alex Certify ನಟಿ | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಇತ್ತೀಚೆಗಷ್ಟೇ ಪಕ್ಷ ಬದಲಿಸಿದ್ದ ಖ್ಯಾತ ನಟಿಗೆ ಬಿಗ್ ಶಾಕ್

ಮುಂಬೈ: ಖ್ಯಾತ ನಟಿ ಹಾಗೂ ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ಅವರ ಇನ್ಸ್ಟಾಗ್ರಾಂ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಈ ಕುರಿತಾಗಿ ಅವರು ಮಹಾರಾಷ್ಟ್ರ ರಾಜ್ಯ ಪೊಲೀಸ್ ಸೈಬರ್ ವಿಭಾಗಕ್ಕೆ ದೂರು Read more…

ಬಲವಂತದಿಂದ ನಟಿ ಸಂಜನಾ ಮತಾಂತರ: ಪೊಲೀಸರಿಗೆ ದೂರು

ಬೆಂಗಳೂರು: ನಟಿ ಸಂಜನಾ ಅವರನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ ಎಂದು ಆರೋಪಿಸಿ ಮೌಲ್ವಿಯೊಬ್ಬರ ವಿರುದ್ಧ ಕಾಟನ್ ಪೇಟೆ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ. ಟ್ಯಾನರಿ ರಸ್ತೆಯ ಮೌಲ್ವಿ ವಿರುದ್ಧ Read more…

BIG BREAKING: ‘ದಿ ಡರ್ಟಿ ಪಿಕ್ಚರ್’ ಖ್ಯಾತಿಯ ನಟಿ ಆರ್ಯ ಬ್ಯಾನರ್ಜಿ ನಿಗೂಢ ಸಾವು

ಕೊಲ್ಕತ್ತಾ: ಬಾಲಿವುಡ್ ನ ಹಲವಾರು ಚಿತ್ರಗಳಲ್ಲಿ ನಟಿಸಿದ್ದ ಬಂಗಾಳಿ ನಟಿ ಆರ್ಯ ಬ್ಯಾನರ್ಜಿ ದಕ್ಷಿಣ ಕೊಲ್ಕತ್ತಾದ ನಿವಾಸದಲ್ಲಿ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಮೂರನೇ Read more…

ಮೌಲ್ವಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖ್ಯಾತ ನಟಿ ಸನಾ ಖಾನ್

ಖ್ಯಾತ ನಟಿ ಹಾಗೂ ‘ಬಿಗ್ ಬಾಸ್’ ಸ್ಪರ್ಧಿಯಾಗಿದ್ದ ಸನಾ ಖಾನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುಜರಾತ್ ಮೂಲದ ಮೌಲ್ವಿ ಅನಸ್ ಸಯೀದ್ ಅವರನ್ನು ಮದುವೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋ Read more…

ಪಟಾಕಿ ವಿಚಾರವಾಗಿ ನಟಿಯಿಂದ ಪಾಠ ಹೇಳಿಸಿಕೊಂಡ ವಿರಾಟ್ ಕೊಹ್ಲಿ…!

ದೀಪಾವಳಿ ಹಬ್ಬದಲ್ಲಿ ಶುಭಾಶಯ ಕೋರುವುದರ ಜೊತೆಗೆ ದೀಪವನ್ನು ಹಚ್ಚಿ ಪಟಾಕಿ ಹೊಡೆಯಬೇಡಿ ಎಂದು ಹಲವಾರು ಗಣ್ಯರು ವಿಡಿಯೋ ಮೂಲಕ ಮನವಿ ಮಾಡಿದ್ದರು. ಅದೇ ರೀತಿ ಟೀಮ್ ಇಂಡಿಯಾ ಕ್ಯಾಪ್ಟನ್ Read more…

ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ನಟಿ ಖುಷ್ಬೂ

ಬಿಜೆಪಿ ನಾಯಕಿ ಹಾಗೂ ಹಿರಿಯ ನಟಿ ಖುಷ್ಬೂ ಸುಂದರ್​​ ಅವರ ಕಾರು ತಮಿಳುನಾಡಿನಲ್ಲಿ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್​ ಖುಷ್ಬೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಮ್ಮ ಕಾರಿನಲ್ಲಿ ಮೆಲ್ಮರುವಥುರ್​ ಬಳಿ ಪ್ರಯಾಣಿಸುತ್ತಿದ್ದ ವೇಳೆ Read more…

