alex Certify ವೈದ್ಯ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಎಂ ಸೂಚನೆ ಪಾಲಿಸಿದ ವೈದ್ಯ; ಹಿಂದಿಯಲ್ಲೇ ಔಷಧದ ಪ್ರಿಸ್ಕ್ರಿಪ್ಷನ್

ಇದೀಗ ವೈದ್ಯಕೀಯ ಶಿಕ್ಷಣವನ್ನು ಇಂಗ್ಲಿಷ್ ಜೊತೆಗೆ ಹಿಂದಿಯಲ್ಲೂ ಬೋಧಿಸಲಾಗುತ್ತಿದ್ದು, ಮಧ್ಯಪ್ರದೇಶ ಇದನ್ನು ಜಾರಿಗೆ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ Read more…

ʼವೈದ್ಯೋ ನಾರಾಯಣೋ ಹರಿಃʼ ಮಾತಿಗೆ ಅನ್ವರ್ಥ ಈ ವೈದ್ಯ; ಗರ್ಭಿಣಿಯರ ಸೇವೆಗಾಗಿ ಉಚಿತ ಮೊಬೈಲ್​ ಕೊಡುಗೆ

ಬರ್ಸೂರ್‌ (ಛತ್ತೀಸ್‌ಗಢ): ವೈದ್ಯರು ಎಂದಾಕ್ಷಣ ಸಾಮಾನ್ಯವಾಗಿ ದುಡ್ಡು ಮಾಡುವವರು ಎನ್ನುವ ಕಲ್ಪನೆಯೇ ಬರುತ್ತದೆ. ಆದರೆ ಇದಕ್ಕಿಂತಲೂ ಮಿಗಿಲಾಗಿ ಜನಸೇವೆಯೇ ಜನಾರ್ದನ ಸೇವೆ ಎಂದುಕೊಂಡು ಬದುಕನ್ನು ಜನರಿಗಾಗಿ ಮೀಸಲು ಇಡುವ Read more…

ಮಂಡ್ಯದ 5 ರೂಪಾಯಿ ವೈದ್ಯರ ಮುಡಿಗೆ ಮತ್ತೊಂದು ಗರಿ; ಡಾ. ಶಂಕರೇಗೌಡರಿಗೆ ‘ಇಂಡಿಯನ್ ಆಫ್ ದಿ ಇಯರ್’ ಗೌರವ

ಮಂಡ್ಯದ ಐದು ರೂಪಾಯಿ ವೈದ್ಯರೆಂದೇ ಖ್ಯಾತಿ ಪಡೆದಿರುವ ಡಾ. ಎಸ್.ಸಿ. ಶಂಕರೇಗೌಡ ಅವರಿಗೆ ಮತ್ತೊಂದು ಗೌರವ ಸಂದಿದೆ. ಸಿಎನ್ಎನ್ ನ್ಯೂಸ್ 18 ಸಂಸ್ಥೆ ವತಿಯಿಂದ ನೀಡಲಾಗುವ ‘ಇಂಡಿಯನ್ ಆಫ್ Read more…

BIG NEWS: ಆಸ್ಪತ್ರೆಗೆ ಬಂದ ಯುವತಿ ಮೇಲೆ ವೈದ್ಯನಿಂದ ಲೈಂಗಿಕ ದೌರ್ಜನ್ಯ

ಬೆಂಗಳೂರು: ಹೊಟ್ಟೆ ನೋವೆಂದು ಆಸ್ಪತ್ರೆಗೆ ಬಂದ ಯುವತಿಗೆ ವೈದ್ಯನೊಬ್ಬ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ಬೆಂಗಳೂರಿನ ಚಂದ್ರಾ ಲೇಔಟ್ ನ ಅರುಂಧತಿ ನಗರದಲ್ಲಿ ನಡೆದಿದೆ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ 19 Read more…

Shocking: ಚಂಡೀಗಢ ವಿವಿ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಸೋರಿಕೆ ಘಟನೆ ಮಾಸುವ ಮುನ್ನವೇ ಮತ್ತೊಂದು ಆಘಾತಕಾರಿ ಪ್ರಕರಣ ಬಯಲು

