alex Certify ಮಳೆ ನೀರಿನಿಂದ ರಕ್ಷಿಸಿಕೊಳ್ಳಲು ವಿಮಾನದೊಳಗೆ ಛತ್ರಿ ಹಿಡಿದು ನಿಂತ ಪ್ರಯಾಣಿಕರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಳೆ ನೀರಿನಿಂದ ರಕ್ಷಿಸಿಕೊಳ್ಳಲು ವಿಮಾನದೊಳಗೆ ಛತ್ರಿ ಹಿಡಿದು ನಿಂತ ಪ್ರಯಾಣಿಕರು…!

ರಷ್ಯಾದ ವಿಮಾನವೊಂದರಲ್ಲಿ ಇದ್ದ ಪ್ರಯಾಣಿಕರು ತಮ್ಮ ಮೇಲೆ ಬೀಳುತ್ತಿದ್ದ ಮಳೆಯಿಂದ ರಕ್ಷಿಸಿಕೊಳ್ಳಲು ಛತ್ರಿ ಹಿಡಿದುಕೊಂಡು ನಿಂತಿರುವ ವಿಡಿಯೋವೊಂದನ್ನು ಕಂಡ ನೆಟ್ಟಿಗರು ’ಹೀಗೂ ಉಂಟೇ?’ ಎಂದು ಹೌಹಾರಿದ್ದಾರೆ.

ಕಪ್ಪು ಸಮುದ್ರದತ್ತ ಹಾಲಿಡೇ ಮಾಡಲೆಂದು ಹೊರಟಿದ್ದ ಈ ಜನರು ತಮ್ಮ ಛತ್ರಿಗಳನ್ನು ಹಿಡಿದುಕೊಂಡು ಕ್ಯಾಬಿನ್ ಪ್ರವೇಶ ಮಾಡುತ್ತಿದ್ದ ಮಳೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ನಿಂತಿರುವುದನ್ನು ಕಾಣಬಹುದಾಗಿದೆ. ರಷ್ಯಾದ ಖಬರೋವಸ್ಕ್‌ನಿಂದ ಸೋಚಿಯತ್ತ ಈ ವಿಮಾನ ತೆರಳುತ್ತಿದ್ದ ವೇಳೆ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ.

ಹವಾ ನಿಯಂತ್ರಣ ವ್ಯವಸ್ಥೆ ಕೆಟ್ಟಿದ್ದ ಕಾರಣದಿಂದ ನೀರು ಹೀಗೆ ವಿಮಾನದೊಳಗೆ ನುಗ್ಗಿಕೊಂಡು ಬಂದಿದೆ ಎಂದು ರಷ್ಯಾ ಏರ್‌ಲೈನ್ಸ್‌ನ ಆಂತರಿಕ ತನಿಖೆಯಿಂದ ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...