ನಟಿ ಕಾರ್ ನಲ್ಲಿದ್ದ ಹ್ಯಾಂಡ್ ಬ್ಯಾಗ್ ಕಳ್ಳತನ

ಹುಟ್ಟುಹಬ್ಬದ ಕೇಕ್ ವಿಷ್ಯದಲ್ಲಿ ಟ್ರೋಲ್ ಆಗಿದ್ದ ನಟಿ ನಿಯಾ ಶರ್ಮಾ ಮತ್ತೆ ಸುದ್ದಿಯಲ್ಲಿದ್ದಾಳೆ. ನಿಯಾ ಶರ್ಮಾ ಮೇಲೆ ಕಳ್ಳರು ಕಣ್ಣು ಹಾಕಿದ್ದಾರೆ. ಕಿರುತೆರೆ ನಟಿ ನಿಯಾ ಶರ್ಮಾ ಹ್ಯಾಂಡ್ Read more…

ಬಾಲಿವುಡ್ ನಟಿ ಮೇಲೆ ನಡೆದಿದೆ ಮಾರಣಾಂತಿಕ ಹಲ್ಲೆ

ಬಾಲಿವುಡ್ ನಟಿ ಮಾಲ್ವಿ ಮಲ್ಹೋತ್ರಾ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ನಂತ್ರ ಮಾಲ್ವಿ ಮಲ್ಹೋತ್ರಾರನ್ನು ಮುಂಬೈನ ಕೋಕಿಲಾಬೆನ್ ಧಿರುಭಾಯ್ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಟಿಗೆ ಅಲ್ಲಿ ಚಿಕಿತ್ಸೆ ಮುಂದುವರೆದಿದೆ. Read more…

ನಿರ್ಮಾಪಕನ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ನಟಿಯಿಂದ ಅಚ್ಚರಿಯ ನಿರ್ಧಾರ

ಮುಂಬೈ: ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಅವರ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿದ್ದ ಬಾಲಿವುಡ್ ನಟಿ ಪಾಯಲ್ ಘೋಷ್ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಅಠಾವಳೆ) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪಕ್ಷದ Read more…

BIG NEWS: ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ನಟಿ ಅರೆಸ್ಟ್

ಮುಂಬೈ: ಕಿರುತೆರೆ ನಟಿ ಪ್ರೀತಿಕಾ ಚೌಹಾಣ್ ಮಾದಕ ದ್ರವ್ಯ ವಸ್ತು ಸಮೇತ ಸಿಕ್ಕಿಬಿದ್ದಿದ್ದಾರೆ. ಎನ್.ಸಿ.ಬಿ. ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಿದ್ದಾರೆ. ಮುಂಬೈನ ವರ್ಸಾವೋಗೆ ಸೇರಿದ 2 ಪ್ರದೇಶದಲ್ಲಿ Read more…

ಪೊಲೀಸರು ನೋಟಿಸ್ ನೀಡಿದ್ರೆ ಮದುವೆ ನೆಪ ಹೇಳಿದ ನಟಿ ಕಂಗನಾ

ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧದ ದೇಶದ್ರೋಹ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ. ಮುಂಬೈ ಪೊಲೀಸರು ಕಂಗನಾಗೆ ನೋಟಿಸ್ ನೀಡಿದ್ದಾರೆ. ಆದರೆ, ತಮಗೆ Read more…

ಖಾಸಗಿ ಭಾಗ ಸ್ಪರ್ಶಿಸಿ ಪರಾರಿಯಾದ ಕಿಡಿಗೇಡಿ, ಬೆನ್ನಟ್ಟಿ ಆರೋಪಿ ಹಿಡಿದ ನಟಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಹದಿಹರೆಯದ ಹುಡುಗಿಯ ಖಾಸಗಿ ಅಂಗ ಸ್ಪರ್ಶಿಸಿದ ಕಿಡಿಗೇಡಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಅಮಿಯಾ ದಾಸ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ರಂಗಭೂಮಿ ನಟಿಯಾಗಿರುವ 19 ವರ್ಷದ Read more…

ಗೂಗಲ್ ನಲ್ಲಿ ಕ್ರಿಕೆಟರ್ ರಶೀದ್ ಖಾನ್ ಪತ್ನಿ ಹೆಸರು ಹುಡುಕಿದ್ರೆ ಬರುತ್ತೆ ಈ ನಟಿ ಹೆಸರು…! ಇದರ ಹಿಂದಿದೆ ಈ ಕಾರಣ

