alex Certify ಕೊರೊನಾ ಗೆದ್ದು ಬಂದ ಅಕ್ಕನ ಮುಂದೆ ತಂಗಿಯ ಡಾನ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಗೆದ್ದು ಬಂದ ಅಕ್ಕನ ಮುಂದೆ ತಂಗಿಯ ಡಾನ್ಸ್

कोरोना से जंग जीत घर लौटी दीदी तो जमकर नाची छोटी ​बहन, VIDEO वायरल

ಕೊರೊನ ವೈರಸ್ ಯುದ್ಧ ಗೆದ್ದು ಬಂದವರಿಗೆ ಮನೆಯವರು, ಅಕ್ಕಪಕ್ಕದವರು ಚಪ್ಪಾಳೆ ತಟ್ಟಿ ಸ್ವಾಗತಿಸುತ್ತಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿವೆ. ಈಗ ಸಹೋದರಿಯೊಬ್ಬಳ ಡಾನ್ಸ್ ವೈರಲ್ ಆಗಿದೆ.

ಈ ವಿಡಿಯೋ ಪುಣೆಯ ಧಂಕವಾಡಿ ಪ್ರದೇಶದ್ದು. 20 ದಿನಗಳ ಹಿಂದೆ ಕುಟುಂಬದ ಕಿರಿಯ ಮಗಳು ಸಲೋನಿ ಬಿಟ್ಟು ಎಲ್ಲರಿಗೂ ಕೊರೊನಾ ಲಕ್ಷಣ ಕಾಣಿಸಿತ್ತು. ಸಲೋನಿ ಸಹೋದರಿ, ಎರಡು ದಿನಗಳ ಹಿಂದೆ ಕೊರೊನಾ ಗೆದ್ದು ವಾಪಸ್ ಆಗಿದ್ದಾಳೆ. ಇದ್ರಿಂದ ಸಲೋನಿ ಖುಷಿಯಾಗಿದ್ದಾಳೆ.

ಈ ಖುಷಿಯನ್ನು ಸಲೋನಿ ಡಾನ್ಸ್ ಮಾಡುವ ಮೂಲಕ ಹಂಚಿಕೊಂಡಿದ್ದಾಳೆ. ಸಿನಿಮಾ ಹಾಡಿಗೆ ಬೀದಿ ಬದಿಯಲ್ಲಿ ಡಾನ್ಸ್ ಮಾಡಿದ ಸಲೋನಿ ಅಕ್ಕನನ್ನು ಖುಷಿಯಿಂದ ಸ್ವಾಗತಿಸಿದ್ದಾಳೆ.

सकारात्मक ! करोनावर मात करून आलेल्या बहिणीचं जंगी स्वागत ?❤️

Posted by Prathmesh Dixit on Saturday, July 18, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...