ಹಾಸ್ಟೆಲ್ ನಲ್ಲಿ ವಾಸಿಸುತ್ತಿದ್ದ ಸಹಪಾಠಿಗಳ ಖಾಸಗಿ ವಿಡಿಯೋವನ್ನು ತನ್ನ ಗೆಳೆಯನಿಗೆ ಕಳುಹಿಸಿದ್ದ ಚಂಡೀಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯ ಪ್ರಕರಣ ಮಾಸುವ ಮುನ್ನವೇ ತಮಿಳುನಾಡಿನ ಮಧುರೈನಲ್ಲಿ ಇದೇ ತೆರನಾದ ಆಘಾತಕಾರಿ ಘಟನೆ Read more…

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ; ವೈದ್ಯ ಮತ್ತವರ ಮಕ್ಕಳ ಸಾವು

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಗೆ ಬೆಂಕಿ ತಗುಲಿದ ಪರಿಣಾಮ ವೈದ್ಯ ಮತ್ತವರ ಇಬ್ಬರು ಮಕ್ಕಳು ಮೃತಪಟ್ಟಿರುವ ದಾರುಣ ಘಟನೆ ತಿರುಪತಿಯ ರೇಣುಗುಂಟಾದಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ. ಅಡುಗೆ ಮನೆಯಲ್ಲಿ Read more…

ತಿರುಪತಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ: ವೈದ್ಯ, ಇಬ್ಬರು ಮಕ್ಕಳ ಸಾವು

ತಿರುಪತಿಯಲ್ಲಿ ಭಾನುವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ವೈದ್ಯ ಮತ್ತು ಅವರ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ತಿರುಪತಿ ಜಿಲ್ಲೆಯ Read more…

X-ray ಫಿಲಂ ಖಾಲಿಯಾಗಿದೆ ಎಂದು ಮೊಬೈಲ್ ನಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಹೇಳಿದ ಆಸ್ಪತ್ರೆ ಸಿಬ್ಬಂದಿ

ಜನತೆಗೆ ಉತ್ತಮ ಆರೋಗ್ಯ ವ್ಯವಸ್ಥೆ ಶಿಕ್ಷಣ ನೀಡುವ ಭರವಸೆಯೊಂದಿಗೆ ಪಂಜಾಬಿನಲ್ಲಿ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಕ್ಷ ಈಗ ಸರ್ಕಾರಿ ಆಸ್ಪತ್ರೆಯೊಂದರ ಪ್ರಕಟಣೆಯ ಕಾರಣಕ್ಕೆ ಮುಜುಗರಕ್ಕೆ ಸಿಲುಕಿದೆ. ಆಸ್ಪತ್ರೆಯಲ್ಲಿ Read more…

ಸರ್ಕಾರಿ ಶಾಲೆಯಲ್ಲಿ ಓದಿ ತಜ್ಞ ವೈದ್ಯರಾದ ಕನ್ನಡಿಗ ಈಗ ದೆಹಲಿ ‘ಏಮ್ಸ್’ ಮುಖ್ಯಸ್ಥ

ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಮಕ್ಕಳ ತಜ್ಞ ವೈದ್ಯರಾಗಿರುವ ಯಾದಗಿರಿ ಮೂಲದ ಡಾ. ಎಂ ಶ್ರೀನಿವಾಸ್ ಈಗ ದೇಶದ ಅತ್ಯಂತ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ ಎಂದು Read more…

ಗ್ರಾಮೀಣ ಪ್ರದೇಶದ ಜನತೆಗೆ ಗುಡ್ ನ್ಯೂಸ್: 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ತೀರ್ಮಾನ

ಗ್ರಾಮೀಣ ಪ್ರದೇಶದ ಜನತೆಗೆ ರಾಜ್ಯ ಸರ್ಕಾರ ನೆಮ್ಮದಿ ಸುದ್ದಿ ನೀಡಿದೆ. 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. Read more…

BIG NEWS: ಮುರುಘಾ ಶ್ರೀಗಳಿಗೆ ಚಿಕಿತ್ಸೆ ನೀಡಿದ್ದ ವೈದ್ಯಾಧಿಕಾರಿಗೆ ಶುರುವಾಯ್ತು ಸಂಕಷ್ಟ

ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರಿಗೆ ಚಿಕಿತ್ಸೆ ನೀಡಿದ್ದ ವೈದ್ಯಾಧಿಕಾರಿ ಸೇರಿದಂತೆ ಮೂವರಿಗೆ ಈಗ ಸಂಕಷ್ಟ ಎದುರಾಗಿದೆ. Read more…

ಹೃದ್ರೋಗ ತಜ್ಞರ ಮುಂದೆ ಕುಳಿತಿದ್ದಾಗಲೇ ಹೃದಯಾಘಾತ; ಮುಂದೆ ನಡೆದಿದ್ದು ಪವಾಡ…!

