alex Certify ಯುವತಿ | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಶಾರುಖ್​ ಜೊತೆಗಿನ ಹಳೆ ಭೇಟಿ ಮೆಲುಕು ಹಾಕಿದ ಯುವತಿ

ಶಾರುಖ್​ ಖಾನ್ ಅವರ ‘ಪಠಾಣ್’ ಚಿತ್ರ ಬಿಡುಗಡೆಯಾದಾಗಿನಿಂದ ಅನೇಕ ಅಭಿಮಾನಿಗಳು ಅವರ ಮೇಲೆ ಪ್ರೀತಿಯನ್ನು ಸುರಿಸುತ್ತಿದ್ದಾರೆ. ಅಷ್ಟೇ ಅಲ್ಲ ಈ ಸಿನಿಮಾ ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ. Read more…

ದುಬಾರಿ ಸಿನಿಮಾ ಟೆಕೆಟ್​: ಯುವತಿ ಪೋಸ್ಟ್ ಗೆ ಥರಹೇವಾರಿ ಕಮೆಂಟ್

ಮುಂಬೈ: ಸಿನಿಮಾ ಹಾಲ್‌ನಲ್ಲಿ ಸಿನಿಮಾ ನೋಡುವುದು ವಿಭಿನ್ನ ಅನುಭವ ನೀಡುತ್ತದೆ. ಆದಾಗ್ಯೂ, ಕೆಲವು ರಾಜ್ಯಗಳಲ್ಲಿ, ಟಿಕೆಟ್‌ನ ಬೆಲೆ ದುಬಾರಿಯಾಗಿದೆ. ಅದರ ಬಗ್ಗೆ ವಿವರಿಸುತ್ತಾ, ಟ್ವಿಟರ್ ಬಳಕೆದಾರರಾದ ರಾಧಿಕಾ ಸಂತಾನಂ Read more…

ಸ್ಟೈಲ್​ ಮಾಡಲು ಹೋಗಿ ಬೈಕ್‌ ಸಮೇತ ಬಿದ್ದ ಯುವತಿ: ವಿಡಿಯೋ ವೈರಲ್​

ಕೌಶಲ ಮತ್ತು ಮೂರ್ಖತನದ ನಡುವೆ ಬಹಳ ಸೂಕ್ಷ್ಮವಾದ ಗೆರೆ ಇದೆ. ಕೆಲವರು ಈ ಸರಳ ಮತ್ತು ಮುಖ್ಯವಾದ ಅಂಶವನ್ನು ಅರ್ಥಮಾಡಿಕೊಳ್ಳುವಲ್ಲಿ ಎಡವುತ್ತಾರೆ. ಪರಿಣಾಮವಾಗಿ, ಅವರು ಭಯಾನಕ ಫಲಿತಾಂಶ ಎದುರಿಸುತ್ತಾರೆ. Read more…

ಹೆಲ್ಮೆಟ್​ ಹಾಕುವಂತೆ ಬುದ್ಧಿ ಹೇಳಬೇಡಿ ಎಂದ ಯುವತಿಗೆ ಮರುಕ್ಷಣವೆ ಆದದ್ದೇನು ನೋಡಿ…..!

ನೀವು ಯಾರೊಬ್ಬರ ಯೋಗ ಕ್ಷೇಮದ ಬಗ್ಗೆ ಯೋಚಿಸಿದಾಗ ಅವರು ಅದನ್ನು ಲಘುವಾಗಿ ಪರಿಗಣಿಸಿದರೆ ನಿಮಗೆ ಅದರಿಂದ ನೋವಾಗಬಹುದು. ಆದರೆ ಇನ್ನೊಬ್ಬರ ಒಳಿತಿಗಾಗಿ ಏನಾದರೂ ಹೇಳಿದಾಗ ಅದನ್ನು ಅವರು ಕಿವಿಯ Read more…

FAT ಮತ್ತು HER: ಸವಾಲು ಎಸೆದು ಯುವತಿಯ ಸೋಲಿಸಿದ ಯುವಕ….!

