alex Certify ವಿಮಾನ | Kannada Dunia | Kannada News | Karnataka News | India News - Part 14
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನದಲ್ಲಿ ಮಹಿಳೆ ಮಾಡಿದ ರೌದ್ರಾವತಾರ ಕಂಡು ಬೆಚ್ಚಿಬಿದ್ದ ಪ್ರಯಾಣಿಕರು

ಸಾಮಾನಿಡಲು ಜಾಗ ಸಿಗದಿದ್ದರೆ, ಸೀಟು ಸಿಗದಿದ್ದರೆ ಹಾರಾಡುವುದು, ಕೂಗಾಡುವುದು, ಜಗಳ ಮಾಡುವುದೆಲ್ಲ ಬರೀ ಬಸ್ಸು, ರೈಲಲ್ಲಿ ಮಾತ್ರವಲ್ಲ ವಿದೇಶಿ ವಿಮಾನಗಳಲ್ಲೂ ನಡೆಯುತ್ತವೆ. ಅಂತಹುದೇ ಒಂದು ವಿಡಿಯೋ ಮಿಚಿಗನ್ ನಗರಿಯಿಂದ Read more…

ವಿಮಾನಕ್ಕೆ ಡಿಕ್ಕಿ ಹೊಡೆದ ಹಕ್ಕಿ: ತಪ್ಪಿದ ಭಾರೀ ಅನಾಹುತ

ಮುಂಬೈನಲ್ಲಿ ದೊಡ್ಡ ಅಪಘಾತವೊಂದು ಕೂದಲೆಳೆಯಲ್ಲಿ ತಪ್ಪಿದೆ. ಇಂಡಿಗೊ ವಿಮಾನಕ್ಕೆ ಹಕ್ಕಿ  ಡಿಕ್ಕಿ ಹೊಡೆದಿದೆ. ತಕ್ಷಣ ವಿಮಾನವನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆಂದು ಮೂಲಗಳು Read more…

ಮಂಗಳೂರು – ದೆಹಲಿ ನಡುವೆ ವಿಮಾನ ಸಂಚಾರ ಆರಂಭ

ಕೊರೊನಾ ಮಹಾಮಾರಿಯಿಂದ ಜನ ಬೇಸತ್ತು ಹೋಗಿದ್ದಾರೆ. ಕೊರೊನಾ ಎಫೆಕ್ಟ್ ಎಲ್ಲಾ ವಲಯದ ಮೇಲೂ ಬಿದ್ದಿದೆ. ಅದೆಷ್ಟೋ ಉದ್ಯಮಗಳು ನೆಲಕಚ್ಚಿ ಹೋಗಿವೆ. ಲಾಕ್‌ಡೌನ್ ಸಡಿಲಿಕೆ ಮಾಡಿದರೂ ಕೆಲವೊಂದು ಉದ್ಯಮಗಳು ಚೇತರಿಸಿಕೊಂಡಿಲ್ಲ. Read more…

ಏರ್ ಇಂಡಿಯಾ ವಿಮಾನ ಹಾರಾಟಕ್ಕೆ ತಾತ್ಕಾಲಿಕ ತಡೆ ನೀಡಿದ ದುಬೈ

15 ದಿನಗಳವರೆಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಹಾರಾಟವನ್ನು ದುಬೈ ಸ್ಥಗಿತಗೊಳಿಸಿದೆ. ಅಕ್ಟೋಬರ್ 2ರವರೆಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ದುಬೈಗೆ ಹಾರುವುದಿಲ್ಲ. ವಿಮಾನದಲ್ಲಿ ಕೊರೊನಾ ಸೋಂಕಿತ ಕಂಡು Read more…

ಬೆರಗಾಗಿಸುತ್ತೆ‌ ವಿಮಾನದಲ್ಲಿನ ಏರ್ ಹೋಸ್ಟೆಸ್ ಸ್ಟಂಟ್‌….!