ತಪಾಸಣೆಗಾಗಿ ಬಂದಿದ್ದ ವ್ಯಕ್ತಿಯೊಬ್ಬರು ಹೃದ್ರೋಗ ತಜ್ಞರ ಮುಂದೆ ಕುಳಿತಿದ್ದಾಗಲೇ ಹೃದಯಾಘಾತಕ್ಕೆ ಒಳಗಾಗಿದ್ದು, ತಕ್ಷಣವೇ ಇದನ್ನು ಗುರುತಿಸಿದ ವೈದ್ಯರು ಸಿಪಿಆರ್ ಮಾಡುವ ಮೂಲಕ ಆತನ ಪ್ರಾಣವನ್ನು ಉಳಿಸಿದ್ದಾರೆ. ಘಟನೆ ಮಹಾರಾಷ್ಟ್ರದ Read more…

ದಂತ ಸಮಸ್ಯೆಗಳ ನಿರ್ಲಕ್ಷ್ಯ ಮಾಡಬೇಡಿ

ಭಾರತದಲ್ಲಿ ಹಲ್ಲಿನ ತೊಂದರೆಗಳಿಗೆ ವೈದ್ಯರ ಬಳಿ ತೆರಳುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆ ಇದೆಯಂತೆ. ಶೇಕಡಾ 92 ರಷ್ಟು ಮಂದಿ ರೋಗಿಗಳು ಸಹಿಸಲಸಾಧ್ಯ ನೋವು ಕಾಣಿಸಿಕೊಂಡಾಗ ಮಾತ್ರ ದಂತ Read more…

ಮಲಯಾಳಂ ಹಾಡಿಗೆ ಬೊಂಬಾಟ್ ಆಗಿ ಹೆಜ್ಜೆ ಹಾಕಿದ ವೈದ್ಯರು

ವೈದ್ಯರೆಂದರೆ ಬಹಳ ಗಾಂಭೀರ್ಯವಾಗಿ ಇರುವವರು ಅಂತಾನೇ ನೋಡಲಾಗುತ್ತದೆ. ಆದರೆ ವೈದ್ಯರೂ ಕೂಡ ಎಂಜಾಯ್ ಮಾಡುತ್ತಾರೆ, ಡಾನ್ಸ್ ಮಾಡೋದನ್ನು ಎಂದಾದ್ರೂ ನೋಡಿದ್ರಾ..? ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಇಬ್ಬರು ಡಾಕ್ಟರ್ಸ್ Read more…

ಕೇವಲ 1 ರೂಪಾಯಿಗೆ ರೋಗಿಗಳ ಶುಶ್ರೂಷೆ ಮಾಡುತ್ತಿದ್ದ ಜನಪ್ರಿಯ ವೈದ್ಯ ಸುಶೋವನ್ ಇನ್ನಿಲ್ಲ

ಕಳೆದ 60 ವರ್ಷಗಳಿಂದ ಕೇವಲ ಒಂದು ರೂಪಾಯಿಗೆ ರೋಗಿಗಳ ಶುಶ್ರೂಷೆ ಮಾಡುತ್ತಿದ್ದ ಪಶ್ಚಿಮ ಬಂಗಾಳದ ಖ್ಯಾತ ವೈದ್ಯ 84 ವರ್ಷದ ಸುಶೋವನ್ ವಿಧಿವಶರಾಗಿದ್ದಾರೆ. ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ Read more…

BIG NEWS: ಕೊರೊನಾ 3 ನೇ ಡೋಸ್ ಪಡೆಯಲು ಹಿಂದೇಟು; ಸಂದೇಶ ಬಂದರೂ ನಿರ್ಲಕ್ಷ್ಯ

ಕಳೆದ ಕೆಲವು ದಿನಗಳಿಂದ ದೇಶ ಹಾಗೂ ರಾಜ್ಯದಲ್ಲಿ ಇಳಿಮುಖವಾಗಿದ್ದ ಕೊರೊನಾ ಸೋಂಕು ಈಗ ನಿಧಾನವಾಗಿ ಏರಿಕೆಯಾಗತೊಡಗಿದೆ. ಅಲ್ಲದೆ ಒಮಿಕ್ರಾನ್ ರೂಪಾಂತರಿಯ ಉಪತಳಿಗಳೂ ಸಹ ಪತ್ತೆಯಾಗಿದ್ದು ನಾಲ್ಕನೇ ಅಲೆ ಭೀತಿ Read more…

