘೋಷಣೆ ಫಾರ್ಮ್ ಅನ್ನು ನವೀಕರಿಸಿದೆ. ಕಳೆದ 21 ದಿನಗಳಲ್ಲಿ ಕೊರೊನಾ Read more…

ಕೊರೊನಾದಿಂದಾಗಿ ಈ ದೇಶದಲ್ಲೂ ಕೆಲಸ ಕಳೆದುಕೊಂಡಿದ್ದಾರೆ ಲಕ್ಷಾಂತರ ಮಂದಿ

ಕೊರೊನಾ ಸೋಂಕು ಲಕ್ಷಾಂತರ ಮಂದಿ ಹೊಟ್ಟೆ ಮೇಲೆ ಹೊಡೆದಿದೆ. ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮೆಕ್ಸಿಕೋದಲ್ಲಿ ಜೂನ್‌ನಲ್ಲಿ 83,311 ಜನರು ಕೆಲಸ ಕಳೆದುಕೊಂಡಿದ್ದಾರೆ. ಮೆಕ್ಸಿಕನ್ Read more…

ಶ್ವಾಸಕೋಶ ಮಾತ್ರವಲ್ಲ ಈ ಎಲ್ಲ ಅಂಗವನ್ನು ಕಾಡುತ್ತೆ ‘ಕೊರೊನಾ’

ಕೊರೊನಾ ವೈರಸ್ ಗೆ ಲಸಿಕೆ ಯಾವಾಗ ಬರುತ್ತೆ ಎಂಬ ಪ್ರಶ್ನೆಗೆ ಸಂಪೂರ್ಣ ಉತ್ತರ ಇನ್ನೂ ಸಿಕ್ಕಿಲ್ಲ. ಕೊರೊನಾ ವೈರಸ್ ಬಗ್ಗೆ ಸಾಕಷ್ಟು ಸಂಶೋಧನೆ ನಡೆಯುತ್ತಿದೆ. ಕೊರೊನಾ ವೈರಸ್ ಮಾನವರ Read more…

ಭರ್ಜರಿ ಖುಷಿ ಸುದ್ದಿ..! ಇದ್ರಿಂದ ಕಡಿಮೆಯಾಗ್ತಿದೆ ಕೊರೊನಾ ಸಾವಿನ ಸಂಖ್ಯೆ

ಅಮೆರಿಕದ ಗಿಲ್ಯಾಡ್ ಸೈನ್ಸಸ್ ಇಂಕ್ ಪ್ರಾಯೋಗಿಕವಾಗಿ ಅಭಿವೃದ್ಧಿಪಡಿಸಿದ ರೆಮ್‌ಡಿಸಿವರ್ ನಿಂದ ಕೊರೊನಾ ರೋಗಿಗಳ ಸಾವಿನ ಸಂಖ್ಯೆ ಕಡಿಮೆಯಾಗ್ತಿದೆಯಂತೆ. ಶೇಕಡಾ 62ರಷ್ಟು ಸಾವಿನ ಸಂಖ್ಯೆ ಕಡಿಮೆಯಾಗ್ತಿದೆ ಎಂದು ಗಿಲ್ಯಾಡ್ ಸೈನ್ಸಸ್ Read more…

ಆರಾಧ್ಯಗಿದ್ಯಾ ಕೊರೊನಾ…? ಬಚ್ಚನ್ ಮನೆ ಸ್ಯಾನಿಟೈಜರ್

ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಗೆ ಕೊರೊನಾ ಪಾಸಿಟಿವ್ ಇರುವುದು ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ಅಮಿತಾಬ್ ಬಚ್ಚನ್ ಜೊತೆ ನಟ ಹಾಗೂ ಬಚ್ಚನ್ ಮಗ ಅಭಿಷೇಕ್ Read more…

ವಿಶ್ವದಲ್ಲೂ ಕೊರೊನಾ ಅಬ್ಬರ: ಬ್ರೆಜಿಲ್ ಕಾಡ್ತಿದೆ ಮಹಾಮಾರಿ

ವಿಶ್ವದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಲೆ ಇದೆ. ಬ್ರೆಜಿಲ್ ನಲ್ಲಿ  ಕಳೆದ 24 ಗಂಟೆಗಳಲ್ಲಿ 39,023 ಹೊಸ ಪ್ರಕರಣ ದಾಖಲಾಗಿದೆ. 1071 ಜನರು ಕೊರೊನಾಗೆ ಬಲಿಯಾಗಿದ್ದಾರೆ. ಇತ್ತೀಚಿನ ಮಾಹಿತಿಯ Read more…

ಬಾಲಿವುಡ್ ಕಾಡ್ತಿದೆ ಕೊರೊನಾ ಸೋಂಕು: ಅನುಪಮ್ ಖೇರ್ ಕುಟುಂಬಕ್ಕೆ ವೈರಸ್

ಕೊರೊನಾ ಸದ್ಯ ಯಾರನ್ನೂ ಬಿಡ್ತಿಲ್ಲ. ಬಾಲಿವುಡ್ ಗೆ ಕೊರೊನಾ ಕಾಡ್ತಿದೆ. ಅಮಿತಾಬ್ ಬಚ್ಚನ್ ಮತ್ತು ಅವರ ಮಗ ಅಭಿಷೇಕ್ ಬಚ್ಚನ್ ಗೆ ಪಾಸಿಟಿವ್ ಬಂದ ನಂತ್ರ ನಟ ಅನುಪಮ್ Read more…