ಕೆಲವರು ಇತರರಿಗೆ ಸವಾಲು ಹಾಕುವುದನ್ನು ಇಷ್ಟಪಡುತ್ತಾರೆ. ಸವಾಲನ್ನು ಸ್ವೀಕರಿಸಲು ಕೆಲವರು ಸಿದ್ಧರಾಗಿಯೂ ಇರುತ್ತಾರೆ. ಆದರೆ ಸವಾಲು ಸ್ವೀಕರಿಸುವಾಗ ಎಂತೆಂಥ ಪ್ರಶ್ನೆಗಳು ಬರುತ್ತವೆ ಎನ್ನುವುದನ್ನು ಹೇಳುವುದು ಕಷ್ಟ. ಆದರೆ ಎಂಥದ್ದೇ Read more…

ಜಲಪಾತದ ತುದಿಯಲ್ಲಿ ಯುವತಿ ಸಾಹಸ: ಎದೆ ಝಲ್​ ಎನ್ನುವ ವಿಡಿಯೋ ವೈರಲ್​

ಹೆಚ್ಚು ಜನಪ್ರಿಯರಾಗಲು ಕೆಲವರು ಹುಚ್ಚು ಸಾಹಸಗಳನ್ನು ಮಾಡುವುದುಂಟು. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಲೈಕ್ಸ್​ ಪಡೆಯಲು, ರಾತ್ರೋರಾತ್ರಿ ಫೇಮಸ್​ ಆಗಲು ಜೀವವನ್ನು ಪಣಕ್ಕಿಡುವುದೂ ಉಂಟು. ಬೈಸಿಕಲ್‌ಗಳು, ಮೋಟಾರ್‌ ಬೈಕ್‌ಗಳು, ಸ್ಕೇಟ್‌ Read more…

ತಡರಾತ್ರಿ ಬಸ್ ನಿಲ್ದಾಣದಲ್ಲಿದ್ದ ಯುವತಿ ಪುಸಲಾಯಿಸಿ ಕರೆದೊಯ್ದು ಅತ್ಯಾಚಾರ

 ವಿಜಯಪುರ: ವಿಜಯಪುರದಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿದ ಘಟನೆ ಜನವರಿ 17 ರಂದು ತಡರಾತ್ರಿ ನಡೆದಿದೆ. ವಿಜಯಪುರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಿಂತಿದ್ದ ಯುವತಿಯನ್ನು ಮೂವರು ಯುವಕರು ಪುಸಲಾಯಿಸಿ Read more…

Video | ಬೀದಿನಾಯಿಗೆ ಆಹಾರ ನೀಡುತ್ತಿದ್ದ ವೇಳೆ ಯುವತಿ ಮೇಲೆ ಹರಿದ ಕಾರ್

ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದ ಯುವತಿಯ ಮೇಲೆ ಕಾರ್ ಹರಿದಿರೋ ಘಟನೆ ಚಂಡೀಗಡದಲ್ಲಿ ನಡೆದಿದೆ. 25 ವರ್ಷದ ಯುವತಿ ತಡರಾತ್ರಿ ಬೀದಿ ನಾಯಿಗೆ ಆಹಾರ ನೀಡುತ್ತಿದ್ದಾಗ ಕಾರು ಡಿಕ್ಕಿ Read more…

BIG NEWS: ಹಾಡಹಗಲೇ ಮನೆಗೆ ನುಗ್ಗಿದ ದುಷ್ಕರ್ಮಿ; ಚಾಕುವಿನಿಂದ ಇರಿದು ಯುವತಿಯ ಬರ್ಬರ ಹತ್ಯೆ

ಮಂಗಳೂರು: ಹಾಡಹಗಲೇ ಮನೆಗೆ ನುಗ್ಗಿದ ದುಷ್ಕರ್ಮಿ ಯುವತಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮಂಡೂರಿನ ಕಂಪ ಪ್ರದೇಶದಲ್ಲಿ ನಡೆದಿದೆ. 23 Read more…

