alex Certify ಕೊರೊನಾ ಗೆದ್ದ ನಟಿ ಊರ್ವಶಿ ಹೇಳಿದ್ದೇನು….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಗೆದ್ದ ನಟಿ ಊರ್ವಶಿ ಹೇಳಿದ್ದೇನು….?

ಕಸೌಟೀ ಜಿಂದಗೀ ಕೀ ಟಿವಿ ಕಾರ್ಯಕ್ರಮದ ಕೋಮೊಲಿಕಾ ಪಾತ್ರಧಾರಿ ಊರ್ವಶಿ ಢೋಲಕಿಯ ಕೊರೋನಾ ವಿರುದ್ಧದ ಹೋರಾಟದಲ್ಲಿ ಗೆದ್ದು ಬಂದಿದ್ದು, ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಾಧಾರಣವಾಗಿ ಇನ್ ಸ್ಟಾ ಗ್ರಾಮ್ ನಲ್ಲಿ ಸಕ್ರಿಯವಾಗಿ ಪೋಸ್ಟ್ ಗಳನ್ನು ಹಾಕುತ್ತಿದ್ದ ಊರ್ವಶಿ ಇತ್ತೀಚೆಗೆ ಮೌನಕ್ಕೆ ಶರಣಾದಂತಿತ್ತು. ಅವರ ಖಾತೆ ನಿಷ್ಕ್ರಿಯವಾಗಿತ್ತು.

ಕಳೆದ 25 ದಿನಗಳಿಂದ ನಿಷ್ಕ್ರಿಯವಾಗಿದ್ದದ್ದು ಮಾತ್ರವಲ್ಲ, ವೈದ್ಯರ ಮುಂದೊಂದು ರೋಲರ್ ಕೋಸ್ಟರ್ ರೈಡ್ ಮಾಡಿ ಬಂದಿದ್ದೇನೆ ಎಂದಿದ್ದಾರೆ.

ಕೊರೋನಾ ಸೋಂಕಿನ ವಿರುದ್ಧ ಅತಿ ಬಲದ ಹೋರಾಟ ನಡೆಸಬೇಕಿತ್ತು. ಇದರ ವಿರುದ್ಧ ಗೆಲುವು ಸಾಧಿಸುವವರೆಗೆ ಇದರ ಬಗ್ಗೆ ಮಾತನಾಡಬಾರದೆಂದು ನಿರ್ಧರಿಸಿದ್ದೆ. ಇಷ್ಟು ದಿನ ಕಠಿಣ ಪರಿಸ್ಥಿತಿ ಎದುರಿಸಿ ಬಂದಿದ್ದೇನೆ. ನಾನೀಗ ಗುಣಮುಖಳಾಗಿದ್ದೇನೆ. ನಾನು ಕೊರೋನಾ ಮುಕ್ತಳಾಗಿದ್ದೇನೆ ಎಂಬುದನ್ನು ಎಲ್ಲರಿಗೂ ತಿಳಿಸಬೇಕಿದೆ. ಮತ್ತೊಮ್ಮೆ ಸಕಾರಾತ್ಮಕ ಶಕ್ತಿಯೊಂದಿಗೆ ಬಂದಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ.

View this post on Instagram

??

A post shared by Urvashii Dholakia (@urvashiidholakia) on

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...