ಫಿಲಿಡೆಲ್ಫಿಯಾ: ವಿಮಾನದಲ್ಲಿ ನಾಜೂಕಾಗಿ ಓಡಾಡಿಕೊಂಡು ಪ್ರಯಾಣಿಕರ ಸುಖಕರ ಪ್ರಯಾಣಕ್ಕೆ ಅನುವಾಗುವ ಸುಂದರ ಏರ್ ಹೋಸ್ಟೆಸ್‌ಗಳು ಕಷ್ಟಕರ ಸ್ಟಂಟ್‌ಗಳನ್ನೂ ಮಾಡಬಲ್ಲರು. ಹೌದು, ವಿಮಾನವೊಂದರಲ್ಲಿ ಮಹಿಳಾ ಸಿಬ್ಬಂದಿ ಸ್ಟಂಟ್ ಮಾಡುವ ಫೋಟೋ Read more…

ಸೆಕೆ ಎಂದು ವಿಮಾನದ ರೆಕ್ಕೆ ಮೇಲೆ ಅಡ್ಡಾಡಿದ ಮಹಿಳೆ…!

ಮೊದಲ ಬಾರಿ ವಿಮಾನದಲ್ಲಿ ಕೂರುವ ಅನುಭವವೇ ವಿಶಿಷ್ಟ ಮತ್ತು ರೋಮಾಂಚನ. ಅದರಲ್ಲೂ ವಿಮಾನ ಹಾರುವ ಮುನ್ನ ಹಾಗೂ ಇಳಿಯುವ ಮುನ್ನ ಒಂದು ರೀತಿಯ ದಿಗಿಲು ಇದ್ದೇ ಇರುತ್ತದೆ. ಒಬ್ಬೊಬ್ಬರ Read more…

ರಾಫೆಲ್ ಯುದ್ಧ ವಿಮಾನಕ್ಕೆ ಕಾಡ್ತಿದೆ ಪಕ್ಷಿಗಳ ಭಯ

ಅಂಬಾಲಾ ವಾಯುನೆಲೆಯಲ್ಲಿರುವ ಯುದ್ಧ ವಿಮಾನ ರಾಫೆಲ್ ಸುರಕ್ಷತೆಯ ದೃಷ್ಟಿಯಿಂದ ಏರ್ ಮಾರ್ಷಲ್ ಮನ್ವೇಂದ್ರ ಸಿಂಗ್, ಹರಿಯಾಣದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಅಂಬಾಲಾ ವಾಯುನೆಲೆಯಲ್ಲಿರುವ ರಾಫೆಲ್ ವಿಮಾನದ Read more…

ಅಂತರಾಷ್ಟ್ರೀಯ ವಿಮಾನ ಹಾರಾಟ ನಿಷೇಧ ಸೆ.30ರವರೆಗೆ ಮುಂದೂಡಿಕೆ

ಅಂತರಾಷ್ಟ್ರೀಯ ವಿಮಾನ ಹಾರಾಟ ನಿಷೇಧ ಇನ್ನೂ ಒಂದು ತಿಂಗಳು ಮುಂದೂಡಲ್ಪಟ್ಟಿದೆ. ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ಸೆಪ್ಟೆಂಬರ್ 30ರವರೆಗೆ ವಿಮಾನ ಹಾರಾಟ ನಿಷೇಧ ವಿಸ್ತರಿಸಿರುವುದಾಗಿ ಹೇಳಿದೆ. ಡೈರೆಕ್ಟರೇಟ್ Read more…

ವಿಮಾನ ಪ್ರಯಾಣ ಮಾಡುವವರು ಓದಲೇಬೇಕಾದ ಸುದ್ದಿ…!