ಪರೀಕ್ಷೆಯಲ್ಲಿ​ ಫೇಲಾದವರಿಗೆ ಜೀವನ ಸಂದೇಶ ನೀಡುತ್ತೆ ಯುವತಿಯ ಈ ಟ್ವೀಟ್

‘ಸಿಎ ಫೈನಲ್‌ ಗ್ರೂಪ್‌-1 ಪರೀಕ್ಷೆಗೆ ಹಾಜರಾದ ಸುಶ್ರುತಿ ತಯಾಲ್‌, ಎಷ್ಟೇ ಪ್ರಯತ್ನ ಪಟ್ಟರೂ ಕೊನೆಗೆ 12 ಅಂಕಗಳಿಂದ ಫೇಲ್‌ ಆಗಿರುವವರ ಬಗ್ಗೆ ಮಾಹಿತಿ ಶೇರ್​ ಮಾಡಿಕೊಂಡಿದ್ದು, ಪ್ರಯತ್ನಿಸಿದರೆ ಖಂಡಿತ Read more…

ರಿವಾಲ್ವರ್ ಹಿಡಿದು ಇನ್​ಸ್ಟಾದಲ್ಲಿ ಪೋಸ್ಟ್​: ವಿಚಾರಣೆ ವೇಳೆ ಶಾಕಿಂಗ್‌ ಸಂಗತಿ ಬಹಿರಂಗ

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ರಿವಾಲ್ವರ್ ಮತ್ತು ಚಾಕುವನ್ನು ಹೊಂದಿರುವ ಹಲವಾರು ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಕ್ಕಾಗಿ ಮಧ್ಯಪ್ರದೇಶ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ. ಸೋನಿಯಾ ಎಂಬ 19 ವರ್ಷದ ಯುವತಿ Read more…

ಗೆಳೆಯನ ಎದುರಲ್ಲೇ ಯುವತಿ ಮೇಲೆ ಗ್ಯಾಂಗ್‌ ರೇಪ್

ತಮಿಳುನಾಡಿನ ಕಾಂಚೀಪುರಂನಲ್ಲಿ‌ ಬೆಂಗಳೂರು-ಪುದುಚೇರಿ ಹೆದ್ದಾರಿ ಬಳಿ ಕಾಲೇಜು ವಿದ್ಯಾರ್ಥಿನಿ ಮೇಲೆ ಐವರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಸಂತ್ರಸ್ತೆ ಮತ್ತು ಆಕೆಯ ಸ್ನೇಹಿತ ಗುರುವಾರ ರಾತ್ರಿ 7 ಗಂಟೆ ಸುಮಾರಿಗೆ ಖಾಸಗಿ Read more…

ಸೈಕಲ್​ ತುಳಿಯುತ್ತಾ ನರ್ತಿಸಿದ ಯುವತಿ: ಸುಂದರ ಡಾನ್ಸ್​ಗೆ ನೆಟ್ಟಿಗರು ಫಿದಾ

ಈಗಂತೂ ಎಲ್ಲೆಲ್ಲೂ ರೀಲ್ಸ್​ ಹುಚ್ಚು. ಅದರಲ್ಲಿಯೂ ಡಾನ್ಸ್​ ರೀಲ್ಸ್​ಗಳು ಹೆಚ್ಚೆಚ್ಚು ವೈರಲ್​ ಆಗುವ ಕಾರಣ, ಹುಚ್ಚಾಪಟ್ಟೆಯಾಗಿ ನರ್ತಿಸಿ ರೀಲ್ಸ್​ ಮಾಡುವವರೂ ಹೆಚ್ಚಾಗುತ್ತಿದ್ದಾರೆ, ಇಂಥವುಗಳಲ್ಲಿ ಹಲವು ವೈರಲ್​ ಕೂಡ ಆಗುತ್ತವೆ. Read more…

ವಿಮಾನದೊಳಗೆ ಪ್ರೇಮ ನಿವೇದನೆ: ಇದು ಪ್ರೀಪ್ಲ್ಯಾನ್ಡ್​ ಎಂದ ನೆಟ್ಟಿಗರು

ಜನರು ತಮ್ಮ ಪ್ರೀತಿಪಾತ್ರರನ್ನು ಅಚ್ಚರಿಗೊಳಿಸುವುದರಲ್ಲಿ ಮತ್ತು ಅವರ ಹೃದಯದಲ್ಲಿ ಶಾಶ್ವತವಾಗಿ ಉಳಿಯುವ ವಿಶೇಷ ಕ್ಷಣವನ್ನು ರಚಿಸುವಲ್ಲಿ ಸದಾ ಒಂದು ಹೆಜ್ಜೆ ಮುಂದೆ ಇರುತ್ತಾರೆ. ಈ ಸಮಯದಲ್ಲಿ, ಒಬ್ಬ ವ್ಯಕ್ತಿ Read more…

ಅತ್ತೆ ಮನೆಯಲ್ಲಿ ಸಿಂಪಲ್​ ಆಹಾರ ನೀಡಿದರು ಎಂದು ಮದುವೆ ಮುರಿದ ಯುವತಿ…..!