ವೈದ್ಯನಿಂದಲೇ ಪೈಶಾಚಿಕ ಕೃತ್ಯ: ಮಗಳನ್ನೇ ಕಚ್ಚಿ ಗಾಯಗೊಳಿಸಿದ ಕಿರಾತಕ

ಬೆಳಗಾವಿ: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಮಗಳನ್ನೇ ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿದೆ. 5 ವರ್ಷದ ಮಗಳ ಕೆನ್ನೆ ಮತ್ತು ಎದೆ ಭಾಗಕ್ಕೆ ಕಚ್ಚಿ ತಂದೆ ವಿಕೃತಿ ಮೆರೆದಿದ್ದಾನೆ. ಬೆಳಗಾವಿ Read more…

‘ವರ್ಗಾವಣೆ’ ನಿರೀಕ್ಷೆಯಲ್ಲಿದ್ದ ವೈದ್ಯರಿಗೆ ಅವರ ತಿಥಿ ದಿನ ಬಂತು ಆರ್ಡರ್

ಅನಾರೋಗ್ಯದಿಂದ ಬಳಲುತ್ತಿದ್ದ ಸರ್ಕಾರಿ ವೈದ್ಯರೊಬ್ಬರು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲು ತಮ್ಮ ಕುಟುಂಬಸ್ಥರು ಇರುವ ಊರಿಗೆ ವರ್ಗಾವಣೆ ಬಯಸಿ ಕಳೆದ ಎರಡು ವರ್ಷಗಳಿಂದಲೂ ಪ್ರಯತ್ನ ನಡೆಸಿದ್ದು, ಅವರು ಮೃತಪಟ್ಟ ನಂತರ Read more…

BIG NEWS: ಅಪಾರ್ಟ್ ಮೆಂಟ್ ನಿಂದ ಜಿಗಿದು ಆತ್ಮಹತ್ಯೆಗೆ ಶರಣಾದ ವೈದ್ಯ

ಬೆಂಗಳೂರು: ಅಪಾರ್ಟ್ ಮೆಂಟ್ ನ 11ನೇ ಮಹಡಿಯಿಂದ ಜಿಗಿದು ವೈದ್ಯರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘೋರ ಘಟನೆ ಬೆಂಗಳೂರಿನ ಗೋದ್ರೇಜ್ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ. 31 ವರ್ಷದ ಡಾ. Read more…

ಲಾಡ್ಜ್ ನಲ್ಲಿ ವೈದ್ಯನ ಹನಿಟ್ರ್ಯಾಪ್: ಸ್ನೇಹಿತ ಸೇರಿ ಮೂವರು ಸುಲಿಗೆಕೋರರು ಅರೆಸ್ಟ್

ಬೆಂಗಳೂರು: ಹನಿಟ್ರ್ಯಾಪ್ ತಂಡವನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಕಲಬುರ್ಗಿ ವೈದ್ಯನನ್ನು ಹನಿಟ್ರ್ಯಾಪ್ ಮಾಡಿದ್ದ ತಂಡವನ್ನು ಬಂಧಿಸಲಾಗಿದೆ. ಡಾ. ಶಂಕರ್ ಸ್ನೇಹಿತ ನಾಗರಾಜ್ ನಿಂದಲೇ ಹನಿಟ್ರ್ಯಾಪ್ ನಡೆಸಲಾಗಿದೆ. ಕಲಬುರ್ಗಿ ಜಿಲ್ಲೆಯ Read more…

ಮಕ್ಕಳಿಗೆ ಟ್ಯೂಷನ್ ಹೇಳಿಕೊಡಲು ಮನೆಗೆ ಬರ್ತಿದ್ದ ಶಿಕ್ಷಕಿ ಮೇಲೆ ವೈದ್ಯನಿಂದ ಅತ್ಯಾಚಾರ: ವಿಡಿಯೋ ಮಾಡಿ ಪದೇ ಪದೇ ನೀಚ ಕೃತ್ಯ

