alex Certify ಮೊಮ್ಮಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಮ್ಮಗನ ಕೊಂದಿದ್ದಾರೋ, ಜೀವಂತವಾಗಿದ್ದಾನೋ ಗೊತ್ತಿಲ್ಲ: ಟೆಕ್ಕಿ ಅತುಲ್ ಸುಭಾಷ್ ತಂದೆ ಹೇಳಿಕೆ: ತಮ್ಮ ಸುಪರ್ದಿಗೆ ಕೊಡಲು ಮನವಿ

ಸಮಷ್ಠಿಪುರ್(ಬಿಹಾರ): ಬೆಂಗಳೂರಿನಲ್ಲಿ ಪತ್ನಿ ನಿಕಿತಾ ಸಿಂಘಾನಿಯಾ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ 34 ವರ್ಷದ ಟೆಕ್ಕಿ ಅತುಲ್ ಸುಭಾಷ್ ಅವರ ತಂದೆ, ತಮ್ಮ ನಾಲ್ಕು ವರ್ಷದ ಮೊಮ್ಮಗನನ್ನು ಕಸ್ಟಡಿಗೆ Read more…

SHOCKING: ಅಜ್ಜಿಯ ಕೊಂದು ಶಿವಲಿಂಗಕ್ಕೆ ರಕ್ತ ಅರ್ಪಿಸಿದ ಮೊಮ್ಮಗ ತ್ರಿಶೂಲದಿಂದ ಚುಚ್ಚಿಕೊಂಡ: ಬೆಚ್ಚಿಬಿದ್ದ ಸ್ಥಳೀಯರು

ಮೂಢನಂಬಿಕೆಯಿಂದ ವ್ಯಕ್ತಿಯೊಬ್ಬ ತನ್ನ ಅಜ್ಜಿಯನ್ನು ಕೊಂದು ಆಕೆಯ ರಕ್ತವನ್ನು ‘ಶಿವಲಿಂಗ’ದ ಮೇಲೆ ಅರ್ಪಿಸಿ ತನ್ನ ಪ್ರಾಣ ತೆಗೆದುಕೊಳ್ಳಲು ಯತ್ನಿಸಿದ ಘಟನೆ ಛತ್ತೀಸ್‌ಗಢದ ದುರ್ಗ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು Read more…

BIG NEWS: ನಿವೃತ್ತ ಶಿಕ್ಷಕನ ಬರ್ಬರ ಹತ್ಯೆ: ಅಳಿಯ, ಮೊಮ್ಮಗ ಅರೆಸ್ಟ್

ಮಂಗಳೂರು: ಆಸ್ತಿಗಾಗಿ ನಿವೃತ್ತ ಶಿಕ್ಷಕನನ್ನು ಮನೆ ಅಂಗಳದಲ್ಲಿಯೇ ಅಳಿಯ ಹಾಗೂ ಮೊಮ್ಮಗ ಸೇರಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳಾಲಿಯಲ್ಲಿ ನಡೆದಿದೆ. 83 ವರ್ಷದ Read more…

ಮೀನು ಹಿಡಿಯಲು ಹೋದಾಗಲೇ ಅವಘಡ: ಸಮಯ ಪ್ರಜ್ಞೆಯಿಂದ ಅಜ್ಜನ ಜೀವ ಉಳಿಸಿದ ಮೊಮ್ಮಗ

ಧಾರವಾಡ: ವಿದ್ಯುತ್ ಪ್ರವಹಿಸಿ ಪ್ರಾಣಪಾಯಕ್ಕೆ ಸಿಲುಕಿದ್ದ ಅಜ್ಜನನ್ನು ಸಮಯ ಪ್ರಜ್ಞೆಯಿಂದ ಮೊಮ್ಮಗ ಬದುಕುಳಿಸಿದ ಘಟನೆ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಹನುಮಾಪುರ ಬಳಿ ನಡೆದಿದೆ. ಮಹಮ್ಮದ್ ಶಮಿ ಮೌಲಾಸಾಬ್ Read more…

ಇನ್ಫೋಸಿಸ್ ನಾರಾಯಣಮೂರ್ತಿ 5 ತಿಂಗಳ ಮೊಮ್ಮಗನ ಆದಾಯ 4.2 ಕೋಟಿ ರೂ.