ಕೊರೊನಾದಿಂದಾಗಿ ಸ್ಥಗಿತಗೊಂಡಿದ್ದ ವಿಮಾನ ಹಾರಾಟ ಪ್ರಾರಂಭವಾಗಿದೆ. ಒಂದಿಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವ ಮೂಲಕ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕೆಂದು ಕೇಂದ್ರ ಸರ್ಕಾರ ತಿಳಿಸಿದೆ. Read more…

ಬದಲಾಗಲಿದೆ ನಿಯಮ: ವಿಮಾನ ಪ್ರಯಾಣದ ವೇಳೆ ಸಿಗಲಿದೆ ಆಹಾರ

ನಾಗರಿಕ ವಿಮಾನಯಾನ ಸಚಿವಾಲಯವು ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಯಾನಕ್ಕಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಬದಲಾಯಿಸಿದೆ. ವಿಮಾನಯಾನ ಕಂಪನಿಗಳಿಗೆ ಆಹಾರ ಪೂರೈಸಲು ಅವಕಾಶ ಮಾಡಿಕೊಟ್ಟಿದೆ. ವಿಮಾನಯಾನ ನೀತಿಯ ಪ್ರಕಾರ ಪ್ರಯಾಣಿಕರಿಗೆ Read more…

ವಿಮಾನದಲ್ಲಿನ ಕಿಟಕಿ ನೋಡಿ ಬೆಚ್ಚಿ ಬಿದ್ದ ಪ್ರಯಾಣಿಕ…!

ಮಾಂಟ್ರಿಯಲ್: ವಿಮಾನದಲ್ಲಿ ಸಂಚರಿಸುವಾಗ ಕಿಟಕಿ ಗಾಜು ಬಿರುಕು ಬಿಟ್ಟಿದ್ದನ್ನು ನೋಡಿ ಪ್ರಯಾಣಿಕನೊಬ್ಬ ಗಾಬರಿಗೊಂಡ ಘಟನೆ ಕೆನಡಾದಲ್ಲಿ ನಡೆದಿದೆ. ಕಾರಲ್ ಹೆಡೆಡ್ ಎಂಬ 20 ವರ್ಷದ ಯುವಕ ಕೆನಡಾ ಏರ್ Read more…

ಅನಂತ್ ಕುಮಾರ್ ಹೆಗಡೆ ಪ್ರಯಾಣಿಸುತ್ತಿದ್ದ ವಿಮಾನ ಕೊನೆಗೂ ಸೇಫ್ ಲ್ಯಾಂಡಿಂಗ್

ಹುಬ್ಬಳ್ಳಿ: ಹವಾಮಾನ ವೈಪರೀತ್ಯದಿಂದಾಗಿ ಸಂಸದ ಅನಂತಕುಮಾರ್ ಹೆಗ್ಡೆ ಪ್ರಯಾಣಿಸುತ್ತಿದ್ದ ವಿಮಾನ ಲ್ಯಾಂಡಿಂಗ್ ಸಮಸ್ಯೆಯಾಗಿದ್ದು ಸುಮಾರು ಒಂದು ಗಂಟೆ ಬಳಿಕ ಇಂಡಿಯಾ ವಿಮಾನ ಸೇಫಾಗಿ ಲ್ಯಾಂಡಿಂಗ್ ಆಗಿದೆ. ಎಟಿಸಿ ಅನುಮತಿ Read more…

BIG NEWS: ಸಂಸದ ಅನಂತ್ ಕುಮಾರ್ ಹೆಗ್ಡೆ ಪ್ರಯಾಣಿಸುತ್ತಿದ್ದ ವಿಮಾನ ಲ್ಯಾಂಡಿಂಗ್ ಸಮಸ್ಯೆ

ಹುಬ್ಬಳ್ಳಿ: ಸಂಸದ ಅನಂತ್ ಕುಮಾರ್ ಹೆಗಡೆ ಪ್ರಯಾಣಿಸುತ್ತಿದ್ದ ವಿಮಾನ ಹವಾಮಾನ ವೈಪರೀತ್ಯದಿಂದಾಗಿ ಲ್ಯಾಂಡಿಂಗ್ ಆಗಿಲ್ಲ. ಎಟಿಸಿ ಅನುಮತಿ ಸಿಗದ ಹಿನ್ನೆಲೆಯಲ್ಲಿ ಆಕಾಶದಲ್ಲಿಯೇ ಹಾರಾಟ ನಡೆಸಿದೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳಿದ್ದ Read more…

ವಿಮಾನ ಪ್ರಯಾಣದ ವೇಳೆ ಜನಿಸಿದ ಮಗುವಿನ ಹೆಸರೇನು ಗೊತ್ತಾ…?