ಲಖ್ನೋ: ಟ್ಯೂಷನ್ ಶಿಕ್ಷಕಿ ಮೇಲೆ ಅತ್ಯಾಚಾರ ಎಸಗಿದ ಮತ್ತು ಅಶ್ಲೀಲ ಫೋಟೋಗಳನ್ನು ಕಳಿಸಿ ಬ್ಲಾಕ್ ಮೇಲ್ ಮಾಡಿದ ಆರೋಪದ ಮೇಲೆ 50 ವರ್ಷದ ವೈದ್ಯನ ವಿರುದ್ಧ ಪ್ರಕರಣ ದಾಖಲಾಗಿದೆ. Read more…

BIG NEWS: ಸಿಜೇರಿಯನ್ ಆದ ಬಾಣಂತಿಯರ ಹೊಲಿಗೆ ಬಿಚ್ಚಿ ಕಳುಹಿಸಿದ್ದ ವೈದ್ಯರು; ರಕ್ತಸ್ರಾವದಿಂದ 15ಕ್ಕೂ ಹೆಚ್ಚು ಮಹಿಳೆಯರ ನರಳಾಟ

ವಿಜಯಪುರ: ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ಎಡವಟ್ಟಿನಿಂದಾಗಿ ಸಿಜೇರಿಯನ್ ಹೆರಿಗೆಯಾದ ಬಾಣಂತಿಯರು ನರಳಾಡುತ್ತಿರುವ ಪರಿಸ್ಥಿತಿ ಎದುರಾಗಿದೆ. ಸಿಜೇರಿಯನ್ ಡೆಲಿವರಿ ಆದ ಬಾಣಂತಿಯರ ಆಪರೇಷನ್ ಸ್ಟಿಚ್ ಬಿಚ್ಚಿದ ಪರಿಣಾಮ 15ಕ್ಕೂ ಹೆಚ್ಚು Read more…

ವರದಕ್ಷಿಣೆಗಾಗಿ ಮಾನಗೇಡಿ ಕೆಲಸ ಮಾಡಿದ್ದಾನೆ ಈ ಡಾಕ್ಟರ್‌

ಗುಜರಾತ್‌ ನ ಅಹಮದಾಬಾದ್‌ ನಲ್ಲಿ ವೈದ್ಯನೊಬ್ಬ ಪತ್ನಿ ಹಾಗೂ 7 ವರ್ಷದ ಮಗಳನ್ನು ಮನೆಯಿಂದ ಹೊರಹಾಕಿದ್ದಾನೆ. 20 ಲಕ್ಷ ರೂಪಾಯಿ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ. ರಾಜಸ್ತಾನ ಮೂಲದ Read more…

ಈ ಕಾರಣಕ್ಕೆ ರಾತ್ರಿ ನಡೆಯಲ್ಲ ಮರಣೋತ್ತರ ಪರೀಕ್ಷೆ…..!

ಸಾಮಾನ್ಯವಾಗಿ ಅಸಹಜ ಸಾವು ಸಂಭವಿಸಿದಾಗ ಮರಣೋತ್ತರ ಪರೀಕ್ಷೆ ಮಾಡಲಾಗುತ್ತದೆ. ಸತ್ತ ವ್ಯಕ್ತಿಯ ಸಾವಿನ ಕಾರಣ ತಿಳಿಯಲು ಈ ಪರೀಕ್ಷೆ ಸಹಕಾರಿ. ಮೃತ ವ್ಯಕ್ತಿಯ ಮೈ ಮೇಲಿನ ಗಾಯ, ಕಲೆ Read more…

8 ಸಾವಿರ ರೂ. ಲಂಚ ಪಡೆಯುತ್ತಿದ್ದ ವೈದ್ಯನನ್ನು ಹಿಡಿಯಲು ಹೋದವರಿಗೆ ಸಿಕ್ಕಿದ್ದು ಕಂತೆ ಕಂತೆ ಹಣ…!

ಎಂಟು ಸಾವಿರ ರೂಪಾಯಿ‌ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ವೈದ್ಯನ ಮನೆ ಮೇಲೆ ದಾಳಿ ಮಾಡಿದ ಅಧಿಕಾರಿಗಳೇ ಆಶ್ಚರ್ಯಗೊಂಡಿದ್ದಾರೆ. ಸಾವಿರದಲ್ಲಿ ಲಂಚ ಪಡೆದ ವೈದ್ಯನ ಮನೆಯಲ್ಲಿ Read more…