ನವದೆಹಲಿ: ಇನ್ಫೋಸಿಸ್ ಕಂಪನಿಯ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರ 5 ತಿಂಗಳ ಮೊಮ್ಮಗ ಏಕಾಗ್ರಹ ರೋಹನ್ ಮೂರ್ತಿಗೆ ಡಿವಿಡೆಂಡ್ ಮೂಲಕ 4.2 ಕೋಟಿ ರೂಪಾಯಿ ಬಂದಿದೆ. ಇದು ಆ Read more…

ಸಾವರ್ಕರ್ ಫೋಟೋ ತೆಗೆಯುವ ಹೇಳಿಕೆಗೆ ಮೊಮ್ಮಗ ಸಾತ್ಯಕಿ ಆಕ್ರೋಶ

ಹಾವೇರಿ: ವೀರ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರಲ್ಲ, ಸುವರ್ಣಸೌಧದಲ್ಲಿರುವ ಅವರ ಫೋಟೋ ತೆಗೆಯಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯ ಕಾಂಗ್ರೆಸ್ ನಾಯಕರ ಒತ್ತಾಯದ ಬಗ್ಗೆ ಸಾವರ್ಕರ್ ಮೊಮ್ಮಗ Read more…

ಡಿಎಲ್ ಇಲ್ಲದೇ ಸೂಪರ್ ಬೈಕ್ ಓಡಿಸಿದ ಸೂಪರ್ ಸ್ಟಾರ್ ಮೊಮ್ಮಗನಿಗೆ ದಂಡ

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರ ಮೊಮ್ಮಗ, ನಟ ಧನುಷ್ ಮತ್ತು ನಿರ್ದೇಶಕಿ ಐಶ್ವರ್ಯಾ ಅವರ 17 ವರ್ಷದ ಹಿರಿಯ ಮಗ ಯಾತ್ರ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಂಚಾರ Read more…

ಕೆಂಡ ಹಾಯುವಾಗಲೇ ಅವಘಡ: ಆಯತಪ್ಪಿ ಬಿದ್ದು ತಾತ, ಮೊಮ್ಮಗನಿಗೆ ಗಾಯ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಬೊಮ್ಮೇನಹಳ್ಳಿಯಲ್ಲಿ ಮೊಹರಂ ಕೆಂಡಾರ್ಚನೆ ವೇಳೆ ಆಯತಪ್ಪಿ ಬಿದ್ದು ತಾತ, ಮೊಮ್ಮಗ ಗಾಯಗೊಂಡಿದ್ದಾರೆ. ಸಂಪ್ರದಾಯದಂತೆ ಗ್ರಾಮದ ರಮೇಶ್ ಅವರು ಮೊಹರಂ ಆಚರಣೆ ವೇಳೆ ಕೆಂಡ ಹಾಯುವ Read more…

ಇಂದಿರಾಗಾಂಧಿಯವರಿಗೆ ಅಚ್ಚುಮೆಚ್ಚಿನ ಮೊಮ್ಮಗನಾಗಿದ್ದರಂತೆ ರಾಹುಲ್…!

ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರಿಗೆ ರಾಹುಲ್ ಗಾಂಧಿ ಅಚ್ಚುಮೆಚ್ಚಿನ ಮೊಮ್ಮಗನಾಗಿದ್ದರಂತೆ. ಸ್ವತಃ ರಾಹುಲ್ ಗಾಂಧಿಯವರೇ ಪತ್ರಿಕೆಯೊಂದರ ಸಂದರ್ಶನದ ವೇಳೆ ಈ ವಿಷಯ ತಿಳಿಸಿದ್ದಾರೆ. ಇಟಲಿ ಮೂಲದ ಪತ್ರಿಕೆಗೆ ಸಂದರ್ಶನ Read more…

ಮಾಜಿ ಶಾಸಕನ ಮೊಮ್ಮಗನ ಹೊಡೆದು ಕೊಂದ ಹಳ್ಳಿ ಜನ

ಉತ್ತರ ಪ್ರದೇಶದ ಮೌ ನಲ್ಲಿ ಕೋಪಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮಾಜಿ ಶಾಸಕ ದಿವಂಗತ ಕೇದಾರ್ ಸಿಂಗ್ ಅವರ 35 ವರ್ಷದ ಮೊಮ್ಮಗನನ್ನು ಹೊಡೆದು ಕೊಂದಿದ್ದಾರೆ ಎಂದು Read more…