ಅಲಾಸ್ಕಾದ ಮಹಿಳೆ ಕ್ರಿಸ್ಟಲ್ ಹಿಕ್ಸ್‌ ಎಂಬಾಕೆಗೆ 18,000 ಅಡಿ ಎತ್ತರದಲ್ಲಿ ವಿಮಾನದಲ್ಲಿ ಹಾರಾಟ ಮಾಡುತ್ತಿದ್ದ ವೇಳೆ ಹೆರಿಗೆಯಾಗಿದ್ದು, ತನ್ನ ಮಗನಿಗೆ ’ಸ್ಕೈ’ ಎಂದೇ ಹೆಸರಿಟ್ಟಿದ್ದಾರೆ. ತುಂಬು ಗರ್ಭಿಣಿಯಾಗಿದ್ದ ಹಿಕ್ಸ್‌ರನ್ನು Read more…

ಆ.13 ರಿಂದ ಶುರುವಾಗಲಿದೆ ಅಂತರಾಷ್ಟ್ರೀಯ ವಿಮಾನ ಸಂಚಾರ

ಜರ್ಮನಿಯ ವಿಮಾನಯಾನ ಕಂಪನಿ ಲುಫ್ತಾನ್ಸಾ ಏರ್‌ಲೈನ್ಸ್ ((Lufthansa Airlines) ಆಗಸ್ಟ್ 13 ರಿಂದ ಫ್ರಾಂಕ್‌ಫರ್ಟ್‌ನಿಂದ ದೆಹಲಿ, ಮುಂಬೈ ಮತ್ತು ಬೆಂಗಳೂರಿಗೆ ವಿಮಾನ ಸೇವೆಗಳನ್ನು ಪ್ರಾರಂಭಿಸಲಿದೆ. ಇದಕ್ಕಾಗಿ ಉಭಯ ಸರ್ಕಾರಗಳ Read more…

ವಿಮಾನದಲ್ಲಿ ಬಂದಿಳಿಯುವವರಿಗೆ ಅನ್ನದಾತರಾದ ಕಣ್ಣೂರಿನ ಯುವಕರು

ಕಣ್ಣೂರು: ಅರ್ಧ ರಾತ್ರಿಯಲ್ಲಿ ಬಂದಿಳಿಯುವ ಪ್ರಯಾಣಿಕರಿಗೆ ಕಣ್ಣೂರಿನ ಯುವಕರ ತಂಡವೊಂದು ಊಟ ನೀಡುತ್ತಿದೆ.‌ ಹೌದು, ಕಣ್ಣೂರಿನ ಯುವಕರ ತಂಡದ ಕಾರ್ಯದ ಫೋಟೋವನ್ನು ಅಲಿಂಡಾ ಮೆರಿ ಜಾನ್ ಎಂಬುವವರು ಟ್ವೀಟ್ Read more…

ಕೇರಳ ವಿಮಾನ ದುರಂತದ ಹಿಂದಿನ ಕಾರಣ ಬಹಿರಂಗ…?

ಕೇರಳದ ಕೋಯಿಕ್ಕೋಡ್ ನಲ್ಲಿ ನಲ್ಲಿ ಶುಕ್ರವಾರ ನಡೆದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ದುರಂತದಲ್ಲಿ ಇಬ್ಬರು ಪೈಲಟ್ ಗಳು ಸೇರಿ ಹದಿನೆಂಟು ಮಂದಿ ಮೃತಪಟ್ಟಿದ್ದಾರೆ. ಈ ದುರಂತದ Read more…

ವಿಮಾನ ಟಿಕೆಟ್ ದರ ಏರಿಕೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಹರ್ದೀಪ್ ಸಿಂಗ್

