alex Certify BIG NEWS: ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ನಟಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ನಟಿ ಅರೆಸ್ಟ್

ಮುಂಬೈ: ಕಿರುತೆರೆ ನಟಿ ಪ್ರೀತಿಕಾ ಚೌಹಾಣ್ ಮಾದಕ ದ್ರವ್ಯ ವಸ್ತು ಸಮೇತ ಸಿಕ್ಕಿಬಿದ್ದಿದ್ದಾರೆ. ಎನ್.ಸಿ.ಬಿ. ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಿದ್ದಾರೆ.

ಮುಂಬೈನ ವರ್ಸಾವೋಗೆ ಸೇರಿದ 2 ಪ್ರದೇಶದಲ್ಲಿ ಎನ್.ಸಿ.ಬಿ. ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು ನಟಿ ಪ್ರೀತಿಕಾ ಚೌಹಾಣ್ ಬಳಿ 99 ಗ್ರಾಂ ಮರಿಜುವಾನಾ ಡ್ರಗ್ಸ್ ಪತ್ತೆಯಾಗಿದೆ.

‘ಸಾವಧಾನ್ ಇಂಡಿಯಾ’, ‘ದೇವೋ ಕೆ ದೇವ್ ಮಹದೇವ್’, ‘ಸಂಕಟ ಮೋಚನ ಮಹಾಬಲಿ ಹನುಮಾನ್’ ಮೊದಲಾದ ಕಿರುತೆರೆ ಶೋ, ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಬಾಲಿವುಡ್ ಡ್ರಗ್ಸ್ ನಂಟಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಸಿ.ಬಿ. ಅಧಿಕಾರಿಗಳು ತನಿಖೆಯನ್ನು ಮುಂದುವರಿಸಿದ್ದಾರೆ.

ವಿವಿಧ ಕಡೆ ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದು, ಇದೇ ವೇಳೆ ಪ್ರೀತಿಕಾ ಚೌಹಾಣ್ ಬಳಿ 99 ಗ್ರಾಂ ಡ್ರಗ್ಸ್ ಪತ್ತೆಯಾಗಿದ್ದು ಮಾಲು ಸಮೇತ ಆಕೆಯನ್ನು ಬಂಧಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...