ಉಕ್ರೇನ್​ನಿಂದ ಜೀವಂತ ಬಂದ ಮೊಮ್ಮಗ: ಸೈನಿಕನ ಅಜ್ಜಿಯ ಆನಂದಬಾಷ್ಪ- ಭಾವುಕ ವಿಡಿಯೋ ವೈರಲ್​

ಉಕ್ರೇನ್​ ವಿರುದ್ಧ ರಷ್ಯಾ ಸಮರ ಸಾರಿ 9 ತಿಂಗಳೇ ಕಳೆದು ಹೋಗಿವೆ. ಯುದ್ಧ ಇನ್ನೂ ನಿಂತಿಲ್ಲ. ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಯೋಧರ ಸಾವೂ ದಿನದಿಂದ ದಿನಕ್ಕೆ ಏರುತ್ತಿದೆ. Read more…

ಅಜ್ಜನ ನೋಡಿ ಭಾವುಕನಾದ ಮೊಮ್ಮಗ: ನೆಟ್ಟಿಗರಿಗೆ ಕಣ್ಣೀರು ತರಿಸುವ ಮನ ಮಿಡಿಯುವ ವಿಡಿಯೋ ವೈರಲ್​

ಸಾಮಾಜಿಕ ಜಾಲತಾಣದಲ್ಲಿ ನಿತ್ಯವೂ ಲಕ್ಷಾಂತರ ಕಿರು ವಿಡಿಯೋಗಳು ಶೇರ್​ ಆಗುತ್ತವೆ. ಅವುಗಳಲ್ಲಿ ಕೆಲವು ನಕ್ಕು ನಗಿಸಿದರೆ, ಕೆಲವೊಂದು ಕಣ್ಣೀರು ಹಾಕುವಂತೆ ಮಾಡುತ್ತದೆ. ಅಂಥದ್ದೇ ಒಂದು ಹೃದಯಸ್ಪರ್ಶಿ ವಿಡಿಯೋ ವೈರಲ್​ Read more…

ಲೈಬ್ರರಿಯಿಂದ ಅಜ್ಜ ತಂದ ಪುಸ್ತಕವನ್ನು 84 ವರ್ಷದ ಬಳಿಕ ದಂಡದ ಸಹಿತ ವಾಪಸ್​ ನೀಡಿದ ಮೊಮ್ಮಗ….!

ಅಜ್ಜ ಲೈಬ್ರರಿಯಿಂದ ತಂದ ಪುಸ್ತಕವನ್ನು ಮೊಮ್ಮಗ 84 ವರ್ಷದ ಬಳಿಕ ವಾಪಸ್ ನೀಡಿದ ಘಟನೆ ನಡೆದಿದೆ. 1938ರಲ್ಲಿ ಕ್ಯಾಪ್ಟನ್ ವಿಲಿಯಂ ಹ್ಯಾರಿಸನ್ ಅವರು ಲೇಖಕ ರಿಚರ್ಡ್ ಜೆಫರೀಸ್ ಅವರ Read more…

42 ವರ್ಷಗಳ ನಂತರ ಚಿತ್ರಮಂದಿರಕ್ಕೆ ಕಾಲಿಟ್ಟ ಹಿರಿಯ ವ್ಯಕ್ತಿ, ಸಾಥ್​ ನೀಡಿದ ಮೊಮ್ಮಗ

ವ್ಯಕ್ತಿಯೊಬ್ಬರು ತನ್ನ ಅಜ್ಜನೊಂದಿಗೆ ಚಿತ್ರಮಂದಿರಕ್ಕೆ ಭೇಟಿಕೊಟ್ಟ ಹೃದಯಸ್ಪರ್ಶಿ ಕ್ಲಿಪ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇದರಲ್ಲಿನ ವಿಶೇಷವೆಂದರೆ ಆ ಹಿರಿಯರು ಬರೋಬ್ಬರಿ 42 ವರ್ಷಗಳ ನಂತರ ಚಿತ್ರಮಂದಿರಕ್ಕೆ ಭೇಟಿ Read more…

ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ 80ರ ವೃದ್ಧೆ: ವಿಡಿಯೋ ನೋಡಿ ಬೆರಗಾದ ನೆಟ್ಟಿಗರು

ಮೊಮ್ಮಗ ನೀಡಿದ ಫಿಟ್ನೆಸ್ ಚಾಲೆಂಜ್ ಅನ್ನು 80 ವರ್ಷದ ವೃದ್ಧೆಯೊಬ್ಬರು ಪೂರ್ಣಗೊಳಿಸಿದ್ದಾರೆ. ವೃದ್ಧೆ ಬಾರ್‌ಬೆಲ್‌ನಿಂದ ಓವರ್‌ಹೆಡ್ ಪ್ರೆಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಪಂಜಾಬಿ ಇಂಡಸ್ಟ್ರಿ Read more…