ಕೊರೊನಾ ವೈರಸ್ ಮಧ್ಯೆ ಖುಷಿ ಸುದ್ದಿ ಸಿಕ್ಕಿತ್ತು. ವಿಮಾನ ಕಂಪನಿಗಳು ದೇಶಿಯ ಹಾರಾಟದ ವಿಮಾನಗಳ ಟಿಕೆಟ್ ಬೆಲೆ ಹೆಚ್ಚಿಸುವಂತಿಲ್ಲ. ದೇಶೀಯ ಮಾರ್ಗಗಳಲ್ಲಿ ವಿಮಾನ ಟಿಕೆಟ್ ವೆಚ್ಚದ ಮೇಲೆ ವಿಧಿಸಲಾದ Read more…

ವಿಮಾನ ಅಪಘಾತ ಪ್ರಕರಣ: ಇಬ್ಬರಿಗೆ ಕೊರೊನಾ, 50 ರಕ್ಷಣಾ ಸಿಬ್ಬಂದಿ ಕ್ವಾರಂಟೈನ್

ಕೇರಳದಲ್ಲಿ ನಿನ್ನ ಅಪಘಾತಕ್ಕೊಳಗಾದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ದುಬೈನಿಂದ ಬಂದ ಪ್ರಯಾಣಿಕರಲ್ಲಿ ಇಬ್ಬರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಅದ್ರಲ್ಲಿ 45 ವರ್ಷದ Read more…

ಟೇಬಲ್ ಟಾಪ್ ರನ್‌ ವೇ ಕುರಿತು ಇಲ್ಲಿದೆ ಒಂದಿಷ್ಟು ಮಾಹಿತಿ

ದುಬೈನಿಂದ ಕೋಯಿಕ್ಕೋಡ್‌ಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಲ್ಯಾಂಡಿಂಗ್ ವೇಳೆಯಲ್ಲಿ ರನ್‌ವೇಯಿಂದ ಜಾರಿ ಅಪಘಾತದಲ್ಲಿ ಇಬ್ಬರು ಪೈಲಟ್ ಗಳು ಸೇರಿ ಒಟ್ಟು 18 ಮಂದಿ ಮೃತಪಟ್ಟಿದ್ದಾರೆ. Read more…

ಆಗಸದಲ್ಲೇ ಕಾಂಗರೂ ಚಿತ್ರ ಬಿಡಿಸಿದ ವಿಮಾನ…!

ಮೆಲ್ಬೋರ್ನ್‌: ಆಸ್ಟ್ರೇಲಿಯಾದ ಕ್ವಾಂಟಾಸ್ ಏರ್‌ವೇಸ್ ನ ಬೋಯಿಂಗ್ 747 ಮಾದರಿಯ ಕೊನೆಯ ವಿಮಾನ ಬುಧವಾರ ನಿವೃತ್ತಿ ಹೊಂದಿದ್ದು, ವಿಶಿಷ್ಟ ರೀತಿಯಲ್ಲಿ ವಿದಾಯ ಹೇಳಲಾಯಿತು. ಮೊಂಜೊವ್ ಮರುಭೂಮಿ ಹಾಗೂ ಸಮುದ್ರ Read more…

ವಿಮಾನದಲ್ಲಿ ಪ್ರಯಾಣ ಮಾಡಬೇಕಾ..? ಹಾಗಾದ್ರೆ ಈ ಷರತ್ತು ಅನ್ವಯ..!

ಕೊರೊನಾ ನಮ್ಮ ದೇಶಕ್ಕೆ ಬಂದಿದ್ದು ಚೀನಾದಿಂದಲೇ. ಅದು ವಿಮಾನಗಳ ಮೂಲಕ. ಹೀಗಾಗಿಯೇ ವಿಮಾನ ಹಾರಾಟವನ್ನೇ ನಿಲ್ಲಿಸಲಾಗಿತ್ತು. ಆದರೆ ಇದೀಗ ಜುಲೈ 31ರ ನಂತರ ವಿಮಾನ ಹಾರಾಟ ಮತ್ತೆ ಪ್ರಾರಂಭವಾಗುವ Read more…

