alex Certify FAT ಮತ್ತು HER: ಸವಾಲು ಎಸೆದು ಯುವತಿಯ ಸೋಲಿಸಿದ ಯುವಕ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

FAT ಮತ್ತು HER: ಸವಾಲು ಎಸೆದು ಯುವತಿಯ ಸೋಲಿಸಿದ ಯುವಕ….!

ಕೆಲವರು ಇತರರಿಗೆ ಸವಾಲು ಹಾಕುವುದನ್ನು ಇಷ್ಟಪಡುತ್ತಾರೆ. ಸವಾಲನ್ನು ಸ್ವೀಕರಿಸಲು ಕೆಲವರು ಸಿದ್ಧರಾಗಿಯೂ ಇರುತ್ತಾರೆ. ಆದರೆ ಸವಾಲು ಸ್ವೀಕರಿಸುವಾಗ ಎಂತೆಂಥ ಪ್ರಶ್ನೆಗಳು ಬರುತ್ತವೆ ಎನ್ನುವುದನ್ನು ಹೇಳುವುದು ಕಷ್ಟ. ಆದರೆ ಎಂಥದ್ದೇ ಪ್ರಶ್ನೆ ಎದುರಾದರೂ ಅದನ್ನು ಜಯಿಸಲು ಹಲವರು ಸಿದ್ಧರಾಗಿರುತ್ತಾರೆ.

ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. ಆದರೆ ಇದು ತಮಾಷೆಯ ಸವಾಲನ್ನು ನೀಡಿರುವ ವಿಡಿಯೋವಾಗಿದೆ. ಒಬ್ಬ ವ್ಯಕ್ತಿ ಯುವತಿಯೊಬ್ಬಳಿಗೆ ಸವಾಲು ಎಸೆದಿರುವ ತಮಾಷೆಯ ವಿಡಿಯೋ ಇದಾಗಿದೆ.

ಯುವಕ, ಯುವತಿಗೆ 100 ಡಾಲರ್​ ಹಣವನ್ನು ನೀಡುತ್ತಾನೆ ಮತ್ತು FAT ಅನ್ನು ಉಚ್ಚರಿಸಲು ಕೇಳುತ್ತಾನೆ. ಅದಕ್ಕೆ ಸರಿಯಾಗಿ ಉತ್ತರಿಸುತ್ತಾಳೆ. ನಂತರ, ಅವನು HER ಅನ್ನು ಉಚ್ಚರಿಸಲು ಕೇಳುತ್ತಾನೆ. ಯುವತಿ ಸರಿಯಾಗಿ ಹೇಳುತ್ತಾಳೆ.

ಮುಂದೆ ಇರುವುದೇ ಟ್ರಿಕ್ಕಿ FAT ಮತ್ತು HER ಎರಡನ್ನೂ ಸೇರಿಸುವಂತೆ ಹೇಳುತ್ತಾರೆ. ಆಗ ಅವಳು ಫ್ಯಾಟ್​ ಹರ್​ ಎನ್ನುತ್ತಾಳೆ. ಆದರೆ ಈ ಉತ್ತರ ತಪ್ಪು ಎನ್ನುವ ಯುವಕ ಅದು ಫಾದರ್​ ಎಂದು ತಮಾಷೆ ಮಾಡಿ ದುಡ್ಡು ನಿನಗೆ ಸಿಗುವುದಿಲ್ಲ ಎಂದು ವಾಪಸ್​ ತೆಗೆದುಕೊಂಡು ಹೋಗುತ್ತಾನೆ.

— Fun/Entertainment (@Fun_Entertement) January 18, 2023

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...
Oto przydatne porady dla ogrodników! Dowiedz się, jak pielęgnować swoje rośliny, gotować zdrowe posiłki z własnych warzyw i korzystać z praktycznych życiowych trików. Odkryj tajniki udanej uprawy i codziennej kuchni z naszymi artykułami i poradnikami. Z nami będziesz mądrym ogrodnikiem i świetnym kucharzem! Kulinarna podróż z Wciągający Mix Smaków: Żurawinowy dżem z Pomarańczą 10 Wyjątkowych Zapierający dech Odkryj tajemnice przygotowania Wyjątkowy Mistrzowskie sztuczki gotowania makaronu: przepisy na Rajskie Rozkosze z Dżemu z Tajemnice Bakłażanowy kawior z Oto kilka przydatnych wskazówek na temat oszczędzania czasu w kuchni, pomysłów na proste dania i porad dotyczących uprawy ogrodu. Znajdziesz tutaj wiele ciekawych artykułów, które pomogą Ci odkryć nowe pomysły i triki, które ułatwią Ci codzienne życie. Zapraszamy do zapoznania się z naszymi poradami!