ವರನಟ ಡಾ.ರಾಜ್ ಕುಟುಂಬದ ಮೂರನೇ ಕುಡಿ `ಗಂಧದ ಗುಡಿ’ ಪ್ರವೇಶ

ದೇಶ ಕಂಡ ಅತ್ಯದ್ಭುತ ನಟ ಡಾ. ರಾಜ್ ಕುಮಾರ್ ಕುಟುಂಬದ ಮತ್ತೊಂದು ಕುಡಿ `ಗಂಧದ ಗುಡಿ’ಗೆ ಪಾದಾರ್ಪಣೆ ಮಾಡುತ್ತಿದೆ. ರಾಜ್ ಕುಮಾರ್ ಅವರ ಮೊಮ್ಮಗ, ರಾಘವೇಂದ್ರ ರಾಜ್ ಕುಮಾರ್ Read more…

ಅಜ್ಜ ಕೋಪದಲ್ಲಿ ಒಂದೇಟು ಹೊಡೆದಿದ್ದಕ್ಕೆ ಇಂಥಾ ಹೀನ ಕೆಲಸ ಮಾಡಿದ ಮೊಮ್ಮಗ

ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ಮೊಮ್ಮಗನೇ ಅಜ್ಜನನ್ನು ಕೊಂದು ಹಾಕಿದ್ದಾನೆ. ಸಲಿಕೆಯಿಂದ ಕತ್ತರಿಸಿ ಕ್ರೌರ್ಯ ಮೆರೆದಿದ್ದಾನೆ. ಅಜ್ಜ ತನಗೆ ಕಪಾಳ ಮೋಕ್ಷ ಮಾಡಿದ್ದಾನೆ ಅನ್ನೋ ಕೋಪದಲ್ಲಿ ಈ ಕೃತ್ಯ ಎಸಗಿದ್ದಾನೆ. Read more…

ಕಣ್ಣಂಚನ್ನು ತೇವಗೊಳಿಸುತ್ತೆ ಈ ಹೃದಯಸ್ಪರ್ಶಿ ಸನ್ನಿವೇಶ…!

ಅದಾಗ ತಾನೇ ಹುಟ್ಟಿದ ಕೂಸನ್ನು ಮಡಿಲಲ್ಲಿ ಹಿಡಿದುಕೊಳ್ಳುವುದೇ ಒಂದು ಸುಂದರ ಅನುಭವ. ಈ ಮಹಿಳೆಗೆ ತನ್ನ ಮೊಮ್ಮಗನನ್ನು ಮೊದಲ ಬಾರಿಗೆ ಹೀಗೆ ಹಿಡಿದುಕೊಳ್ಳುವುದು ಒಂಥರಾ ಸ್ಪೆಷಲ್ ಎನಿಸಿದೆ. ಇದರಲ್ಲಿ Read more…

ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಕೊಲೆ ರಹಸ್ಯ, ಕಾರಣ ಕೇಳಿದ್ರೆ ಶಾಕ್ ಆಗ್ತೀರಾ…!?

ರಾಯಚೂರು: ರಾಯಚೂರು ನಗರದ ನಿಜಲಿಂಗಪ್ಪ ಕಾಲೋನಿಯಲ್ಲಿ ನಡೆದಿದ್ದ ನಿವೃತ್ತ ಅಧಿಕಾರಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಅಖಿಲೇಶ್ ಮತ್ತು ಗೌತಮ್ ಬಂಧಿತ ಆರೋಪಿಗಳು. ನಿವೃತ್ತ ಶಿರಸ್ತೆದಾರ್ Read more…

ಬಟ್ಟೆ ಒಣಗಿ ಹಾಕುವಾಗಲೇ ನಡೆದಿದೆ ನಡೆಯಬಾರದ ಘಟನೆ: ವಿದ್ಯುತ್ ಪ್ರವಹಿಸಿ ಅಜ್ಜಿ, ಮೊಮ್ಮಗ ಸಾವು

ಬೆಳಗಾವಿ: ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ವಿದ್ಯುತ್ ಪ್ರವಹಿಸಿ ಅಜ್ಜಿ, ಮೊಮ್ಮಗ ಸಾವನ್ನಪ್ಪಿದ್ದಾರೆ. 70 ವರ್ಷದ ಶಾಂತಮ್ಮ, 25 ವರ್ಷದ ಸಿದ್ಧಾರ್ಥ ಮೃತಪಟ್ಟವರು ಎಂದು ಹೇಳಲಾಗಿದೆ. Read more…