ಆಸ್ಪತ್ರೆ ಆವರಣದಲ್ಲೇ ವೈದ್ಯರ ಮೇಲೆ ದುಷ್ಕರ್ಮಿಗಳಿಂದ ಫೈರಿಂಗ್

ದೆಹಲಿಯ ದ್ವಾರಕಾದ ಆರ್‌ಟಿಆರ್‌ ಆಸ್ಪತ್ರೆಯ ನಿವಾಸಿ ವೈದ್ಯ ಹೇಮಂತ್‌ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ಧಾರೆ. 26 ವರ್ಷ ವಯಸ್ಸಿನ ವೈದ್ಯರ ಮೇಲೆ ಸೋಮವಾರ ರಾತ್ರಿ ಆಸ್ಪತ್ರೆಯ ಆವರಣದಲ್ಲಿಯೇ ಫೈರಿಂಗ್ Read more…

ವೈದ್ಯನ ಸೋಗಿನಲ್ಲಿ ಬಂದು ಮಹಿಳೆಯಿಂದ ಸರ ಕಿತ್ತು ಪರಾರಿಯಾದ ಕಳ್ಳ

ಭಾರೀ ವಂಚನೆಯ ಮತ್ತೊಂದು ಪ್ರಕರಣದಲ್ಲಿ, ವೈದ್ಯಕೀಯ ಸಿಬ್ಬಂದಿಯ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ಮಹಿಳೆಯೊಬ್ಬರಿಂದ ಎರಡು ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ತಮಿಳುನಾಡಿನ ಆವಾಡಿಯಲ್ಲಿ ಜರುಗಿದೆ. Read more…

ಅಂತ್ಯಸಂಸ್ಕಾರದ ವೇಳೆ ಅಚ್ಚರಿಯ ಘಟನೆ, ಮೃತಪಟ್ಟಿದೆ ಎಂದಿದ್ದ ಮಗುವಿಗೆ ಬಂತು ಜೀವ

ಬಾರಿಪಾಡಾ: ಒಡಿಶಾದ ಮಯೂರ್ ಭಂಜ್  ಜಿಲ್ಲೆಯಲ್ಲಿ ಅಚ್ಚರಿ ಘಟನೆಯೊಂದು ನಡೆದಿದೆ. ವೈದ್ಯರು ಮೃತಪಟ್ಟಿದೆ ಎಂದು ಘೋಷಿಸಿದ್ದ ನವಜಾತ ಶಿಶುವಿನ ಅಂತ್ಯಕ್ರಿಯೆ ನಡೆಸುವಾಗ ಮಗುವಿಗೆ ಜೀವ ಬಂದಿದೆ. ಜನವರಿ 19 Read more…

ಮಗಳಿಗೆ ಚಹಾ ಮಾಡುವುದು ಹೇಗೆ ಎಂದು ಹೇಳಿಕೊಟ್ಟ ವೈದ್ಯ: ಹಾರ್ಲಿಕ್ಸ್ ತರಹ ಇದೆ ಅಂದ್ರು ನೆಟ್ಟಿಗರು..!

ಬೆಳಗೆದ್ದು ಯಾರ ಮುಖ ನೋಡ್ತೀರೋ, ಬಿಡ್ತಿರೋ ಗೊತ್ತಿಲ್ಲ. ಆದ್ರೆ ಬಹುತೇಕರಿಗೆ ಚಹಾ ಕುಡಿಯದಿದ್ದರೆ ಆ ದಿನ ಪರಿಪೂರ್ಣವೇ ಆಗೋದಿಲ್ಲ. ಚಹಾವು ಹಲವು ಮಂದಿಯ ನೆಚ್ಚಿನ ಪಾನೀಯವಾಗಿದೆ. ಮಸಾಲಾ ಟೀ, Read more…

ಒಮಿಕ್ರಾನ್‌ ಆತಂಕದ ಮಧ್ಯೆ ರಾಜ್ಯದ ಜನತೆಗೆ ಇಲ್ಲಿದೆ ನೆಮ್ಮದಿ ಸುದ್ದಿ

ಬೆಂಗಳೂರು : ರಾಜ್ಯ ಸೇರಿದಂತೆ ದೇಶದಲ್ಲಿ ಆತಂಕಕ್ಕೆ ಕಾರಣವಾಗಿರುವ ಓಮಿಕ್ರಾನ್ ನ ಮೊದಲೆರಡು ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿದ್ದವು. ನಗರದಲ್ಲಿನ 46 ವರ್ಷದ ವೈದ್ಯರೊಬ್ಬರಲ್ಲಿ ಓಮಿಕ್ರಾನ್ ಕಾಣಿಸಿಕೊಂಡಿತ್ತು. ಹೀಗಾಗಿ ಅವರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...