ಮಕ್ಕಳಿಗೆ ಕಾಡ್ತಿದೆ ಕೊರೊನಾ: 11 ದಿನಗಳಲ್ಲಿ 44 ಮಕ್ಕಳಿಗೆ ಪಾಸಿಟಿವ್

ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಿರುವ ಕಾರಣ ಅವ್ರ ಬಗ್ಗೆ ಹೆಚ್ಚು ಜಾಗೃತಿ ವಹಿಸುವಂತೆ ಕೇಂದ್ರ ಸರ್ಕಾರ Read more…

ಐಸೋಲೇಷನ್ ವಾರ್ಡ್ ನಲ್ಲಿ ಅಮಿತಾಬ್ ಬಚ್ಚನ್ ಗೆ ಚಿಕಿತ್ಸೆ

ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ ರನ್ನೂ ಕೊರೊನಾ ಬಿಟ್ಟಿಲ್ಲ. ಸದ್ಯ ಅಮಿತಾಬ್ ಬಚ್ಚನ್ ಆರೋಗ್ಯ ಸ್ಥಿರವಾಗಿದೆ. ಅವ್ರಿಗೆ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ಮುಂದುವರೆದಿದೆ. ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ Read more…

ಕೊರೊನಾ ವಿಷ್ಯದಲ್ಲಿ ದಾಖಲೆ ಮುರಿದ ಅಮೆರಿಕಾ

ಅಮೆರಿಕಾದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುವ ಲಕ್ಷಣ ಕಾಣ್ತಿಲ್ಲ. ಕಳೆದ 24 ಗಂಟೆಗಳಲ್ಲಿ ಯುಎಸ್ನಲ್ಲಿ 70,000 ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿವೆ. ಇದೇ ಮೊದಲ ಬಾರಿ ಇಷ್ಟೊಂದು Read more…

ಜುಲೈ 10ರ ನಂತ್ರ ಇಲ್ಲಿ ಎರಡನೇ ಹಂತದ ಲಾಕ್ ಡೌನ್ ಜಾರಿ

ಭಾರತದಲ್ಲಿ ಮತ್ತೆ ಲಾಕ್ ಡೌನ್ ಆಗುತ್ತಾ ಎಂಬ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಏಷ್ಯಾ ರಾಷ್ಟ್ರ ಎರಡನೇ ಹಂತದ ಲಾಕ್ ಡೌನ್ ಗೆ ತಯಾರಿ ನಡೆಸಿದೆ. ಜುಲೈ 10ರಿಂದ Read more…

ಸಕಾಲಕ್ಕೆ ಚಿಕಿತ್ಸೆ ಸಿಗದೆ ಪರದಾಡ್ತಿದ್ದಾರೆ ಬೆಂಗಳೂರು ಜನ

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹೆಚ್ಚಾಗುವ ಜೊತೆಗೆ ಸೋಂಕಿತರ ಸಾವಿನ ಸಂಖ್ಯೆಯೂ ಹೆಚ್ಚಾಗ್ತಿದೆ. ಸರಿಯಾದ ಚಿಕಿತ್ಸೆ ಸಿಗದೆ ಮನೆಯಲ್ಲಿಯೇ ಅನೇಕರು Read more…

ಇವತ್ತು ಬೆಂಗಳೂರು 735: ಯಾವ ಜಿಲ್ಲೆಯಲ್ಲಿ ಎಷ್ಟು ಜನರಿಗೆ ಕೊರೋನಾ ಧೃಢ…? ಇಲ್ಲಿದೆ ವಿವರ

ಬೆಂಗಳೂರು: ರಾಜ್ಯದಲ್ಲಿ ಇವತ್ತು 1272 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 735. ಬಳ್ಳಾರಿ 85. ದಕ್ಷಿಣಕನ್ನಡ ಜಿಲ್ಲೆಯಲ್ಲಿ 84 ಜನರಿಗೆ ಕೊರೋನಾ ಪಾಸಿಟಿವ್ ವರದಿ Read more…

ಒಬ್ಬನಿಂದ 10 ಮಂದಿಗೆ, ಇಬ್ಬರಿಂದ ನಾಲ್ವರಿಗೆ ಕೊರೋನಾ ದೃಢ – ಉಡುಪಿಗೆ ಬಿಗ್ ಶಾಕ್….?

ಉಡುಪಿ ಜಿಲ್ಲೆಯಲ್ಲಿ ಇಂದು ಬರೋಬ್ಬರಿ 40 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಹೇಳಲಾಗಿದೆ. ಹೆಬ್ರಿ ಸಮುದಾಯದ ಆರೋಗ್ಯ ಕೇಂದ್ರದ ವೈದ್ಯರು, ಸಿಬ್ಬಂದಿಗೆ ಸೋಂಕು ತಗುಲಿದೆ. ಟ್ರಾವೆಲ್ ಹಿಸ್ಟರಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...