ಸರ್ಕಾರಿ ಆಸ್ಪತ್ರೆಯಲ್ಲಿ ಮೊಮ್ಮಗನಿಗೆ ಚಿಕಿತ್ಸೆ ಕೊಡಿಸಿದ ಗೃಹ ಸಚಿವ ಜ್ಞಾನೇಂದ್ರ ಸರಳತೆಗೆ ಮೆಚ್ಚುಗೆ

ಶಿವಮೊಗ್ಗ: ಗೃಹಸಚಿವ ಆರಗ ಜ್ಞಾನೇಂದ್ರ ಅವರ ಮೊಮ್ಮಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಸರ್ಕಾರಿ ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಗೆ ತೆರಳಿದ ಗೃಹಸಚಿವರು ಆರೋಗ್ಯ ವಿಚಾರಿಸಿದ್ದಾರೆ. ಒಂದು ವರ್ಷದ Read more…

ಹೊಲಕ್ಕೆ ಹೋದಾಗಲೇ ಕಾದಿತ್ತು ದುರ್ವಿಧಿ, ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರ ಸಾವು

ಕಲಬುರಗಿ: ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಸಾವು ಕಂಡ ಘಟನೆ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ದಂಗಾಪುರ ಗ್ರಾಮದಲ್ಲಿ ನಡೆದಿದೆ. ದಂಗಾಪುರದ ಅಜ್ಜ, ಮೊಮ್ಮಗ ವಿದ್ಯುತ್ Read more…

ತಾಯಿ – ಮಗನ ʼಬಾಂಧವ್ಯʼ ಸಾರಿ ಹೇಳುತ್ತೆ ಈ ಫೋಟೋ

ತಾಯಿ ಹಾಗೂ ಮಗನ ಸಂಬಂಧ ಬಹಳ ಗಟ್ಟಿಯಾದದ್ದು ಎಂದು ಕಾಲಕಾಲಕ್ಕೆ ಸಾಬೀತಾಗುತ್ತಲೇ ಇರುವ ಅನೇಕ ನಿದರ್ಶನಗಳನ್ನು ನೋಡುತ್ತಲೇ ಇರುತ್ತೇವೆ. ಇಂದಿನ ವೇಗದ ಜಗತ್ತಿನಲ್ಲಿ ಇಂಥ ಸಂದರ್ಭಗಳು ವಿರಳವಾಗಿಬಿಡುತ್ತಿವೆ. ಫೇಸ್ಬುಕ್ Read more…

ಪ್ರೇಮಿಗಳ ದಿನವೇ ಎಸ್.ಎಂ. ಕೃಷ್ಣ ಮೊಮ್ಮಗನೊಂದಿಗೆ ಡಿಕೆಶಿ ಪುತ್ರಿ ಅದ್ಧೂರಿ ಮದುವೆ, ಗಣ್ಯರು ಭಾಗಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯಾ ಮತ್ತು ದಿ. ಉದ್ಯಮಿ ಸಿದ್ದಾರ್ಥ್ ಹೆಗಡೆ ಪುತ್ರ ಅಮಾರ್ಥ್ಯ ಹೆಗಡೆ ಅವರ ವಿವಾಹ ಇಂದು ಬೆಂಗಳೂರಿನ ಖಾಸಗಿ ಹೋಟೆಲ್ Read more…

ಬೇಸ್ ಬಾಲ್ ತುಂಬಿದ ಬಕೆಟ್ ಇಟ್ಟ ಅಜ್ಜ ನೀಡಿದ ಸಂದೇಶವೇನು..?

ಯುವಕನೊಬ್ಬ ಟ್ವಿಟ್ಟರ್ ನಲ್ಲಿ ಹಾಕಿದ ಫೋಟೋ ಹಾಗೂ ಸಂದೇಶ ನೆಟ್ಟಿಗರ ಗಮನ ಸೆಳೆದಿದೆ‌.‌ ಏಥನ್ ಅಂಡರ್ಸನ್ ಎಂಬಾತ ತನ್ನ ಟ್ವಿಟರ್ ಖಾತೆಯಲ್ಲಿ ಎರಡು ಫೋಟೋಗಳನ್ನು ಪೋಸ್ಟ್ ಮಾಡಿದ್ದಾನೆ. ಒಂದು Read more…