ಗೂಗಲ್ ನಲ್ಲಿ ಅಪಘಾನಿಸ್ತಾನದ ಕ್ರಿಕೆಟರ್ ರಶೀದ್ ಖಾನ್ ಪತ್ನಿ ಹೆಸರನ್ನು ಹುಡುಕಿದ್ರೆ ಬರುವ ಹೆಸರು ದಂಗಾಗಿಸುತ್ತದೆ. ರಶೀದ್ ಖಾನ್ ಪತ್ನಿ ಹೆಸರು ಅನುಷ್ಕಾ ಶರ್ಮಾ ಎಂದು ಗೂಗಲ್ ತೋರಿಸುತ್ತದೆ. Read more…

BIG NEWS: ‘ರಣಧೀರ’ನ ನಾಯಕಿಯಿಂದ ಅಚ್ಚರಿ ನಿರ್ಧಾರ – ಖ್ಯಾತ ನಟಿ ಖುಷ್ಬೂ ಬಿಜೆಪಿ ಸೇರ್ಪಡೆ

ಚೆನ್ನೈ: ಖ್ಯಾತ ನಟಿ ಹಾಗೂ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರೆ ಖುಷ್ಬೂ ಸುಂದರ್ ಇವತ್ತು ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ಕನ್ನಡ, ತಮಿಳು, ಹಿಂದಿ, ತೆಲುಗು, ಮಲಯಾಳಂ ಭಾಷೆಗಳಲ್ಲಿ Read more…

ಕೊರೊನಾ ಗೆದ್ದ ನಟಿ ಊರ್ವಶಿ ಹೇಳಿದ್ದೇನು….?

ಕಸೌಟೀ ಜಿಂದಗೀ ಕೀ ಟಿವಿ ಕಾರ್ಯಕ್ರಮದ ಕೋಮೊಲಿಕಾ ಪಾತ್ರಧಾರಿ ಊರ್ವಶಿ ಢೋಲಕಿಯ ಕೊರೋನಾ ವಿರುದ್ಧದ ಹೋರಾಟದಲ್ಲಿ ಗೆದ್ದು ಬಂದಿದ್ದು, ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಾಧಾರಣವಾಗಿ ಇನ್ Read more…

ನಟಿ ರೇಖಾ ಒಪ್ಪಿಗೆಯಿಲ್ಲದೆ ತುಟಿಗೆ ಮುತ್ತಿಟ್ಟಿದ್ದ ನಟ…!

ಎವರ್ ಗ್ರೀನ್ ಬ್ಯೂಟಿ ನಟಿ ರೇಖಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. ರೇಖಾ 66ನೇ ವರ್ಷಕ್ಕೆ ಕಾಲಿಡ್ತಿದ್ದಾರೆ. ತಮ್ಮ ನಟನೆಯಿಂದಲೇ ರೇಖಾ ಲಕ್ಷಾಂತರ ಅಭಿಮಾನಿಗಳ ಮನಸ್ಸಿನಲ್ಲಿ ನೆಲೆ ನಿಂತಿದ್ದಾರೆ. ಈಗ್ಲೂ Read more…

ಕಿಡ್ನಿ ವೈಫಲ್ಯದಿಂದ ನಟಿ ಮಿಷ್ತಿ ಮುಖರ್ಜಿ ನಿಧನ

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ನಟಿ ಮಿಷ್ತಿ ಮುಖರ್ಜಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಪೋಷಕರು, ಸಹೋದರ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದು, ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸಿದರು. 2020 ರಲ್ಲಿ ಭಾರತೀಯ ಚಿತ್ರರಂಗದಲ್ಲಿ Read more…

ಪ್ರಸಿದ್ಧ ನಟಿ ಸಾವಿನ ನಂತ್ರ ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ ಜನ…!

ವಿಶ್ವದಾದ್ಯಂತ ಮಿಸ್ ಷರ್ಲಾಕ್ ಎಂದೇ ಪ್ರಸಿದ್ಧಿ ಪಡೆದಿದ್ದ ಜಪಾನಿನ ಪ್ರಸಿದ್ಧ ನಟಿ ಯುಕೊ ಟೇ ಕುಚಿ ಸಾವು ಜಪಾನ್ ಸರ್ಕಾರವನ್ನು ಬೆಚ್ಚಿಬೀಳಿಸಿದೆ. ನಟಿಯ ಮರಣದ ನಂತರ ಆತ್ಮಹತ್ಯೆ ಪ್ರಕರಣಗಳು Read more…

ದುರ್ಗಾ ಮಾತೆ ಅವತಾರದಲ್ಲಿ ಕಾಣಿಸಿಕೊಂಡ ಖ್ಯಾತ ನಟಿಗೆ ಆರಂಭವಾಗಿದೆ ಜೀವ ಭಯ…!