ಭಾರತಕ್ಕೆ ಬರುವಾಗಲೇ ಏರ್ಪೋರ್ಟ್‌ ನಲ್ಲಿ ಕಾದಿತ್ತು ʼಅದೃಷ್ಟʼ

ದುಬೈನಲ್ಲಿರುವ ಅಜ್ಮಾನ್ ಭಾರತೀಯ ಪ್ರೌಢಶಾಲೆಯ ಪ್ರಾಂಶುಪಾಲರಿಗೆ ವಿಮಾನ ನಿಲ್ದಾಣದಲ್ಲಿ 1ಮಿಲಿಯನ್ ಜಾಕ್ ಪಾಟ್ ಹೊಡೆದಿದೆ. ಭಾರತಕ್ಕೆ ಬರಲು ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದವರು ದುಬೈ ಡ್ಯೂಟಿ ಫ್ರೀ ರಾಫೆಲ್ ಡ್ರಾದಲ್ಲಿ Read more…

‘ಕೊರೊನಾ’ ನಂತ್ರ ಬದಲಾಯ್ತು ವಿಮಾನ ಪ್ರಯಾಣದ ನಿಯಮ

ನಾಗರಿಕ ವಿಮಾನಯಾನ ಸಚಿವಾಲಯ ವಿಮಾನ ಪ್ರಯಾಣದ ನಿಯಮದಲ್ಲಿ ಬದಲಾವಣೆ ಮಾಡಿದೆ. ವಿಮಾನದಲ್ಲಿ ಪ್ರಯಾಣಿಸಲು ಭರ್ತಿ ಮಾಡಬೇಕಾದ ಸ್ವಯಂ ಘೋಷಣೆ ಫಾರ್ಮ್ ಅನ್ನು ನವೀಕರಿಸಿದೆ. ಕಳೆದ 21 ದಿನಗಳಲ್ಲಿ ಕೊರೊನಾ Read more…

ಮಳೆ ನೀರಿನಿಂದ ರಕ್ಷಿಸಿಕೊಳ್ಳಲು ವಿಮಾನದೊಳಗೆ ಛತ್ರಿ ಹಿಡಿದು ನಿಂತ ಪ್ರಯಾಣಿಕರು…!

ರಷ್ಯಾದ ವಿಮಾನವೊಂದರಲ್ಲಿ ಇದ್ದ ಪ್ರಯಾಣಿಕರು ತಮ್ಮ ಮೇಲೆ ಬೀಳುತ್ತಿದ್ದ ಮಳೆಯಿಂದ ರಕ್ಷಿಸಿಕೊಳ್ಳಲು ಛತ್ರಿ ಹಿಡಿದುಕೊಂಡು ನಿಂತಿರುವ ವಿಡಿಯೋವೊಂದನ್ನು ಕಂಡ ನೆಟ್ಟಿಗರು ’ಹೀಗೂ ಉಂಟೇ?’ ಎಂದು ಹೌಹಾರಿದ್ದಾರೆ. ಕಪ್ಪು ಸಮುದ್ರದತ್ತ Read more…

ವಿಮಾನ ಕ್ಯಾಬಿನ್ ಸಿಬ್ಬಂದಿಗೆ ಕೊರೊನಾ ‘ಶಾಕ್’

ಕೊರೊನಾ ಅನೇಕ ಉದ್ಯಮ,ಉದ್ಯೋಗಿಗಳ ಹೊಟ್ಟೆ ಮೇಲೆ ತಣ್ಣೀರು ಪಟ್ಟಿ ಹಾಕಿದೆ. ಇದಕ್ಕೆ ಏರ್ ಇಂಡಿಯಾ ಕೂಡ ಈಗ ಸಾಕ್ಷಿಯಾಗಿದೆ. ಸಾಂಕ್ರಾಮಿಕ ರೋಗದಿಂದಾಗಿ ದೇಶದ ವಾಯುಯಾನ ಕ್ಷೇತ್ರದಲ್ಲಿ ಮಂದಗತಿಯ ಕಾರಣ Read more…