ಪ್ರಿಯಕರನ ಮನೆಯವರು ಮಿತ ಆಹಾರ ಬಡಿಸಿದರು ಎನ್ನುವ ಕಾರಣಕ್ಕೆ ಆತನ ಜೊತೆಗಿನ ಸಂಬಂಧವನ್ನು ಯುವತಿ ಮುರಿದುಕೊಂಡಿರುವ ಘಟನೆ ಚೀನಾದಲ್ಲಿ ನಡೆದಿದ್ದು, ಅದರ ಚಿತ್ರಗಳು ವೈರಲ್ ಆಗುತ್ತಿವೆ. ನೈಋತ್ಯ ಚೀನಾದ Read more…

ಯುವತಿಯ ಹೃದಯ ಕಸಿಗೆ 15 ಲಕ್ಷ ರೂ. ಕೊಟ್ಟು ಹೃದಯವಂತಿಕೆ ತೋರಿದ ನಟ ಅಕ್ಷಯ್​ ಕುಮಾರ್​

ಸಾಮಾಜಿಕ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಬಹಳಷ್ಟು ಹೆಸರು ಮಾಡುತ್ತಿರುವ ನಟ ಅಕ್ಷಯ್​ ಕುಮಾರ್​ ಆಯುಷಿ ಶರ್ಮಾ ಎಂಬ 25 ವರ್ಷದ ದೆಹಲಿ ಯುವತಿಯ ಹೃದಯ ಕಸಿಗಾಗಿ 15 Read more…

ನಿಬ್ಬೆರಗಾಗಿಸುತ್ತೆ ಯುವತಿಯ ಸೈಕಲ್​ ಸವಾರಿ: ಹಾರ್ಟ್​ ಎಮೋಜಿಗಳಿಂದ ಇನ್​ಸ್ಟಾ ಫುಲ್….​!

ಜನರು ಧೈರ್ಯಶಾಲಿ ಸಾಹಸಗಳನ್ನು ಪ್ರದರ್ಶಿಸುವ ಅಸಂಖ್ಯಾತ ವಿಡಿಯೋಗಳು ಇಂಟರ್ನೆಟ್‌ನಲ್ಲಿವೆ. ಯುವತಿಯೊಬ್ಬಳು ಅಪಾಯಕಾರಿ ಸ್ಟಂಟ್‌ನಲ್ಲಿ ತೊಡಗಿರುವ ಇಂತಹ ವೀಡಿಯೊ ಇಂಟರ್ನೆಟ್‌ನಲ್ಲಿ ಕಾಣಿಸಿಕೊಂಡಿದೆ. ವಿಡಿಯೋದಲ್ಲಿ ಬುಶ್ರಾ ಎಂಬ ಯುವತಿ ಬೈಸಿಕಲ್ ಸವಾರಿ Read more…

ಕಾರಿನ ಚಕ್ರದಡಿ ಯುವತಿ ಬಿದ್ದು ಒದ್ದಾಡುತ್ತಿದ್ದರೂ 12 ಕಿ.ಮೀ ಎಳೆದೊಯ್ದಿದ್ದ ಯುವಕರು….!