ಕೋಲ್ಕತ್ತಾ: ಬೆಂಗಾಲಿ ನಟಿ, ಟಿಎಂಸಿ ಸಂಸದೆ ನುಸ್ರತ್ ಜಹಾನ್ ದುರ್ಗಾ ಮಾತೆಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ದುರ್ಗಾ ಮಾತೆಯ ಪೋಸ್ ನೀಡಿದ ನಟಿಯ ವಿರುದ್ಧ ಇದೀಗ ತೀವ್ರ ಆಕ್ರೋಶ ವ್ಯಕ್ತವಾಗಿದೆ. Read more…

ದೀಪಿಕಾ ಮುಂದೆ NCB ಅಧಿಕಾರಿಗಳು ಕೈಜೋಡಿಸಿದ್ದೇಕೆ…?

ಬಾಲಿವುಡ್ ಮೂವರು ನಟಿಯರಿಗೆ ಶನಿವಾರ ಸವಾಲಿನ ದಿನವಾಗಿತ್ತು. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್ ಹಾಗೂ ಶ್ರದ್ಧಾ ಕಪೂರ್ ವಿಚಾರಣೆ ನಡೆದಿದೆ. ವಿಚಾರಣೆ Read more…

ಅಬ್ಬಾ ಹೀಗೂ ಆಗ್ಬಹುದಾ…! ಹಿಂದಿ ಧಾರಾವಾಹಿ ದೃಶ್ಯ ನೋಡಿ ನೆಟ್ಟಿಗರ ಅಚ್ಚರಿ

ಭಾರತೀಯ ಟಿವಿ ಧಾರಾವಾಹಿಗಳಲ್ಲಿನ ಕೆಲ ದೃಶ್ಯಗಳ ನಾಟಕೀಯತೆ ನೆಟ್ ಜಗತ್ತಿನಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗುತ್ತದೆ. ಮಿಮ್ಸ್ ಗಳಾಗಿ ಹರಿದಾಡುತ್ತವೆ. ಹಿಂದೆ ಗೋಪಿ ಬಹು ಲ್ಯಾಪ್ ‌ಟಾಪ್ ತೊಳೆಯುತ್ತಿರುವ ದೃಶ್ಯ Read more…

ಡ್ರಗ್ಸ್ ಪ್ರಕರಣದಲ್ಲಿ ಇನ್ನೊಬ್ಬ ನಟಿ ಹೆಸರು ಬಹಿರಂಗ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಎನ್‌ಸಿಬಿ ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿದೆ. ರಿಯಾ ಚಕ್ರವರ್ತಿ, ಸಹೋದರ ಶೌವಿಕ್ ಚಕ್ರವರ್ತಿ, ಸುಶಾಂತ್ ಮಾಜಿ ಹೌಸ್ ಮ್ಯಾನೇಜರ್ ಸ್ಯಾಮ್ಯುಯೆಲ್, Read more…

ಸಂಸದೆಗೂ ತಪ್ಪಲಿಲ್ಲ ಕಿರುಕುಳ…!

ಸರ್ಕಾರದ ಕಠಿಣ ಕಾನೂನುಗಳ ನಡುವೆಯೂ ಒಂಟಿ ಮಹಿಳೆಯರಿಗೆ ಕಾಮುಕರು ಕಾಟ ಕೊಡುವುದು ತಪ್ಪುತ್ತಿಲ್ಲ. ಆದರೆ ಭದ್ರತೆ ಹೊಂದಿರುವ ಸಂಸದೆಗೂ ಸಹ ಇದರ ಅನುಭವವಾಗಿದ್ದು, ಇದೀಗ ಕಿರುಕುಳ ನೀಡಿದ ವ್ಯಕ್ತಿ Read more…

ಹಿಮಾಚಲದಲ್ಲಿ ಕಂಗನಾ ಹತ್ತು ದಿನಗಳ ಕಾಲ ಗೃಹ ಬಂಧಿ

ಮಹಾರಾಷ್ಟ್ರ ಸರ್ಕಾರದ ವಿರುದ್ಧ ಏಕಾಂಗಿಯಾಗಿ ಸೆಡ್ಡು‌ ಹೊಡೆದ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಇದೀಗ ಹಿಮಾಚಲ ಪ್ರದೇಶಕ್ಕೆ ವಾಪಸಾಗಿದ್ದು, ನಿಯಮಾವಳಿ ಪ್ರಕಾರ ಹತ್ತು ದಿನಗಳ ಕಾಲ ಹೋಂ Read more…

ಮನೆಯನ್ನೇ ಮಾರಾಟಕ್ಕಿಟ್ಟ ನಟಿ ರಾಗಿಣಿ ತಂದೆ…!

ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿ ಪರಪ್ಪನ ಅಗ್ರಹಾರ ಪಾಲಾಗಿದ್ದಾರೆ. ರಾಗಿಣಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದ್ದು, ಅಲ್ಲಿಯವರೆಗೆ ಜೈಲುವಾಸ ಮುಂದುವರೆಯುವ ಸಾಧ್ಯತೆ ಇದೆ. ಇದರ ಮಧ್ಯೆ Read more…

ಶಿವಸೇನೆ ಮೇಲೆ ಮಾತಿನ ದಾಳಿ ಮಾಡಿದ ಕಂಗನಾ ತಾಯಿ

ಬಾಲಿವುಡ್ ಕಂಗನಾ ಮತ್ತು ಶಿವಸೇನೆ ನಡುವೆ ಉದ್ವಿಗ್ನ ವಾತಾವರಣವಿದೆ. ಅದೇ ಸಮಯದಲ್ಲಿ, ಕಂಗನಾ ತಾಯಿ ಆಶಾ ರನೌತ್ ಮಗಳ ಬೆಂಬಲಕ್ಕೆ ನಿಂತಿದ್ದಾರೆ. ಎಲ್ಲರ ಮುಂದೆ ಬಂದ ಆಶಾ ಮಗಳಿಗಾದ Read more…

ರಾಗಿಣಿ ಸಿಸಿಬಿ ಕಸ್ಟಡಿ ಅವಧಿ ಮುಕ್ತಾಯ: ಜಾಮೀನು ಸಿಗದಿದ್ರೆ ಜೈಲಿಗೆ..?

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿ ಅವರ ಸಿಸಿಬಿ ಕಸ್ಟಡಿ ಅವಧಿ ಇಂದಿಗೆ  ಮುಕ್ತಾಯವಾಗಲಿದೆ. ಅವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುವುದು. ರಾಗಿಣಿ Read more…

BIG BREAKING: ರಾಗಿಣಿ ನಂತರ ಮತ್ತೊಬ್ಬ ಖ್ಯಾತ ನಟಿ ಸಂಜನಾಗೆ ಬೆಳ್ಳಂಬೆಳಗ್ಗೆ ಸಿಸಿಬಿ ಶಾಕ್

ಬೆಂಗಳೂರು: ಖ್ಯಾತ ನಟಿ ಸಂಜನಾ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸ್ಯಾಂಡಲ್ವುಡ್ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ವಾಹನಗಳಲ್ಲಿ ಆರಕ್ಕೂ ಅಧಿಕ ಸಿಸಿಬಿ ಅಧಿಕಾರಿಗಳು Read more…

ಕಂಗನಾಗೆ ʼವೈʼ ಕೆಟಗರಿ ಭದ್ರತೆ ನೀಡಿದ ಕೇಂದ್ರ ಸರ್ಕಾರ

ಬಾಲಿವುಡ್ ನಟಿ ಕಂಗನಾಗೆ ಕೇಂದ್ರ ಗೃಹ ಸಚಿವಾಲಯ ವೈ ಕೆಟಗರಿ ಭದ್ರತೆ ನೀಡಿದೆ. ಮೂಲಗಳ ಪ್ರಕಾರ, ಕಂಗನಾಗೆ ಕಳೆದ ಕೆಲವು ದಿನಗಳಿಂದ ಬೆದರಿಕೆ ಕರೆಗಳು ಬರ್ತಿವೆ. ಹಾಗಾಗಿ ಭದ್ರತೆ Read more…

ಡ್ರಗ್ಸ್ ಕೇಸ್: ಖ್ಯಾತ ನಟಿ ರಾಗಿಣಿ ಆಪ್ತ ಅರೆಸ್ಟ್ – 5 ದಿನ ಕಸ್ಟಡಿಗೆ ಪಡೆದ ಸಿಸಿಬಿ

ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ನಂಟು ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡ ಸಿಸಿಬಿ ಪೊಲೀಸರು ಖ್ಯಾತ ನಟಿ ರಾಗಿಣಿ ಆಪ್ತ ರವಿಶಂಕರ್ ನನ್ನು ಬಂಧಿಸಿದ್ದಾರೆ. ಈಗಾಗಲೇ ಸಿಸಿಬಿ ವಶದಲ್ಲಿರುವ ರವಿಶಂಕರ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...