ಟಿವಿ ಲೈವ್ ನಲ್ಲಿ ಬಂದ ಬಾಲಕ ಮಾಡಿದ್ದೇನು..? ಇಲ್ಲಿದೆ ನೋಡಿ ಮೋಜಿನ ಸನ್ನಿವೇಶ

ನ್ಯೂಯಾರ್ಕ್: ಮನೆಯಿಂದಲೇ ಆನ್ ಲೈನ್ ನಲ್ಲಿ ನಡೆಸುವ ವರ್ಚುವಲ್ ಮೀಟಿಂಗ್, ಸಂದರ್ಶನಗಳಿಂದ ಉಂಟಾಗುವ ಹಲವು ಮೋಜಿನ, ಕೆಲವು ಮುಜುಗರದ ಸಂಗತಿಗಳನ್ನು ಈ ಹಿಂದೆ ನೋಡಿದ್ದೇವೆ. ಈಗ ಅಂಥದ್ದೇ ನಗೆಯುಕ್ಕಿಸುವ Read more…

ಬಿಗ್ ನ್ಯೂಸ್: ಡಿಕೆಶಿ ಪುತ್ರಿ ಐಶ್ವರ್ಯಾ, ಎಸ್ಎಂ ಕೃಷ್ಣ ಮೊಮ್ಮಗ ಅಮಾರ್ತ್ಯ ಹೆಗಡೆ ಮದುವೆಗೆ ದಿನಾಂಕ ನಿಗದಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ ದಿ. ಸಿದ್ದಾರ್ಥ್ ಹೆಗಡೆ ಅವರ ಪುತ್ರ ಅಮಾರ್ತ್ಯ ಹೆಗಡೆ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯಾ Read more…

ಅಜ್ಜಿಯ ಜೀವ ಉಳಿಸಲು ಕಾರು ಓಡಿಸಿದ 11 ರ ಬಾಲಕ

ಹಲವು ಬಾರಿ ಅಚ್ಚರಿ ಎನಿಸುವಂತಹ ಅನೇಕ ಘಟನೆಗಳು ನಮ್ಮೆದುರು ನಡೆದು ಹೋಗುತ್ತದೆ. ವಯಸ್ಸಿನಲ್ಲಿ ಚಿಕ್ಕವರಾದರೂ ಅದೆಲ್ಲಿಂದ ಧೈರ್ಯ ಬರುತ್ತದೆಯೋ ಗೊತ್ತಿಲ್ಲ. ಹಿಡಿದ ಕೆಲಸ ಅದೆಷ್ಟೇ ದೊಡ್ಡದು ಅಥವಾ ಕಷ್ಟದ್ದಿದ್ದರೂ Read more…

ಮೊಮ್ಮಗನ‌ ತಲೆ‌ ಮೇಲೆ‌ ಕಪ್ ಇಟ್ಟು ಶೂಟ್ ‌ಮಾಡಿದ‌ ವೃದ್ದೆ

ಅಜ್ಜಿಯೊಬ್ಬಳು ತನ್ನ‌ ಮೊಮ್ಮಗನ‌ ತಲೆಯ ಮೇಲೆ ಕಪ್ ಮಗುಚಿ ಇಟ್ಟು ಅದಕ್ಕೆ‌ ಗುರಿ ಇಟ್ಟು ಶೂಟ್ ಮಾಡುವ ವಿಡಿಯೋ ಒಂದು ನೆಟ್ಟಿಗರ ಗಮನ‌‌ ಸೆಳೆದಿದೆ. ಸಿಮೋನ್ ಹಾಪ್ಕಿನ್ಸ್ ಎಂಬುವವರು Read more…

ತಾಯಿ ಮೇಲೆ ಹಲ್ಲೆ ನಡೆಸಿದ ಮಗ, ಮೊಮ್ಮಗ ಅರೆಸ್ಟ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಪೊಲೀಸರು ವೃದ್ಧೆ ಮೇಲೆ ಹಲ್ಲೆ ನಡೆಸಿದ್ದ ಮಗ ಮತ್ತು ಮೊಮ್ಮಗನನ್ನು ಬಂಧಿಸಿದ್ದಾರೆ. ಬೆಳ್ತಂಗಡಿಯ ಸವಣಾಲು ಹಲಸಿನಕಟ್ಟೆ ನಿವಾಸಿ ಅಪ್ಪಿ ಶೆಟ್ಟಿ ಅನಾರೋಗ್ಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...