ನವದೆಹಲಿ: ಸ್ಕೂಟರ್​ನಲ್ಲಿ ಹೋಗುತ್ತಿದ್ದ ಯುವತಿಯ ಬಟ್ಟೆ ಪಕ್ಕದಲ್ಲಿ ಬರುತ್ತಿದ್ದ ಕಾರಿನ ಚಕ್ರಕ್ಕೆ ಸಿಲುಕಿ ಅಪಘಾತವಾಗಿರುವ ಭಯಾನಕ ಘಟನೆ ದೆಹಲಿಯಲ್ಲಿ ಹೊಸ ವರ್ಷದಂದು ನಡೆದಿತ್ತು. ಆಯತಪ್ಪಿ ಬಿದ್ದ ಯುವತಿಯ ಬಟ್ಟೆ Read more…

ಎಲ್ಲರ ಮನಗೆದ್ದಿದ್ದ 17 ತಿಂಗಳ ಏಂಜೆಲ್‌ ಈಗ 25 ವರ್ಷದ ಯುವತಿ….! ಫೋಟೋ ವೈರಲ್‌

‘ಹೇ ಬೇಬಿ’ ಚಿತ್ರದ ‘ಏಂಜೆಲ್’ ನೆನಪಿಲ್ಲದಿದ್ದರೆ ನೀವು ಬಹುಶಃ ಬಾಲಿವುಡ್‌ನ ಮುದ್ದಾದ ಪಾತ್ರಗಳಲ್ಲಿ ಒಂದನ್ನು ನೋಡುವುದನ್ನು ಕಳೆದುಕೊಂಡಿರಬಹುದು! ಚಲನಚಿತ್ರದ ಆಕರ್ಷಣೆಯ ಕೇಂದ್ರಬಿಂದುವಾಗಿ ಕಾಣಿಸಿಕೊಂಡ ಈಕೆಯನ್ನು ಎಲ್ಲರೂ ಇಷ್ಟಪಟ್ಟಿದ್ದರು. ಅಮೆರಿಕನ್‌ Read more…

ಕಾರಿನ ಚಕ್ರಕ್ಕೆ ಬಟ್ಟೆ ಸಿಲುಕಿ ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಯ ಭೀಕರ ಸಾವು

ನವದೆಹಲಿ: ಸ್ಕೂಟರ್​ನಲ್ಲಿ ಹೋಗುತ್ತಿದ್ದ ಯುವತಿಯ ಬಟ್ಟೆ ಪಕ್ಕದಲ್ಲಿ ಬರುತ್ತಿದ್ದ ಕಾರಿನ ಚಕ್ರಕ್ಕೆ ಸಿಲುಕಿ ಅಪಘಾತವಾಗಿರುವ ಭಯಾನಕ ಘಟನೆ ದೆಹಲಿಯಲ್ಲಿ ನಡೆದಿದೆ. ಆಯತಪ್ಪಿ ಬಿದ್ದ ಯುವತಿಯ ಬಟ್ಟೆ ಚಕ್ರಕ್ಕೆ ಸಿಲುಕಿದ್ದರಿಂದ Read more…

ಮನೆಗೆಲಸದ ಯುವತಿ ಮೇಲೆ ಮಾಲೀಕಳಿಂದ ಹಲ್ಲೆ: ಭಯಾನಕ ವಿಡಿಯೋ ವೈರಲ್‌

ನೊಯ್ಡಾ: ಸುಮಾರು 20 ವರ್ಷದ ಮನೆಗೆಲಸದ ಮಹಿಳೆಯನ್ನು ಆಕೆಯ ಮಾಲೀಕರು ಥಳಿಸಿರುವ ಭಯಾನಕ ವಿಡಿಯೋ ವೈರಲ್‌ ಆಗಿದೆ. ನೋಯ್ಡಾದ ಕ್ಲಿಯೋ ಕೌಂಟಿ ಸೊಸೈಟಿಯ ಸೆಕ್ಟರ್ 120 ರಲ್ಲಿ ಈ Read more…

ಫೋಟೋ ಎಡಿಟ್​ಗೆ ಯುವತಿ ಚಾಲೆಂಜ್​: ನಗು ತರಿಸುತ್ತೆ ಬಳಕೆದಾರರ ಪ್ರತಿಕ್ರಿಯೆ

ಸಾಮಾಜಿಕ ಜಾಲತಾಣದಲ್ಲಿ ಚಿತ್ರ ವಿಚಿತ್ರ ಎನ್ನಿಸುವ ಘಟನೆಗಳು ಟ್ರೆಂಡ್​ ಆಗಿಬಿಡುತ್ತವೆ. ಸದ್ಯ ಯಾವುದಾದರೂ ಫೋಟೋ ಒಂದನ್ನು ಹಾಕಿ ಅದನ್ನು ಸ್ವಲ್ಪ ಚೇಂಜ್​ ಮಾಡುವಂತೆ ಕೇಳುವ ಟ್ರೆಂಡ್​ ಶುರುವಾಗಿದೆ. ಹೀಗೆ Read more…

