alex Certify ಭಾರತದಲ್ಲಿ ದಾಖಲೆ ಮುರಿದ ಕೊರೊನಾ ವೈರಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ದಾಖಲೆ ಮುರಿದ ಕೊರೊನಾ ವೈರಸ್

ಭಾರತದಲ್ಲಿ ಕೊರೊನ ವೈರಸ್ ಮತ್ತಷ್ಟು ವೇಗ ಪಡೆದಿದೆ. ಭಾರತದಲ್ಲಿ 24 ಗಂಟೆಯಲ್ಲಿ 32,695 ಹೊಸ ಪ್ರಕರಣಗಳು ದಾಖಲಾಗಿವೆ. 606 ಮಂದಿ ಸಾವನ್ನಪ್ಪಿದ್ದಾರೆ.

ತಮಿಳುನಾಡಿನಲ್ಲಿ ಕೊರೊನಾ ಅಬ್ಬರಿಸುತ್ತಿದೆ. 24 ಗಂಟೆಯಲ್ಲಿ 4,496 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. 68 ಮಂದಿ ಸಾವನ್ನಪ್ಪಿದ್ದಾರೆ. ತಮಿಳುನಾಡಿನಲ್ಲಿ ಒಟ್ಟು 1,51,820 ಸೋಂಕಿತರಿದ್ದು, ಅದ್ರಲ್ಲಿ 1,02,310 ಮಂದಿ ಗುಣಮುಖರಾಗಿದ್ದಾರೆ. 47,340 ಸಕ್ರಿಯ ಪ್ರಕರಣವಿದೆ. ಒಟ್ಟು 2,167 ಮಂದಿ ಸಾವನ್ನಪ್ಪಿದ್ದಾರೆ.

ಜುಲೈ 15 ರಂದು ಭಾರತದಲ್ಲಿ 3,26,826 ಜನರ ಮಾದರಿ ಪರೀಕ್ಷೆ ನಡೆದಿದೆ. ಒಟ್ಟು ಭಾರತದಲ್ಲಿ ಈವರೆಗೆ 1,27,39,490 ಜನರ ಮಾದರಿ ಪರೀಕ್ಷೆ ನಡೆದಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...