ಪಾಕಿಸ್ತಾನಕ್ಕೆ ಅಮೆರಿಕಾದಿಂದ ‘ಬಿಗ್ ಶಾಕ್’

ಪಾಕಿಸ್ತಾನ ಸರ್ಕಾರಕ್ಕೆ ಅಮೆರಿಕಾ ದೊಡ್ಡ ಶಾಕ್ ನೀಡಿದೆ. ಪಾಕಿಸ್ತಾನದಿಂದ ಅಮೆರಿಕಾಕ್ಕೆ ಸಂಚಾರ ನಡೆಸುತ್ತಿದ್ದ ಎಲ್ಲ ವಿಶೇಷ ವಿಮಾನಗಳ ಮೇಲೆ ನಿಷೇಧ ಹೇರಲಾಗಿದ್ದು, ಹೀಗಾಗಿ ಪಾಕಿಸ್ತಾನದ ವಿಮಾನಗಳು ಅಮೆರಿಕಾ ಪ್ರವೇಶಿಸುವಂತಿಲ್ಲ. Read more…

ಮದ್ಯದ ಅಮಲಲ್ಲಿ ವಿಮಾನದ ಕಿಟಕಿ ಹೊಡೆದ ಯುವತಿ…!

ಯುವತಿಯೊಬ್ಬಳು ಮಿತಿ ಮೀರಿ ಮದ್ಯ ಸೇವಿಸಿ, ವಿಮಾನದಲ್ಲಿ ಗಲಾಟೆ ಮಾಡಿರುವುದು ಮಾತ್ರವಲ್ಲದೇ, ವಿಮಾನದ ಕಿಟಕಿಯ ಗಾಜನ್ನು ಹೊಡೆದು ರಂಪಾಟ ಮಾಡಿರುವ ಘಟನೆ ನಡೆದಿದೆ. ವಿಮಾನದ ಗಾಜನ್ನು ಹೊಡೆದ ಪರಿಣಾಮವಾಗಿ Read more…

BIG NEWS: ಮೋದಿ ಸವಾರಿಗೆ ಕ್ಷಿಪಣಿ ದಾಳಿಗೂ ಜಗ್ಗದ ಅಮೆರಿಕ ಅಧ್ಯಕ್ಷರ ಏರ್ ಫೋರ್ಸ್ ಒನ್ ಮಾದರಿಯ ಅತ್ಯಾಧುನಿಕ ವಿಮಾನ

ನವದೆಹಲಿ: ಅಮೆರಿಕ ಅಧ್ಯಕ್ಷರ ವಿಮಾನ ಮಾದರಿಯ ಅತ್ಯಾಧುನಿಕ ಸುರಕ್ಷತಾ ವಿಮಾನ ಪ್ರಧಾನಿ ಮೋದಿ ಸಂಚಾರಕ್ಕೆ ಸಿದ್ಧಾಗುತ್ತಿದೆ. ಏರ್ಪೋರ್ಸ್ ಒನ್ ಮಾದರಿಯ ಕ್ಷಿಪಣಿ ದಾಳಿಗೂ ಜಗ್ಗದ ಅತ್ಯಾಧುನಿಕ ವಿಮಾನದಲ್ಲಿ ಮೋದಿ Read more…

ಜನಾಂಗೀಯ ಹೋರಾಟಕ್ಕೆ ’ಮುಷ್ಠಿ ಬಲ’ ಕೊಟ್ಟ ಪೈಲಟ್

ಶತಮಾನಗಳಿಂದ ಹೊತ್ತಿ ಉರಿಯುತ್ತಿರುವ ಜನಾಂಗೀಯ ದ್ವೇಷವು ಅಮೆರಿಕದಲ್ಲಿ ಮತ್ತೊಮ್ಮೆ ದೊಡ್ಡದಾಗಿ ಸದ್ದು ಮಾಡುತ್ತಿದ್ದು, ‘Black Lives Matter’ ಪ್ರತಿಭಟನೆಗಳಿಂದಾಗಿ ಈ ವಿಚಾರ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಜೂನ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...