ಗೋಲಗುಮ್ಮಟದ ಮಹಡಿಯಿಂದ ಹಾರಿ ಯುವತಿ ಆತ್ಮಹತ್ಯೆ

ವಿಜಯಪುರ: ಗೋಲಗುಮ್ಮಟದ ಒಳಗಿನ ಮಹಡಿಯಿಂದ ಹಾರಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಜಯಪುರ ನಗರದ ವಿಶ್ವವಿಖ್ಯಾತ ಗೋಳಗುಮ್ಮಟದ 7ನೇ ಮಹಡಿಯ ಪಿಸುಗುಡೋ ಗ್ಯಾಲರಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದಾಜು 23 Read more…

ಅರ್ಧಕ್ಕೆ ಕಾಲೇಜು ತೊರೆದರೂ ತಿಂಗಳಿಗೆ 8 ಲಕ್ಷ ರೂ. ಗಳಿಸುತ್ತಾಳೆ ಈಕೆ…!

ಪ್ರತಿಯೊಬ್ಬರೂ ತಮ್ಮದೇ ಆದ ಪ್ರತಿಭೆ ಇರುತ್ತದೆ. ಕೆಲವರು ಕಷ್ಟಪಟ್ಟು ಅಧ್ಯಯನ ಮಾಡಬಹುದು ಮತ್ತು ಕ್ಷೇತ್ರದಲ್ಲಿ ಪರಿಣತ ಹೊಂದಿದರೆ, ಇನ್ನು ಕೆಲವರು ತಮ್ಮ ಕೌಶಲದಿಂದ ಮುಂದೆ ಬರುತ್ತಾರೆ. ತಮ್ಮ ಕೌಶಲದಿಂದ Read more…

ಹಸುವಿನ ಹಿಂದೆ ರೀಲ್ಸ್​ ಮಾಡಲು ಹೋಗಿ ಪೇಚಿಗೆ ಸಿಲುಕಿದ ಯುವತಿ: ವಿಡಿಯೋ ವೈರಲ್

ಹಸುವಿನ ಹಿಂದು ಡ್ಯಾನ್ಸ್ ರೀಲ್ ಮಾಡುತ್ತಿರುವ ಹುಡುಗಿಯೊಬ್ಬಳ ಕಂಡು ಹಸು ಗರಂ ಆಗಿರುವ ಘಟನೆಯೊಂದು ನಡೆದಿದೆ. ಇದರ ವಿಡಿಯೋ ವೈರಲ್​ ಆಗಿದ್ದು, ಜನರು ನಕ್ಕೂ ನಕ್ಕೂ ಸುಸ್ತಾಗುತ್ತಿದ್ದಾರೆ. ‘rjkisnaa’ Read more…

ವೀರ್ಯದ ಸಿರಿಂಜ್‌ನಿಂದ್ಲೇ ಗರ್ಭಿಣಿಯಾದ ಯುವತಿ, ಜಾಲತಾಣದಲ್ಲಿ ಬಿಚ್ಚಿಟ್ಟಿದ್ದಾಳೆ ಶಾಕಿಂಗ್‌ ಸಂಗತಿ…!

ಯುವತಿಯೊಬ್ಬಳು ತನ್ನನ್ನೇ ತಾನು ಮದುವೆಯಾಗಿರೋ ಘಟನೆ ಭಾರತದಲ್ಲೇ ನಡೆದಿತ್ತು. ಇದೀಗ ಇಂಗ್ಲೆಂಡ್‌ನಲ್ಲಿ ಯುವತಿಯೊಬ್ಬಳು ವೀರ್ಯ ತುಂಬಿದ ಸಿರಿಂಜ್‌ ಸಹಾಯದಿಂದ ಗರ್ಭಿಣಿಯಾಗಿರೋದಾಗಿ ಹೇಳಿಕೊಂಡಿದ್ದಾಳೆ. ಕಾಲ್ಪೋಲ್ ಸಿರಿಂಜ್ ಅನ್ನು ಸ್ವತಃ ವೀರ್ಯವನ್ನು Read more…

ಮತ್ತೊಬ್ಬ ಬಾಬಾ ವಾಂಗಾ……? 19 ವರ್ಷದ ಯುವತಿಯ ನಿಖರ ಭವಿಷ್ಯವಾಣಿ……!

ಭವಿಷ್ಯವಾಣಿ ನುಡಿಯುವವರು ಹಲವರು ಇದ್ದಾರೆ. ಬಲ್ಗೇರಿಯನ್ ಅತೀಂದ್ರಿಯ ಬಾಬಾ ವಂಗಾ ಇದಾಗಲೇ ಸಾಕಷ್ಟು ಸುದ್ದಿ ಮಾಡಿರುವವರು. ಈಗ ಅವರನ್ನೇ ಹೋಲುವ ಮಹಿಳೆಯೊಬ್ಬರು ಭವಿಷ್ಯ ನುಡಿದಿದ್ದಾರೆ. ಹನ್ನಾ ಕ್ಯಾರೊಲ್ ಎಂಬಾಕೆ Read more…

ಹುಡುಗ ಕಪ್ಪು ಎಂದು ಹೀಯಾಳಿಸಿ ಮದುವೆ ಕ್ಯಾನ್ಸಲ್​ ಮಾಡಿದ ಯುವತಿ…!

ಬರೇಲಿ (ಉತ್ತರ ಪ್ರದೇಶ) ಒಬ್ಬರ ಚರ್ಮದ ಬಣ್ಣಕ್ಕೆ ಸಂಬಂಧಿಸಿದ ವರ್ಣಭೇದ ನೀತಿಯು ಪ್ರಪಂಚದಾದ್ಯಂತ ಇನ್ನೂ ಅಸ್ತಿತ್ವದಲ್ಲಿದೆ. ಆದರೆ, ವರನ ಮೈಬಣ್ಣದ ಕಾರಣದಿಂದ ಮದುವೆಗೆ ಕೆಲವು ದಿನಗಳ ಮೊದಲು ವಧು Read more…

ಈ ಕಾರಣಕ್ಕೆ ಎಲ್ಲರ ಗಮನ ಸೆಳೆದಿದ್ದಾಳೆ​ ಬೀದಿಯಲ್ಲಿ ಪೂರಿ ಮಾರುತ್ತಿದ್ದ ಯುವತಿ

ಪಂಜಾಬ್​: ಆಹಾರ ಬ್ಲಾಗರ್ ಒಬ್ಬರು ಪಂಜಾಬ್‌ನ ಬೀದಿಯಲ್ಲಿ ಸುತ್ತುತ್ತಿರುವ ಸಂದರ್ಭದಲ್ಲಿ ಹಾದಿಯಲ್ಲಿ ಚಾಟ್ ಮಾರಾಟ ಮಾಡುತ್ತಿದ್ದ ಯುವತಿಯೊಬ್ಬರನ್ನು ಕಂಡು ಕುತೂಹಲಗೊಂಡು ಅದರ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಇದೀಗ Read more…

ಬೈಕ್​ ಓಡಿಸುತ್ತಾ ಯುವತಿಯ ನೃತ್ಯ: ವೈರಲ್​ ವಿಡಿಯೋ ನೋಡಿ ಜನರು ಶಾಕ್​…..!

ಯುವತಿಯೊಬ್ಬಳು ಬೈಕ್ ಓಡಿಸುತ್ತಿರುವಾಗ ಜನಪ್ರಿಯ ಭೋಜ್‌ಪುರಿ ಹಾಡು ‘ಪಾಟ್ಲಿ ಕಮಾರಿಯಾ ಮೋರಿ’ ನೃತ್ಯ ಮಾಡುವ ವಿಡಿಯೋ ಇದಾಗಿದ್ದು, ಇದಕ್ಕೆ ಭಾರಿ ಟೀಕೆ ವ್ಯಕ್ತವಾಗಿದೆ. ವೈರಲ್​ ವಿಡಿಯೋದಲ್ಲಿ ಯುವತಿಯೊಬ್ಬಳು ಬೈಕ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...